ನಮಸ್ಕಾರ ಸ್ನೇಹಿತರೆ ನಮ್ಮ ಸಂಪ್ರದಾಯದಲ್ಲಿ ಮುಖ್ಯವಾಗಿ ಯಾವುದೇ ಶುಭ ಕಾರ್ಯಗಳು ಜರುಗಲಿ ಅದಕ್ಕೆ ಪೂಜೆಗೆ ಬೇಕಾಗುವ ವಸ್ತುಗಳು ಅರಿಶಿಣ ಕುಂಕುಮ ಮತ್ತು ತೆಂಗಿನಕಾಯಿ ತೆಂಗಿನಕಾಯಿಗೆ ಹೆಚ್ಚಿನ ಆದ್ಯತೆ ಇದೆ ಯಾಕೆ ಅಂದರೆ ಏನೂ ಇರಲಿಲ್ಲ ಅಂದರೆ ತೆಂಗಿನಕಾಯಿ ಒಡೆದು ಪೂಜೆ ಮಾಡಿ ನೈವೇದ್ಯ ಮಾಡಿ ಪೂಜೆ ಮುಗಿಸುತ್ತಾರೆ ಅದು ಚಿಕ್ಕ ಪೂಜೆ ಆಗಿರಲಿ ದೊಡ್ಡ ಪೂಜನೆ ಆಗಿರಲಿ ತೆಂಗಿನಕಾಯಿ ಇಲ್ಲದೆ ಪೂಜೆ ಆಗುವುದಿಲ್ಲ ಹಾಗೆ ಸಾಮಾನ್ಯವಾಗಿ ಅನಾದಿಕಾಲದಿಂದಲೂ ತೆಂಗಿನಕಾಯಿಗೆ ಒಂದು ಧಾರ್ಮಿಕ ಪ್ರಶಸ್ತ್ಯ ಹೊಂದಿದ ಕಾಯಿ ಎಂದು ಹೇಳಲಾಗಿದೆ ತೆಂಗಿನಕಾಯಿ ಅಂದರೆ ಮನುಷ್ಯನ ತಲೆಯಂತೆ ಭಾವಿಸಲಾಗುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಯಾಕೆ ಅಂದರೆ ತೆಂಗಿನಕಾಯಿಯ ಮೇಲಿರುವ ಬೇರುಗಳು ಮನುಷ್ಯನ ಕೂದಲು ಗುಂಡಿನ ಆಕಾರ ಮನುಷ್ಯನ ಮುಖ ಅದರ ಒಳಗೆ ಇರುವ ನೀರು ರಕ್ತ ಒಳಗೆ ಇರುವ ಕೊಬ್ಬರಿ ಮನಸ್ಸಿನ ಸಂಕೇತ ಹಾಗೆ ಇವೆಲ್ಲವನ್ನೂ ಸೇರಿಸಿ ತೆಂಗಿನಕಾಯಿಯನ್ನು ಶ್ರದ್ಧಾ ಭಕ್ತಿಯಿಂದ ಒಡೆದರೆ ಮನುಷ್ಯ ತನ್ನನ್ನು ತಾನು ಸಮರ್ಪಿಸಿಕೊಂಡಂತೆ ಹೀಗೆ ಮನೆಯಲ್ಲಿ ಪೂಜೆಯಾಗಲಿ ಅಥವಾ ದೇವಾಲಯಗಳಲ್ಲಿ ಪೂಜೆಯಾಗಲಿ ಪೂಜೆ ಮಾಡುವಾಗ ಮಾತ್ರ ಖಂಡಿತವಾಗಿಯೂ ತೆಂಗಿನಕಾಯಿ ಒಡೆಯುತ್ತೇವೆ ತೆಂಗಿನಕಾಯಿ ತುಂಬಾ ಚೆನ್ನಾಗಿದ್ದರೆ ಕೊಬ್ಬರಿ ಬೆಳ್ಳಗೆ ಇರುತ್ತದೆ ತೀರ್ಥ ತುಂಬಾ ಸಿಹಿಯಾಗಿರುತ್ತದೆ
ಅದರಿಂದ ಮನಸ್ಸಿಗೆ ಪ್ರಫುಲ್ಲ ವಾಗುತ್ತದೆ ಹಾಗೆ ತೆಂಗಿನಕಾಯಿಯನ್ನು ಒಡೆಯುವಾಗ ಸಾಮಾನ್ಯವಾಗಿ ನಾವು ಮನಸ್ಸಿನಲ್ಲಿ ಯಾವುದೋ ಒಂದು ಬಯಕೆಯನ್ನು ಇಟ್ಟುಕೊಂಡು ತೆಂಗಿನಕಾಯಿಯನ್ನು ಒಡೆಯುತ್ತೇವೆ ತೆಂಗಿನಕಾಯಿಯನ್ನು ಒಡೆದಾಗ ಅದರ ಒಳಗಡೆ ಏನಾದರೂ ಹೂವು ಬಂತು ಅಂತ ಇಟ್ಟುಕೊಳ್ಳಿ ಅದು ಹೊಸದಾಗಿ ಮದುವೆ ಆದವರಿಗೆ ಸಂತಾನ ಯೋಗವನ್ನು ಸೂಚಿಸುತ್ತದೆ ಅಂತೆ ಹಾಗೆ ಸಾಮಾನ್ಯವಾಗಿ ತೆಂಗಿನಕಾಯಿಯನ್ನು ಒಡೆಯುವಾಗ ನಾನಾ ಬಗೆಯ ಆಲೋಚನೆಗಳು ಬರ್ತಾ ಇರುತ್ತವೆ ಒಡೆದರೆ ಹೂವು ಬಂದರೆ ಕಾಯಿ ಕೆಟ್ಟರೆ ಉದ್ದ ಒಡೆದರೆ ಅಡ್ಡ ಒಡದರೆ ಹೀಗೆ ಏನು ಒಡೆದರೆ ಏನಾಗುತ್ತದೆ ಅನ್ನುವ ಸ್ವಲ್ಪ ಸಂದೇಹ ಮನಸ್ಸಿನಲ್ಲಿ ಕಾಡುತ್ತಾ ಇರುತ್ತದೆ ಹಾಗೆ ಒಂದು ವೇಳೆ ಮನೆಯಲ್ಲಿ ಪೂಜೆ ಮಾಡಿದಾಗ ಮನೆಯಲ್ಲಿ ಶುಭಕಾರ್ಯಗಳು ಜರಿಗಿದಾಗ
ಆ ಕಾಯಿ ಒಡೆದಾಗ ಅದರಲ್ಲಿ ಹೂವು ಬಂತು ಅಂದರೆ ಒಳ್ಳೆಯದು ಅಂತ ಹೇಳುತ್ತಾರೆ ಮುಖ್ಯವಾಗಿ ಹೊಸದಾಗಿ ಮದುವೆ ಆದವರಿಗೆ ಇದು ಸಂತಾನ ಭಾಗ್ಯವನ್ನು ಸೂಚಿಸುತ್ತದೆ ಅಂತೆ ಹಾಗೆ ತೆಂಗಿನಕಾಯಿ ಏನಾದರೂ ಉದ್ದವಾಗಿ ಒಡೆದರೆ ಹೀಗೆ ಒಡೆದರೆ ಅದು ನಿಮಗೆ ನೀವು ಎತ್ತರಕ್ಕೆ ಬೆಳೆಯುವುದನ್ನು ಸೂಚಿಸುತ್ತದೆ ಮನೆಯಲ್ಲಿ ಸೊಸೆಗಾಗಲಿ ಮಗಳಿಗಾಗಲಿ ಸಂತಾನ ಯೋಗ ಬರುತ್ತದೆ ಎನ್ನುವ ಸೂಚನೆ ಅಂತೆ ಸರಿಸಮವಾದ ಭಾಗದಲ್ಲಿ ತೆಂಗಿನಕಾಯಿ ಒಡೆದರೆ ಅದು ಶುಭ ಸೂಚನೆ ಅಂತ ಹೇಳುತ್ತಾರೆ ಮನೆಯಲ್ಲಿ ಒಳ್ಳೆಯ ಕಾರ್ಯಗಳು ಜರುಗುತ್ತವೆ ಅಂತ ಹೇಳುತ್ತಾರೆ ಹಾಗೆ ಸಾಮಾನ್ಯವಾಗಿ ತೆಂಗಿನಕಾಯಿ ಕೆಟ್ಟದಾಗಿ ಹೊಡೆದಾಗ ಅಂದರೆ ಒಡೆದ ಮೇಲೆ ಅದು ಕೊಳೆತು ಅಥವಾ ಕಾಯಿ ಕೆಟ್ಟು ಹೋಗಿದ್ದರೆ ಬಹಳಷ್ಟು ಸಂಶಯಗಳು ಮನದಲಿ ಕಾಡುತ್ತವೆ
ಯಾಕೆಂದರೆ ಅದು ಭಗವಂತನಿಗೆ ಅರ್ಪಿಸಿದ ಕಾಯಿ ಅದು ಕೆಟ್ಟು ಹೋಯಿತು ಅದರಿಂದ ನಮಗೆ ಏನು ದೋಷ ಬರುತ್ತದೆ ಅಥವಾ ಏನು ಕೆಡುಕು ಜರುಗುತ್ತದೆ ಅಥವಾ ಏನು ಹಾನಿಯಾಗುತ್ತದೆ ಎನ್ನುವ ಆಲೋಚನೆಗಳು ಮನಸ್ಸಿನಲ್ಲಿ ಒಂದರ ಹಿಂದೆ ಒಂದು ಸುಳಿದು ಮನಸ್ಸಿನಲ್ಲಿ ಭಯ ಏರ್ಪಡಿಸುತ್ತವೆ ಒಂದು ವೇಳೆ ಮನೆಯಲ್ಲಿ ದೇವರ ಪೂಜೆಗೆ ಒಡೆದ ತೆಂಗಿನಕಾಯಿ ಕೊಳೆತಿದೆ ಅಂತ ಇಟ್ಟುಕೊಳ್ಳಿ ಅದರಿಂದ ಯಾವುದೇ ಪ್ರಕಾರದ ಭಯಪಡುವ ಅವಶ್ಯಕತೆ ಇಲ್ಲ ಸಾಮಾನ್ಯವಾಗಿ ಹಾಗೆ ಒಡೆದಾಗ ನಾವು ಅದನ್ನು ತೆಗೆದು ಪಕ್ಕಕ್ಕೆ ಇಟ್ಟು ಕೈಕಾಲು ಮುಖ ತೊಳೆದುಕೊಂಡು ಮತ್ತೊಂದು ತೆಂಗಿನಕಾಯಿ ತೆಗೆದುಕೊಂಡು ಒಡೆದು ನೈವೇದ್ಯ ಪೂಜೆಯನ್ನು ಮುಗಿಸಬೇಕು ಒಂದು ವೇಳೆ ಹಾಗೆ ಕೆಟ್ಟು ಹೋಗಿದೆ ಅಂದರೆ ದೇವರ ಮೇಲಿಂದ ದೃಷ್ಟಿ ಹೋಗಿದೆ
ಅಂತ ಅರ್ಥ ಮಾಡಿಕೊಳ್ಳಬೇಕು ಹೀಗೆ ಸಾಮಾನ್ಯವಾಗಿ ಕೆಟ್ಟ ತೆಂಗಿನಕಾಯಿ ಒಡೆದರೆ ಸಾಕು ಸಾಕಷ್ಟು ಸಂಶಯಗಳು ಬರುತ್ತವೆ ಯಾವುದೇ ತೊಂದರೆ ಇಲ್ಲ ಇದರಿಂದ ನಿಮಗೆ ಒಳ್ಳೆಯದೇ ಆಗುತ್ತದೆ ಮನೆಯ ಹಾಗೂ ದೇವರ ಮೇಲಿರುವ ದೃಷ್ಟಿ ಹೋಗಿದೆ ಎಂದು ಭಾವಿಸುತ್ತಾ ನಾವು ಮತ್ತೊಂದು ತೆಂಗಿನಕಾಯಿಯನ್ನು ಒಡೆಯಬೇಕು ಪುರಾಣಗಳಲ್ಲಿ ಹೇಳಿರುವಂತೆ ಹೇಳಿರುವಂತೆ ಶ್ರದ್ದಾ ಭಕ್ತಿಗಳಿಂದ ಭಗವಂತನಿಗೆ ಕೇವಲ ಜಲವನ್ನು ಅರ್ಪಿಸಿದರೆ ಸಾಕು ಭಗವಂತ ಸಂತುಷ್ಟನಾಗುತ್ತಾನೆ ಅದು ಹಣ್ಣಾಗಲಿ ಹೂ ಆಗಲಿ ಅಥವಾ ತೆಂಗಿನಕಾಯಿ ಆಗಲಿ ನಾವು ಮಾಡುವ ಪೂಜೆಯಲ್ಲಿ ಶ್ರದ್ಧಾ ಭಕ್ತಿ ಇರಬೇಕು
ನಾವು ತಂದಿರುವ ವಸ್ತು ಹೇಗಿದ್ದರೂ ಪರವಾಗಿಲ್ಲ ಅಂತ ಹೇಳುವುದುಂಟು ಅಂದರೆ ತಂದಿರುವ ವಸ್ತುಗಳು ಎಲ್ಲವೂ ಸಾಮಾನ್ಯವಾಗಿ ಕೆಟ್ಟದ್ದು ಆಗಿರುವುದಿಲ್ಲ ಒಂದೊಂದು ವೇಳೆ ಇಂತಹ ಕೆಲಸಗಳು ಅಥವಾ ಇಂತಹ ವಸ್ತುಗಳು ನಮ್ಮ ಕೈಗೆ ಬಂದಿರುತ್ತವೆ, ಆದರೆ ಅದರಿಂದ ಯಾವುದೇ ಅನುಮಾನ ಪಡುವ ಅವಶ್ಯಕತೆ ಇಲ್ಲ ಹಾಗೆ ಹಾಗೇನಾದರೂ ಆಗಿತ್ತು ಅಂದರೆ ಅದನ್ನು ತೆಗೆದು ಪಕ್ಕಕ್ಕೆ ಇಟ್ಟು ಮತ್ತೊಂದನ್ನು ಬಳಸಿ ಪೂಜೆಯನ್ನು ಮುಗಿಸಬಹುದು ಅಂತ ಹೇಳುತ್ತಾರೆ ಶಾಸ್ತ್ರಕಾರರು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755