ಅಕ್ಟೋಬರ್ 30ಕ್ಕೆ ರಾಹು-ಕೇತು ಪರಿವರ್ತನೆ

0

ಆತ್ಮೀಯ ಮೀನ ರಾಶಿ ವೀಕ್ಷಕರೇ ಕೇತು ಫಲದ ಬಗ್ಗೆ ನಿಮಗೆ ತಿಳಿಸುತ್ತೇವೆ ಇಷ್ಟು ದಿನ ಅಸ್ಟಮದಲ್ಲಿದ್ದ ಕೇತು ಅಕ್ಟೋಬರ್ 30ಕ್ಕೆ ಕನ್ಯಾ ರಾಶಿಗೆ ಪ್ರವೇಶ ಮಾಡುತ್ತಾನೆ ಎಂಟರ ಕೇತುವಿನಿಂದ ಬಹಳಷ್ಟು ಜನ ತುಂಬಾ ಕಷ್ಟಪಟ್ಟಿರಬಹುದು ಆದರೆ ಅಕ್ಟೋಬರ್ 30 ರಿಂದ ಆ ಎಲ್ಲಾ ಕಷ್ಟಗಳಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ ಬಹಳಷ್ಟು ಜನರಿಗೆ ಹಣಕಾಸು ಲಾಭವಾದರೆ

ಇನ್ನಷ್ಟು ಜನರಿಗೆ ಕೋರ್ಟ್ ಕಟ್ಲೆ ಇಂಥದರಲ್ಲಿ ಗೆಲುವು ಸಿಗುವ ಸಾಧ್ಯತೆ ಇದೆ ಕಾನೂನು ತೊಡಕುಗಳಿದ್ದರೆ ಒಂದಿಷ್ಟು ಸಮಾಧಾನ ಸಿಗುತ್ತದೆ ಅಷ್ಟೇ ಅಲ್ಲ ಇನ್ನು ತುಂಬಾ ವಿಚಾರದಲ್ಲಿ ಗುಡ್ ನ್ಯೂಸ್ ಕಾಯುತ್ತಿದೆ ಅದು ಏನೇನೆಂದು ಒಂದೊಂದಾಗಿ ನೋಡುತ್ತಾ ಹೋಗೋಣ ಕೇತು ಪರಿವರ್ತನೆ ಆಗ್ತಾ ಇರೋ ಕನ್ಯಾ ರಾಶಿ ನಿಮ್ಮಿಂದ 7ನೇ ಮನೆ ಅಂದರೆ ಸಪ್ತಮ ಭಾವವಾಗುತ್ತದೆ

ಇದು ಕಳತ್ರ ಸ್ಥಾನ ವಾಗುತ್ತದೆ ಹಾಗಾಗಿ ಪ್ರೀತಿ ಪ್ರೇಮದ ಬಗ್ಗೆ ಗಂಡ ಹೆಂಡತಿ ಹೇಗಿರುತ್ತಾರೆ ಅವರ ಸ್ವಭಾವದ ಬಗ್ಗೆ ಇದು ಸೂಚಿಸುತ್ತದೆ ಇದರ ಪ್ರಕಾರ ಹೇಳೋದಾದರೆ ಬಹಳಷ್ಟು ಜನರಿಗೆ ತಾವು ಇಷ್ಟಪಟ್ಟ ಪ್ರೀತಿ ಸಿಗುತ್ತದೆ ಮತ್ತೆ 2024 ಮೇ ತನಕ ನಿಮಗೆ ಗುರುಬಲವು ಇದೆ ಹೆಚ್ಚಿನ ಜನಕ್ಕೆ ಮದುವೆ ಯೋಗ ಕೂಡಿ ಬರುವುದನ್ನು ಕಾಣಬಹುದು ಮತ್ತೊಂದು ವಿಚಾರವೇನೆಂದರೆ

ಕೆಲವರು ಮದುವೆ ಸಮಾರಂಭವನ್ನು ಹಾಳು ಮಾಡಲು ಬರುವಾಗಲಿದ್ದಾರೆ ಇಲ್ಲ ಆಗುವ ಸಂಬಂಧವನ್ನು ತಪ್ಪಿಸಿ ಮಜಾ ನೋಡಲು ಕಾಯುತ್ತಿರುತ್ತಾರೆ ಕೇತು ಸಪ್ತಮ ಭಾವದಲ್ಲಿರುವುದರಿಂದ ಇಂತಹ ಕಾಟಗಳಿಗೆ ಕೊನೆ ಸಿಗಬಹುದೆಂದೆ ಹೇಳಬಹುದು ಅಂಥವರ ಬಗ್ಗೆ ನಿಮಗೆ ಗೊತ್ತಾಗುವ ಸಾಧ್ಯತೆ ಇದೆ ಹಾಗಾಗಿ ಈಗಲೇ ಮದುವೆಯಾಗಿದ್ದರೆ

ಗಂಡ ಹೆಂಡತಿ ಸ್ವಭಾವದ ಬಗ್ಗೆ ಒಂದು ಕ್ಲಿಯರ್ ಪಿಚ್ಚರ್ ಕೇತು ಕೊಡುತ್ತಾನೆ ಎಂದು ಹೇಳಬಹುದು ಅಂದರೆ ಗಂಡನಿಗೆ ಇಷ್ಟ ಹೆಂಡತಿಗೆ ಇಷ್ಟ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ ಅದರ ಜೊತೆಗೆ ಯಾವುದಾದರೂ ವಿಷಯದಲ್ಲಿ ಗೊಂದಲ ಮನಸ್ತಾಪ ಇರಬಹುದು ಅಥವಾ ಸರಿಯಾಗಿ ಹೊಂದಾಣಿಕೆ ಆಗುತ್ತಿಲ್ಲ ಸ್ವಲ್ಪ ಕಿರಿಕಿರಿ ಇದೆ ಎಂದರೆ ಸ್ವಲ್ಪಮಟ್ಟಿಗೆ

ಸರಿ ಹೋಗುವ ಲಕ್ಷಣವಿದೆ ಇವಿಷ್ಟೇ ಅಲ್ಲ ಕೇತು ನಿಮಗೆ ಪಾರ್ಟ್ನರ್ಶಿಪ್ ಬಿಸಿನೆಸ್ ಆರೋಗ್ಯ ಅದೃಷ್ಟದ ವಿಚಾರದಲ್ಲೂ ಸಾಕಷ್ಟು ಗುಡ್ ನ್ಯೂಸ್ ಕೊಡುತ್ತಾನೆ ಎಂದು ಹೇಳಬಹುದು ಇದರ ಬಗ್ಗೆ ಮುಂದೆ ಹೇಳುತ್ತೇನೆ ಅದಕ್ಕಿಂತ ಮುಂಚೆ ಇನ್ನೊಂದು ಇಂಪಾರ್ಟೆಂಟ್ ವಿಚಾರವನ್ನು ತಿಳಿದುಕೊಳ್ಳಬೇಕು ಅದೇನೆಂದರೆ ಕೇತು ಸಪ್ತಮ ಭಾವದಲ್ಲಿ ನ್ಯೂಟ್ರಲ್ ಆಗಿರುತ್ತಾನೆ

ಅಂದರೆ ಹೆಚ್ಚು ಕಡಿಮೆ 70% ವರೆಗೆ ಶುಭ ಫಲವನ್ನು ಕೊಡುತ್ತಾನೆ ಅದು ನೀವು ಮುಂದೆ ಹೇಳುವ ಕೆಲವು ಎಚ್ಚರಿಕೆಯನ್ನು ಫಾಲೋ ಮಾಡಿದಾಗ ಮಾತ್ರ ವರ್ಕ್ ಆಗುತ್ತದೆ ಇಲ್ಲದೇ ಇದ್ದರೆ ಸಿಗುವ ಶುಭಫಲದ ಪರಿಣಾಮ ಕಡಿಮೆಯಾಗಬಹುದು ಬನ್ನಿ ಏನ್ ಏನ್ ಎಚ್ಚರಿಕೆ ವಹಿಸಬೇಕೆಂದು ನೋಡೋಣ ಮುಖ್ಯವಾಗಿ ಹೆಚ್ಚಿನ ಜನಕ್ಕೆ ಕಂಕಣ ಭಾಗ್ಯ ಕೂಡಿ ಬರಬಹುದೆಂದು

ಹೇಳಿದ್ದೆ ಆದರೆ ಹುಡುಗ ಆಗಲಿ ಹುಡುಗಿ ಆಗಲಿ ಸರಿಯಾಗಿ ಯೋಚನೆ ಮಾಡದೆ ಮದುವೆಯಾಗಬೇಡಿ ಏಕೆಂದರೆ ರಾಹುವಿನಲ್ಲಿರುವ ಒಂದಷ್ಟು ಗುಣ ಕೇತುವಿನಲ್ಲೂ ಇರುತ್ತದೆ ಕೆಲವರಿಗೆ ಮದುವೆ ವಿಚಾರದಲ್ಲಿ ಎಡವಲುಬಹುದು ಸ್ವಲ್ಪ ಮೋಸ ವಂಚನೆ ಆಗುವ ಸಾಧ್ಯತೆ ಇದೆ ಮತ್ತೆ ಆನ್ಲೈನ್ ಪರಿಚಯ ಪ್ರೀತಿಯಿಂದ ಕೆಲವರು ಬ್ಲಾಕ್ಮೇನ್ಗೆ ಒಳಗಾಗಬಹುದು

ಮೋಸಗಾರರು ಎಂದು ಗೊತ್ತಾಗಿ ಹಣ ಮರ್ಯಾದೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಮತ್ತೆ ಕೆಲವರಿಗೆ ಎರಡು ಹೆಂಡತಿಯರ ಭಾಗ್ಯವೂ ಇದೆ ಈಗ ಜಸ್ಟ್ ತಿಳಿಸಿದಂತೆ ಮೋಸಗೀಸ ಆಗಿಯೂ ಎರಡನೇ ಮದುವೆ ಆಗಬಹುದು ಇಲ್ಲ ಡೈವರ್ಸಾಗಿ ಎರಡನೇ ಮದುವೆ ಆಗಬಹುದು ಅದು ಇಲ್ಲವೆಂದರೆ ಮೊದಲನೆ ಹೆಂಡತಿಯನ್ನು ಕಳೆದುಕೊಂಡು ಎರಡನೇ ಮದುವೆಯಾಗಬಹುದು ಆದರೆ ಹೀಗೆಲ್ಲಾದರೂ

ಜೀವನದಲ್ಲಿ ನೆಮ್ಮದಿಯ ಕೊರತೆ ಕಾಡುವುದಿದೆ ಏಕೆಂದರೆ ಎರಡನೇ ಮದುವೆಯಾದರೂ ಆ ಹೆಂಡತಿಗೆ ಆರೋಗ್ಯ ಸಮಸ್ಯೆ ದೀರ್ಘಕಾಲದ ಕಾಯಿಲೆ ಇಂದ ಬಳಲುವ ಸಂದರ್ಭ ಬಂದರೂ ಬರಬಹುದು ಅಂದರೆ ಕೇತು ಪ್ರಭಾವ ಈಮಟ್ಟಿಗೂ ಆಗಬಹುದು ಮತ್ತೆ ಮೊದಲನೇ ಹೆಂಡತಿಗೆ ಗೊತ್ತಿಲ್ಲದಂತೆ ಮದುವೆಯಾದರೂ ಕೋಲ್ಟು ಕಚೇರಿ ಎಂದು ಅಲೆಯುವ ಸಾಧ್ಯತೆ ಇದೆ ಮನೆಯಲ್ಲಿ

ಅತ್ತೆ ಸೊಸೆ ನಡುವೆ ಹೊಂದಾಣಿಕೆ ಬರದೆ ಜಗಳವಾಗುವ ಸಾಧ್ಯತೆಯೂ ಇದೆ ಇದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಯ ಸರಮಾಲೆಯನ್ನೇ ನೋಡುವ ಸಾಧ್ಯತೆ ಇದೆ ಮತ್ತೆ ಕೆಲವರು ತಮ್ಮ ಸಂಗಾತಿ ಸುಂದರವಾಗಿದ್ದರೆ ಹೆಮ್ಮೆ ಪಡಬಹುದು ತಾವು ದುಡಿದ ದುಡ್ಡನ್ನೆಲ್ಲ ಅವಳಿಗೆ ಕೊಡಬಹುದು ಬರಿ ಕೈಯಲ್ಲಿ ಓಡಾಡುವ ಹಾಗೆ ಆಗಬಹುದು ಹುಷಾರು ಇನ್ನು ಮತ್ಯಾವ ವಿಚಾರದಲ್ಲಿ ತುಂಬಾ ಕೇರ್ಫುಲ್ ಆಗಬೇಕು

ಎಂದು ಕೇಳಿದರೆ ಸಂಬಂಧಿಕರ ವಿಚಾರದಲ್ಲಿ ಅಪ್ಪಿತಪ್ಪಿಯು ನಿಮ್ಮ ಪರ್ಸನಲ್ ವಿಚಾರವನ್ನು ಸಂಬಂಧಿಕರಿಗೆ ಹೇಳಬೇಡಿ ಅದನ್ನ ಅವರು ಊರು ತುಂಬಾ ಹೇಳಬಹುದು ನಿಮಗೀಗ ಜನವರಿಯಿಂದ ಸಾಡೇಸಾತಿಯೂ ಶುರುವಾಗಿದೆ ಇನ್ನೊಂದು ಹೇಳುವುದು ವರ್ಷ ಹೇಗೋ ಶನಿಯಿಂದ ಪಾಠ ಕಲಿಯುವ ಸೂಚನೆ ಇದೆ ಈ ಸಮಯದಲ್ಲಿ ಕೇತುವಿನ

ಕಾರಣದಿಂದ ಎಡವಿದರೆ ದೊಡ್ಡ ಹೊಡೆತ ತಿಂದರೂ ಆಶ್ಚರ್ಯವಿಲ್ಲ ಇನ್ನೊಂದು ಕಡೆಗೆ ನೀವೇ ಬೇರೆಯವರನ್ನು ನೋಡಿ ಅಸುಹೆ ಪಡುವಂತೆ ಆಗಬಹುದು ಬಹಳಷ್ಟು ಜನರಿಗೆ ಹಣಕಾಸು ನಷ್ಟವಾಗಬಹುದು ಅಥವಾ ಬೇಕಾಬಿಟ್ಟಿ ಖರ್ಚು ಮಾಡುವ ಬುದ್ಧಿಯನ್ನು ಕೇತು ಕೊಡಬಹುದು ಎಲ್ಲಿಂದ ಲಾಭಗಳಿಸುವುದಪ್ಪ ಯಾವ ಮೂಲದಿಂದ ದುಡ್ಡು ಹುಟ್ಟುತ್ತದೆ

ಎಂಬ ವಿಚಾರ ಮಾಡಬಹುದು ಹಾಗೆನೇ ಸಪ್ತಮ ಸ್ಥಾನ ಪಾನರ್ಶಿಪ್ ಬಿಸಿನೆಸ್ಸಿಗೂ ಸಂಬಂಧಪಟ್ಟಿರುತ್ತದೆ ಹಾಗಾಗಿ ನಿಮ್ಮ ಬಿಜಿನೆಸ್ ಪಾರ್ಟ್ನರ್ ವಿಚಾರದಲ್ಲಿಯೂ ಜಾಗರೂಕವಾಗಿರಬೇಕು ಏನಾಗಬಹುದು ಎಂದು ನೋಡುವುದಾದರೆ ಮೋಸ ಹೋಗುವ ಸಂದರ್ಭ ಬರಬಹುದು ನೀವು ದುಡಿದ ದುಡ್ಡನ್ನು ಜಾಯಿಂಟ್ ಅಕೌಂಟಲ್ಲಿ ಇಟ್ಟಿದ್ದರೆ ಪಾರ್ಟ್ನರ್ ಅದನ್ನು ಮಿಸ್ ಯೂಸ್ ಮಾಡಿಕೊಳ್ಳಬಹುದು.

ಮತ್ತೇನೆಂದರೆ ಸಪ್ತಮ ಸ್ಥಾನಕ್ಕೆ ಮಾರಕ ಸ್ಥಾನ ಎಂದು ಕರೆಯಬಹುದು ಬಿದ್ದು ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ ಇಲ್ಲದೆ ಆಕ್ಸಿಡೆಂಟ್ ಆಗುವ ಸಾಧ್ಯತೆ ಇದೆ ಆದಷ್ಟು ಹುಷಾರಾಗಿರಿ ಇವಿಷ್ಟು ವಿಚಾರದಲ್ಲಿ ಹುಷಾರಾಗಿದ್ದರೆ ಕೇತುವಿನಿಂದ ಮತ್ತೆ ಯಾವ ತೊಂದರೆಯೂ ಇಲ್ಲ ಪರಿಸ್ಥಿತಿಯನ್ನು ನಿಭಾಯಿಸುವ ಧೈರ್ಯ ಬೆಳೆಸಿಕೊಳ್ಳಿ ಇದೊಂದು ಪರಿಣಾಮವನ್ನು ಸರಿಯಾಗಿ ಕೇಳಿ ಫಾಲೋ ಮಾಡಲು ಮರೆಯಬೇಡಿ

ಆಗ ಇನ್ನಷ್ಟು ಪಾಸಿಟಿವ್ ವಿಚಾರವನ್ನು ಕೇಳಬಹುದು ನಿಮಗೆ ಹಣಕಾಸಿನ ತೊಂದರೆ ಇದ್ದರೆ ಹಸುವಿಗೆ ದಿನ ಊಟ ಅಥವಾ ಹುಲ್ಲು ಕೊಡಿ ದಿನ ಆಗೋಲ್ಲ ಎಂದವರು ಹಸು ಕಂಡಾಗ ಒಂದು ಬಾಳೆಹಣ್ಣನಾಗಲಿ ದೋಸೆ ಆಗಲಿ ಕೊಡಿ ಇದು ಕೇತುವಿನ ದೃಷ್ಟಿಯಿಂದ ನಿಮಗೆ ನಾವು ಹೇಳುವ ಪರಿಹಾರ ಈಗ ಇನ್ನಷ್ಟು ಪಾಸಿಟಿವ್ ವಿಚಾರವನ್ನು ನೋಡುವುದಾದರೆ

ನಾನು ಮೊದಲೇ ಹೇಳಿದ್ದೆ ಕೇತು ನಿಮಗೆ ಪಾರ್ಟ್ನರ್ಶಿಪ್ ಬಿಸಿನೆಸ್ ಆರೋಗ್ಯ ಅದೃಷ್ಟದ ವಿಚಾರದಲ್ಲಿ ಸಾಕಷ್ಟು ಗುಡ್ ನ್ಯೂಸ್ ಕೊಡುವ ಸಾಧ್ಯತೆ ಇದೆ ಅದೇನು ಎಂದು ನೋಡೋಣ ಬನ್ನಿ ಅದೃಷ್ಟ ಕುಲಾಯಿಸಿದರು ಆಶ್ಚರ್ಯವಿಲ್ಲ ಸ್ವಲ್ಪ ಮುಂದಾಲೋಚನೆ ಮಾಡಿ ಹಿರಿಯರಿಂದ ಮಾರ್ಗದರ್ಶನ ಪಡೆದು ಕೆಲಸ ಮಾಡಿದರೆ ಕೇತು ನಿಮಗೆ ದುಪ್ಪಟ್ಟು ಲಾಭ ಕೊಡಬಹುದು

ಇಲ್ಲಾ ಅಚಾನಕ್ಕಾಗಿ ಶೇರು ಮಾರುಕಟ್ಟೆ ಪಾರ್ಟ್ನರ್ಶಿಪ್ ಬಿಸಿನೆಸ್ ನಲ್ಲಿ ಲಾಭ ಆಗಬಹುದು ಕೋರ್ಟು ಕೇಸು ಎಂದು ಅಲೆಯುತ್ತಿದ್ದರೆ ಅದರಲ್ಲಿ ಸ್ವಲ್ಪ ಸಮಾಧಾನ ಸಿಗಬಹುದು ಅದೇ ರೀತಿ ಕೆಲವರು ವಿದೇಶಿ ಹೂಡಿಕೆ ಮಾಡಬಹುದು ಇನ್ನು ಕೆಲವರಿಗೆ ವಿದೇಶದಲ್ಲಿ ವಾಸ ಮಾಡುವ ಅದೃಷ್ಟವೂ ಇದೆ ಮತ್ತೆ ಮದುವೆ ಆದ ಮೇಲೆ ನಿಮಗೆ ವಿದೇಶದಲ್ಲಿ ಸೆಟ್ಲಾಗುವ ಅವಕಾಶವಿದೆ

ತುಂಬಾ ಜನರಲ್ಲಿ ಆತ್ಮವಿಶ್ವಾಸ ಶೆಲ್ಫ್ ಕೇಸ್ ಸೆಲ್ಫ್ ಮೋಟಿವೇಶನ್ ಹೆಚ್ಚಾಗುವ ಸಾಧ್ಯತೆ ಇದೆ ಒಂದು ಕೆಲಸ ಕೈಗೆ ಹತ್ತುತ್ತಿದೆ ಎನ್ನುವಾಗಲೇ ಸಾಡೆಸಾತಿಯಿಂದ ನಿಧಾನವಾಗುವುದು ಆದರೆ ಆ ಕೆಲಸ ಸಂಪೂರ್ಣವಾಗಿ ಕೈ ಬಿಡಲು ಕೇತು ಬಿಡುವುದಿಲ್ಲ ಒಂದಲ್ಲ ಒಂದು ರೀತಿ ನಿಮ್ಮನ್ನು ಕಾಯುತ್ತಾನೆ ಎಂದು ಹೇಳಬಹುದು ಮತ್ತೆ ಆರೋಗ್ಯದ ವಿಚಾರದಲ್ಲಿ ಸಣ್ಣಪುಟ್ಟ

ತೊಂದರೆ ಇರಬಹುದು ಅದು ಬಿಟ್ಟರೆ ದೊಡ್ಡ ತೊಂದರೆ ಆಗುವುದಿಲ್ಲ 7ನೇ ಮನೆಯಲ್ಲಿ ಕೇತು ದೀರ್ಘಾಯುಷ್ಯ ಕೊಡುತಾನಂತೆ ಎರಡನೇ ಮಗಳು ಓದಿನಲ್ಲೆ ಆಗಲಿ ಕೆಲಸದಲ್ಲಿ ಆಗಲಿ ಪ್ರಗತಿ ಸಾಧಿಸಬಹುದು ಟೋಟಲ್ ಆಗಿ ನಿಮಗೆ ಮಿಶ್ರ ಫಲ ಎಂದು ಹೇಳಬಹುದು ಇದರ ವ್ಯಾಲಿಡಿಟಿ ಅಕ್ಟೋಬರ್ 30 ರಿಂದ 2025 ಮೇ 18ರವರೆಗೆ ಇದೆ ಅಂದರೆ ಒಂದು ವರ್ಷ ಟೈಮ್ ಇದೆ, ಈ ದಿನಾಂಕವನ್ನು ನೆನಪಿಟ್ಟುಕೊಳ್ಳಿ

Leave A Reply

Your email address will not be published.