ವೃಷಭ ರಾಶಿ ಮಾಸ ಭವಿಷ್ಯ ಡಿಸೆಂಬರ್ ಇದು ಬಹಳ ವಿಚಿತ್ರವಾದ ತಿಂಗಳು ಶುರುವಿನಲ್ಲಿ ತುಂಬಾ ಅದ್ಭುತವಾಗಿರುತ್ತದೆ ಆಮೇಲೆ ನಿಧಾನವಾಗಿ ಕಾವೇರುತ್ತಾ ಹೋಗುತ್ತದೆ ವಾತಾವರಣ ವೈಫಲಿತ್ಯ ಇರಬಹುದು ಹಾಗೇನೇ ವೈಯಕ್ತಿಕ ಪರಿಸ್ಥಿತಿ ಕೂಡ ನಿಮಗೆ ಕಾರಣವಾಗಿರಬಹುದು ಒಟ್ಟಿನಲ್ಲಿ ಚಳಿಗಾಲದಲ್ಲಿ ಕೂಡ ಸಾಕಷ್ಟು ಕಾವೇರುತ್ತದೆ ಪರಿಸ್ಥಿತಿ ಯಾವ ವಿಚಾರದಲ್ಲಿ ನೀವು ಎಚ್ಚರ ವಹಿಸಬೇಕೆಂಬುದನ್ನು ಮುಂದೆ ತಿಳಿಸುತ್ತೇನೆ ಮೊದಲು ಒಳ್ಳೆ ವಿಚಾರದ ಬಗ್ಗೆ ತಿಳಿದುಕೊಳ್ಳೋಣ
ಎರಡು ಗ್ರಹಗಳ ಸಹಕಾರ ನಿರಾತಂಕವಾಗಿ ಇರುತ್ತದೆ ಷಷ್ಠ ಭಾವದಲ್ಲಿರುವ ರವಿ ಕುಜ ಒಳ್ಳೆಯದನ್ನು ಮಾಡುತ್ತಿದ್ದಾರೆ ಹಣಕಾಸಿನ ಹರಿವು ಅವ್ಯಾಹತವಾಗಿದೆ ರಿಯಲ್ ಎಸ್ಟೇಟ್ ಬಿಲ್ಡಿಂಗ್ ಕಟ್ಟಿಸುವುದು ನೇತೃತ್ವದ ಕೆಲಸ ಮುಂತಾದ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಪ್ರಗತಿ ನಿಶ್ಚಿತ ಹಣದ ಹರಿವು ಅವ್ಯಾಹತವಾಗುತ್ತದೆ ಪ್ರಗತಿಯಾಗುತ್ತಿದ್ದರೆ ನಾಗಾಲೋಟವನ್ನು ಪಡೆದುಕೊಳ್ಳುತ್ತದೆ
ಇದರ ಬೇಗ ಜಾಸ್ತಿ ಆಗಿ ಖುಷಿ ಕೊಡುತ್ತಾ ಹೋಗುತ್ತದೆ ದೀಪಾವಳಿ ನಂತರ ಕೂಡ ದುಡ್ಡಿನ ಆಗಮನದಲ್ಲಿ ನಿಮಗೆ ಯಾವುದೇ ರೀತಿ ತೊಂದರೆ ಕೊಡುವುದಿಲ್ಲ ನಿರಾತಂಕವಾಗಿ ಮುಂದುವರಿಯುತ್ತದೆ ದೊಡ್ಡ ಚಾಲೆಂಜ್ ಕೂಡ ಏನೂ ಇಲ್ಲ ಮುಂದೆ ಒಂದು ಸಮಸ್ಯೆ ಎಂದರೆ ಸ್ವಲ್ಪ ಇನ್ವೆಸ್ಟ್ಮೆಂಟ್ ಜಾಸ್ತಿಯಾಗುತ್ತಿದೆ ಬಹಳ ಶ್ರೀ ದೊಡ್ಡ ಇನ್ವೆಸ್ಟ್ಮೆಂಟ್ಗೆ ಕೈ ಹಾಕಿ ಕೈ ಬಿಗಿಯಾಗುವ ಸಂಭವವಿರುತ್ತದೆ
ಹೇಗೆಂದರೆ ಹೊಸ ಅಂಗಡಿ ತೆರೆಯಬಹುದು ಕೆಲವರು ಸಮಾಜ ಸೇವೆ ಮಾಡಲು ಹೋಗಿ ಅನಾಥಾಶ್ರಮ ಹಾಸ್ಟೆಲ್ ಇತರದ ಬಿಲ್ಡಿಂಗ್ ಅನ್ನು ಕಟ್ಟಿಸಲು ಮುಂದಾಳತ್ವ ವಹಿಸಿ ಕೈಬಿಗಿಯಾಗುವ ಸಾಧ್ಯತೆ ಇರುತ್ತದೆ ಈ ಶೇರು ಮತ್ತು ಕಟ್ಟೆಯಲ್ಲಿ ದುಡ್ಡು ಹೂಡಿದರೆ ಒಳ್ಳೆಯ ಲಾಭ ಬರುವ ಸಾಧ್ಯತೆ ಇದೆ ಆ ಲಾಭ ನಿಮ್ಮ ಕೈಗೆ ಬರುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ ಹಾಗಾಗಿ
ಈ ಸಮಯದಲ್ಲಿ ತಾಳ್ಮೆ ತೆಗೆದುಕೊಳ್ಳಬೇಕು ನೆಮ್ಮದಿ ಹಾಳು ಮಾಡಿಕೊಳ್ಳಬಾರದು ಹೊಸದಾಗಿ ಇನ್ವೆಸ್ಟ್ಮೆಂಟ್ ಮಾಡುವವರಿದ್ದರೆ ಹುಷಾರಾಗಿ ಮಾಡಬೇಕು ಕೆಲವು ಇನ್ವೆಸ್ಟ್ಮೆಂಟ್ ಗಳು ಪ್ರಾರಂಭದಲ್ಲಿ ತುಂಬಾ ಲಾಭವನ್ನು ಕೊಡುತ್ತವೆ ಆದರೆ ಬರುತ್ತಾ ಬರುತ್ತಾ ಅದರಿಂದ ಲಾಸ್ ಆಗುವ ಸಾಧ್ಯತೆ ಇರುತ್ತದೆ ಟ್ರೇಡಿಂಗ್ ಇಂದ ದೂರ ಇರಿ ಯಾವಾಗಲೂ ಲಾಂಗ್ ಟೈಮ್ ಇನ್ವೆಸ್ಟ್ಮೆಂಟ್ ಮಾಡುವುದರಿಂದ
ಯಾವಾಗಲೂ ಲಾಭವಾಗುತ್ತದೆ ಯೋಚಿಸಿ ಇನ್ವೆಸ್ಟ್ಮೆಂಟ್ ಮಾಡಿ ಸದ್ಯದಲ್ಲಿ ಲಾಭ ನಷ್ಟ ಎರಡು ಕೂಡ ಫಿಫ್ಟಿ ಫಿಫ್ಟಿ ಇರುತ್ತದೆ ನಿಮಗೆ ಲಾಭ ದಲ್ಲಿ ಒಂದು ಗ್ರಹ ಬಹಳ ಆಸೆ ತೋರಿಸುತ್ತದೆ ಇನ್ನೇನು ಕೈತುಂಬ ದುಡ್ಡು ಬರುತ್ತದೆ ಎನಿಸುತ್ತದೆ ಇರುವ ಮತ್ತೊಂದು ಗ್ರಹ ವಿರುದ್ಧವಾದ ಪರಿಣಾಮವನ್ನು ಉಂಟು ಮಾಡುತ್ತದೆ ಏಕೆಂದರೆ ಈ ಎರಡು ಗ್ರಹಗಳ ನಡುವೆ ಗೀತಾ ಜಿದ್ದಿ ಏರ್ಪಡುತ್ತದೆ ಒಂದು ಕೊಡುವುದರಲ್ಲಿದ್ದರೆ ಇನ್ನೊಂದು ತಪ್ಪಿಸುವುದಕ್ಕಾಗಿ ಇರುತ್ತದೆ ಇವೆರಡು ಕೈ ಕೈ ಮಿಲಾಯಿಸುವುದರಲ್ಲಿರುತ್ತದೆ
ಲಾಭ ಮತ್ತು ನಷ್ಟ ಎರಡು ಎಂಪ್ಲಾಯ್ಮೆಂಟಲ್ಲಿ ಹೇಳುವುದಾದರೆ ಯಾವುದೋ ಒಂದು ಸೆಕ್ಟರ್ ಅಲ್ಲಿ ನೀವು ಚೆನ್ನಾಗಿ ಮಾಡುತ್ತೀರಾ ಇನ್ನೊಂದು ಸೆಕ್ಟರ್ ರಲ್ಲಿ ಅಷ್ಟೇನೂ ಚೆನ್ನಾಗಿ ಮಾಡುವುದಿಲ್ಲ ಅಂದರೆ ದಡದ ಮೇಲೆ ತೆಗೆದುಕೊಂಡು ಹೋಗಲು ಒಂದು ಕೆರೆಲಿ ಮುಳುಗಿಸುವುದು ಇನ್ನೊಂದು ಹಂಡ್ರೆಡ್ ಪರ್ಸೆಂಟ್ ಜಯ ಸಿಗುತ್ತದೆ ಎಂದೇನು ಅಲ್ಲ ಒಂದು ಕಡೆಯಿಂದ ಸಿಕ್ಕಿದರೆ
ಹೊಗಳಿಕೆ ಇನ್ನೊಂದು ಕಡೆಯಿಂದ ತೆಗಳಿಕೆ ಸಿಗುತ್ತದೆ ಡಿಸೆಂಬರ್ ತಿಂಗಳಲ್ಲಿ 16ನೇ ತಾರೀಖಿನವರೆಗೂ ಸರ್ಕಾರಿ ಕೆಲಸ ಕಾರ್ಯಗಳು ಸರ್ಕಾರಿ ನೌಕರರಿಗೆ ಮ್ಯಾನೇಜರ್ಗಳು ಡಾಕ್ಟರ್ ಗಳು ಟಾಪ್ ಲೆವೆಲ್ ಬಾಸುಗಳು ಲೀಡರ್ ಗಳು ನಾಯಕರಗಳು ಮುಂದಾಳುಗಳು ಬಿಸಿನೆಸ್ ನಾಯಕರು ಇರಬಹುದು ರಾಜಕೀಯ ನಾಯಕರು ಇರಬಹುದು ಧಾರ್ಮಿಕ ರಂಗದಲ್ಲಿರುವ ವ್ಯಕ್ತಿಗಳಿರಬಹುದು
ಬಹಳ ಚೆನ್ನಾಗಿ ಯಶಸ್ಸು ಸಿಗುತ್ತದೆ ಸರ್ಕಾರಿ ಕೆಲಸ ಕಾರ್ಯಗಳು ಬಟನ್ ಪ್ರೆಸ್ ಮಾಡುವ ರೀತಿ ಆಗುತ್ತದೆ ಆದರೆ ನೀವು ತಡ ಮಾಡಿದರೆ ಸರ್ಕಾರಿ ಕೆಲಸ ಕಾರ್ಯಕ್ಕೆ ವರ್ಷ ಅಂತ್ಯ ಬರುತ್ತದೆ ಈ ಸಮಯದಲ್ಲಿ ಅವರ ಆಫೀಸಿಗೆ ರಜಾ ಮಾಡುವ ಸಾಧ್ಯತೆ ಇರುತ್ತದೆ ಆದ್ದರಿಂದ ಸರ್ಕಾರಿ ಕೆಲಸವನ್ನು ಬೇಗನೇ ಮುಗಿಸಿಕೊಳ್ಳಿ ಡಿಸೆಂಬರ್ 16ನೇ ತಾರೀಖಿನವರೆಗೂ ತುಂಬಾ ಚೆನ್ನಾಗಿರುತ್ತದೆ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಡೆವಲಪ್ಮೆಂಟ್ ಇವರಿಗೆ ತಿಂಗಳ ಕೊನೆವರೆಗೆ ಅಂದರೆ
26 ನೇ ತಾರೀಖಿನವರೆಗೂ ಬಹಳ ಶುಭವಾಗುತ್ತದೆ ವ್ಯಾಪಾರಸ್ಥರು ಕೃಷಿ ಕ್ಷೇತ್ರದಲ್ಲಿ 26 ನೇ ತಾರೀಕು ತುಂಬಾ ಒಳ್ಳೆಯ ಫಲಿತಾಂಶ ಬರುತ್ತದೆ ಆದರೆ ಇದಾದ ನಂತರ ಪರಿಸ್ಥಿತಿ ಬಿಗಡಾಯಿಸುತ್ತಾ ಹೋಗುತ್ತದೆ ಮೊದಲೇ ಹೇಳಿದಂತೆ ಕಾವೇರುತ್ತಾ ಹೋಗುತ್ತದೆ 16 ನೇ ತಾರೀಕಿಗೆ ಶುಕ್ರನ ಪರಿವರ್ತನೆ ವೃಶ್ಚಿಕ ರಾಶಿಗೆ ಆಗುತ್ತದೆ ವೃಶ್ಚಿಕ ರಾಶಿಗೆ ಶುಕ್ರ ಕೂಡ ಹೋಗುವಂತದ್ದು 26 ನೇ ತಾರೀಕಿಗೆ ಅದಾದ ನಂತರ ವೃಶ್ಚಿಕ ರಾಶಿಗೆ ಕುಜ ಕೂಡ ಹೋಗುವುದಿದೆ 27ನೇ ತಾರೀಕಿಗೆ
ಈ ಮೂರು ಗ್ರಹ ಸೇರಿಕೊಂಡು ಅಶಾಂತಿಯನ್ನು ಸೃಷ್ಟಿ ಮಾಡುತ್ತವೆ ವಿಶೇಷವಾಗಿ ವೃಷಭ ರಾಶಿಯವರಿಗೆ ಶುಕ್ರನ ರಾಶಿ ಇದು ಸಪ್ತಮದಲ್ಲಿ ಕಾರಕನಾಗಿ ಸಪ್ತಮದಲ್ಲಿ ಉಳಿದುಕೊಂಡು ಕುಜಾ ಮತ್ತು ರವಿಯ ಅವ ಕೃಪೆಗೆ ಶುಕ್ರ ಪಾತ್ರವಾಗುವಂತಹದ್ದು ಈ ಯುತಿಯಲ್ಲಿ ಯುತಿಯೆಂದರೆ ಮೂರು ಗ್ರಹದ ಯೋಗ ಇದು ಮೂರು ಬರುವುದು ಸಪ್ತಮ ಭಾವದಲ್ಲಿ ಸಪ್ತಮ ಭಾವದಲ್ಲಿ ಸ್ವಲ್ಪ ಜಿದ್ದಾಜಿದ್ದಿ ಸಪ್ತಮ ಭಾವದಲ್ಲಿ ವಿಶೇಷವಾಗಿ ವ್ಯವಹಾರದ ಪಾರ್ಟ್ನರ್ಶಿಪ್ ಗಳು ಪತಿ ಅಥವಾ ಪತ್ನಿ ವಿಚಾರಗಳಿರಬಹುದು
ಬಹಳ ಕೇರ್ ಫುಲ್ ಆಗಿರಬೇಕು 16ನೇ ತಾರೀಖಿನ ನಂತರ ಯಾವುದೇ ಮಾತು ವೃಷಭ ರಾಶಿಯವರಿಗೆ ನೇರವಾಗಿ ಮಾತನಾಡುವ ಸ್ವಭಾವ ನಾಲಿಗೆ ಒಂದು ಚೂರು ಮಂಡಾಗಿದ್ದರೆ ಒಳ್ಳೆಯದು ಶಾರ್ಪ್ ಆಗಿರಬಾರದು ಭಾಷೆ ಮತ್ತು ಮಾತನಾಡುವ ರೀತಿ ಬಹಳ ಮುಖ್ಯ 16ನೇ ತಾರೀಖಿನ ನಂತರ ನೀವು ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು ವರ್ಷ ಅಂತ್ಯದಲ್ಲಿ ಪ್ರತಿಭಟನೆ ನಡುವೆ ಯಾವುದೇ
ವಿರಸ ಬರದಂತೆ ಎಚ್ಚರಿಕೆ ವಹಿಸಬೇಕು ಅವರಿಗೆ ಗೌರವ ಕೊಡದಿರುವ ರೀತಿಯಲ್ಲಿ ನಿಮ್ಮ ವರ್ತನೆ ಇರಬಾರದು ವ್ಯವಹಾರದಲ್ಲಿ ಇರಬಹುದು ದಾಂಪತ್ಯ ಸ್ನೇಹ ಏನಾದರೂ ಇರಬಹುದು ತಕ್ಷಣ ಏನಾದರೂ ಮಾತನಾಡಬೇಡಿ ಯಾವುದೇ ತೀರ್ಮಾನ ತೆಗೆದುಕೊಳ್ಳಬೇಡಿ ಜಗ್ಮೆಂಟಿಗೂ ಬರಬೇಡಿ ನೀನು ಹೀಗೆ ನೀನು ಹಾಗೆ ನೀನು ಈ ರೀತಿ ತಪ್ಪು ಮಾಡುತ್ತೀಯಾ ಎಂದು ಬೇರೆಯವರ ತಪ್ಪನ್ನು ಬಿಟ್ಟು ನಾನು ನನ್ನ ತಪ್ಪೇನಿದೆ ಎಂದು ನೋಡಿಕೊಳ್ಳಿ