ನಮಸ್ಕಾರ ಸ್ನೇಹಿತರೆ ಸದಾ ಆರೋಗ್ಯವಾಗಿರಿ ಎಂಬ ಶೀರ್ಷಿಕೆಯೊಂದಿಗೆ ಇವತ್ತಿನ ಈ ಸಂಚಿಕೆಯನ್ನು ಪ್ರಕಟಿಸುತ್ತಿದ್ದೇವೆ 1) ಪ್ರತಿದಿನ ಒಂದು ಶಿಸ್ತುಬದ್ಧ ದಿನಚರಿ ಇರುವಂತೆ ಹೊಂದಾಣಿಕೆ ಮಾಡಿಕೊಳ್ಳಬೇಕು 2) ತಲೆ ದಿಂಬು ತಳ್ಳಗೆ ಇರಬೇಕು
3) ಬೆಳಿಗ್ಗೆ ಎದ್ದ ತಕ್ಷಣ ಬರಿ ಹೊಟ್ಟೆಯಲ್ಲಿ ಉಗುರು ಬಿಸಿ ನೀರನ್ನು ಕುಡಿಬೇಕು4) ಮಲಗುವ ಹಾಸಿಗೆ ತುಂಬಾ ದಪ್ಪಗೆ ಇರಬಾರದು 5) ಪ್ರತಿದಿನ ಸರಿಯಾದ ಸಮಯಕ್ಕೆ ಸಮಯಕ್ಕೆ ಏಳುವುದು ಮತ್ತು ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು ಜೀವನದಲ್ಲಿ ಆರೋಗ್ಯವಾಗಿರಲು ತುಂಬಾ ಮುಖ್ಯ ಅದನ್ನು ಸರಿಯಾಗಿ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ
6) ಬೆಳಿಗ್ಗೆ ಎದ್ದ ನಂತರ ವ್ಯಾಯಾಮ ಮಾಡಬೇಕು ವ್ಯಾಯಾಮ ಮಾಡಲು ಸಾಧ್ಯವಾಗದಿದ್ದವರು ವಾಕಿಂಗ್ ಮಾಡಿದರು ಪರವಾಗಿಲ್ಲ 7) ಪ್ರತಿದಿನ ಸರಿಯಾದ ಸಮಯಕ್ಕೆ ಊಟ ಮಾಡಬೇಕು ಮತ್ತು ಎರಡರಿಂದ ಮೂರು ಲೀಟರ್ ನೀರನ್ನು ಖಂಡಿತವಾಗಿ ಕುಡಿಯಬೇಕು
8) ಪ್ರತಿದಿನ ಪ್ರೋಟಿನ್ ಕ್ಯಾಲ್ಸಿಯಂ ವಿಟಮಿನ್ ಭರಿತ ಆಹಾರವನ್ನು ಸೇವಿಸುವುದು ತುಂಬಾ ಮುಖ್ಯ ಸ್ನೇಹಿತರೆ ಇವತ್ತಿನ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು