ರಾತ್ರಿ ತಲೆದಿಂಬಿನ ಕೆಳಗೆ ಈ ಒಂದು ವಸ್ತು ಇಡಿ ಅದೃಷ್ಟ ರಾಜನ ರೀತಿ ಬದಲಾಗುತ್ತದೆ ಚಮತ್ಕಾರ ನೋಡಿರಿ

ರಾತ್ರಿ ತಲೆದಿಂಬಿನ ಕೆಳಗೆ ಒಂದು ವಸ್ತು ಇಡಿ ಅದೃಷ್ಟ ರಾಜನ ರೀತಿ ಬದಲಾಗುತ್ತದೆ ಶುಕ್ರವಾರ ಏಲಕ್ಕಿಯನ್ನು ಈ ಜಾಗದಲ್ಲಿ ಮುಚ್ಚಿಡಿ ಹಣ ಸಾಕಾಗುವಷ್ಟು ನಿಮಗೆ ಸಿಗುತ್ತದೆ ಇದು ಒಂದು ತಿಂಗಳ ಒಳಗೆ ಆಗುತ್ತದೆ ಶುಕ್ರವಾರದಂದು ಮಹಾಲಕ್ಷ್ಮಿಯ ಪೂಜೆ ಮಾಡೋ ಸರಿಯಾದ ವಿಧಾನ ತಿಳಿದುಕೊಂಡಾಗ ಮಾತ್ರ ಮಹಾಲಕ್ಷ್ಮಿ ಕೃಪೆಯಾಗುತ್ತದೆ ಆ ದೇವಿಯ ಕೃಪೆಯಾದರೆ

ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಕುಟುಂಬದಲ್ಲಿ ಸಂತೋಷ ನೆಮ್ಮದಿ ನೆಲೆಸಿರುತ್ತದೆ ಶುಕ್ರವಾರದ ದಿನ ಯಾವ ನಿಯಮ ಪಾಲಿಸಿದರೆ ಮಹಾಲಕ್ಷ್ಮಿ ಕೃಪೆ ಸಿಗುತ್ತದೆ ಏಲಕ್ಕಿಯನ್ನು ಯಾವ ಸ್ಥಳದಲ್ಲಿ ಮುಚ್ಚಿಟ್ಟರೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ಮುಂದೆ ತಿಳಿಸುತ್ತೇವೆ ಓದಿ ಮಾತೆ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭವಲ್ಲ ನಮಗೆ ಮಹಾಲಕ್ಷ್ಮಿ ಕೃಪೆ ಬೇಕೇ

ಬೇಕು ನೀವು ಕನಕದಾಸ ಸ್ತೋತ್ರವನ್ನು ನಿಯಮಿತವಾಗಿ ನಿರಂತರವಾಗಿ ಮೂರು ವರ್ಷ ಪಟಿಸುವುದರಿಂದ 3 ಕೆಜಿ ಬಂಗಾರದಷ್ಟು ಹಣ ನಿಮಗೆ ಪ್ರಾಪ್ತಿಯಾಗುತ್ತದ ಅಂತ ಹೇಳುತ್ತಾರೆ ಇದು ಸತ್ಯ ಕನಕದಾಸ ಸ್ತೋತ್ರವನ್ನು ಸತತ ಮೂರು ವರ್ಷ ಪಠಿಸುವುದರಿಂದ ಈ ಲಾಭವನ್ನು ಪಡೆಯಬಹುದು ಒಂದೇ ಬಾರಿಗೆ ಇದು ಸಾಧ್ಯವಾಗುವುದಿಲ್ಲ ನಿಧಾನವಾಗಿ ಇದು ತನ್ನ ಪ್ರಭಾವ ಬೀರಿ ನಂತರ ಧನ ಪ್ರಾಪ್ತಿಯಾಗುತ್ತದೆ

ಧನಕಗಳಿಗೆ ಶ್ರೀ ಮಹಾಲಕ್ಷ್ಮಿ ಅಧಿದೇವತೆ ಒಂದು ಸಣ್ಣ ಉಪಾಯವು ಮಾತೆ ಮಹಾಲಕ್ಷ್ಮಿಗೆ ಪ್ರಿಯವಾಗಿದೆ ಶುಕ್ರವಾರದ ದಿನ ಮಾತೆ ಮಹಾಲಕ್ಷ್ಮಿಗೆ ಗುಲಾಬಿ ಸುಗಂಧ ದ್ರವ್ಯ ಅರ್ಪಿಸುವುದರಿಂದ ಮಾತೆ ಮಹಾಲಕ್ಷ್ಮಿಗೆ ಸಂತೋಷವಾಗುತ್ತದೆ ನೀವು ಇದನ್ನು ನಿಮ್ಮ ಕೈಗೆ ಹಚ್ಚಿಕೊಂಡು ಮಾತೇ ಮಹಾಲಕ್ಷ್ಮಿಯ ಪಾದ ಮುಟ್ಟಿ ನಂತರ ನಿಮ್ಮ ಕುತ್ತಿಗೆಗೆ ಹಚ್ಚಿಕೊಳ್ಳಬೇಕು

ಹೀಗೆ ಮಾಡುವುದರಿಂದ ಹಣದು ಕೊರತೆ ಎಂದಿಗೂ ನಿಮ್ಮ ಜೀವನದಲ್ಲಿ ಬರುವುದಿಲ್ಲ ನಿಮ್ಮ ಆರ್ಥಿಕ ಸಂಕಷ್ಟ ದೂರವಾಗುತ್ತದೆ ಶುಕ್ರವಾರದ ದಿನ ಮಹಾಲಕ್ಷ್ಮಿಗೆ ಬಿಡಿಸಿಹಿ ತಿಂಡಿ ಅಥವಾ ಕಲ್ಲು ಸಕ್ಕರೆಯನ್ನು ಅರ್ಪಿಸಬೇಕು ಪ್ರಸಾದವನ್ನು ನೀವು ತಿಂದು ನಿಮ್ಮ ಮನೆಯವರಿಗೂ ಕೊಡಬೇಕು ಬಿಳಿಯ ತಿಂಡಿಗಳು ತಾಯಿಗೆ ತುಂಬಾ ಇಷ್ಟ ಶುಕ್ರವಾರದ ದಿನ

ದಂಪತಿಗಳು ಜಗಳವಾಡಬಾರದು ಜಗಳವಾಡಿದರೆ ಈ ಜಗಳ ತುಂಬಾ ದಿನ ಇರುತ್ತದೆ ಹಾಗೆಯೇ ಸಂಸಾರದಲ್ಲಿ ಬಿರುಕು ಮೂಡುತ್ತದೆ ಶುಕ್ರವಾರದ ದಿನ ಧನ ಪ್ರಾಪ್ತಿಗಾಗಿ ಒಂದು ಸರಳವಾದ ಪ್ರಯೋಗವನ್ನು ಮಾಡಬಹುದು ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಂಡು ಒಂದು ಲವಂಗವನ್ನು ಇಟ್ಟು ಇದನ್ನು ಕಟ್ಟಿ ಶ್ರೀ ಮಹಾಲಕ್ಷ್ಮಿಯ ಪಾದದಲ್ಲಿ ಇಟ್ಟು ಒಂದು ಸುರಕ್ಷಿತ ಜಾಗದಲ್ಲಿ ಇಡಬೇಕು

ನೀವು ಇದನ್ನು ಹಣ ಇಡುವ ಪರ್ಸ್ ಮ್ಯಾನಿಟಿ ಬ್ಯಾಗ್ ಅಥವಾ ತಿಜೋರಿಲಿ ಇಡಬೇಕು ಇದು ಹೇಗೆ ಹಣವನ್ನು ಸೆಳೆಯುತ್ತದೆ ಎಂದು ನೀವೇ ನೋಡಿ ಇದು ಮಾಡುವುದರಿಂದ ನಿಮ್ಮ ಹಣದ ಮೇಲೆ ಬೇರೆಯವರ ಕಣ್ಣು ಬೀಳುವುದಿಲ್ಲ ಮತ್ತು ಹಣ ವೃದ್ಧಿಯಾಗುತ್ತದೆ ಶ್ರೀ ಮಹಾಲಕ್ಷ್ಮಿ ಕೃಪೆ ಪಡೆಯಲು ವಾರಗಳಲ್ಲಿ ಶುಕ್ರವಾರವೇ ಮುಖ್ಯವಾದ ದಿನ ಆದ್ದರಿಂದ

ಈ ದಿನ ಇನ್ನೊಂದು ಸರಳ ಉಪಯುವನ್ನು ಮಾಡಿ ಕಮಲದ ಹೂವಿನ ಎಸಳಿನ ಜೊತೆ ಎರಡು ಲವಂಗವನ್ನು ಅರ್ಪಿಸಬೇಕು ನಂತರ ಲವಂಗವನ್ನು ಪ್ರಸಾದ ರೂಪದಲ್ಲಿ ತಿನ್ನಬೇಕು ಹೀಗೆ ಮಾಡುವುದರಿಂದ ಭಾಗ್ಯ ಬದಲಾಗುತ್ತದೆ ಸಂತೋಷ ದೊರೆಯುತ್ತದೆ ದೇವಿಗೆ ಅಕ್ಕಿಯನ್ನು ಅರ್ಪಿಸಬೇಕು ಅಕ್ಕಿ ಎಂದರೆ ಅಕ್ಷತೆಯು ತಾಯಿಗೆ ಬಲು ಇಷ್ಟ ನೀವು ಅಕ್ಕಿಯನ್ನು ಸ್ವಚ್ಛ ಮಾಡಬೇಕು

ಒಳ್ಳೆಯ ಅಕ್ಕಿಯನ್ನು ಆಯ್ದು ಕೊಳ್ಳಬೇಕು ಮುರಿದ ಅಥವಾ ಪುಡಿ ಆದ ಅಕ್ಕಿಯನ್ನು ಬಳಸಬಾರದು ಅಕ್ಕಿಯನ್ನು ದೇವಿಯ ಫೋಟೋ ಮುಂದೆ ಇರಿಸಬೇಕು ಇದನ್ನು ಅನ್ನ ಮಾಡಲು ಬಳಸಬೇಕು ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಆಹಾರ ಪದಾರ್ಥದ ಕೊರತೆ ಆಗುವುದಿಲ್ಲ ಹೆಣ್ಣು ಮಕ್ಕಳನ್ನು ಮನೆಯಲ್ಲಿ ತುಂಬಾ ಗೌರವದಿಂದ ನೋಡಿಕೊಳ್ಳಬೇಕು ಯಾರ

ಮನೆಯಲ್ಲಿ ಇದನ್ನು ಮಾಡುವುದಿಲ್ಲವೋ ಅವರ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುವುದಿಲ್ಲ ಶುಕ್ರವಾರದ ದಿನ ಮನೆಯಿಂದ ಹೊರ ಹೋಗುವಾಗ ಮೊಸರನ್ನು ತಿಂದು ಹೋಗಬೇಕು ಹೀಗೆ ಮಾಡುವುದರಿಂದ ನಿಮ್ಮ ಎಲ್ಲಾ ಕೆಲಸಗಳು ಆಗುತ್ತದೆ ಗಂಡ ಹೆಂಡಿರ ನಡುವೆ ಜಗಳವಿದ್ದರೆ ಬಿಳಿ ಬಣ್ಣದ ಸಿಹಿ ತಿಂಡಿ ತಿನ್ನಬೇಕು ಆಗ ನೋಡಿ ನಿಮ್ಮ ಜಗಳ ಮುಗಿಯಿತು ನೀವು ಒಂದಾಗುತ್ತೀರಿ

ನಿಮ್ಮ ದಾಂಪತ್ಯದ ನಡುವೆ ಪದೇ ಪದೇ ಜಗಳವಾಗುತ್ತಿದ್ದರೆ ಶುಕ್ರವಾರದ ದಿನ ಬಿಳಿ ಕಲ್ಲುಪ್ಪನ್ನು ಗಾಜಿನ ಲೋಟದಲ್ಲಿ ಹಾಕಿ ನಿಮ್ಮ ಬೆಡ್ ರೂಮಲ್ಲಿ ಇಡಬೇಕು ಪ್ರತಿವಾರ ಈ ಉಪ್ಪನ್ನು ಬದಲಿಸಬೇಕು ಇದರ ಜೊತೆ ಲವಂಗವನ್ನು ಹಾಕಬೇಕು ಆದರೆ ಲೋಟವನ್ನು ಮುಚ್ಚಿಡಬಾರದು ತೆರೆದೆ ಇಡಬೇಕು ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ

ನಿಮ್ಮ ದಾಂಪತ್ಯ ಸುಖಮಯವಾಗುತ್ತದೆ ಶುಕ್ರವಾರದ ದಿನ ನೀವು ಇನ್ನೊಂದು ಮುಖ್ಯವಾದ ಕೆಲಸವನ್ನು ಮಾಡಬೇಕು ಅದೇನೆಂದರೆ ಅರಳಿ ಮರಕ್ಕೆ ಪೂಜೆಯನ್ನು ಮಾಡಬೇಕು ಏಕೆಂದರೆ ದೇವಿಗೆ ಅರಳಿಮರವೆಂದರೆ ಬಲು ಇಷ್ಟ ಬೆಳಗ್ಗೆ ಇದನ್ನು ಮಾಡುವುದರಿಂದ ಮಹಾಲಕ್ಷ್ಮಿ ನಿಮ್ಮ ಜೊತೆಗೆ ನಿಮ್ಮ ಮನೆಗೆ ಬರುತ್ತಾರೆ ಪೂಜೆ ವಿಧಾನ ಬಲೂ ಸರಳ ಒಂದು ಲೋಟದ ನೀರಿನಲ್ಲಿ ಒಂದು ಚಿಟಿಕೆ ಉಪ್ಪು ಎಳ್ಳು ಸ್ವಲ್ಪ ಹಾಲು ಸ್ವಲ್ಪ ಕಲ್ಲು ಸಕ್ಕರೆ ಬಿಳಿ ಹೂವನ್ನು ಅರಳಿ ಮರಕ್ಕೆ ಹಾಕಿ ಪ್ರಾರ್ಥನೆ ಮಾಡಿಕೊಳ್ಳಿ ಖಂಡಿತ ತಾಯಿಯ ಕೃಪೆಯಾಗುತ್ತದೆ

Leave a Comment