ಹಣಕಾಸಿನ ಸಮಸ್ಯೆ ಇದ್ದರೆ ಇದನ್ನು ಮನೆಯಲ್ಲಿಟ್ಟು ನೋಡಿ!

0

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಬಹಳ ಸುಲಭವಾಗಿ ಯಾವ ರೀತಿ ವಾಸ್ತು ಪರಿಹಾರವನ್ನು ಮಾಡಿಕೊಳ್ಳಬಹುದು ಅಂತ ಹೇಳುತ್ತೇವೆ ಬಹಳಷ್ಟು ಜನ ವಾಸ್ತು ದೋಷ ಇದ್ದಾಗ ಮನೆಯನ್ನು ಬಿಟ್ಟುಬಿಡಿ ಅಂತ ಹೇಳುತ್ತಾರೆ ಮನೆಯನ್ನು ಒಡೆದು ಹಾಕಿ ಅಂತ ಹೇಳುತ್ತಾರೆ ಮುಂಚೇನೆ ಬಾವಿಯಲ್ಲಿ ಬಿದ್ದವರಿಗೆ ಸಮುದ್ರದಲ್ಲಿ ಹಾಕುವ ಕೆಲಸವನ್ನು ಮಾಡುತ್ತಾರೆ ಅದರ ಬದಲಿಗೆ ತುಂಬಾ ಸುಲಭವಾಗಿ ನೀವು ವಾಸ್ತು ಪರಿಹಾರವನ್ನು ಮಾಡಿಕೊಳ್ಳುವುದು ಇವತ್ತಿನ ವಿಷಯ ಏನೆಂದರೆ ಭೂಮಿಯಲ್ಲಿ ರತ್ನಾಕರ ಅಂತ ಹೇಳುತ್ತೇವೆ ಬಹಳಷ್ಟು ಬೇರೆ ಬೇರೆ ವಿಭಿನ್ನ ಬಗೆಯ ರತ್ನಗಳು ಇವೆ ಆ ರತ್ನಗಳ ಮೂಲಕ ನಮ್ಮ ಮನೆಯ ವಾಸ್ತುವನ್ನು ಬ್ಯಾಲೆನ್ಸ್ ಮಾಡಿಕೊಳ್ಳಬಹುದು. ಎನ್ನುವುದೇ ಈ ಕಾರ್ಯಕ್ರಮದ ಉದ್ದೇಶ ಮೊಟ್ಟ ಮೊದಲಿಗೆ ಹೇಳುತ್ತೇವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮನೆಯಲ್ಲಿ ಅಥವಾ ನಿಮ್ಮ ಆಫೀಸ್ ನಲ್ಲಿ ಹಣಕಾಸಿನ ತೊಂದರೆ ಇದ್ದರೆ ಯಾವ ತರಹದ ಕಲ್ಲುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು ಅಂತ ಈ ತರದ ಕಲ್ಲು ಇರುತ್ತೆ ಇದಕ್ಕೆ ಟೋಪ್ಯಾಜ್ ಅಂತ ಕರೆಯುತ್ತಾರೆ ಇದು ಬೆಳ್ಳಗೆ ಇರುತ್ತದೆ ಮತ್ತು ಮಧ್ಯ ಮಧ್ಯ ಬ್ಲೂ ಕಲರ್ ಇರುತ್ತದೆ ಇದನ್ನು ಮನೆಯಲ್ಲಿ ಅಥವಾ ಆಫೀಸ್ ಟೇಬಲ್ ಮೇಲೆ ಇಡುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗಿ ಸಕಾರಾತ್ಮಕ ಶಕ್ತಿಗಳೆಲ್ಲ ನಾವು ವಾಸಿಸುವ ಜಾಗದಲ್ಲಿ ಬರುತ್ತದೆ ಅದೇ ತರಹ ಬೇರೆ ಬೇರೆ ಕಲ್ಲುಗಳು ಸಿಗುತ್ತವೆ ಇವೆಲ್ಲ ಭೂಮಿಯಲ್ಲಿ ಸಿಗುತ್ತವೆ ಒಂದಕ್ಕೆ ಸಿಟ್ರಿನ್ ಅಂತ ಕರೆಯುತ್ತಾರೆ ಕೈನೆಟ್ ಅಂತ ಕರೆಯುತ್ತಾರೆ ಅಮೆಜೋ ನೈಟ್ ಅಂತ ಕರೆಯುತ್ತಾರೆ ವನೆಕ್ಷ್ ಅಂತ ಕರೆಯುತ್ತಾರೆ ಗಾರ್ನೆಟ್ ಅಂತ ಕರೆಯುತ್ತಾರೆ ಅಕ್ವಾಮೇರಿನ್ ಅಂತ ಕೂಡ ಇದೆ ಇವೆಲ್ಲ ರಾ ಸ್ಟೋನ್ ಗಳು

ಈ ಕಲ್ಲುಗಳನ್ನು ಕೂಡ ನಿಮ್ಮ ಮನೆಯಲ್ಲಿ ಬೆಳ್ಳಿ ತಟ್ಟೆಯಲ್ಲಿ ಇಟ್ಟು ಪೂಜೆ ಮಾಡಿದಾಗ ನಿಮ್ಮ ಮನೆಯಲ್ಲಿ ಎಲ್ಲಾ ತರಹದ ವಾಸ್ತುದೋಷವನ್ನು ಬ್ಯಾಲೆನ್ಸ್ ಮಾಡುವ ಶಕ್ತಿ ಈ ಕಲ್ಲುಗಳಿಗೆ ಇದೆ ಇದಕ್ಕೆ ನವಗ್ರಹ ಕಲ್ಲುಗಳು ಅಂತ ಕೂಡ ಹೇಳುತ್ತಾರೆ ಇದಕ್ಕೆ ಸೂರ್ಯರತ್ನ ಚಂದ್ರ ರತ್ನ ಬುಧ ರತ್ನ ಅಂಗಾರಕ ರತ್ನ ಈ ತರಹ ಬೇರೆ ಬೇರೆ ರತ್ನಗಳ ಹೆಸರಲ್ಲೂ ಕೂಡ ಕರೆಯುತ್ತಾರೆ ನಾವು ಮೇಲೆ ಹೇಳಿರುವ ಕಲ್ಲುಗಳು ಬಹಳ ಸ್ಪೆಷಲ್ ಆದ ಕಲ್ಲುಗಳು ಈ ಎಲ್ಲಾ ಕಲ್ಲುಗಳು ಒಂದೇ ಒಂದು ಬ್ಯಾಗ್ ನಲ್ಲಿ ಸಿಗುತ್ತದೆ ಇವನ್ನೆಲ್ಲ ಒಂದೇ ಒಂದು ಬೆಳ್ಳಿ ತಟ್ಟೆಯಲ್ಲಿ ಹಾಕಿ ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡಿ ಅಥವಾ ನಿಮ್ಮ ಆಫೀಸಲ್ಲಿ ಶೋ ತರಹ ನಿಮ್ಮ ಟೇಬಲ್ ಮೇಲೆ ಇಟ್ಟರೆ ನಿಮ್ಮ ಮನೆಯ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ನಕಾರಾತ್ಮಕ ಶಕ್ತಿಯಲ್ಲ ದೂರ ಆಗುತ್ತದೆ ಅದರ ಜೊತೆಗೆ ಎಲ್ಲವನ್ನು ಸೇರಿಸಿ ಒಂದು ಡಾಲರ್ ತರ ಮಾಡಿರುತ್ತಾರೆ

ಇದನ್ನು ನೀವು ಕತ್ತಿಗೆ ಹಾಕಿಕೊಂಡಾಗ ಇದರಲ್ಲಿ ನಾವು ಮೇಲೆ ಹೇಳಿದ ಎಲ್ಲಾ ಕಲ್ಲುಗಳು ಇರುತ್ತವೆ ಇದನ್ನು ನೀವು ಧರಿಸಿ ನಿಮ್ಮ ಬಾಡಿ ಅಂಡ್ ಮೈಂಡ್ ವಾಸುವನ್ನು ಕೂಡ ಚೆನ್ನಾಗಿ ಮಾಡಿಕೊಳ್ಳಬಹುದು. ಅದರ ಜೊತೆಗೆ ಕಲ್ಲುಗಳಿಂದಲೇ ಮಾಡಿದ ಬ್ಯಾಂಡ್ ಬರುತ್ತದೆ ಇದನ್ನು ಧರಿಸುವುದರಿಂದ ಮಕ್ಕಳು ಬುದ್ಧಿವಂತರಾಗುತ್ತಾರೆ ಹಣಕಾಸಿನ ತೊಂದರೆ ದೂರವಾಗುತ್ತದೆ ಈ ರೀತಿಯ ಸ್ಟೋನನ್ನು ನಿಮ್ಮ ದೇಹದ ಮೇಲೆ ಧರಿಸುವುದರಿಂದ ಸಕಾರಾತ್ಮಕ ಶಕ್ತಿಗಳು ಬಹಳಷ್ಟು ಇಂಪ್ರೂವಾಗುತ್ತದೆ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ ಇದರ ಜೊತೆಗೆ ವಾಸ್ತುದೀಪವನ್ನು ಮನೆಯಲ್ಲಿ ಉರಿಸಿ ಕೇವಲ ಸ್ವಲ್ಪ ಎಣ್ಣೆಯಿಂದ ಸುಮಾರು ಏಳರಿಂದ ಎಂಟು ಗಂಟೆ ಉರಿಯುತ್ತದೆ ಇದರಿಂದ ನಿಮ್ಮ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ ಸಕಾರಾತ್ಮಕ ಶಕ್ತಿ ಬರುತ್ತದೆ ಈ ತರಹ ನೀವು ಮಾಡುವುದರಿಂದ ನಿಮ್ಮ ಮನೆಯ ವಾಸ್ತುದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.