ಕಟಕ ರಾಶಿಯಲ್ಲಿ ಜನಿಸಿದವರ ಗುಣಗಳು
ನಮಸ್ಕಾರ ಸ್ನೇಹಿತರೇ ಕಟಕ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಅದೃಷ್ಟದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ಕಟಕ ರಾಶಿಯಲ್ಲಿ ಜನಿಸಿದವರು ಬಹಳ ಬುದ್ಧಿವಂತರು ಆಗಿರುತ್ತಾರೆ ನೋಡಲು ಸಾಧಾರಣ ರೂಪವಂತರು ಆಗಿದ್ದರು ವಿಚಾರವಂತರು ಆಗಿರುತ್ತಾರೆ ಬಹುಭಾಷಾ ಪ್ರವೀಣರಾಗಿದ್ದು ಕಲಾ ಪ್ರತಿಬರು ಆಗಿರುತ್ತಾರೆ ಹೆಚ್ಚು ಚಂಚಲ ಜೀವಿಗಳಾಗಿದ್ದು ಭಾವನಾತ್ಮಕ ಜೀವಿಗಳು ಹಗಲುಗನಸನ್ನು ಹೆಚ್ಚಾಗಿ ಕಾಣುತ್ತಿರುತ್ತಾರೆ ಗೊಂದಲ ಮೈಗಳಾಗಿದ್ದು ಯಾವಾಗಲೂ ಕಲ್ಪನಾ ಲೋಕದಲ್ಲಿ ವಿಹರಿಸುವವರು ಆಗಿರುತ್ತಾರೆ ಸಣ್ಣಪುಟ್ಟ ಸಂಗತಿಗಳಿಗೂ ವಿಶೇಷವಾದ ಕಲ್ಪನೆಯನ್ನು ನೀಡುತ್ತಾರೆ ಕಟಕ ರಾಶಿಯವರು ಏಕಾಂತ ಪ್ರಿಯರು ಆಗಿದ್ದು ಮೂಗಿನ … Read more