ಊಟ ಮಾಡುವ ಪದ್ಧತಿ. ಈಗಂತೂ ಮಾಡರ್ನ್ ಜನರೇಷನ್ ಕಾಲ ಹೆಚ್ಚು ಮಾಡರ್ನ ಹೋದಂತೆ ಮನುಷ್ಯನ ಆಯಸ್ಸು ಕೂಡ ಕಡಿಮೆಯಾಗುತ್ತಾ ಹೊರಟಿದೆ ಇದಕ್ಕೆ ಮುಖ್ಯ ಕಾರಣವೇನೆಂದರೆ. ಇದಕ್ಕೆ ಮುಖ್ಯ ಕಾರಣವೇನೆಂದರೆ ಇಂದಿನ ಲೈಫ್ ಸ್ಟೈಲ್ ಮೊದಲಿನ ಕಾಲದಲ್ಲಿ ಕಷ್ಟಪಟ್ಟು ಬೆವರು ಸುರಿಸಿ ಕೆಲಸ ಮಾಡುತ್ತಿದ್ದರು ಆದರೆ
ಈಗ ಕುಳಿತಲ್ಲೇ ಕೆಲಸ ದೇಹಕ್ಕೆ ಕಸರತ್ತು ಇಲ್ಲವೇ ಇಲ್ಲ ಆಹಾರ ಸೇವನೆ ಕೂಡ ಇನ್ನೊಂದು ಕಾರಣವಾಗಿದೆ. ಊಟ ಮಾಡುವಾಗ ಹಲೋ ನಿಯಮಗಳನ್ನು ಅನುಸರಿಸಬೇಕು ಎಂದು ಹಿಂದೂ ಧರ್ಮದಲ್ಲಿವೆ ಆ ನಿಯಮಗಳೇನೆಂದರೆ ನಾವು ಅನುಸರಿ ದಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ನಮಗೆ ಆರ್ಥಿಕ ಸಮಸ್ಯೆಯು ಬರುವುದಿಲ್ಲ ಆದರೆ
ಈ ನಿಯಮವನ್ನು ಪಾಲಿಸದಿದ್ದಲ್ಲಿ ಆರೋಗ್ಯ ಅದೃಷ್ಟ ಎರಡು ಕೈ ತಪ್ಪುತ್ತದೆ. ಹಾಗಾಗಿ ನಾವಿಂದು ಊಟ ಮಾಡುವಾಗ ಯಾವ ನಿಯಮವನ್ನು ಅನುಸರಿಸಬೇಕು ಎನ್ನುವುದರ ಬಗ್ಗೆ ತಿಳಿಯೋಣ. ಊಟ ಮಾಡುವಾಗ ಪಾಲಿಸಬೇಕಾದ ಮೊದಲು ನಿಯಮವೇನೆಂದರೆ ಕೈಕಾಲು ತೊಳೆದು ಊಟಕ್ಕೆ ಕುಳಿತುಕೊಳ್ಳಬೇಕು ಈಗಲೂ ಹಲವಾರು ಜನ
ಈ ನಿಯಮ ಪಾಲಿಸುತ್ತಿರುವುದು ಉತ್ತಮ ವಿಚಾರ ಇದು ಬರಿ ನಿಯಮವಲ್ಲ ಇದರಿಂದ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ ಹಾಗಾಗಿ ಊಟಕ್ಕೆ ಕುಳಿತುಕೊಳ್ಳುವ ಮೊದಲು ಸ್ವಚ್ಛವಾಗಿ ಕೈಕಾಲು ತೊಳೆಯಬೇಕು.ಎರಡನೆಯದಾಗಿ ನೆಲದ ಮೇಲೆ ಚಟ್ಟೆ ಮುಟ್ಟೆ ಹಾಕಿ ಕುಳಿತು ಊಟ ಮಾಡಿದ್ರೆ ನಮ್ಮ ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗಿದೆ.
ಮತ್ತು ಕೆಲವರು ಡೈನಿಂಗ್ ಟೇಬಲ್ ಬಳಸಿ ಊಟ ಮಾಡುತ್ತಾರೆ ಕುಳಿತುಕೊಳ್ಳಲು ತೊಂದರೆ ಇದ್ದವರು ಹೀಗೆ ಮಾಡಿದರೆ ತಪ್ಪಿಲ್ಲ ಆದರೆ ನೀವು ಆರೋಗ್ಯವಂತರಾಗಿದ್ದರು ಡೈನಿಂಗ್ ಟೇಬಲ್ ಸೋಫಾ ಮೇಲೆ ಮಲಗಿದ ರೀತಿ ಕುಳಿತು ಊಟ ಮಾಡುವುದು ಉತ್ತಮವಲ್ಲ ನೆಲದ ಮೇಲೆ ಸರಿಯಾಗಿ ಕುಳಿತು ಊಟ ಮಾಡಿ.
ಮೂರನೆಯದಾಗಿ ಮಾತನಾಡದೆ ಮೌನವಾಗಿ ಊಟ ಮಾಡಬೇಕು ಕೆಲವರು ಊಟ ಮಾಡುವಾಗ ಮೊಬೈಲ್ ಟಿವಿ ನೋಡ್ತಾ ಊಟ ಮಾಡುತ್ತಾರೆ
ಆದರೆ ಇದು ಆರೋಗ್ಯಕ್ಕೆ ಉತ್ತಮವಲ್ಲ ಊಟ ಮಾಡುವಾಗ ಮಾತನಾಡಬಾರದು, ಊಟ ಮಾಡುವಾಗ ಮೌನವಾಗಿ ಆಹಾರದ ರುಚಿ ಆನಂದಿಸುತ್ತಾ ಊಟ ಮಾಡುವುದು ಉತ್ತಮ.ನಾಲ್ಕನೇದಾಗಿ ನಾವು ನಮಗೆ ಸಿಗುವ ಆಹಾರವನ್ನು ಸಿಟ್ಟು ಮಾಡದೆ ತಿನ್ನಬೇಕು ಕೆಲವರಿಗೆ ಕೆಲ ಪದಾರ್ಥಗಳು ಇಷ್ಟವಾಗುವುದಿಲ್ಲ ಹಾಗಾಗಿ ನನಗಿದು ಬೇಡವೆಂದು ಊಟವನ್ನು ಅರ್ಧಕ್ಕೆ ಬಿಟ್ಟು ಹೋಗುತ್ತಾರೆ ಹಾಗೆ ಮಾಡುವುದು ತಪ್ಪು ಇದು ನೀವು ಅನ್ನಪೂರ್ಣೇಗೆ ಮಾಡುವ ಅವಮಾನ
ನಿಮಗೆ ಸಿಗುವ ಊಟಕ್ಕೆ ಗೌರವ ಕೊಟ್ಟು ಸೇವಿಸಿ ಏಕೆಂದರೆ ಕೆಲವರಿಗೆ ಒಂದು ಹೊತ್ತಿನ ಊಟ ಕೂಡ ಸಿಗುವುದಿಲ್ಲ.
ನಿಮಗೆ ತಿನ್ನಲು ಎಷ್ಟು ಸಾಧ್ಯವೋ ಅಷ್ಟೇ ಅಗತ್ಯವಿದ್ದಷ್ಟು ಆಹಾರವನ್ನು ಮಾತ್ರ ತಟ್ಟೆಯಲ್ಲಿ ಹಾಕಿಕೊಳ್ಳಿ.
ಕೊನೆಯ ನಿಯಮವೇನೆಂದರೆ ಬೆಳಗ್ಗೆ ರಾಜನಂತೆ ಮಧ್ಯಾಹ್ನ ಸಾಮಾನ್ಯತೆ ಮತ್ತು ರಾತ್ರಿ ಬಡವನಂತೆ ಉಣ್ಣಬೇಕು ಇದು ವೈಜ್ಞಾನಿಕವಾಗಿ ಸಾಬೀತಾದ
ವಿಷಯ ಬೆಳಗಿನ ಆಹಾರ ಕಟ್ಟುವ ಮನೆಗೆ ಫೌಂಡೇಶನ್ ಇದ್ದ ಹಾಗೆ ನಿಮ್ಮ ಮನೆ ಅಂದರೆ ನಿಮ್ಮ ದೇಹ ಗಟ್ಟಿ ಮುಟ್ಟಾಗಿ ಇರಬೇಕೆಂದರೆ. ಬೆಳಗಿನ ಆರೋಗ್ಯಕರ ಆಹಾರವನ್ನು ಸರಿಯಾಗಿ ಸೇವಿಸಬೇಕು ಮತ್ತು ಮಧ್ಯಾಹ್ನದ ಊಟವನ್ನು ಸರಿಯಾದ ಸಮಯಕ್ಕೆ ತಿನ್ನಬೇಕು ರಾತ್ರಿ ಸ್ವಲ್ಪ ಕಡಿಮೆ ಊಟವನ್ನು ಮಾಡಬೇಕು ಎಲ್ಲ ನಿಯಮಗಳನ್ನು ಪಾಲಿಸಿದರೆ ನೀವು ಸಾವಿರ ವರ್ಷ ಚೆನ್ನಾಗಿ ಬಾಳುತ್ತೀರಿ.