ವೃಶ್ಚಿಕ ರಾಶಿ ನವೆಂಬರ್ ಮಾಸ ಭವಿಷ್ಯ

0

ವೃಶ್ಚಿಕ ರಾಶಿಯವರ ನವೆಂಬರ್ ತಿಂಗಳ ಮಾಸ ಭವಿಷ್ಯ ಹೇಗಿದೆ ಎಂದು ತಿಳಿಯೋಣ. 16ನೇ ತಾರೀಕಿನವರೆಗೆ ಕುಜ ಮತ್ತು ರವಿ ನಿಮ್ಮ ದ್ವಾದಶ ಭಾಗದಲ್ಲಿ ಇರುತ್ತಾರೆ. ದ್ವಾದಶ ಅಂದರೆನಷ್ಟ ಅಥವಾ ಖರ್ಚು. ಈ ಮಾಸದಲ್ಲಿ ಖರ್ಚು ಹೆಚ್ಚಾಗುತ್ತದೆ.

ವಿಶೇಷವಾಗಿ ಹದಿನಾರರವರೆಗೆ ಸ್ವಲ್ಪ ಎಚ್ಚರಿಕೆ ವಹಿಸಬೇಕು. 16ರ ನಂತರ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಇರುತ್ತದೆ. ವಿಶೇಷವಾಗಿ ಉಷ್ಣಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಇದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ.

ಹವಾಮಾನಗಳ ವೈಪರಿತ್ಯ ಪ್ರಭಾವ ನಿಮ್ಮ ಮೇಲೆ ಜಾಸ್ತಿ ಇರುತ್ತದೆ. ಪ್ರವಾಸ ಹೋಗುವ ಯೋಚನೆ ಇದ್ದರೆ ಪ್ರವಾಸ ತುಂಬಾ ಆಯಾಸದಿಂದ ಕೂಡಿರುತ್ತದೆ. ಲಾಭ ಸ್ಥಾನದಲ್ಲಿ ಶುಕ್ರ ಇರುವುದರಿಂದ ಸ್ವಲ್ಪಮಟ್ಟಿಗೆ ಒಳ್ಳೆಯದನ್ನು ಮಾಡುತ್ತದೆ.

ಲಾಭದಲ್ಲಿ ಶುಕ್ರ ಇರುವುದರಿಂದ ನಿಮಗೆ ಸುರಕ್ಷಿತ ಕೊಡುತ್ತದೆ. ನೆಗೆಟಿವ್ ಅನ್ನು ಪರಿಹರಿಸುವ ಶಕ್ತಿ ಗ್ರಹ ಕೆ ಇದೆ.11ರಲ್ಲಿರುವ ಶುಕ್ರ ಆರೋಗ್ಯದ ಸಮಸ್ಯೆಯನ್ನು ಬೇಗ ಗುಣಪಡಿಸುತ್ತಾರೆ. ಸಮಸ್ಯೆಗಳನ್ನು ಎದುರಿಸುವ ಶಕ್ತಿ ದುಡ್ಡಿನ ಬಲವನ್ನು ಶುಕ್ರ ತಂದು ಕೊಡುತ್ತಾರೆ. ಲಕ್ಷ್ಮಿಯನ್ನು ಆರಾಧನೆ ಮಾಡಿ.

Leave A Reply

Your email address will not be published.