ಮನೆಯಲ್ಲಿ ಮುತ್ತೈದೆಯರು ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬೇಡಿ

ನಮಸ್ಕಾರ ಸ್ನೇಹಿತರೆ ಮುತ್ತೈದೆಯರು ಮನೆಯಲ್ಲಿ ಈ ತಪ್ಪುಗಳನ್ನು ಮಾಡಬಾರದು ಆಚಾರ-ವಿಚಾರ ಅನ್ನೋದು ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತದೆ ಅಂತಹ ಆಚಾರ-ವಿಚಾರಗಳು ಗೊತ್ತಿದ್ದು ಅಥವಾ ಗೊತ್ತಿಲ್ಲದೆ ಇಂತಹ ತಪ್ಪುಗಳು ನಡೆಯುತ್ತಿರುತ್ತವೆ ಈ ತಪ್ಪುಗಳನ್ನು ಮಾಡುವುದಿಲ್ಲ ಮನೆಯಲ್ಲಿ ಮಹಾಲಕ್ಷ್ಮಿದೇವಿ ನೆಲೆಸುವುದಿಲ್ಲ ದಾರಿದ್ರ್ಯ ಲಕ್ಷ್ಮಿ ಮನೆಗೆ ಪ್ರವೇಶ ಮಾಡುತ್ತಾಳೆ ಎಷ್ಟೋ ಜನ ಹೇಳುತ್ತಾರೆ ನನಗೆ ಕಷ್ಟ ಇದೆ ನನಗೆ ಕಷ್ಟ ಇದೆ ಅಂತ ಆದರೆ ನಿಮ್ಮ ಕಷ್ಟಗಳಿಗೆ ನೀವೇ ಕಾರಣ ಆಗುತ್ತೀರಾ ಇಂತಹ ತಪ್ಪುಗಳನ್ನು ಇವತ್ತೇ ಸರಿಮಾಡಿಕೊಂಡು ನೋಡಿ ನಿಮ್ಮ ಕುಟುಂಬ ಅನ್ನುವುದು ಬಹಳ ಚೆನ್ನಾಗಿರುತ್ತದೆ ಸುಖ-ಶಾಂತಿ-ನೆಮ್ಮದಿ ಬೇಕು ಅಂದರೆ ಈ ತಪ್ಪುಗಳು ಯಾವುದು ಅಂತ ಇವತ್ತೇ ತಿಳಿದುಕೊಳ್ಳಿ ಹೆಣ್ಣು ಅಂದರೆ ಅದು ದೇವಿಯ ಸ್ವರೂಪ ಹಾಗಾಗಿ ನೀವು ಚೆನ್ನಾಗಿ ಲವಲವಿಕೆಯಿಂದ ಓಡಾಡಿಕೊಂಡಿದ್ದರೆ ಮನೆಯಲ್ಲಿ ಮಹಾಲಕ್ಷ್ಮಿ ದೇವಿಯ ಪ್ರವೇಶವಾಗುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮನೆಯ ಹೆಣ್ಣು ಮಕ್ಕಳು ಇಂತಹ ತಪ್ಪುಗಳನ್ನು ಮಾಡಬಾರದು ಮೊದಲನೇದಾಗಿ ಮುಸ್ಸಂಜೆಯ ವೇಳೆ ಯಾವುದಾದರೂ ದಿನ ಆದರೂ ಸಂಜೆಯ ವೇಳೆ ಬಟ್ಟೆಗಳನ್ನು ಒಗೆಯ ಬಾರದು ಸಂಜೆ ಹಾಗೂ ಬೆಳಗಿನ ಸಮಯ ನೀವು ಮುಖ್ಯವಾಗಿ ನೀವು ನೆನಪಿಟ್ಟುಕೊಳ್ಳಿ ಸೂರ್ಯ ಉದಯಿಸುವ ಮುನ್ನ ಮುಸ್ಸಂಜೆಯ ವೇಳೆ ಯಾವುದೇ ಕಾರಣಕ್ಕೂ ಬಟ್ಟೆಗಳನ್ನು ಒಗೆಯಬಾರದು ಈ ಸಮಯದಲ್ಲಿ ಮಹಾಲಕ್ಷ್ಮಿ ದೇವಿಯ ಪ್ರವೇಶ ಅನ್ನೋದು ಇರುತ್ತದೆ ಮಹಾಲಕ್ಷ್ಮಿ ದೇವಿ ಮನೆಗೆ ಬರುವ ಸಮಯ ಆಗಿರುವುದರಿಂದ ಮುಸ್ಸಂಜೆಯ ವೇಳೆ ಮುಖ್ಯವಾಗಿ ಬಟ್ಟೆಗಳನ್ನು ಒಗೆಯಬಾರದು ಎರಡನೆಯದಾಗಿ ಮಹಿಳೆಯರಿಗೆ ಕೆಲವೊಂದು ಅಭ್ಯಾಸ ಇರುತ್ತದೆ ಉಗುರನ್ನು ಹೆಚ್ಚಾಗಿ ಬೆಳೆಸುವಂಥದ್ದು ಉದ್ದ ಉದ್ದ ಆದಂತ ಉಗುರನ್ನು ಹೆಚ್ಚಾಗಿ ಬೆಳೆಸಿದರೆ ನಿಮಗೆ ಕೋಪ ಅನ್ನೋದು ಹೆಚ್ಚಾಗುತ್ತದೆ ದಾರಿದ್ರ್ಯ ಲಕ್ಷ್ಮಿ ತಾಂಡವಾಡುತ್ತಿದೆ ಮನೆಯಲ್ಲಿ ಆದ್ದರಿಂದ ಉಗುರನ್ನು ಉದ್ದಕ್ಕೆ ಬೆಳೆಸಿರುವುದು ಹಾಗೂ ಉಗುರನ್ನು ಕಚ್ಚುವುದು

ಈ ರೀತಿಯಾಗಿ ಯಾವುದೇ ಕಾರಣಕ್ಕೂ ಬೆಳೆಸಬಾರದು ಈಗ ತೊಂದರೆ ಆಗದೇ ಇರಬಹುದು ಆದರೆ ಮುಂದಿನ ದಿನಗಳಲ್ಲಿ ನಿಮಗೆ ಆರೋಗ್ಯ ಸಮಸ್ಯೆ ಬರಬಹುದು ಇದರ ಜೊತೆಗೆ ಮನೆಯಲ್ಲಿ ಹಣಕಾಸಿನ ಸಮಸ್ಯೆ ಉಲ್ಬಣ ಆಗುತ್ತದೆ ಆದ್ದರಿಂದ ಉಗುರಿನ ಬಗ್ಗೆ ಸ್ವಲ್ಪ ಜಾಗ್ರತೆಯಿಂದ ಇದ್ದರೆ ಒಳ್ಳೆಯದು ಹಾಗೆ ಮೂರನೆಯದು ಹೆಚ್ಚು ಸಮಯ ನಿದ್ರಿಸುವ ಅಂತಹ ಹೆಣ್ಣುಮಕ್ಕಳು ಇದ್ದರೆ ಮನೆಯಲ್ಲಿ ಮಹಾಲಕ್ಷ್ಮಿ ದೇವಿ ನೆಲೆಸುವುದಿಲ್ಲ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತದೆ ದಾರಿದ್ರ್ಯ ಲಕ್ಷ್ಮಿ ಮನೆಯಲ್ಲಿ ತಾಂಡವವನ್ನು ಆಡುತ್ತಾಳೆ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಯಶಸ್ಸು ಸಿಗುವುದಿಲ್ಲ ಆದ್ದರಿಂದ ಹೆಂಗಸರು ಮಧ್ಯಾಹ್ನ ಮಲಗುವುದು ಹಾಗೂ ಹೇಳುವಾಗ ತಡವಾಗಿ ಏಳುವುದು ಈ ರೀತಿ ಮಾಡುತ್ತಿರುತ್ತಾರೆ

ಇಂತಹ ತಪ್ಪುಗಳನ್ನು ಮಾಡಬಾರದು ಹಾಗೆ ಮಂಗಳವಾರ ಹಾಗೂ ಶುಕ್ರವಾರ ದಿನ ಮನೆಯಲ್ಲಿ ಹೆಣ್ಣುಮಕ್ಕಳು ಕಣ್ಣೀರನ್ನು ಹಾಕಬಾರದು ಕೆಲವರು ಮಾನಸಿಕವಾಗಿ ಕೆಲವು ನೋವುಗಳನ್ನು ಅನುಭವಿಸಿ ಯಾವಾಗಲೂ ಕಣ್ಣೀರು ಹಾಕುತ್ತಿರುತ್ತಾರೆ ಮನೆಯಲ್ಲಿ ಇದು ಮನೆಗೆ ಶ್ರೇಯಸ್ಸಲ್ಲ ಮನೆ ಹೊಂದಬೇಕು ಎಂದರೆ ಹೆಣ್ಣುಮಕ್ಕಳು ಲವಲವಿಕೆಯಿಂದ ಮನೆಯಲ್ಲಿ ಓಡಾಡಿಕೊಂಡು ಇರಬೇಕು ಹಾಗೂ ಮನೆಯಲ್ಲಿ ಇರುವಂತಹ ಹೆಣ್ಣು ಪ್ರತಿದಿನ ಕಣ್ಣೀರು ಹಾಕುತ್ತಿದ್ದರೆ ಸಮಸ್ಯೆಗಳು ಉಂಟಾಗುತ್ತದೆ ಮನೆಯ ಏಳಿಗೆ ಅನ್ನೋದು ಆಗುವುದಿಲ್ಲ ನಿಮ್ಮ ಯಜಮಾನರು ಏನಾದರೂ ಕೆಲಸಕ್ಕೆ ಹೋದರೆ ಅಥವಾ ಮನೆಯ ಸದಸ್ಯರು ಯಾರಾದರೂ ಕೆಲಸಕ್ಕೆ ಹೋದರೂ ಕೂಡ ಯಾವ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ ಅದರಲ್ಲೂ ಮುಖ್ಯವಾಗಿ ಮಂಗಳವಾರದ ದಿನ ಹಾಗೂ ಶುಕ್ರವಾರದ ದಿನ ಯಾವುದೇ ಕಾರಣಕ್ಕೋ ಕಣ್ಣೀರು ಹಾಕಿಕೊಂಡು ಕೂರಬಾರದು ಆರ್ಟಿಫಿಶಿಯಲ್ ಹೂಗಳನ್ನು ಅಥವಾ ಪ್ಲಾಸ್ಟಿಕ್ ಹೂಗಳನ್ನು ಯಾವುದೇ ಕಾರಣಕ್ಕೂ ದೇವರಿಗೆ

ಮೂಡಿಸುವುದು ಆಗಲಿ ಅಥವಾ ದೇವರ ಕೋಣೆಯ ಬಾಗಿಲಿಗೆ ಹಾಕುವುದಾಗಲಿ ಮಾಡಬಾರದು ಇದು ಮುಖ್ಯವಾಗಿ ನೆನಪಿರಲಿ ಎಷ್ಟು ಜನಕ್ಕೆ ರಂಗೋಲಿ ಹಾಕುವುದಕ್ಕೆ ಬರುವುದಿಲ್ಲ ನಿಮ್ಮ ಮನೆಯ ಮುಂದೆ ಅಂಗಳದಲ್ಲಿ ತಪ್ಪದೆ ರಂಗೋಲಿಯನ್ನು ಹಾಕಿ ಮಹಾಲಕ್ಷ್ಮಿ ದೇವಿಯನ್ನು ಸ್ವಾಗತಿಸಬೇಕು ರಂಗೋಲಿಯನ್ನು ಹಾಕದೆ ಪ್ರತಿನಿತ್ಯ ನಿಮ್ಮ ದಿನಚರಿಯನ್ನು ಶುರುಮಾಡಿದರೆ ಮನೆಗೆ ಮಹಾಲಕ್ಷ್ಮಿ ದೇವಿಯ ಪ್ರವೇಶ ಅನ್ನುವುದು ಆಗೋದಿಲ್ಲ ಎಲ್ಲಾ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ನಿಮ್ಮ ಕುಟುಂಬ ಚೆನ್ನಾಗಿರಬೇಕು ಅಂದರೆ ನಿಮ್ಮ ಮನೆಯ ಅಂಗಳ ಯಾವಾಗಲೂ ಸ್ವಚ್ಛವಾಗಿರಬೇಕು ಬೆಳಿಗ್ಗೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ಮನೆಯ ಮುಂದೆ ನೀರನ್ನು ಹಾಕಿ ರಂಗೋಲಿ ಹಾಕಿ ಹೂಗಳನ್ನು ಇಟ್ಟು ಬಾಗಿಲ ಹೊಸ್ತಿಲನ್ನು ತೊಳೆದು ಮಹಾಲಕ್ಷ್ಮಿ ದೇವಿಯನ್ನು ಬರಮಾಡಿಕೊಳ್ಳಬೇಕು

ಎಷ್ಟೋ ಜನರ ಮನೆಯಲ್ಲಿ ತುಳಸಿ ಪೂಜೆಯನ್ನು ಮಾಡುವುದಿಲ್ಲ ಅಥವಾ ತುಳಸಿ ಗಿಡವನ್ನು ಅವರು ಇಟ್ಟಿರುವುದಿಲ್ಲ ತಪ್ಪದೇ ಪ್ರತಿಯೊಬ್ಬ ಹೆಣ್ಣುಮಕ್ಕಳು ಮುತ್ತೈದೆಯರು ತುಳಸಿ ಪೂಜೆಯನ್ನು ಮಾಡಲೇಬೇಕು ತುಳಸಿ ಗಿಡವನ್ನು ಇಟ್ಟಿದ್ದೀರಾ ಅಂದರೆ ಅದು ಮನೆಗೆ ರಕ್ಷಣೆ ಯಾಗಿರುತ್ತದೆ ನಿಮ್ಮ ಮನೆಯ ಏಳಿಗೆ ಯಾವ ರೀತಿ ಆಗುತ್ತದೆ ಅಂತ ಸೂಚನೆಯನ್ನು ತುಳಸಿಗಿಡ ನೀಡುತ್ತದೆ ತುಳಸಿ ಗಿಡ ಚೆನ್ನಾಗಿ ಹಸಿರಾಗಿ ಬೆಳೆಯುತ್ತಿದ್ದರೆ ಮನೆ ಕೂಡ ಅದೇ ರೀತಿ ಆರೋಗ್ಯ ಆರ್ಥಿಕವಾಗಿ ನೆಮ್ಮದಿ ಇದೆ ಅಂತ ಸೂಚನೆ ನೀಡುತ್ತದೆ ಅದೇ ತುಳಸಿ ಗಿಡ ಮನೆಯಲ್ಲಿ ಒಣಗುತ್ತಿದ್ದರೆ ಮನೆಯಲ್ಲಿ ಸಮಸ್ಯೆ ಅಂತ ಸೂಚನೆಯನ್ನು ನೀಡುತ್ತದೆ ಆದ್ದರಿಂದ ತುಳಸಿಗಿಡ ಪ್ರತಿಯೊಬ್ಬರ ಮನೆಯಲ್ಲಿ ಇರಬೇಕು ತುಳಸಿ ಪೂಜೆಯನ್ನು ಪ್ರತಿಯೊಬ್ಬ ಹೆಣ್ಣುಮಕ್ಕಳು ಮಾಡಬೇಕು ಹಾಗೆ ಕೂದಲನ್ನು ಬಿಟ್ಟು ಪೂಜೆಯನ್ನು ಮಾಡುವುದು ಕೂದಲು ಒದ್ದೆ ಮಾಡಿಕೊಂಡು ಅಥವಾ ಕೂದಲನ್ನು ಬಿಟ್ಟುಕೊಂಡು ಕೂದಲನ್ನು ಕಟ್ಟದೆ ಕೆಲವರು ಪೂಜೆಯನ್ನು ಮಾಡುತ್ತಾರೆ

ಕೂದಲನ್ನು ಕಟ್ಟಿಕೊಂಡು ಕೂದಲು ಒಣಗಿದ ನಂತರವೇ ಪೂಜೆಯನ್ನು ಮಾಡಬೇಕು ಎಷ್ಟೋ ಜನ ಹೆಣ್ಣು ಮಕ್ಕಳು ಸ್ನಾನ ಆದ ನಂತರ ತಲೆಗೆ ಟವಲನ್ನು ಕಟ್ಟಿಕೊಂಡು ಪೂಜೆಯನ್ನು ಮಾಡುತ್ತಾರೆ ಆದರೆ ಈ ರೀತಿಯಾಗಿ ತಲೆ ಒದ್ದೆ ಇಟ್ಟುಕೊಂಡು ಪೂಜೆ ಮಾಡಬಾರದು ಪುಣ್ಯಕ್ಷೇತ್ರಗಳಲ್ಲಿ ನದಿಯಲ್ಲಿ ಸ್ನಾನ ಮಾಡಿ ದೇವಸ್ಥಾನಕ್ಕೆ ಪೂಜೆಗೆ ಹೋಗಬಹುದು ನಿಮ್ಮ ಕೂದಲು ಒದ್ದೆ ಆಗಿದ್ದರೆ ವಿಶೇಷವಾಗಿ ಫಲ ಸಿಗುತ್ತದೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಕೂದಲನ್ನು ಒದ್ದೆ ಇಟ್ಟುಕೊಂಡು ಪೂಜೆ ಮಾಡಬಾರದು ಹೀಗೆ ಮಾಡಿದರೆ ಪೂಜಾಫಲ ಅನ್ನೋದು ಇದು ಕೊಡುವುದಿಲ್ಲ ದೇವರಿಗೆ ಭಕ್ತಿಯಿಂದ ನಾವು ಪೂಜಿಸಬೇಕು ನಾವು ಸ್ನಾನ ಮಾಡುವುದು ನಮ್ಮ ಮೈಲಿಗೆಯನ್ನು ಕಳೆದುಕೊಳ್ಳುವುದಕ್ಕೆ ಅಂತಹ ನೀರನ್ನು ನಿಮ್ಮ ಕೂದಲಲ್ಲಿ ಇಟ್ಟುಕೊಂಡು

ಪೂಜೆ ಪುರಸ್ಕಾರವನ್ನು ಮಾಡಬಾರದು ಹೀಗೆ ಮಾಡಿದರೆ ಪೂಜೆ ಫಲ ನಿಮಗೆ ಸಿಗುವುದಿಲ್ಲ ಸ್ನೇಹಿತರೆ ಮುತ್ತೈದೆಯರು ಮುಖ್ಯವಾಗಿ ಇಷ್ಟು ನಿಯಮಗಳನ್ನು ಪಾಲಿಸುತ್ತಾ ಬಂದರೆ ಮನೆಯ ಏಳಿಗೆ ಅನ್ನುವುದು ಆಗುತ್ತದೆ ಇಂತಹ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಇಂತಹ ತಪ್ಪುಗಳಿಂದಲೇ ನಿಮ್ಮ ಮನೆಯಲ್ಲಿ ಸಮಸ್ಯೆಗಳು ಉಂಟಾಗುತ್ತದೆ ಈ ಸಮಸ್ಯೆಗಳು ಬರಬಾರದೆಂದರೆ ನಿಮ್ಮಲ್ಲೇ ಪರಿಹಾರ ಇದೆ ಇದನ್ನು ಸರಿಯಾಗಿ ಪಾಲಿಸುತ್ತಾ ಬನ್ನಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment