ತುಲಾರಾಶಿ ಸೆಪ್ಟೆಂಬರ್ ಮಾಸ ಭವಿಷ್ಯ

0

ತುಲಾ ರಾಶಿ ಸೆಪ್ಟಂಬರ್ ಮಾಸದ ಭವಿಷ್ಯ…. 17ನೇ ತಾರೀಕು ಒಳಗಡೆ ಬಹಳ ಶುಭಕಾರಿಯಾಗಲಿದೆ.. 11ರ ರವಿ ಬಹಳಷ್ಟು ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತದೆ.. ಬುಧಾದಿತ್ಯ ಯೋಗ ಆಗಿರುವುದರಿಂದ ಬುಧ ಕೊಡ 11ರಲ್ಲಿ ಸ್ಥಿತವಾಗಿರುವುದು .. ನಿಮಗೆ ಶಕ್ತಿ ಕೊಡುವುದನ್ನು ಮುಂದುವರಿಸುತ್ತದೆ.. ಲಾಭದಲ್ಲಿ ಎರಡು ಗ್ರಹಗಳು ರವಿ ಮತ್ತೆ ಬುಧ ರವಿಯಿಂದ ಪ್ರಕಾಶ ಬುಧನಿಂದ ಬುದ್ಧಿ.

ಬುದ್ಧಿಗೆ ಪ್ರಕಾಶವನ್ನು ಕೊಡುವಂತವನು ರವಿ ಪ್ರಕಾಶ ಅಂದ್ರೆ ಜನಪ್ರಿಯತೆಯನ್ನು ಕೊಡುವಂತದ್ದಾಗಿದೆ.. ಕಲೆ ಸಾಹಿತ್ಯ ಸಂಗೀತ ಕ್ಷೇತ್ರಗಳಲ್ಲಿ ಬೆಳಕನ್ನು ಕೊಡುವಂತದ್ದು ಜನಪ್ರಿಯತೆಯನ್ನು ಗಳಿಸುವಂತಹದ್ದಾಗಿದೆ.. ಮೀಡಿಯಾದ ವ್ಯಕ್ತಿಗಳು ಯೂಟ್ಯೂಬರ್ಸ್ ಗಳಿಗೆ ಹೆಚ್ಚಿನ ಜನಪ್ರಿಯತೆ ಸಿಗುತ್ತದೆ… ನೀವು ನಿರೀಕ್ಷೆ ಮಾಡದೆ ಇರುವಂತಹ ಮೂಲಗಳಿಂದ ನಿಮಗೆ ರಕ್ಷಣೆ ಸಿಗುತ್ತದೆ…

ಇದು 17ನೇ ತಾರೀಖಿನವರೆಗೆ ಮುಂದುವರೆಯುತ್ತದೆ ಆಮೇಲೆ ರವಿ ನಿಮ್ಮ ವೆಯ ರಾಶಿಗೆ ಬರುತ್ತಾನೆ ಇದರಿಂದ ಸ್ವಲ್ಪ ಭಯ… ರವಿಯು ಕೆಲವೊಮ್ಮೆ ಆತಂಕ ನಿದ್ರಾಹೀನತೆ ಯಾವುದೇ ಆಲೋಚನೆಗಳನ್ನು ಮನಸ್ಸಿಗೆ ತೆಗೆದುಕೊಳ್ಳದೆ ಇರುವಂತದ್ದು… ಮಲಗುವ ಸಮಯದಲ್ಲಿ ಸಣ್ಣಪುಟ್ಟ ಪ್ರಾರ್ಥನೆಗಳನ್ನು ಪಾಸಿಟಿವ್ ಯೋಚನೆ ಮಾಡುವಂತದ್ದನ್ನು ಪ್ರಾಣಾಯಾಮ ಮಾಡುವಂತದ್ದು ಇಂತಹ ಅಭ್ಯಾಸಗಳನ್ನು ರೂಡಿ ಮಾಡಿಕೊಳ್ಳಿ….

ಹಿತ ಸಮಯದಲ್ಲಿ ಕೆಲವೊಂದು ಪ್ರಯಾಣ ರಾತ್ರಿ ಹೊರಟಿ ಬೆಳಗ್ಗೆ ತಲುಪುವಂತಹ ಪ್ರಯಾಣಗಳು ಕೂಡ ಇರುತ್ತದೆ….. 17ನೇ ತಾರೀಖಿನ ನಂತರ….. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆ ಉಂಟಾಗುತ್ತದೆ… ಖರ್ಚು ಕೂಡ ಜಾಸ್ತಿ ಇರುತ್ತದೆ ಶುಕ್ರ ದಶಮದಲ್ಲಿ ವಕ್ರನಾಗಿರುತ್ತಾನೆ ಹತ್ತನೇ ಭಾವ ಅಷ್ಟು ಒಳ್ಳೆಯದಲ್ಲ ಶುಕ್ರನಮಟ್ಟಿಗೆ.. ಇದು ವೈ ಮನಸು ಅನ್ನು ತರುವುದು ಫ್ಯಾಮಿಲಿಯಲ್ಲಿ.

ನಿಮ್ಮ ವರ್ಕ್ ಸ್ಟೇಷನಲ್ಲಿ ಇರಬಹುದು… ಕೆಲವೊಂದು ನಿಮ್ಮ ಅದೃಷ್ಟದ ಮೇಲೆಯೂ ಕೂಡ ಕೆಲಸಗಳು ಆಗುತ್ತವೆ… ಗುರುವಿನ ದೃಷ್ಟಿ ಇದ್ದರೂ ಕೂಡ ಕೃಪೆ ಇರುವುದಿಲ್ಲ… ರಾಶಿಯಲ್ಲಿ ಕೇತುವಿನ ಅಸ್ತಿತ್ವ ಇರುವುದರಿಂದ ಸ್ವಲ್ಪ ನೆಗೆಟಿವ್ಗಳ ಜಾಸ್ತಿ ಕಾಣುತ್ತದೆ…. ಗುರು ಸಪ್ತಮದಲ್ಲಿದ್ದರೂ ಕೂಡ ಕೆಲವೊಂದು ಸಮಸ್ಯೆಗಳು ಇರುತ್ತವೆ… ಪಂಚಮಶೇಮಿಯಿಂದ ಮತ್ತು ಕೇತು ಮತ್ತು ರಾಘವೇಂದ್ರ ಸ್ವಲ್ಪಮಟ್ಟಿಗೆ ನಿಮ್ಮನ್ನು ನೀವು ಸುಧಾರಿಸಿಕೊಳ್ಳಿ… ಕುಜ ಕೂಡ ವೆಯಾದಲ್ಲಿ ಇರುತಾನೆ ಇವಾಗ,… ಊಟ ತಿಂಡಿಯನ್ನು ಟೈಮ್ ಟು ಟೈಮ್ ಮಾಡಿ ಮನಸ್ಸನ್ನು ಬ್ಯಾಲೆನ್ಸ್ ಇಟ್ಕೊಳಿ ಮನಸ್ಸು ಒಂದು ನೆಮ್ಮದಿಯಾಗಿದ್ದರೆ ಏನು ಬೇಕಾದರೂ ಮಾಡಬಹುದು… ಹರಿ ಓಂ

Leave A Reply

Your email address will not be published.