ತಾಯಿ ಲಕ್ಷ್ಮೀದೇವಿಯ ವಾಹನ ಗೂಬೆ ಕೊಡುತ್ತದೆ 3 ಸಂಕೇತ, ಮರೆತು ನಿರ್ಲಕ್ಷ್ಯ ಮಾಡಬೇಡಿ

ನಮಸ್ಕಾರ ಸ್ನೇಹಿತರೇ ಮನೆಯ ಸುತ್ತಮುತ್ತಲಿನ ಪರಿಸರ ಚೆನ್ನಾಗಿದ್ದರೆ ನಾವು ಕೂಡ ಆರೋಗ್ಯವಾಗಿರುತ್ತೇವೆ ನಮ್ಮ ಮನೆಯ ಸುತ್ತಮುತ್ತಲಿನ ವಾತಾವರಣ ಪರಿಸರ ಚೆನ್ನಾಗಿದ್ದರೆ ಸೊಳ್ಳೆ ವಿಷಕಾರಿ ಜಂತುಗಳ ಸಮಸ್ಯೆ ಕೂಡ ಇರುವುದಿಲ್ಲ ಹಾಗಿದ್ದರೆ ಯಾವ ಸಸ್ಯವನ್ನು ಬೆಳೆಸಿದರೆ ಮನೆಯ ಸುತ್ತಮುತ್ತ ವಿಷಕಾರಿ ಜಂತುಗಳ ಸಮಸ್ಯೆ ಇಲ್ಲ ಅದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಕೊನೆಯವರೆಗೂ ಓದಿ ಮನೆಯ ಮುಂದೆ ಜಾಗ ಇದ್ದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಸಸ್ಯವನ್ನು ಬೆಳೆಯುವುದರಿಂದ ಸೊಳ್ಳೆಯ ಕಾಟ ಕಡಿಮೆಯಾಗುತ್ತದೆ ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಕಾಂಡವು ಬಲವಾದ ದುರ್ವಾಸನೆಯನ್ನು ಹೊಂದಿರುವುದರಿಂದ ಇದು ಸೊಳ್ಳೆಗಳು ಹಾಗೂ ಇತರ ಕೀಟಗಳನ್ನು ದೂರಮಾಡುತ್ತದೆ ಒಂದು ವೇಳೆ ನಿಮ್ಮ ಮನೆಯ ಮುಂದೆ ಜಾಗ ಇಲ್ಲದೆ ಇದ್ದರೆ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಕಟ್ ಮಾಡಿ ಇಡುವುದರ ಮೂಲಕ ಸೊಳ್ಳೆಗಳನ್ನು ತಡೆಗಟ್ಟಬಹುದು ಹಾಗೆ ನಿಂಬೆಹಣ್ಣಿನ ಗಿಡ ನಿಂಬೆಹಣ್ಣು ವಾಸನೆಗೆ ಅದ್ಭುತವಾದ ಗಿಡವಾಗಿದೆ

ನಿಮ್ಮ ಆರೋಗ್ಯವನ್ನು ಸುಧಾರಿಸಲು ಹಾಗೂ ಸೊಳ್ಳೆಗಳನ್ನು ತಡೆಗಟ್ಟಲು ಇದು ಅದ್ಭುತವಾದ ಮಾರ್ಗವಾಗಿದೆ ಮನೆಯ ಮುಂದೆ ನಿಂಬೆ ಗಿಡ ಇದ್ದರೆ ಸೊಳ್ಳೆಗಳ ಕಾಟ ಕಡಿಮೆಯಾಗುತ್ತದೆ ಮನೆಯ ಹಾಲ್ ನಲ್ಲಿ ಅಥವಾ ರೂಮಿನಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಇದ್ದರೆ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಎರಡು ಹೋಳು ಮಾಡಿ ಆ ಹೋಳಿಗೆ ಒಂದೆರಡು ಲವಂಗವನ್ನು ಚುಚ್ಚಿ ಸೊಳ್ಳೆಗಳು ಎಲ್ಲಿ ಜಾಸ್ತಿ ಇರುತ್ತವೆ, ಅಲ್ಲಿ ಅದನ್ನು ಇಟ್ಟರೆ ಕೊಳ್ಳೆಗಳು ಬೇಗನೆ ಓಡಿ ಹೋಗುತ್ತವೆ

ಹಾಗೆ ತುಳಸಿ ಗಿಡ ತುಳಸಿ ಗಿಡ ಮನೆಯ ಮುಂದೆ ಇದ್ದರೆ ಸೊಳ್ಳೆಗಳ ಕಾಟ ಕೂಡ ಇರುವುದಿಲ್ಲ ತುಳಸಿ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ಇದರ ಎಲೆಗಳು ಹಲವಾರು ರೀತಿಯ ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ ಇದರ ಜೊತೆಗೆ ಸೊಳ್ಳೆಗಳನ್ನು ಓಡಿಸುವ ಗುಣ ಕೂಡ ಹೊಂದಿದೆ ಈ ತುಳಸಿ ಗಿಡದಲ್ಲಿ ಬಿಡುವ ಹೂಗಳನ್ನು ಕಂಡು ಸೊಳ್ಳೆಗಳು ಓಡಿ ಹೋಗುತ್ತವೆ ಹಾಗೆ ಸೊಳ್ಳೆಗಳನ್ನು ಮನೆಯಿಂದ ಓಡಿಸಲು ರೋಜ್ ಮರಿ ಸಸ್ಯವು ನೈಸರ್ಗಿಕ ಸೊಳ್ಳೆ ನಿವಾರಕ ಆಗಿದೆ

ಹಾಗೂ ಎಲ್ಲರ ಮನೆಯಲ್ಲಿ ಸಿಗುವ ಸಾಂಬಾರು ಪದಾರ್ಥಗಳಲ್ಲಿ ಒಂದಾದ ಲವಂಗ ಇದು ತುಂಬಾ ಗಮಗಮಿಸುವ ವಾಸನೆಯನ್ನು ಹೊಂದಿದೆ ಅಲ್ಲದೆ ಮನೆಯ ಮುಂದೆ ಒಂದೇ ಒಂದು ಲವಂಗ ಗಿಡವನ್ನು ಬೆಳೆಸಿದರೆ ಸಾಕು ಆ ಗಿಡದ ಎಲೆಗಳಿಂದ ಬರುವ ವಾಸನೆಗೇ ಸೊಳ್ಳೆಗಳು ಮತ್ತು ಕೀಟಗಳು ದೂರ ಹೋಗುತ್ತವೆ ಹಾಗೆ ಪುದೀನಾ ಕೂಡ ಸೊಳ್ಳೆ ನಿವಾರಕ ಸಸ್ಯ ಆಗಿದೆ ಆದರೆ ಈ ಸಸ್ಯ ಬೇಗನೆ ಬೆಳೆಯುವುದರಿಂದ ಹಾಗಾಗಿ ಇದನ್ನು ಮನೆಯಲ್ಲಿ ನೀಟಾಗಿ ಇಡುವುದು ವಿಶೇಷವಾಗಿ ಬೆಳೆಸುವ ಅಗತ್ಯ ಇರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment