ಮನೆಯಲ್ಲಿ ಯಾವ ಗಿಡ ಹಾಕಬೇಕು ಯಾವ ಗಿಡ ಹಾಕಬಾರದು

0

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರ ಮನೆಯಲ್ಲೂ ಮನೆಯ ಒಳಗಡೆ ಅಥವಾ ಮನೆಯ ಆಚೆ ಆಗಲಿ ಒಂದು ಗಿಡವನ್ನು ಇಟ್ಟಿರುತ್ತೇವೆ ಯಾವುದಾದರೂ ಒಂದು ಗಿಡವನ್ನು ಇಟ್ಟಿರುತ್ತೇವೆ ತುಳಸಿ ಗಿಡವನ್ನು ನಾರ್ಮಲ್ಲಾಗಿ ಎಲ್ಲರ ಮನೆಯಲ್ಲಿ ಇಡುತ್ತೇವೆ ಇದರ ಜೊತೆಗೆ ಅವರ ಒಂದು ಫ್ಯಾಶನ್ ಗೆ ಆಗಲಿ ಅಥವಾ ಗಾಳಿ ಬರಲಿ ಅಂತ ಹೇಳಿ ಮನೆಯ ಬಳಿ ಹಲವಾರು ತರಹದ ಗಿಡಗಳನ್ನು ಬೆಳೆಸುತ್ತೇವೆ ಆದರೆ ಈ ರೀತಿಯ ಗಿಡವನ್ನು ಬೆಳೆಸಿದಾಗ ಅದರಿಂದ ನಮಗೆ ಒಳ್ಳೆಯದಾಗುತ್ತದೆ ಅಥವಾ ಕೆಟ್ಟದಾಗುತ್ತದೆ ಇದರ ಬಗ್ಗೆ ಯಾರೂ ಕೂಡ ಯೋಚನೆ ಮಾಡುವುದಿಲ್ಲ ಯಾಕೆ ಅಂದರೆ ಶಾಸ್ತ್ರಗಳ ಪ್ರಕಾರ ಕೆಲವೊಂದು ಗಿಡಗಳು ಹಾಗೂ ಮರಗಳು ನಮ್ಮ ಮನೆಯ ಬಳಿ ಇದ್ದರೆ ಅದು ನಮಗೆ ಸಾಕಷ್ಟು ಕೆಟ್ಟ ಪ್ರಭಾವವನ್ನು ಕೊಡುತ್ತದೆ ಅಂತ ಹೇಳಲಾಗುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಾಗಾಗಿ ಆ ಗಿಡಗಳ ಬಗ್ಗೆ ನಮಗೆ ಅರಿವಿದ್ದರೆ ಒಳ್ಳೆಯದು ಅಂತ ಹೇಳಬಹುದು ಹಾಗಾಗಿ ಇವತ್ತಿನ ಲೇಖನದಲ್ಲಿ ನಿಮ್ಮ ಮನೆಯ ಬಳಿ ಯಾವರೀತಿಯ ಗಿಡಗಳನ್ನು ಬೆಳೆಸಬಾರದು ಹಾಗೇನೆ ನೀವು ಬೆಳಸದೆ ತಾನಾಗಿಯೇ ಅಂತಹ ಗಿಡಗಳು ಬೆಳೆದಿವೆ ಎಂದಾಗ ನೀವು ಯಾವ ರೀತಿ ಉಪಾಯವನ್ನು ಮಾಡಿ ಅದರಿಂದ ಬರುವ ಕೆಟ್ಟ ಪ್ರಭಾವದಿಂದ ನೀವು ಯಾವ ರೀತಿ ಪಾರಾಗಬಹುದು ಎಂದು ಇವತ್ತಿನ ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಅದಕ್ಕಿಂತ ಮುಂಚೆ ನಿಮ್ಮ ಮನೆಯ ಹತ್ತಿರ ಯಾವರೀತಿಯ ಗಿಡ ಹಾಗೂ ಅರ ಬೆಳೆಸಿದ್ದೀರಿ ಎಂದು ಕಮೆಂಟ್ ಸೆಕ್ಸನಲ್ಲಿ ಕಮೆಂಟ್ ಬರೆದು ಕಳಿಸಿ ಸ್ನೇಹಿತರೆ ಏನೇ ಮಾಡಿದರೂ ಅದರಿಂದ ಕೆಟ್ಟದ್ ಆಗುತ್ತಿದೆ

ನಾವು ಏನೇ ಮಾಡುವುದಕ್ಕೆ ಹೋದರೂ ಅದರಿಂದ ನಮಗೆ ಒಳ್ಳೆಯ ಫಲ ಸಿಗುತ್ತಿಲ್ಲ ಎಂದಾಗ ನಮ್ಮ ಮನೆಯಲ್ಲಿರುವ ವಾಸ್ತುವನ್ನು ಸರಿ ಮಾಡಿಕೊಳ್ಳಬೇಕಾಗುತ್ತದೆ ಇದರಲ್ಲಿ ವಿಶೇಷವಾಗಿ ನಮ್ಮ ಅಕ್ಕಪಕ್ಕದಲ್ಲಿರುವ ಪರಿಸರ ಸಾಕಷ್ಟು ಮಹತ್ವವನ್ನು ಹೊಂದಿರುತ್ತದೆ ಹಾಗಾಗಿ ನಮ್ಮ ಅಕ್ಕಪಕ್ಕದಲ್ಲಿರುವ ಗಿಡ ಹಾಗೂ ಮರದ ಬಗ್ಗೆ ತಿಳಿದುಕೊಂಡಿದ್ದರೆ ತುಂಬಾನೆ ಒಳ್ಳೆಯದು ವಿಶೇಷವಾಗಿ ನಮ್ಮ ಮನೆಯ ಅಕ್ಕಪಕ್ಕ ಯಾವ ರೀತಿಯ ಗಿಡ ಹಾಗೂ ಮರ ಇದ್ದರೆ ಒಳ್ಳೆಯದು ನಮ್ಮ ಮನೆಯ ಹತ್ತಿರ ಯಾವ ಗಿಡ ಅಥವಾ ಮರ ಇದ್ದರೆ ನಮಗೆ ತುಂಬಾ ಕೆಟ್ಟದ್ದಾಗುತ್ತದೆ ಇದರ ಬಗ್ಗೆ ನಮಗೆ ಒಂದು ಮಾಹಿತಿಯನ್ನು ವುದು ಇರಲೇಬೇಕು ಸ್ನೇಹಿತರೆ ನಿಮ್ಮ ಮನೆಯ ಹತ್ತಿರ ಯಾವ ಮರ ಹಾಗೂ ಯಾವ ಗಿಡ ಇದ್ದರೆ ಒಳ್ಳೆಯದು ಎನ್ನುವುದರ ಬಗ್ಗೆ ನಾವು ಮೊದಲು ಹೇಳುತ್ತೇವೆ ಇದರಲ್ಲಿ ಮೊದಲನೇದಾಗಿ ಅಶೋಕ ಮರ ಈ ಮರ ನಿಮ್ಮ ಮನೆಯ ಉತ್ತರ ದಿಕ್ಕಿಗೆ ಇದ್ದರೆ ಇದರಿಂದ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ ಅಂತ ಹೇಳಲಾಗುತ್ತದೆ

ಇದಲ್ಲದೆ ಇನ್ನೊಂದು ಬೆನಿಫಿಟ್ ಅಂದರೆ ನಿಮಗೆ ಬೇರೆ ಮರದಿಂದ ಏನಾದರೂ ನಿಮಗೆ ನೆಗೆಟಿವ್ ಎನರ್ಜಿ ಬರುತ್ತಿದೆ ಅಂದರೆ ಆ ನೆಗೆಟಿವ್ ಎನರ್ಜಿಯನ್ನು ಇದು ತಡೆಯುತ್ತದೆ ಎಂದೇ ಹೇಳಲಾಗುತ್ತದೆ ಎರಡನೆಯದಾಗಿ ಬಾಳೆಮರ ವಿಶೇಷವಾಗಿ ಇದು ಕೂಡ ಸಾಕಷ್ಟು ಲಾಭವನ್ನು ತಂದು ಕೊಡುತ್ತದೆ ಹೇಳಲಾಗುತ್ತದೆ ಈ ಬಾಳೆ ಮರವನ್ನು ಈಶಾನ್ಯ ದಿಕ್ಕಿನ ಕಡೆ ಹಾಕಿದರೆ ಇದರಿಂದ ನಿಮಗೆ ಸಾಕಷ್ಟು ಲಾಭ ಸಿಗುತ್ತದೆ ಅಂತ ಹೇಳಬಹುದು ವಿಶೇಷವಾಗಿ ಆರ್ಥಿಕ ಪರಿಸ್ಥಿತಿಯಲ್ಲಿ ಸಾಕಷ್ಟು ಉನ್ನತಿ ಸಿಗುತ್ತದೆ ಅಂತ ಹೇಳಬಹುದು ಇದಲ್ಲದೆ ಈ ಮರದ ಇನ್ನೊಂದು ಲಾಭ ಏನೆಂದರೆ ವಿದ್ಯಾರ್ಥಿಗಳು ಈ ಮರದ ಕೆಳಗಡೆ ಕುಳಿತುಕೊಂಡು ಓದುವುದು ಅಥವಾ ಅಭ್ಯಾಸವನ್ನು ಮಾಡುವುದು ಮಾಡಿದರೆ ಅವರಿಗೆ ಜ್ಞಾನೋದಯ ಆಗುತ್ತದೆ ಅಂತ ಹೇಳಬಹುದು ಇದು ತುಂಬಾನೇ ಒಳ್ಳೆಯ ವಿಷಯ ಹೇಳಬಹುದು ಯಾವ ಗಿಡ ಕೆಟ್ಟ ಪ್ರಭಾವವನ್ನು ನೀಡುತ್ತದೆ

ಎನ್ನುವ ವಿಷಯಕ್ಕೆ ಬಂದರೆ ವಿಶೇಷವಾಗಿ ಏಕ್ಕೆಗಿಡ ಇದು ನಿಮ್ಮ ಮನೆಯಲ್ಲಿದ್ದರೆ ಸಾಕಷ್ಟು ಕೆಟ್ಟ ಪ್ರಭಾವನ್ನು ಕೊಡುತ್ತದೆ ಅಂತ ಹೇಳಬಹುದು ವಿಶೇಷವಾಗಿ ಈ ಗಿಡ ಅದಾಗದೆ ಹುಟ್ಟಿದೆ ಅಂದರೆ ನೀವು ಅದನ್ನು ತೆಗೆಯುವುದಕ್ಕೆ ಹೋಗಬಾರದು ಯಾಕೆ ಅಂದರೆ ಇದರಿಂದ ಕೂಡ ಕೆಟ್ಟ ಪ್ರಭಾವ ಬರುತ್ತದೆ ಆದರೆ ಇದರಿಂದ ಬರುವ ಅಶುಭ ಫಲದಿಂದ ಪಾರಾಗಬೇಕು ಎಂದರೆ ಪ್ರತಿದಿನ ನೀವು ಅರಿಶಿಣದ ಅಕ್ಷತೆ ಹಾಗೂ ನೀರನ್ನು ಹಾಕಿ ಅದಕ್ಕೆ ಪೂಜೆ ಮಾಡಿದರೆ ಅದರಿಂದ ಬರುವ ಅಶುಭ ಫಲವನ್ನು ತಪ್ಪಿಸಿಕೊಳ್ಳಬಹುದು ಎಂದು ಹೇಳಬಹುದು ನಾಲ್ಕನೆಯ ವಿಷಯಕ್ಕೆ ಬಂದರೆ ಪಪ್ಪಾಯ ಗಿಡ ವಿಶೇಷವಾಗಿ ಶಾಸ್ತ್ರಗಳ ಪ್ರಕಾರ ಪಪ್ಪಾಯ ಮರ ನಿಮ್ಮ ಮನೆಯ ಹತ್ತಿರ ಇರಬಾರದು ಅಂತ ಹೇಳಲಾಗುತ್ತದೆ ಇದರಿಂದ ನಿಮಗೆ ಕೆಟ್ಟ ಪ್ರಭಾವ ಆಗುತ್ತದೆ

ಅಂತ ಹೇಳಲಾಗುತ್ತದೆ ನೀವು ಮನೆಯನ್ನು ಏನಾದರೂ ಹೊಸದು ತೆಗೆದುಕೊಳ್ಳುತ್ತಿದ್ದೀರಾ ಮನೆಯ ಹಿಂದೆ ಆಲ್ರೆಡಿ ಒಂದು ಮರ ಇದೆ ಎಂದಾಗ ಅದು ಹಣ್ಣು ಬಿಡುವಾಗ ಹಣ್ಣು ಬಿಡುವುದು ನಿಂತು ಆದಮೇಲೆ ನಂತರ ಇದನ್ನು ಕಟ್ ಮಾಡಬೇಕು ಹಣ್ಣು ಬಿಡುವ ಸಮಯದಲ್ಲಿ ಇದನ್ನು ಕಡಿದರೆ ಇದರಿಂದ ನಿಮಗೆ ಸಾಕಾಷ್ಟ್ಟು ಕೆಟ್ಟ ಪ್ರಭಾವ ಸಿಗುತ್ತದೆ ಅಂತ ಹೇಳಬಹುದು ಈ ರೀತಿ ನೀವು ಮಾಡದೆ ಇದ್ದರೆ ಒಳ್ಳೆಯದು ಐದನೆಯ ವಿಷಯಕ್ಕೆ ಬಂದರೆ ತೆಂಗಿನ ಮರ ತೆಂಗಿನ ಮರ ನಿಮ್ಮ ಮನೆಯ ಹತ್ತಿರ ಇದ್ದರೆ ತುಂಬಾನೆ ಒಳ್ಳೆಯದು ಅಂತ ಹೇಳಲಾಗುತ್ತದೆ ದೇಶವಾಗಿ ಇದರ ಎಲೆಯ ನೆರಳು ನಿಮ್ಮ ಮನೆಯ ಮೇಲೆ ಬಿದ್ದಾಗ ನಿಮ್ಮ ಮನೆಯಮೇಲೆ ಸಾಕಷ್ಟು ಒಳ್ಳೆಯ ಪ್ರಭಾವ ಬೀರುತ್ತದೆ ಅಂತ ಹೇಳಬಹುದು ನಮಗೆ ಸಾಕಷ್ಟು ಒಳ್ಳೆಯ ಲಾಭವನ್ನು ಇದು ಕೊಡುತ್ತದೆ

ಅಂತ ಹೇಳಬಹುದು ಹಾಗೆ ಆಲದಮರದ ವಿಷಯಕ್ಕೆ ಬಂದರೆ ಮನೆ ಹತ್ತಿರ ಆಲದಮರ ಬಾರದು ಅಂತ ಹೇಳುತ್ತಾರೆ ಆದರೆ ವಿಶೇಷವಾಗಿ ಏನೆಂದರೆ ಇದು ಮನೆಯ ಹತ್ತಿರ ಇದ್ದರೆ ತುಂಬಾನೆ ಒಳ್ಳೆಯದು ಆದರೆ ಇದರ ನೆರಳು ಮನೆಯ ಮೇಲೆ ಬೀಳಬಾರದು ಅಂತ ಹೇಳಲಾಗುತ್ತದೆ ಇದು ಮನೆಯ ಮೇಲೆ ಬೀಳದೆ ಇದ್ದರೆ ವಿಶೇಷವಾಗಿ ಪೂರ್ವದಿಕ್ಕಿಗೆ ಈ ಆಲದ ಮರ ಇದ್ದಾಗ ನಿಮಗೆ ಇದರಿಂದ ಸಾಕಷ್ಟು ಒಳ್ಳೆಯ ಲಾಭ ಸಿಗುತ್ತದೆ ಅಂತ ಹೇಳಬಹುದು ಹಾಗೆ ಮುಂದಿನದು ನಿಮ್ಮ ಮನೆ ಹತ್ತಿರ ದಾಳಿಂಬೆ ಗಿಡವನ್ನು ಬೆಳೆಸಿದರೆ ಇದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ ಎಂದು ಹೇಳಬಹುದು ವಿಶೇಷವಾಗಿ ಫಲಕೊಡುವ ದಾಳಿಂಬೆ ಗಿಡ ಇದು ಸಾಕಷ್ಟು ಲಾಭವನ್ನು ಕೊಡುತ್ತದೆ ಆದರೆ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು

ಅಂದರೆ ವಿಶೇಷವಾಗಿ ಅಗ್ನಿಮೂಲೆ ದಿಕ್ಕಿನಲ್ಲಿ ಮರ ಇರಬಾರದು ಅಂತ ಹೇಳಲಾಗುತ್ತದೆ ಇದರಿಂದ ಕೆಟ್ಟ ಪ್ರಭಾವ ಬೀರುತ್ತದೆ ಅಂತ ಹೇಳಬಹುದು ಹಾಗೆ ಮುಂದಿನದು ಅರಿಶಿನದ ಗಿಡ ಇದು ಮನೆಯ ಮುಂದೆ ಇರಬಾರದು ಎಂದು ಹೇಳಲಾಗುತ್ತದೆ ವಿಶೇಷವಾಗಿ ವಾಸ್ತುಶಾಸ್ತ್ರದ ಪ್ರಕಾರ ಇದು ಕೂಡ ನಿಮ್ಮ ಮನೆಗೆ ಸಾಕಷ್ಟು ಕೆಟ್ಟ ಪರಿಣಾಮವನ್ನು ತಂದುಕೊಡುತ್ತದೆ ಎಂದು ಹೇಳಬಹುದು ಹಾಗಾಗಿ ಇದು ಅದಾಗದೆ ಹುಟ್ಟಿದರು ಕೂಡ ಇದನ್ನು ನೀವು ತೆಗೆದುಹಾಕಿದರೆ ತುಂಬಾ ಒಳ್ಳೆಯದು ಅಂತ ಹೇಳಬಹುದು ಇದರಿಂದ ನಿಮಗೆ ಸಾಕಷ್ಟು ಕೆಟ್ಟ ಲಾಭ ಸಿಗುತ್ತದೆ ಅಂತ ಹೇಳಬಹುದು ಇದಾದಮೇಲೆ ವಿಶೇಷವಾಗಿ ಸೀತಾಫಲ ಸೀತಾಫಲ ಹಣ್ಣಿನ ಗಿಡ ಅಥವಾ ಮರ ನಿಮ್ಮ ಮನೆಯ ಹತ್ತಿರ ಇದೆ ಎಂದಾಗ ಅದು ನಿಮಗೆ ಕೆಟ್ಟ ಪ್ರಭಾವವನ್ನು ಕೊಡುತ್ತದೆ

ಅಂತ ಹೇಳಬಹುದು ಇದು ನಿಮ್ಮ ಮನೆಗೆ ಸ್ವಲ್ಪ ದೂರ ಇದ್ದರೆ ಒಳ್ಳೆಯದು ಅಂತ ಹೇಳಬಹುದು ಇದನ್ನು ಯಾವಾಗಲೂ ಮನೆ ಹತ್ತಿರ ಬೆಳೆಯುವುದಿಲ್ಲ ಇದನ್ನು ಮನೆ ಹತ್ತಿರ ಬೆಳೆಸಿದರೆ ಇದರಿಂದ ಸಾಕಷ್ಟು ತೊಂದರೆ ಆಗುತ್ತದೆ ಅಂತ ಹೇಳಬಹುದು ಆದರೆ ಮುಂಚೆನೆ ಅದು ಅದಾಗದೆ ಇದೆ ಎಂದಾಗ ಇದನ್ನು ತೆಗೆಯಬಾರದು ಹೇಳಲಾಗುತ್ತದೆ ಇದನ್ನು ಹಾಗೇ ಬಿಟ್ಟರೆ ತುಂಬಾ ಒಳ್ಳೆಯದು ಆದರೆ ಇದನ್ನು ತೆಗೆಯುವುದಕ್ಕೆ ಹೋದರೆ ಇನ್ನೂ ಕೆಟ್ಟ ಪ್ರಭಾವ ಸಿಗುತ್ತದೆ ಅಂತ ಹೇಳಬಹುದು ಹಾಗೆ ಮುಂದಿನದು ವಾಸ್ತುಶಾಸ್ತ್ರದ ಪ್ರಕಾರ ಮಾವಿನ ಮರ ಕೂಡ ನಮ್ಮ ಮನೆ ಬಳಿ ಇರಬಾರದು ಅಂತ ಹೇಳುತ್ತದೆ ಆದರೆ ಮುಂಚೆಯಿಂದಲೂ ಈಗಾಗಲೇ ಮರ ಇದೆ ಎಂದಾಗ ಅದಕ್ಕೆ ನೀವು ಪ್ರತಿದಿನ ಕಪ್ಪು ಎಳ್ಳನ್ನು ಅದನ್ನು ಅದನ್ನು ಮರದ ಬುಡಕ್ಕೆ ಹಾಕಿ ನೀರನ್ನು ಹಾಕಿದರೆ ಯೋಚನೆ ಮಾಡಿದಾಗ ಅದರಿಂದ ಬರುವ ಕೆಟ್ಟ ಪ್ರಭಾವ ನಿಮಗೆ ಕಡಿಮೆಯಾಗುತ್ತದೆ ಎಂದು ಹೇಳಬಹುದು

ಮುಂದಿನದು ಬೇವಿನಮರ ಇದು ಸಾಕಷ್ಟು ಶುಭವನ್ನು ತಂದುಕೊಡುತ್ತದೆ ಅಂತ ಹೇಳಬಹುದು ವಿಶೇಷವಾಗಿ ಇದನ್ನು ಪಶ್ಚಿಮ ದಿಕ್ಕಿಗೆ ಈ ಮರವನ್ನು ಬೆಳೆಸಿದರೆ ಸಾಕಷ್ಟು ಲಾಭ ಸಿಗುತ್ತದೆ ಅಂತ ಹೇಳಬಹುದು ಯಾಕೆ ಅಂದರೆ ಈ ಮರ ತುಂಬಾ ಮೆಡಿಸನ್ ಪ್ರಾಪರ್ಟಿಯನ್ನು ಹೊಂದಿರುತ್ತದೆ ಹಾಗೆ ಇದು ನೆಗೆಟಿವ್ ಎನರ್ಜಿಯನ್ನು ನಿಮ್ಮ ಮನೆಯಿಂದ ಆಚೆ ಹಾಕುತ್ತದೆ ಅಂತ ಹೇಳಬಹುದು ಹಾಗೆ ಮುಂದಿನ ವಿಚಾರಕ್ಕೆ ಬಂದರೆ ಯಾವುದೇ ಒಂದು ಗಿಡದಲ್ಲಿ ಮುಳ್ಳಿನ ಗಿಡ ಮಾತ್ರ ನೀವು ಮನೆ ಒಳಗಡೆ ಬೆಳೆಸಬಾರದು ಅಂತ ಹೇಳಲಾಗುತ್ತದೆ ಗುಲಾಬಿ ಗಿಡ ಆಗಿರಲಿ ಬೇರೆ ಯಾವುದೇ ಗಿಡ ಆಗಿರಲಿ ಅದನ್ನು ಮನೆಯೊಳಗಡೆ ಬಳಸಲೇಬಾರದು ಇದರಿಂದ ನಿಮಗೆ ಸಾಕಷ್ಟು ತೊಂದರೆಗಳಾಗುತ್ತವೆ ವಿಶೇಷವಾಗಿ ನಕಾರಾತ್ಮಕತೆಯನ್ನು ಹೆಚ್ಚು ಮಾಡುವ ಗಿಡಗಳು ಇವು ಅಂತ ಹೇಳಲಾಗುತ್ತದೆ ಇಂತಹ ಗಿಡ ಇದ್ದರೆ ಅದನ್ನು ನೀವು ಮನೆಯಿಂದ ಆಚೆಗೆ ಇಟ್ಟರೆ ತುಂಬಾ ಒಳ್ಳೆಯದು

ಅಂತ ಹೇಳಬಹುದು ಮುಂದಿನ ದಾಗಿ ಹುಣಸೆಮರ ಇದು ಸಾಕಷ್ಟು ಜನರ ಮನೆ ಹತ್ತಿರ ಇರುತ್ತದೆ ಇದು ಮನೆಗೆ ಸಾಕಷ್ಟು ನಕಾರಾತ್ಮಕತೆಯನ್ನು ತಂದುಕೊಡುತ್ತದೆ ಎಂದು ಹೇಳಬಹುದು ಹುಣಸೆ ಮರದ ಹತ್ತಿರ ಸಾಕಷ್ಟು ದೆವ್ವಗಳು ಓಡಾಡುತ್ತಿರುತ್ತವೆ ಎನ್ನುವ ಕಥೆಯನ್ನು ಕೇಳಿರುತ್ತೀರಾ ಮುಂಚೆ ಅದನ್ನು ಯಾಕೆ ಹೇಳುತ್ತಿದ್ದರು ಅಂದರೆ ಇದೇ ಕಾರಣಕ್ಕೆ ವಿಶೇಷವಾಗಿ ಇದರಲ್ಲಿ ನಕಾರಾತ್ಮಕತೆ ಅನ್ನುವುದು ತುಂಬಾ ಹೆಚ್ಚಾಗಿರುತ್ತದೆ ಅಂತ ಹೇಳಬಹುದು ಹಾಗಾಗಿ ಈ ಮರವನ್ನು ನಿಮ್ಮ ಮನೆಯ ಹತ್ತಿರ ಬೆಳೆಸಬಾರದು ಅಂತ ಹೇಳಲಾಗುತ್ತದೆ ಹಾಗೆ ಕೊನೆಯದಾಗಿ ಅರಳಿಮರ ನೀವು ಪೂಜಾ ವಿಧಾನಗಳಲ್ಲಿ ಸಾಕಷ್ಟು ದೀಪಾರಾಧನೆ ಯನ್ನು ಮಾಡುವುದಾಗಲಿ ಸಾಕಷ್ಟು ಪೂಜೆ ಪುರಸ್ಕಾರವನ್ನು ಮಾಡುವುದಾಗಲಿ

ಅರಳಿ ಮರದ ಹತ್ತಿರ ಮಾಡುವುದನ್ನು ನೋಡಿರುತ್ತೀರಾ ಆದರೆ ವಿಶೇಷವಾಗಿ ಮನೆಯ ಹತ್ತಿರ ಇದು ಇರಬಾರದು ಅಂತ ಹೇಳಲಾಗುತ್ತದೆ ಇದಲ್ಲದೆ ಸೈಂಟಿಫಿಕ್ ರೀಸನ್ ಏನೆಂದರೆ ಇದರ ಬೇರುಗಳು ತುಂಬಾ ಉದ್ದವಾಗಿರುತ್ತದೆ ತುಂಬಾ ಸ್ಪ್ರೆಡ್ ಆಗುತ್ತದೆ ಆದ್ದರಿಂದ ನಿಮ್ಮ ಮನೆಯ ಪಕ್ಕನೆ ಅರಳಿ ಮರವನ್ನು ಬೆಳೆಸಿದ್ದೀರಿ ಅಂದರೆ ಅದು ಮುಂದೆ ನಿಮ್ಮ ಮನೆಯ ಗೋಡೆಗಳನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ ಹಾಗಾಗಿ ಇದನ್ನು ಮನೆಯ ಹತ್ತಿರ ಬೆಳೆಸಬಾರದು ಅಂತ ಹೇಳಲಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.