ಕಿಡ್ನಿಯ ಸಮಸ್ಯೆಗಳಿಗೆ ಇದು ಸಂಜೀವಿನಿಯಂತೆ ಕೆಲಸ ಮಾಡುತ್ತದೆ!

0

ನಮಸ್ಕಾರ ಸ್ನೇಹಿತರೆ ಕಿಡ್ನಿಯ ಸಮಸ್ಯಗೆ ಇದು ಸಂಜೀವಿನಿಯಂತೆ ಕೆಲಸ ಮಾಡುತ್ತೆ ಅದೇನು ಅಂತೀರಾ ತಿಳಿಯಲು ಈ ಲೇಖನವನ್ನು ಓದಿ ಹಾಗೆ ನಮ್ಮ ಈ ಬರಹಕ್ಕೆ ಲೈಕ್ ಮಾಡಿ ಷೇರ್ ಮಾಡಿ ಮತ್ತು ಕಾಮೆಂಟ್ ಮಾಡಿ.ಕಿಡ್ನಿ ನಮ್ಮ ದೇಹದಲ್ಲಿನ ಪ್ರಮುಖ ಅಂಗಗಳಲ್ಲಿ ಒಂದು ಅದು ಕೆಲಸ ನಿಲಿಸಿದ್ರೆ ಮನುಷ್ಯನ ಪ್ರಾಣಹೋದಂತೆ.ಮನುಷ್ಯನ ದೇಹದಲ್ಲಿ ಇರುವಂತ ಅಪಾಯಕಾರಿ ಬ್ಯಾಕ್ಟೀರಿಯವನ್ನು ಮೂತ್ರದ ರೂಪದಲ್ಲಿ ಹೊರ ಹಾಕುತ್ತೇ

ಆದ್ರೆ ಇಂದಿನ ದಿನಗಳಲ್ಲಿ ಈ ಪ್ರಮುಖ ಅಂಗವಾದ ಮೂತ್ರ ಪಿಂಡದ ಬಗ್ಗೆ ನಾವು ಗಮನ ಕೊಡ್ತಿಲ್ಲ ಇದರಿಂದ ಮನುಷ್ಯನಿಗೆ ಹಲವಾರು ಮೊತ್ರಪಿಂಡದ ಕಾಯಿಲೆಇಂದ ಬಳಲುತಿದ್ಧಾರೆ.ಕಿಡ್ನಿ ಕಾಯಿಲೆಯನ್ನು ಸೈಲೆಂಟ್ ಕಿಲ್ಲರ್ ಅಂತ ಕರೆಯಲಾಗುತ್ತೆ ಕೊನೆಯ ಹಂತದವರೆಗೂ ಈ ರೋಗ ಪತ್ತೆ ಆಗುವುದಿಲ್ಲ ಸಾಮಾನ್ಯವಾಗಿ ಮೂತ್ರಪಿಂಡದ ಕಾಯಿಲೆಗೆ ಮುಖ್ಯ ಕಾರಣ ನೀರು ಒಂದು ಲೋಟ ನೀರು ಕಿಡ್ನಿಯ ಸಮಸ್ಯೆಇಂದ ಬಳತ್ತಿರುವವರಿಗೆ ಜೀವ ಉಳಿಸುವ ಶಕ್ತಿ ಹೊಂದಿದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ದೇಹದಲ್ಲಿ ನೀರಿನ ಕೊರತೆ ಕಾಣಿಸಿದ್ರೆ ಅಂಗ ವೈಫಲ್ಯ ಕಾಣಿಸುತ್ತೆ ದೇಹದಲ್ಲಿ ಇರುವ ಅಪಾಯಕಾರಿ ವೈರಸ್ ಅನ್ನು ಮೂತ್ರದ ಮೂಲಕ ಹೊರ ಹೋಗುತ್ತೆ ದೇಹದಲ್ಲಿ ನೀರೇ ಇಲ್ಲ ಅಂದ್ರೆ ಕಿಡ್ನಿಯ ಮೇಲೆ ಒತ್ತಡ ಹೆಚ್ಚಾಗುತ್ತೆ ದೇಹದಲ್ಲಿ ಅಗತ್ಯಕಿಂತ ಕಡಿಮೆ ಪ್ರಮಾಣದ ನೀರು ಇದ್ದರೆ ಕಿಡ್ನಿಯಲ್ಲಿ ಗಾಯಗಳು ಆಗುತ್ತವೆ ಇದು ಮೂತ್ರ ಪಿಂಡವನ್ನು ಹಾನಿಗೊಳಿಸುತ್ತವೆ. ಅಧ್ಯಯನದ ಪ್ರಕಾರ ಸುಮಾರು 13000ಮಂದಿ ಕಿಡ್ನಿ ವೈಫಲ್ಯದಿಂದ ಸಾವನಪುತಿದ್ದಾರೆ ಇದಕ್ಕೆ ಮೂಲ ಕಾರಣ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಇದಿದ್ದು ಕಾರಣ ಹಿರಿಯರಲ್ಲಿ ಮತ್ತು ಮದುಮೇಹ ಕಾಯಿಲೆ ಇಂದ ಬಳಲುತಿದ್ಧವರಿಗೆ ಈ ಕಾಯಿಲೆ ಕಾಣಿಸಿ ಕೊಳ್ಳುತಿದೆ ಹಾಗಾಗಿ ಎಲ್ಲರು ಅತಿ ಹೆಚ್ಚು ನೀರನ್ನು ಕುಡಿದರೆ ಒಳ್ಳೇದು ಇನಷ್ಟು ಬರಹಗಳಿಗೆ ನಮ್ಮ ಪೇಜ್ ಲೈಕ್ ಮಾಡಿ ಷೇರ್ ಮಾಡಿ ಮತ್ತು ಕಾಮೆಂಟ್ ಮಾಡಿ ಧನ್ಯವಾದಗಳು.

Leave A Reply

Your email address will not be published.