ಕಾಲಿಗೆ ಬಿದ್ದು ಕೇಳಿದರು ಇದನ್ನು ಮಾತ್ರ ಯಾರಿಗೂ ಕೊಡಬೇಡಿ ಸಾಲಗಳು ಮಾಡುವ ಸ್ಥಿತಿ ಬರುತ್ತೆ ಮನೆಯಲ್ಲಿ ದಾರಿದ್ರ್ಯ

0

ನಮಸ್ಕಾರ ಸ್ನೇಹಿತರೇ ಮನೆಗೆ ಯಾರಾದರೂ ಬಂದಾಗ ಒಂದು ವಸ್ತುವನ್ನು ಮಾತ್ರ ಎಂದಿಗೂ ಯಾವ ಸಮಯದಲ್ಲೂ ಕೂಡ ನೀಡಬಾರದು ಅಷ್ಟ ಕಷ್ಟಗಳು ಎದುರಾಗುತ್ತವೆ ಜೀವನಪರ್ಯಂತ ಸಮಸ್ಯೆಗಳು ತಪ್ಪಿದ್ದಲ್ಲ ಮನೆಯವರನ್ನು ಬಿಟ್ಟು ಹೊರಗಿನವರಿಗೆ ನೀಡಬಾರದ ಆ ಒಂದು ವಸ್ತು ಯಾವುದು ಲಕ್ಷ್ಮೀದೇವಿ ಮನೆಯಲ್ಲಿ ಸ್ಥಿರವಾಗಿ ನೆಲೆಸಬೇಕು ಎಂದರೆ ನಾವು ಮಾಡಬೇಕಾಗಿರುವ ಕೆಲಸ ಯಾವುದು ಲಕ್ಷ್ಮಿ ಕಟಾಕ್ಷ ಸಿಗಬೇಕು ಎಂದರೆ ಏನು ಮಾಡಬೇಕು ಅಂತ ಇವತ್ತಿನ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ಬನ್ನಿ ಮನುಷ್ಯ ಹುಟ್ಟಿದ ಮೇಲೆ ಶ್ರೀಮಂತನಾಗಲು ಲಕ್ಷ್ಮಿ ದೇವಿಯ ಅನುಗ್ರಹ ಸಿಗಲೇಬೇಕು ಲಕ್ಷ್ಮೀದೇವಿಗೆ ಶುಭ್ರತೆ ಅಂದರೆ ಬಹಳ ಇಷ್ಟ ಆದ್ದರಿಂದ ನಿಮ್ಮ ಮನೆಯನ್ನು ಯಾವಾಗಲೂ ಶುಭ್ರತೆಯಿಂದ ಇಟ್ಟರೆ ಬಹಳ ಒಳ್ಳೆಯದು ಅಲ್ಲದೆ ಲಕ್ಷ್ಮಿಗೆ ಪ್ರಧಾನವಾಗಿರುವ ವಸ್ತುಗಳನ್ನು ಯಾವಾಗಲೂ ಶುದ್ಧವಾಗಿ ನೀಟಾಗಿ ಇಟ್ಟುಕೊಂಡು ನೋಡಿಕೊಂಡು ಬರಬೇಕು ಲಕ್ಷ್ಮಿಗೆ ಪ್ರಧಾನವಾಗಿರುವ ವಸ್ತು ಎಂದರೆ ಮನೆಯಲ್ಲಿರುವ ಪೊರಕೆ

ರುಬ್ಬುವ ಕಲ್ಲು ಮನೆಯ ಮುಖ್ಯದ್ವಾರ ಅಂದರೆ ಹೊಸ್ತಿಲು ಈ ರೀತಿಯ ವಸ್ತುಗಳ ಮೇಲೆ ಕೂರುವುದು ನಿಲ್ಲುವುದು ಅಥವಾ ಕಾಲು ತಾಗಿಸುವುದು ಮಾಡಬಾರದು ಮನೆಯಲ್ಲಿ ಯಾರ ಮನೆಯಲ್ಲಿ ಆದರೂ ಸರಿ ತುಳಸಿ ಗಿಡವನ್ನು ಇಡಬೇಕು ತುಳಸಿ ಗಿಡವನ್ನು ಇಟ್ಟು ಅದನ್ನು ಬೆಳೆಸುತ್ತಾ ಪೂಜಿಸುತ್ತಾ ಬಂದರೆ ಅಂತಹ ಮನೆಗೆ ರಕ್ಷಣೆ ಅನ್ನುವುದು ಸಿದ್ದಿಯಾಗುತ್ತದೆ ಇದರ ಜೊತೆಗೆ ಲಕ್ಷ್ಮೀದೇವಿಯ ಅನುಗ್ರಹ ಅನ್ನುವುದು ಪ್ರಾಪ್ತಿಯಾಗುತ್ತದೆ ಎಷ್ಟೋ ಜನರ ಮನೆಯಲ್ಲಿ ಇಂತಹ ತಪ್ಪುಗಳನ್ನು ಮಾಡುತ್ತಾ ಇರುತ್ತೀರಾ ನೀವು ಮಲಗುವ ಮಂಚದ ಮೇಲೆ ಯಾವುದೇ ಕಾರಣಕ್ಕೂ

ದುಡ್ಡು ಚಿನ್ನದ ಒಡವೆಗಳು ಇಡಬಾರದು ಒಂದು ವೇಳೆ ನೀವು ಇಂತಹ ತಪ್ಪುಗಳನ್ನು ಮಾಡುತ್ತಾ ಇದ್ದರೆ ದಾರಿದ್ರತೆ ಹೆಚ್ಚಾಗಿ ಹಣಕಾಸಿನ ಸಮಸ್ಯೆಗಳು ಹೆಚ್ಚಾಗುತ್ತವೆ ಸಾಲಗಳು ಉಂಟಾಗುತ್ತವೆ ಲಕ್ಷ್ಮಿ ಮನೆಯಲ್ಲಿ ನೆನೆಸುವುದಿಲ್ಲ ಇನ್ನು ವಿಷಯಕ್ಕೆ ಬರುವುದಾದರೆ ಮನೆಯಲ್ಲಿ ಈ ಒಂದು ವಸ್ತುವನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಕೊಡಬಾರದು ವಸ್ತು ಯಾವುದು ಎಂದರೆ ನೀವು ಮುತ್ತೈದೆಯರು ಸುಮಂಗಲಿಯರು ಹೆಣ್ಣುಮಕ್ಕಳು ಯಾರೇ ಆಗಿದ್ದರು ನೀವು ಬಳಸುವಂತಹ ಕೊಬ್ಬರಿ ಎಣ್ಣೆಯನ್ನು ಹೊರಗಿನ ವ್ಯಕ್ತಿಗಳಿಗೆ ಕೊಡಬಾರದು ಅಕ್ಕ ಪಕ್ಕದವರು ಅಥವಾ ನೆಂಟರೆಷ್ಟರು ಯಾರಾದರೂ

ನಿಮ್ಮ ಮನೆಗೆ ಬಂದರೆ ನೀವು ಹಚ್ಚುವಂತಹ ಕೊಬ್ಬರಿ ಎಣ್ಣೆಯನ್ನು ಯಾರಿಗೂ ಕೊಡಬಾರದು ನೀವು ಬಳಸುವಂತಹ ಕೊಬ್ಬರಿ ಎಣ್ಣೆಯನ್ನು ಸಪರೇಟ್ ಆಗಿ ಇಟ್ಟುಕೊಳ್ಳಬೇಕು ನೆಂಟರಿಗೆ ಬಳಸುವುದಕ್ಕೆ ವಿಶೇಷವಾಗಿ ಬೇರೆ ಕೊಬ್ಬರಿ ಎಣ್ಣೆಯನ್ನು ಇಡಬೇಕು ಹೆಣ್ಣು ಮಕ್ಕಳು ಇದನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕು ನೀವು ಬಳಸುವಂತಹ ಕೊಬ್ಬರಿ ಎಣ್ಣೆಯನ್ನು ಬೇರೆಯವರಿಗೆ ಕೊಟ್ಟರೆ, ನಿಮ್ಮ ಮನೆಯಲ್ಲಿ ಲಕ್ಷ್ಮಿದೇವಿ ನೆಲೆಸುವುದಿಲ್ಲ ಯಾರು ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು

ಹೋಗುತ್ತಾರೋ ಅವರ ಜೊತೆಗೆ ಲಕ್ಷ್ಮೀದೇವಿ ಹೋಗುತ್ತಾಳೆ ಹೀಗೆ ಆದರೆ ಹಣಕಾಸಿನ ಸಮಸ್ಯೆ ಆರ್ಥಿಕವಾಗಿ ಸಂಕಷ್ಟಗಳು ಈಡಾಗುತ್ತವೆ ಅತಿ ಮುಖ್ಯವಾಗಿ ಈ ವಿಷಯವನ್ನು ತಿಳಿದುಕೊಳ್ಳಬೇಕು ಹಾಗೆ ಎಣ್ಣೆ ಮನೆಯಲ್ಲಿ ಚೆಲ್ಲದಂತೆ ನೋಡಿಕೊಳ್ಳಬೇಕು ಯಾವುದೇ ಕಾರಣಕ್ಕೂ ಎಣ್ಣೆಯನ್ನು ತುಳಿಯಬಾರದು ಲಕ್ಷ್ಮೀದೇವಿಗೆ ಇಷ್ಟವಾಗುವಂತಹ ಕೆಲಸವನ್ನು ಮಾಡಬೇಕು

ಲಕ್ಷ್ಮೀದೇವಿಗೆ ಇಷ್ಟವಾಗುವಂತಹ ಕೆಲಸವನ್ನು ಮಾಡದೆ ಇದ್ದರೆ ಗೌರವವನ್ನು ಕೊಡದೆ ಇದ್ದರೆ ಇದರಿಂದ ಆರ್ಥಿಕವಾಗಿ ಸಂಕಷ್ಟಗಳು ಎದುರಾಗುತ್ತವೆ ಹಾಗಾಗಿ ಸ್ನೇಹಿತರೆ ವಿಶೇಷವಾಗಿ ಇಂತಹ ಎಚ್ಚರಿಕೆಗಳನ್ನು ತೆಗೆದುಕೊಂಡು ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ಸದಾ ನೆಲೆಸಿರುವಂತೆ ನೋಡಿಕೊಳ್ಳಿ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.