ಆಷಾಡ ಮಾಸದಲ್ಲಿ 3 ಕೆಲಸ ಮಾಡಬಾರದು ಘೋರ ಭಯಂಕರ ಪಾಪ ಅಂಟುತ್ತೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಆಷಾಢ ತಿಂಗಳಂದರೆ ಸಾಕು ಅದು ಮಳೆಗಾಲ ದಿನವೆಂದೆ ಹೆಸರುವಾಸಿ ಆದರೆ ಈ ಆಷಾಡ ಮಾಸದಲ್ಲಿ ಮದುವೆ ಗೃಹಪ್ರವೇಶ, ವಾಹನಕೊಳ್ಳುವುದು, ಜಮೀನು ಕೊಳ್ಳುವುದು ಅಥವಾ ಇನ್ಯಾವುದೇ ಹೊಸ ಕಾರ್ಯಕ್ಕೆ ಕೈ ಹಾಕುವುದೇ ಬೇಡ ಅಂತ ಶಾಸ್ತ್ರಗಳು ಹೇಳುತ್ತವೆ ಹಾಗಂತ ಆಶಾಡ ಮಾಸ ಅಶುಭ ತರುವಂತ ದಿನಗಳು ಮಾತ್ರ ಅಂತ ಅಂದುಕೊಳ್ಳಬೇಡಿ, ಈ ಬಾರಿಯ ಆಷಾಡ ಮಾಸ ಬ್ರಹ್ಮ ಯೋಗದೊಂದಿಗೆ ಆರಂಭವಾದ ಮಾಸವಾಗಿದೆ.

ಇದೇ ಮಾಸದಲ್ಲಿ ಗುರುಪೂರ್ಣಿಮೆ ಮತ್ತು ಗುಪ್ತನವರಾತ್ರಿಯು ಬಂದಿದೆ ಇದರ ಜೊತೆಗೆ ಯೋಗಿನಿ, ಏಕಾದಶಿ ಕಾಮಿಕ ಏಕಾದಶಿಯನ್ನು ಆಚರಿಸಲಾಗುತ್ತದೆ ಈ ದಿನಗಳಲ್ಲಿ ಭಕ್ತರು ಕಟ್ಟು ನಿಟ್ಟಿನ ವ್ರತಗಳನ್ನು ಮಾಡುತ್ತಾರೆ ವಿಷ್ಣುವಿನ ಕೃಪಾಕಟಾಕ್ಷಗಳಿಗೆ ಪಾತ್ರರಾಗುತ್ತಾರೆ , ಈ ಮಾಸವನ್ನು ಶೂನ್ಯ ಮಾಸ ಮತ್ತು ಅನಾರೋಗ್ಯ ಮಾತ್ರ ಎಂದು ಹೇಳುತ್ತಾರೆ. ಯಾವ ಸುಧಾಕರಗಳು ಬೇಡ ಎಂದು ಶಾಸ್ತ್ರಗಳು ಹೇಳುತ್ತವೆ ಅದು ಯಾಕೆ ಎಂಬುವ ಕಾರಣಗಳು ಇವೆ.
ಈ ಮಾಸದಲ್ಲಿ ಸಂಕಲ್ಪವನ್ನು ಯಾವ ರೀತಿಯಾಗಿ ತೆಗೆದುಕೊಳ್ಳಬೇಕು ಹಾಗೂ ವಿಷ್ಣುವಿನ ಕೃಪಕಟ್ಟಾಕ್ಷಕ್ಕೆ ಹೇಗೆ ಒಳಗಾಗಬೇಕು ಎಂಬುದನ್ನು ಹೇಳುತ್ತೇನೆ.

ನಮ್ಮ ಪೂರ್ವಿಕರು ಕಾಲವನ್ನು ಕ್ಷಣದಿಂದ ಹಿಡಿದು ಬ್ರಹ್ಮ ಕಲ್ಪದವರೆಗೆ ಅತ್ಯಂತ ವಿಶೇಷವಾಗಿ ವಿಶ್ಲೇಷಣೆಯನ್ನು ಮಾಡಿದ್ದಾರೆ. ಒಂದು ಸಂವತ್ಸರದಲ್ಲಿ ಆರು ಋತುಗಳಾಗಿ ವಿಂಗಡಣೆಯನ್ನು ಮಾಡಲಾಗಿದೆ ಒಂದೊಂದಕ್ಕೆ ಎರಡೆರಡು ಮಾಸ ಮೊದಲನೇದು ವಸಂತ ಎರಡನೆಯದು ಗ್ರೀಷ್ಮ ವಸಂತದಲ್ಲಿ ಎರಡು ಮಾಸ ಚೈತ್ರ ಮತ್ತು ವೈಶಾಖ ಹಾಗೆ ಗ್ರೀಷ್ಮ ಋತುವಿನಲ್ಲಿ ಎರಡು ಮಾಸ ಜೇಷ್ಠ ಮತ್ತು ಆಶಾಡ ಅದ್ರಲ್ಲಿ ಆಶಾಡ ಮಾಸ ಎನ್ನುವುದು ಚಂದ್ರಮಾನ ಗಣನೆಯಲ್ಲಿ ನಾಲ್ಕನೇ ಮಾಸವಾಗಿದೆ ಆಷಾಢದಲ್ಲಿ ಮುಹೂರ್ತಗಳು ಶ್ರೇಷ್ಠವಾಗಿರುವುದಿಲ್ಲ ಅಂತ ಹೇಳಲಾಗಿದೆ.

ಇದೇ ಕಾರಣಕ್ಕೆ ಯಾವುದೇ ಶುಭ ಕಾರ್ಯಗಳನ್ನು ಈ ಮಾಸದಲ್ಲಿ ಮಾಡುವುದಿಲ್ಲ ಆದರೆ ಇದಕ್ಕೆ ಕಾರಣ ಏನು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ ದೇವಗಣದವರು ಉತ್ತರಾಯಣ ಸಂದರ್ಭಗಳಲ್ಲಿ ಎಚ್ಚರ ಇರುತ್ತಾರೆ ಹಾಗೇನೇ ದಕ್ಷಿಣಾಯಣದಲ್ಲಿ ನಿದ್ದೆಗೆ ಜಾರುತ್ತಾರೆ ಅಂತ ಉಲ್ಲೇಖಿಸಲಾಗಿದೆ ನಮ್ಮ ಒಂದು ವರ್ಷ ದೇವತೆಗಳಿಗೆ ಒಂದು ದಿನದ ಸಮವಾಗಿದೆ ಹಾಗಾಗಿ ಉತ್ತರಾಯಣ ಹಗಲಾದರೆ ದಕ್ಷಿಣಾಯಣ ರಾತ್ರಿಯಾಗಿರುತ್ತದೆ. ಇದೇ ಆಶಾಡ ಮಾರ್ಗದಲ್ಲಿ ಮಳೆಯ ಆರ್ಭಟವು ಕೂಡ ಹೆಚ್ಚಾಗಿರುತ್ತದೆ

ಇದೇ ರೀತಿ ನಿರಂತರ ಗಾಳಿ ಮಳೆಯಿಂದ ಮನುಷ್ಯನ ಆರೋಗ್ಯವು ಸೂಕ್ಷ್ಮ ಆಗಿ ಹೋಗಿರುತ್ತದೆ ಜೊತೆಗೆ ಯಾವುದೇ ಕಾರ್ಯಕ್ರಮ ಮಾಡಿದರು ಅದು ಅಂದುಕೊಂಡಂತೆ ಸುಲಭವಾಗಿರುವುದಿಲ್ಲ ಈ ಕಾರಣದಿಂದ ಹಿರಿಯರು ಆಶಾಡ ಮಾಸದಲ್ಲಿ ಶುಭ ಕಾರ್ಯ ಮಾಡಬೇಡಿ ಎಂದು ಹೇಳಿದ್ದಾರೆ. ಈ ಮಾಸ ಇಚ್ಛೆ ಈಡೇರಿಕೆ ಮಾಸವು ಆಗಿದೆ ವ್ರತಗಳನ್ನು ಮಾಡಿದರೆ ಸಾಕು ಈಡೇರುತ್ತದೆ, ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ಕಷ್ಟಗಳು ಕೂಡ ನಿವಾರಣೆ ಆಗುತ್ತದೆ.

ಇದರ ವಿಶೇಷತೆ ಏನೆಂದರೆ ಈ ಮಾಸದಲ್ಲಿ ನವದಂಪತಿಗಳು ದೂರ ದೂರ ಇರಬೇಕು ಎಂದು ಶಾಸ್ತ್ರಗಳು ಹೇಳುತ್ತವೆ, ಇದರ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಇದೆ ನವದಂಪತಿಗಳು ಸಹಜವಾಗಿ ದೂರ ಇರಲು ಆಗದೆ ದೈಹಿಕ ಸಂಪರ್ಕವನ್ನು ಹೊಂದಿರುತ್ತಾರೆ ಆ ಸಂದರ್ಭದಲ್ಲಿ ಮಹಿಳೆ ಗರ್ಭವತಿ ಆದಲ್ಲಿ ಆಕೆಗೆ ಹುಟ್ಟುವ ಮಗು 9 ತಿಂಗಳ ನಂತರ ಚೈತ್ರ ಮಾಸದಲ್ಲಿ ಹುಟ್ಟುತ್ತದೆ, ಆ ಸಮಯ ಬಿರು ಬೇಸಿಗೆ ದಿನವಾಗಿರುತ್ತದೆ ಆ ದಿನಗಳಲ್ಲಿ ಹೆರಿಗೆ ತುಂಬಾ ಕಷ್ಟವಾಗಿರುತ್ತದೆ ಇದನ್ನು ತಡೆಯಲೆಂದೆ ಆಷಾಢ ಮಾತನ್ನು ಅಮಂಗಳ ಮಾತ್ರ ಎಂದು ಪರಿಗಣಿಸಲಾಗಿದೆ ಇದನ್ನು ವೈಜ್ಞಾನಿಕವಾಗಿ ಒಪ್ಪಬಹುದಾಗಿದೆ.

ಇದೇ ಆಶಾಡ ಮಾಸನಲ್ಲಿ ಅತ್ತೆ ಸೊಸೆಯನ್ನು ಕೂಡ ಹತ್ತಿರ ಇರಲು ಬಿಡುವುದಿಲ್ಲ ಏಕೆಂದರೆ ಹಿರಿಯರು ಹೇಳಿರುವ ಪ್ರಕಾರ ಹಿಂದೆ ಕುಡಿದರೆ ಹೆಚ್ಚು ಬಳಕೆಯಲ್ಲಿ ಇದ್ದು ಮನೆಯ ಸೊಸೆ ಮನೆಯ ಕೆಲಸದ ಜೊತೆಗೆ ತೋಟ, ಹೊಲದ ಕೆಲಸವನ್ನು ಕೂಡ ಮಾಡಬೇಕಾಗಿತ್ತು. ಕೆಲಸ ಹೆಚ್ಚಾದಾಗ ಸೊಸೆ ಏನಾದರೂ ಹೇಳಿದ್ದೆ ಆದಲ್ಲಿ ಅಥವಾ ಕೆಲಸ ಮಾಡುವುದಕ್ಕೆ ಮುಂದೆ ಬರದೇ ಇದ್ದಲ್ಲಿ ಸಹಜವಾಗಿ ಮನಸ್ತಾಪಗಳು ಉಂಟಾಗುತ್ತಿದ್ದವು ಅದನ್ನು ತಪ್ಪಿಸುವುದಕ್ಕಂತಾನೆ ಈ ತಿಂಗಳಲ್ಲಿ ಮತ್ತೆ ಸೊಸೆ ದೂರ ಇರಲು ಹೇಳುತ್ತಂತೆ. ಈ ಮಾಸದಲ್ಲಿ ತುಂಬಾ ಪವಾಡಗಳು ನಡೆದಿದೆ ಪೌರಾಣಿಕ ಕಥೆಯ ಪ್ರಕಾರ ಇದೆ

ಆಶಾಡ ಮಾಸದಲ್ಲಿ ಮಹಾ ಪತಿವ್ರತೆ ಅನಿಸೂಯ ದೇವಿ ನಾಲ್ಕು ಸೋಮವಾರ ಶಿವನ ವೃತವನ್ನು ಮಾಡಿದಳು ಎಂದು ಹೇಳಲಾಗಿದೆ ಹಾಗೆ ನೆಚ್ಚಿನ ಪಾರ್ವತಿಗೆ ಅಮರತ್ವದ ವಿಷಯವನ್ನು ಹೇಳುತ್ತಿದ್ದಾನಂತೆ ಹಾಗೆ ಗಂಗೆಯೂ ಕೂಡ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿರುವುದು ಇದೇ ಮಾಸದಲ್ಲಿ.ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪ್ರಾಪ್ತಿಗಾಗಿ ಆಶಾಡ ಮಾಸದ ಅಮಾವಾಸ್ಯೆಯ ಸಂಜೆ ಜ್ಯೋತಿ ಭೀಮೇಶ್ವರ ರಥವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ.

ಆಷಾಡ ಹುಣ್ಣಿಮೆಯ ದಿನ ಗುರುಪೂರ್ಣಿಮೆಯನ್ನು ಎಲ್ಲಾ ಮಠ ಮಂದಿರಗಳಲ್ಲಿ ಆಚರಿಸಿ ಪ್ರಾರಂಭ ಮಾಡುತ್ತಾರೆ ಚಾತುರ್ಮಾಸ ವ್ರತವನ್ನು ಆರಂಭ ಮಾಡುತ್ತಾರೆ ಶುಕ್ಲ ಪಕ್ಷದ ಪಂಚಮಿ ದಿನ ಎಂದು ಅಮೃತ ಲಕ್ಷ್ಮಿ ವ್ರತವನ್ನು ಮಹಿಳೆಯರು ಭಕ್ತಿಯಿಂದ ಆಚರಿಸುತ್ತಾರೆ ಇವೆಲ್ಲವೂ ಕೂಡ ಆಶಾಡ ಮಾಸದಲ್ಲಿ ಇರುವುದರಿಂದ ಈ ಮಾಸವೂ ಕೂಡ ಒಂದು ವಿಶೇಷವೇ. ಇನ್ನೊಂದು ವಿಶೇಷ ಏನೆಂದರೆ ಮೈಸೂರು ಚಾಮುಂಡೇಶ್ವರಿ ದೇವಿಯ ಜನ್ಮದಿನ ಬರುವುದು ಇದೇ ಮಾಸದಲ್ಲಿ,

ಈ ಮಾಸದಲ್ಲಿ ನಾವು ಹೇಳಿದ ಹಾಗೆ ಮಾಡಿ ಪ್ರತಿ ಶನಿವಾರ ಉಪವಾಸವನ್ನು ಮಾಡಬೇಕು ಹಿಂದಿನ ದಿನವೆಂದರೆ ಮಾಂಸ ಮಧ್ಯ ಇನ್ನಿತರೆ ಬೇಡವಾಗಿರುವುದನ್ನು ಸೇವಿಸಬಾರದು ಆಷಾಢ ಶುದ್ಧ ಏಕಾದಶಿಯಿಂದ ಭಗವಾನ್ ವಿಷ್ಣು ನಿದ್ರಿಸುವುದಕ್ಕೆ ತಯಾರಾಗುತ್ತಾನೆ ಕಾರ್ತಿಕ ಮಾಸದ ಏಕಾದಶಿಯವರಿಗೂ ವಿಷ್ಣು ನಿದ್ರಿಸುವುದರಿಂದ ಅವಧಿಯಂದು ಚಾತುರ್ಮಾಸ ಆಚರಣೆ ನಡೆಯುತ್ತದೆ ಕೆಲವರು ಈ ಮಾಸದಲ್ಲಿ ಕಟ್ಟು ನಿಟ್ಟಿನ ಉಪವಾಸಗಳನ್ನು ಮಾಡುತ್ತಾರೆ ಈ ಸಮಯದಲ್ಲಿ ಹೆಣ್ಣುಗಳು ಮತ್ತು ಒಣ ಹಣ್ಣುಗಳನ್ನು ಮಾತ್ರ ಸೇವಿಸುವುದು ಉತ್ತಮ ಪ್ರವಾಸ ಮಾಡುತ್ತಾ

ದೇವರ ನಾಮ ಸ್ಮರಣೆ ಮಾಡಿ ವ್ರತಗಳನ್ನು ಮಾಡುತ್ತಿದ್ದರೆ ಹಲವಾರು ತೀರ್ಥಕ್ಷೇತ್ರಗಳನ್ನು ಸಂಧಿಸಿದಷ್ಟೇ ಪುಣ್ಯ ಸಿಗುತ್ತದೆ ಎನ್ನುವ ನಂಬಿಕೆ ಇದೆ, ನೀವು ದೇವರ ಬಳಿ ಮನು ಆ ಮನೆಗಳನ್ನು ಹೇಳಿಕೊಳ್ಳಿ ಆನಂತರ ಬಲಗೈಯಲ್ಲಿ ಸ್ವಲ್ಪ ಅಕ್ಕಿ ತೆಗೆದುಕೊಂಡು ಆನಂತರ ನಿಮ್ಮ ಕಷ್ಟಕಾರ್ಪಣ್ಯಗಳನ್ನು ಹೇಳಿಕೊಂಡು ದೇವರ ಪೂಜೆಗಾಗಿ ಅಂತ ತೆಗೆದಿಟ್ಟ ಶುದ್ಧ ನೀರನ್ನು ಬಲಗೈಯಲ್ಲಿ ಹಾಕಿ ಓಂ ನಮಃ ಶಿವಾಯ ಎನ್ನುವ ಮಂತ್ರವನ್ನು ಪಡಿಸಿ ಹೀಗೆ ಮಾಡುವುದರಿಂದ ನಿಮ್ಮ ಮನದಲ್ಲಿರುವ ಬಯಕೆಗಳು ಆದಷ್ಟು ಬೇಗನೆ ಈಡೇರುತ್ತದೆ.
ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಧನ್ಯವಾದಗಳು.

Leave a Comment