ನಮಸ್ಕಾರ ಸ್ನೇಹಿತರೆ. ಇವತ್ತಿನ ಬರವಣಿಗೆಯಲ್ಲಿ ಈ ಶುಗರ್ ಕಾಯಿಲೆ ಬರುತ್ತಿರುವುದು ಅನ್ನ ಊಟ ಮಾಡೋದ್ರಿಂದ ಬರುತ್ತೆ ಅಂತ ತಾವು ಕೇಳಿರ್ತೀರಿ ಇದು ಸರಿನಾ ತಪ್ಪ ಅನ್ನ ಬಳಸಿದ್ರ ಅಥವಾ ಅಕ್ಕಿಬಳಸಿದ್ರೆ ಶುಗರ್ ಬರುತ್ತೆ ಸರಿನಾ ತಪ್ಪಾ ಸ್ನೇಹಿತರೆ ಶುಗರ್ ಇರುವಂತೋರು ಅನ್ನ ಊಟ ಮಾಡೋದು ತಪ್ಪು ಅನ್ನೋದು ಸಾರಸಾಗಟಾಗಿ ಹೇಳೋ ಅಂಥದ್ದು ತಪ್ಪು ನೀವು ಅನ್ನವನ್ನು ಬಳಕೆ ಮಾಡಬಹುದು ಆದರೆ ಅನ್ನ ಮಾಡೋ ವಿಧಾನ ಸರಿ ಇಲ್ಲ ಕುಕ್ಕರ್ ಅಲ್ಲಿ ಅನ್ನ ಮಾಡಿದ್ರೆ ಅನ್ನದಿಂದ ಬರುವ ಗಂಜಿಯನ್ನು ಬಸಿಯಕ್ಕೆ ಆಗೋಲ್ಲ ಅನ್ನದ ಗಂಜಿ ಶುಗರ್ ಇರೋಅಂತವರಿಗೆ ಒಳ್ಳೇದಲ್ಲ ಅದು ಶುಗರ್ ಲೆವೆಲ್ ಜಾಸ್ತಿ ಮಾಡುತ್ತೆ
ಇದಕ್ಕೆ ಸಂಸ್ಕೃತ ದಲ್ಲಿ ಕಾಂಜಿ ಅಂತಕರೀತೀವಿ ಕಾಂಜಿಯನ್ನು ಹೆವಿ ಟು ಡೈಜೆಸ್ಟ್ ಯಾವುದು ಡೈಜೆಸ್ಟ್ ಸಿಸ್ಟಮ್ ಅಲ್ಲಿ ಹೆವಿ ಆಗುತ್ತೆ ಅಂತ ಆಹಾರವನ್ನು ಶುಗರ್ ಇರೋವವ್ರು ಬಳಸಿದ್ರೆ ಶುಗರ್ ಜಾಸ್ತಿ ಆಗುತ್ತೆ ಅಂದುಕೋಸ್ಕರ ಹಿಂದಿನ ಕಾಲದಲ್ಲಿ ಅನ್ನವನ್ನು ಬಸಿದು ಗಂಜಿಯನ್ನು ತೆಗೆಯುತಿದ್ದರು ಹಾಗಂತ ಗಂಜಿಯನ್ನು ಚೆಲ್ಲಬೇಡಿ ಇದನ್ನು ಮಕ್ಕಳಿಗೆ ಕೊಡಿ ಮಕ್ಕಳಿಗೆ ಜೀರ್ಣಶಕ್ತಿ ಜಾಸ್ತಿ ಇರುತ್ತೆ ಅದಕ್ಕೆ ಮಕ್ಕಳಿಗೆ ಕೊಡಿ ಅನ್ನವನ್ನು ಬಸಿದು ಶುಗರ್ ಇರೋವವರು ಸೇವಿಸಿದ್ರೆ ಏನು ತಿಂದ್ರೆ ಇಲ್ಲ ಈ ವಿಷ್ಯವನ್ನು ಎಲ್ಲರಿಗೂ ಷೇರ್ ಮಾಡಿ ಶುಗರ್ ಇರೋವವ್ರು ಅನ್ನ ಊಟ ಮಾಡಬಹುದು ಆದ್ರೆ ಬಸಿದು ಊಟಮಾಡಿ. ಸ್ನೇಹಿತರೆ ನಿಮಗೆ ಇಷ್ಠ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಷೇರ್ ಮಾಡಿ ಧನ್ಯವಾದಗಳು.