ನಮಸ್ಕಾರ ಸ್ನೇಹಿತರೇ ಇವತ್ತು ನಮ್ಮ ಈ ಸಂಚಿಕೆಯಲ್ಲಿ ಧನಸ್ಸು ರಾಶಿಯವರ ಗುಣ ಸ್ವಭಾವ ಹೇಗಿರುತ್ತದೆ ಧನಸ್ಸು ರಾಶಿಯವರು ತಿಳಿದುಕೊಳ್ಳಲೇ ಬೇಕಾದ ಬಹುಮುಖ್ಯ ಮಾಹಿತಿಯನ್ನು ತಿಳಿಸುತ್ತೇವೆ ಇಡೀ ನಿಮ್ಮ ಜೀವನದುದ್ದಕ್ಕೂ ಧನಸ್ಸು ರಾಶಿಯವರು ತಿಳಿದುಕೊಳ್ಳಲೇ ಬೇಕಾಗಿರುವ ಬಹು ಮುಖ್ಯ ಇಂಪಾರ್ಟೆಂಟ್ ವಿಚಾರಗಳು ಧನಸ್ಸು ರಾಶಿಯವರ ಲಾಂಛನ ಬಿಲ್ಲಿನ ಚಿತ್ರವನ್ನು ಹೊಂದಿದೆ ಧನಸ್ಸು ರಾಶಿಯಲ್ಲಿ ಬರುವ ಜನ್ಮ ನಕ್ಷತ್ರಗಳು ಯಾವುವು ಎಂದರೆ ಗುಲಾ ನಕ್ಷತ್ರದ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ನಾಲ್ಕು ಚರಣಗಳು ಪೂರ್ವಾಷಾಡ ನಕ್ಷತ್ರದ ನಾಲ್ಕು ಚರಣಗಳು ಉತ್ತರಾಷಾಡ ನಕ್ಷತ್ರದ ಮೊದಲನೇ ಚರಣ ಸೇರಿ ಆಗಿರುವಂತಹ ಧನಸ್ಸು ರಾಶಿ ಆಗಿದೆ ಧನಸ್ಸು ರಾಶಿಯ ರಾಶಿಯ ಅಧಿಪತಿ ಯಾರು ಎಂದರೆ ಗುರು ನಿಮ್ಮ ರಾಶಿಗೆ ಅಧಿಪತಿ ಹಾಗೆ ಇದು ಅಗ್ನಿ ತತ್ವದ ರಾಶಿಯಾಗಿದೆ ಇದರ ಜೊತೆಗೆ ಸ್ವಭಾವ ಯಾವ ರೀತಿ ಇರುತ್ತದೆ ಅಂದರೆ ದ್ವಿ ಸ್ವಭಾವದವರಾಗಿರುತ್ತಾರೆ ಧನಸ್ಸು ರಾಶಿಗೆ ಬಹಳ ಮುಖ್ಯವಾಗಿ ಅದೃಷ್ಟ ಸಂಖ್ಯೆ ಯಾವುದು ಅಂತ ನೋಡುವುದಾದರೆ 3 ನಿಮಗೆ ಅದೃಷ್ಟ ಸಂಖ್ಯೆ ಅದೃಷ್ಟದೇವತೆ
ಯಾರು ಎಂದರೆ ಮಹಾವಿಷ್ಣು ಮಹಾವಿಷ್ಣುವಿನ ಆರಾಧನೆಯನ್ನು ಮಾಡುವುದು ಗುರುವಿನ ಆರಾಧನೆಯನ್ನು ಮಾಡುವುದು ನಿಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಹಾಗಾಗಿ ಈ ದೇವರನ್ನು ಆರಾಧನೆ ಮಾಡಿ ಅದೃಷ್ಟದ ದಿನ ಯಾವುದು ಎಂದರೆ ಗುರುವಾರ ಹಾಗೂ ಭಾನುವಾರ ಕೂಡ ನಿಮ್ಮ ಅದೃಷ್ಟದ ದಿನಗಳು ಅಂತ ಹೇಳಬಹುದು ಅದೃಷ್ಟ ಬಣ್ಣ ಯಾವುದು ಎಂದರೆ ಹಳದಿ ಮತ್ತು ಕೆಂಪು ಬಣ್ಣ
ನಿಮಗೆ ಬಹಳ ಪ್ರಿಯವಾದ ಬಣ್ಣ ನಿಮ್ಮ ರಾಶಿಗೆ ಯಾವುದು ಅದೃಷ್ಟ ರತ್ನ ಅಂದರೆ ಪುಷ್ಪರಾಗ ನಿಮ್ಮ ರಾಶಿಗೆ ಅದೃಷ್ಟ ರತ್ನ ಈ ರಾಶಿಯ ಸ್ವಭಾವ ಯಾವುದು ಎಂದರೆ ಒಂದಿಷ್ಟು ಕ್ರೂರವಾಗಿರುವಂತಹ ಸ್ವಭಾವ ಕ್ಷತ್ರಿಯವರ್ಣದ ರಾಶಿಯಾಗಿದೆ ಮಿತ್ರ ರಾಶಿಗಳು ಯಾವುದು ಅಂತ ನೋಡುವುದಾದರೆ ಮೇಷ ಮತ್ತು ಸಿಂಹ ರಾಶಿ ಮಿತ್ರ ರಾಶಿ ಆದರೆ ಶತ್ರು ರಾಶಿಗಳು ಕಟಕ ವೃಶ್ಚಿಕ ಮೀನ ರಾಶಿಗಳು ಶತ್ರುರಾಶಿಯಾಗಿವೆ ವಿಶೇಷವಾಗಿರುವಂತಹ ಗುಣ ಯಾವುದು ಎಂದರೆ
ವಿದ್ವಾಂಸರು ವಿದೇಯರು ಕೂಡ ಆಗಿರುತ್ತಾರೆ ಇವರು ಬಹಳ ವಿದ್ಯಾವಂತರು ನ್ಯಾಯವಂತರು ಆಗಿರುತ್ತಾರೆ ಇವರು ಬೇರೆಯವರಿಗೆ ಬಹಳಷ್ಟು ಅಡ್ವೈಸ್ ಮಾಡುತ್ತಾರೆ ನಿಮ್ಮಲ್ಲಿ ಇರುವಂತಹ ಬುದ್ಧಿಯನ್ನು ಬೇರೆಯವರಿಗೆ ದಾರೆ ಎರೆಯುವುದು ನೀವು ಜಾಸ್ತಿ ಜನರಿಗೆ ಇಂಪ್ರೆಸ್ ಆಗುತ್ತೀರಾ ಒಳ್ಳೆಯ ಮಾರ್ಗದರ್ಶನವನ್ನು ನೀಡುತ್ತೀರಾ ನಿಮ್ಮಲ್ಲಿ ಇರುವಂತಹ ಜ್ಞಾನವನ್ನು ಬೇರೆಯವರಿಗೆ ಹಂಚುತ್ತೀರಾ ವಿಚಾರವಂತರು ಜ್ಞಾನವಂತರು ಸಮಯ ಪ್ರಜ್ಞೆ ಉಳ್ಳವರು ನೀವಾಗಿರುತ್ತೀರಾ
ನೀವು ಒಂದಿಷ್ಟು ಅಧ್ಯಯನ ಮಾಡುತ್ತೀರಾ ಅದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುತ್ತೀರಾ ಎಲ್ಲೇ ಇದ್ದರೂ ಅದರ ಬಗ್ಗೆ ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳುತ್ತೀರಾ ಜ್ಞಾನ ಅನ್ನುವುದು ನಿಮಗೆ ಶಕ್ತಿ ಅಂತ ಹೇಳಬಹುದು ಧನಸ್ಸು ರಾಶಿಯವರ ಮೈನಸ್ ಪಾಯಿಂಟ್ ಗಳು ಏನೆಂದರೆ ಧನಸ್ಸು ರಾಶಿಯವರಿಗೆ ಮೈನಸ್ ಮಾಸ ಯಾವುದು ಎಂದರೆ ಶ್ರಾವಣ ಮಾಸ ಅಷ್ಟೊಂದು ಶುಭಕಾರಕವಲ್ಲ ಮೂರು ಎಂಟು ಮತ್ತು 13ನೇ ತಿಥಿಗಳು ಅಷ್ಟೊಂದು ಶುಭಕಾರವಾದ ತಿಥಿಯಲ್ಲ ಶುಕ್ರವಾರ
ನಿಮಗೆ ಅಷ್ಟೊಂದು ಒಳ್ಳೆಯ ಫಲ ಕೊಡುವುದಿಲ್ಲ ಭರಣಿ ನಕ್ಷತ್ರ ವಜ್ರ ಯೋಗ ಎಲ್ಲಾ ಮಾಸಗಳನ್ನು ನಕ್ಷತ್ರಗಳನ್ನು ತಿಥಿಗಳನ್ನು ನೋಡಿಕೊಂಡು ನಿಮ್ಮ ಕೆಲಸ ಕಾರ್ಯಗಳನ್ನು ನಿಮ್ಮ ಹೊಸ ವ್ಯಾಪಾರ ವ್ಯವಹಾರಗಳನ್ನು ಶುರು ಮಾಡಿ ಯಾರೋ ಒಬ್ಬ ಅಧಿಕಾರಿಯನ್ನು ಭೇಟಿ ಮಾಡುವುದಕ್ಕೆ ಹೋಗುತ್ತೀನಿ ಅಂದರೆ ಈ ವಾರ ಈ ತಿಥಿಗಳನ್ನು ಅವಾಯ್ಡ್ ಮಾಡಿ ಹೋಗಿ ಮೈನಸ್ ಇರುವುದನ್ನು ತಪ್ಪಿಸಿಕೊಂಡು ನೀವು ಕೆಲಸ ಮಾಡುವುದು ಒಳ್ಳೆಯದು ಯಾವುದೇ ಒಂದು ವಿವಾಹ ಉಪನಯನ ಮಂಗಳ ಕೆಲಸಗಳಿಗೆ ಇದು ಯಾವುದು ಅಡ್ಡಿ ಬರುವುದಿಲ್ಲ ಸ್ನೇಹಿತರೆ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಸುಭದ್ರ ಜೀವನವನ್ನು ನಡೆಸಿ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು