ಜೈ ಶ್ರೀ ಕೃಷ್ಣ… ಗಂಡನ ಜೊತೆ ಸೇರಿಕೊಂಡು ಹೆಂಡತಿ ಒಟ್ಟಿಗೆ ಊಟ ಮಾಡಬೇಕಾ… ಮನುಷ್ಯರು ಊಟ ಮಾಡಿದ ತಟ್ಟೆಯ ಎಂಜಲು ಊಟ ಮಾಡಬಹುದಾ… ಆಹಾರದ ಕೆಲವು ನಿಯಮಗಳನ್ನು ನಾವಿಲ್ಲಿ ನೋಡೋಣ… ಒಂದು ವೇಳೆ ನಾವು ಈ ನಿಯಮವನ್ನು ಪಾಲಿಸಿದರೆ ಈಶ್ವರನ ಅನುಗ್ರಹ ನಮಗೆ ಸಿಗುತ್ತದೆ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಊಟ ಮಾಡಲು ಮನುಷ್ಯರಿಗೆ ತುಂಬಾ ಮಹತ್ವಪೂರ್ಣವಾದ ಮಾಹಿತಿಯನ್ನು ನೀಡಿದ್ದಾರೆ
ಯಾವ ರೀತಿಯ ಆಹಾರದಿಂದ ಮನುಷ್ಯನ ಕ್ರೋಧ ಯಾವ ಪ್ರಕಾರದ ಆಹಾರ ಸೇವನೆ ಮಾಡುವುದರಿಂದ ಆಚಾರ ವಿನಮ್ರ ಬೇರೆಯವರ ಮನಸ್ಸಿನ ಹೇಗೆ ವಲ್ಲಿಸಿಕೊಳ್ಳಬೇಕೆಂಬುದನ್ನು.. ತಿಳಿಸಿದ್ದಾರೆ….. ಯಾರು ಈಶ್ವರನ ನೆನೆಯುತ್ತ ಸಾತ್ವಿಕ ಆಹಾರಗಳನ್ನು ಸೇವಿಸುತ್ತಾರೋ ಅವರ ಮನಸ್ಸು ಯಾವಾಗಲೂ ನಿರ್ಮಲವಾಗಿರುತ್ತದೆ…. ಹಿತ ಶರೀರದಲ್ಲಿ ಯಾವ ಗೃಹ ಭಗವಂತನು ನೆಲೆಸಿರುತ್ತಾನೆ…
ವಾಸ್ತು ಶಾಸ್ತ್ರದಲ್ಲಿ ಹೇಳುತ್ತಾರೆ ಯಾವ ದಿಕ್ಕಿನಲ್ಲಿ ಕುಳಿತುಕೊಂಡು ಊಟವನ್ನು ಮಾಡಬೇಕು ಎಂದು…. ಊಟ ಮಾಡುವ ಯಾವ ಜಪವನ್ನು ಹೇಳಬೇಕು ಊಟ ಮುಗಿದ ನಂತರ ಇವರು ಏನೆಂದು ಮಾಡಬೇಕು ಇಂತಹ ಮಹತ್ವ ಪೂರ್ಣವಾದ ವಿಷಯಗಳನ್ನು ತಿಳಿಸಿದ್ದಾರೆ…. ವಿಷ್ಣು ಪುರಾಣದ ಅನುಸಾರವಾಗಿ ಊಟ ಮಾಡುವ ಮೊದಲು ಸ್ವಲ್ಪ ಪ್ರಮಾಣ ಅನ್ನವನ್ನು ಕೆಳಗೆ ಇಡಬೇಕು ಇಲ್ಲಿ ದೇವತೆಯಾಗಲಿ ಪಶು ಪಕ್ಷಿಯಾಗಲಿ
ಹಾಗೆ ಪ್ರೇತಪ್ಚಾಚಿಗಳು ಕರ್ಮಬಂಧನ ಸೀಲುಕಿರುರೆ ಆಗಕ್ಕೆ ಅವರಿಗೆ ಅನ್ನ ಸಿಗಲಿ ….ಊಟ ಮಾಡುವಾಗ ಯಾರಾದರೂ ಅತಿಥಿಗಳು ಬಂದರೆ…. ಅವರಿಗೆ ಶ್ರದ್ಧೆಯಿಂದ ಊಟ ಬಡಿಸಿ.. ಯಾರಾದರೂ ಬಂದ ಅತಿಥಿಗಳು ನಿರಾಶ್ರಿತರಿಂದ ಹೋಗುತ್ತಾರೋ.. ಅವರು ತಮ್ಮ ಪಾಪಗಳನ್ನು ಅವರಿಗೆ ಕೊಟ್ಟು ಅವರ ಶುಭಕರ್ಮಗಳನ್ನು ಅವರೊಡನೆ ತೆಗೆದುಕೊಂಡು ಹೋಗುತ್ತಾರೆ…
ಶ್ರೀ ಕೃಷ್ಣರು ಹೀಗೆ ಹೇಳುತ್ತಾರೆ ಗರ್ಭಿಣಿ ಮಹಿಳೆಯರು ಹಿರಿಯರು ಇವರು ಊಟ ಮಾಡಿದ ನಂತರವೇ ಅವರು ಊಟ ಮಾಡಿದ ನಂತರವೇ ನಾವು ಊಟ ಮಾಡಬೇಕು ಇಲ್ಲವಾದರೆ… ಇವರೆಲ್ಲರೂ ಊಟ ಮಾಡದೇ ನಾವು ಊಟ ಮಾಡಿದರೆ ಇವರ ಆಹಾರ ಪಾಪಮಯವಾದ… ಇಂತಹ ವ್ಯಕ್ತಿಗಳು ನರಕದಲ್ಲಿಯೇ ಹೋಗುತ್ತಾರೆ… ಯಾರು ಸ್ನಾನವನ್ನು ಮಾಡದೆ ಊಟ ಮಾಡುತ್ತಾರೆ..
ಅವರ ಆಹಾರ ವಿಷಕ್ಕೆ ಸಮನಾಗಿಬಿಡುತ್ತದೆ…. ಯಾರು ದಾನಕರ್ಮ ಪೂಜೆಗಳನ್ನು ಮಾಡದೇ ಆಹಾರವನ್ನು ಸೇವಿಸುತ್ತಾರೆಯೋ.. ಅವರ ಆಹಾರವು ಕೂಡ ವಿಷಕ್ಕೆ ಸಮನಾಗುತ್ತದೆ….. ಯಾವುದೇ ವ್ಯಕ್ತಿಯಾಗಲಿ ದೂರಾಚಾರದಿಂದ ಪಡೆದಂತ ಆಹಾರ ಅಥವಾ ಕೆಟ್ಟ ಮನಸ್ಸಿನಿಂದ ಕೊಟ್ಟಂತಹ ಆಹಾರ ಯಾವತ್ತು ಸೇವಿಸಬಾರದು… ಮನುಷ್ಯರದು ಬೇರೆಯವರಿಗೆ ಆಹಾರ
ಆಹಾರದಾನ ಮಾಡುವ ಮೊದಲು ಅಗ್ನಿದೇವಿಗೆ ದೇವಿಗೆ ಸ್ವಲ್ಪವನ್ನು ಅರ್ಪಿಸಬೇಕು. ಚಿತ್ತವಾಗಿ ಆಹಾರ ಸೇವನೆಯನ್ನು ಮಾಡಬೇಕು. ಮೊದಲಿಗೆ ಸಿಹಿಯ ಊಟ ನಂತರ ಹುಳಿಯ ಪದಾರ್ಥ ಕೊನೆಯಲ್ಲಿ ಖಾರದ ಪದಾರ್ಥ ವನ್ನು ಸೇವಿಸಬೇಕು… ಮೌನವಾಗಿಯೇ ಮೂರು ತುತ್ತು ಆಹಾರವನ್ನು ಸೇವಿಸಬೇಕು ಇತರ ಮಾಡುವುದರಿಂದ ವ್ಯಕ್ತಿಯ ಎಲ್ಲ ಪಾಪ ಕರ್ಮಗಳು ಕ್ಷಣದಲ್ಲಿ ಪರಿಹಾರವಾಗುತ್ತದೆ ಹಾಗೆ ದೇವರ ಕೃಪೆಯಿಂದ ಯಾವುದೇ ರೀತಿಯ ಹಣದ ಕೊರತೆ ಉಂಟಾಗುವುದಿಲ್ಲ…
ವಾಸುವಿನ ಅನುಸಾರವಾಗಿ ಪೂರ್ವ ದಿಕ್ಕಿನಲ್ಲಿ ಮನುಷ್ಯರು ಊಟ ಮಾಡಿದರೆ ವ್ಯಕ್ತಿಯು ರೋಗದಿಂದ ಮಾನಸಿಕ ಚಿಂತೆಯಿಂದ ಮುಕ್ತಿ ಪಡೆಯುತ್ತಾನೆ ಅನಾರೋಗ್ಯ ವೃದ್ಧರು ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತು ಊಟ ಮಾಡಬೇಕು… ಯಾರಾದರೂ ವ್ಯಕ್ತಿಗಳು ಕೆಲಸವನ್ನು ಹುಡುಕುತ್ತಿದ್ದಾರೆ ಅವರು ಉತ್ತರ ದಿಕ್ಕಿಗೆ ಮುಖ ಮಾಡಿ ಊಟ ಮಾಡಿರಿ ಉತ್ತರ ದಿಕ್ಕು ತಾಯಿ ಸರಸ್ವತಿ ದೇವಿಯ ದಿಕ್ಕು ಆಗಿದೆ.
ಇದರಿಂದ ಆ ವ್ಯಕ್ತಿಗೆ ಯಶಸ್ಸು ಸಿಗುತ್ತದೆ. ಯಾವತ್ತಿಗೂ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಊಟ ಮಾಡಬಾರದು… ದಕ್ಷಿಣದ ದಿಕ್ಕು ಯಮರಾಜರ ದಿಕ್ಕಾಗಿದೆ. ವಾಸ್ತು ಶಾಸ್ತ್ರದ ಅನುಸಾರವಾಗಿ ಒಡೆದು ಹೋದ ಪಾತ್ರೆಗಳಲ್ಲಿ ಆಹಾರ.ಸೇವನೆಯನ್ನು ಮಾಡಬಾರದು… ಯಾವಾಗಲೂ ಸ್ವಚ್ಛವಾದ ತಟ್ಟೆಯಲ್ಲಿ ಊಟ ಮಾಡಬೇಕು ಗಲೀಜಾದ ತಟ್ಟೆಯಲ್ಲಿ ಊಟ ಮಾಡಬಾರದು…
ಇದರಿಂದ ಜೀವನದಲ್ಲಿ ದುರ್ಭಾಗ್ಯ ಬರುತ್ತದೆ ಯಾವಾಗಲೂ ಸ್ವಚ್ಛವಾದ ತಟ್ಟೆಯಲ್ಲಿ ಊಟ ಮಾಡಬೇಕು.. ಏಕಾದಶಿಯ ದಿನ ಯಾರು ಕೂಡ ಮಾಂಸದ ಆಹಾರವನ್ನು ಸೇವಿಸಬಾರದು ಒಂದು ವೇಳೆ ಊಟವನ್ನು ಮಾಡಿದರೆ ಲಕ್ಷ್ಮಿ ಅವರನ್ನು ಬಿಟ್ಟು ಹೋಗುತ್ತಾಳೆ… ಆಹಾರಗಳನ್ನು ವ್ಯಯ ಮಾಡಬಾರದು, ವ್ಯೆಯ ಮಾಡಿದರೆ ಅನರ್ಥ ಎಂದು ಹೇಳುತ್ತದೆ… ಆದ್ದರಿಂದ ನಿಮ್ಮ ತಟ್ಟೆಯಲ್ಲಿ ಅವಶ್ಯಕತೆಗೆ ತಕ್ಕಂತೆ ಅನ್ನವನ್ನು ಹಾಕಿಸಿಕೊಳ್ಳಿ ಅನಾವಶ್ಯಕವಾಗಿ ಅನ್ನವನ್ನು ವ್ಯಯ ಮಾಡಬೇಡಿ….
ಒಂದು ವೇಳೆ ನಿಮ್ಮ ಜೊತೆ ಊಟಕ್ಕೆ ಬೇರೆ ಯಾವುದೇ ವ್ಯಕ್ತಿ ಕುಳಿತಿದ್ದರೂ ಅವರ ಊಟ ಆದನಂತರವೇ ನೀವು ಅವರ ಜೊತೆ ಎದ್ದು ಹೋಗಿ…. ಊಟ ಆದ ನಂತರ ತಟ್ಟೆಯಲ್ಲಿ ಕೈ ತೊಳೆಯುವುದು ಇವೆಲ್ಲ ಸರಿಯಾದ ನಿಯಮವಲ್ಲ… ತಟ್ಟೆಯಲ್ಲಿ ಕೈ ತೊಳೆದರೆ ಅನ್ನಕ್ಕೆ ಅವಮಾನವಾಗುತ್ತದೆ.. ಹಾಸಿಗೆಯ ಮೇಲೆ ಕುಳಿತುಕೊಂಡು ಊಟವನ್ನು ಮಾಡಬಾರದು…
ಇದರಿಂದ ಹಲವಾರು ರೀತಿಯ ರೋಗಗಳು ಮನುಷ್ಯನನ್ನು ಆವರಿಸಬಹುದು. ಯಾವಾಗಲೂ ಊಟವನ್ನು ನೆಲದ ಮೇಲೆ ಕುಳಿತುಕೊಂಡು ಮಾಡಬೇಕು…. ಊಟ ಮಾಡುವಾಗ ದಿಕ್ಕುಗಳ ಬಗ್ಗೆ ಗಮನಹರಿಸುವುದು ತುಂಬಾ ಮುಖ್ಯವಾಗಿರುತ್ತದೆ…. ಶ್ರೀಕೃಷ್ಣರು ಹೀಗೆ ಹೇಳುತ್ತಾರೆ. ಯಾವುದೇ ತಟ್ಟೆಯ ಮೇಲೆ ಒಬ್ಬ ವ್ಯಕ್ತಿ ದಾಟಿ ಹೋಗುತ್ತಾನೆಯೋ ಆ ತಟ್ಟೆಯಲ್ಲಿರುವ ಊಟವನ್ನು ಮಾಡಬಾರದು.
ಅಥವಾ ತಮ್ಮ ಕಾಲುಗಳಿಂದ ಸ್ಪರ್ಶ ಮಾಡಿ ಹೋಗುತ್ತಾರೆಯೋ.. ಅಂತಹ ಆಹಾರ ಸೇವನೆಯನ್ನು ಮಾಡಬಾರದು ಯಾಕೆಂದರೆ ಇಂತಹ ಆಹಾರ …. ಗರುಡ ಪುರಾಣದ ಪ್ರಕಾರ ಊಟದಲ್ಲಿ ಕೂದಲು ಕಂಡು ಬಂದರೆ. ಈಶ್ವರನಿಗೆ ಪ್ರಸಾದ ರೂಪದಲ್ಲಿ ಅರ್ಪಿಸಬಾರದು,. ಇಂತಹ ಆಹಾರಗಳು ಪ್ರೇತಗಳಿಗೆ ಸೇರಿರುತ್ತವೆ… ಶ್ರೀ ಕೃಷ್ಣರು ಹೇಳುತ್ತಾರೆ. ಮನುಷ್ಯರು ಬೇರೆಯವರಿಗೆ ನೀಡಿದಂತಹ ಆಹಾರವನ್ನು ಸಹ ಸೇವಿಸಬಾರದು.
ಮನುಷ್ಯರು ಬೇರೆಯವರ ಆಹಾರವನ್ನು ಕಸಿದುಕೊಂಡು ತಿನ್ನುತ್ತಾರೆ ಅಥವಾ ಬೇರೆಯವರಿಗೆ ಕೊಡದೆ ಸ್ವತಹ ತಾವೇ ತಿನ್ನುತ್ತಾರೆ ಯೋ….. ತಾಯಿ ಅನ್ನಪೂರ್ಣೇಶ್ವರಿ ದೇವಿ ಸಿಟ್ಟಾಗುತ್ತಾಳೆ…, ಆಹಾರವನ್ನು ಎಲ್ಲರೊಂದಿಗೆ ಹಂಚಿಕೊಂಡು ತಿನ್ನಬೇಕು…. ಉತ್ತರದ ಕಡೆ ಮುಖ ಮಾಡಿ ಕುಳಿತುಕೊಂಡು ಊಟ ಮಾಡುವುದರಿಂದ ಸತ್ಯದ ಪ್ರಾಪ್ತಿಯಾಗುತ್ತದೆ. ಎರಡು ಕೈಗಳನ್ನ
ಎರಡು ಕಾಲುಗಳನ್ನು ಮುಖವನ್ನ ತಿಳಿದುಕೊಂಡ ನಂತರವೇ ಊಟ ಮಾಡಬೇಕು… ಆಹಾರತಟ್ಟೆಯನ್ನು ನಡೆದ ಮೇಲೆ ಇಟ್ಟುಕೊಂಡೆ ಊಟ ಮಾಡಬೇಕು ಇದು ಶ್ರೇಷ್ಠ ಎನ್ನುತ್ತಾರೆ… ಮನುಷ್ಯನ ಕ್ರೋಧ ರೈತ ಊಟವನ್ನು ಮಾಡಬೇಕು ಸಿಟ್ಟಾಗಿ ಊಟ ಮಾಡಿದರೆ ಆಹಾರಕ್ಕೆ ಅವಮಾನ ಮಾಡಿದಂತೆ…. ಇದರಿಂದ ಹಲವಾರು ವ್ಯಾದಿಗಳು ಹುಟ್ಟುತ್ತವೆ… ಯಾರು ಚಪ್ಪಲಿಗಳನ್ನು ಧರಿಸಿಕೊಂಡು ಊಟ ಮಾಡಬಾರದು…
ಈ ಪ್ರಕಾರದ ಊಟವನ್ನು ರಾಕ್ಷಸರ ಊಟ ಎಂದು ಹೇಳುತ್ತಾರೆ… ಸರಿಯಾಗಿ ಮಧ್ಯ ರಾತ್ರಿಯಲ್ಲಿಯೂ ಮತ್ತು ಸರಿಯಾದ ಮಧ್ಯಾಹ್ನದ ಹೊತ್ತಿನಲ್ಲಿ ಊಟ ಮಾಡುವುದು… ಒಳ್ಳೆಯದಲ್ಲ… ಹಸಿಯಾದ ಬಟ್ಟೇನ ಧರಿಸಿಕೊಂಡು ಊಟ ಮಾಡಿದಂತಹ ಶುಭವಾಗಿದೆ.. ಮಲಗಿಕೊಂಡು ನಿಂತುಕೊಂಡು ಊಟ ಮಾಡಬಾರದು… ಕೈಯಲ್ಲಿಟ್ಟುಕೊಂಡು ಊಟ ಮಾಡಿದರೆ ದರಿದ್ರತೆಯು ಬರುತ್ತದೆ…
ಗಂಡ ಊಟ ಮಾಡಿದೆ ನಂತರವೇ ಹೆಂಡತಿ ಊಟ ಮಾಡಬೇಕು…. ಗಂಡ ಬೇರೆ ಕಡೆ ಎಲ್ಲಾದರೂ ಇದ್ದರೆ ಅವರನ್ನು ಮನಸ್ಸಿನಲ್ಲಿ ನೆನೆದುಕೊಂಡು ಊಟ ಮಾಡಬೇಕು…. ಊಟ ಮಾಡುವಾಗ ಕ ಹೊರಗಡೆ ಎಲ್ಲಾದರೂ ವೃಕ್ಷದ ನೆರಳು ಇರಬೇಕು…. ನಗ್ನ ರೂಪದಲ್ಲಿ ಊಟವನ್ನು ಮಾಡಬಾರದು ಇದೊಂದು ಅಶುಭವಾಗಿದೆ…. ಯಾವುದಾದರೂ ವಾಹನ್ದಲ್ಲಿ ಕುಳಿತುಕೊಂಡು ಊಟ ಮಾಡಲು ಆಶುಭವಾಗಿದೆ… ವಾಸ್ತು ಶಾಸ್ತ್ರದಲ್ಲಿ ಇಷ್ಟೆಲ್ಲ ಊಟ ಮಾಡುವಾಗ ನಿಮಗೂ ಗಳನ್ನು ಪಾಲಿಸಬೇಕಾಗುತ್ತದೆ ನಿಮಗೆ ಇಷ್ಟವಾದರೆ ಇದನ್ನು ಪಾಲಿಸಿ… ಜೈ ಶ್ರೀ ಕೃಷ್ಣ….