ಮನೆಯಲ್ಲಿ ಆಮೆ, ಆನೆ ಮತ್ತು ಹಸುವಿನ ಮೂರ್ತಿಗಳನ್ನು ಇಡುವ ಸಮಯ ಇಂತಹ ತಪ್ಪು ಮಾಡಬೇಡಿ

0

ನಮಸ್ಕಾರ ಸ್ನೇಹಿತರೆ ವಾಸ್ತುಶಾಸ್ತ್ರವು ನಮ್ಮ ಮನೆಯಲ್ಲಿ ಇರುವಂತಹ ತುಂಬಾ ಚಿಕ್ಕದಾಗಿರುವ ವಸ್ತುಗಳನ್ನು ಹಿಡಿದುಕೊಂಡು ದೊಡ್ಡದಾಗಿರುವ ವಸ್ತುಗಳ ಮೇಲೆ ಪ್ರಭಾವವನ್ನು ಬೀರುತ್ತದೆ ಈ ಕಾರಣದಿಂದ ನೀವು ಜೀವನದಲ್ಲಿ ತುಂಬಾ ಖುಷಿಯಾಗಿ ಇರಲು ಬಯಸುವುದಾದರೆ ವಾಸ್ತುವಿಗೆ ಸಂಬಂಧಿಸಿದ ದಿಕ್ಕುಗಳು ಮತ್ತು ವಸ್ತುಗಳ ಬಗ್ಗೆ ಗಮನ ಹರಿಸಬೇಕು ಸ್ನೇಹಿತರೆ ಕೆಲವರು ಮನೆಯನ್ನು ಸಿಂಗರಿಸಲು ಹಲವಾರು ರೀತಿಯ ಮೂರ್ತಿಗಳನ್ನು ಇಟ್ಟುಕೊಂಡಿರುತ್ತಾರೆ ಆದರೆ ಅವುಗಳ ಪ್ರಭಾವ ಇವರ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಇವರಿಗೆ ತಿಳಿದಿರುವುದಿಲ್ಲ ನಿಮ್ಮಲ್ಲಿ ತುಂಬಾ ಜನ ಇನ್ನೊಬ್ಬರ ಮನೆಯಲ್ಲಿರುವ ಮೂರ್ತಿಗಳನ್ನು ನೋಡಿ ನಿಮ್ಮ ಮನೆಯಲ್ಲೂ ಸಹ ಇಂತಹ ಮೂರ್ತಿಗಳನ್ನು ತರಲು ಇಷ್ಟ ಪಟ್ಟು ಇರುತ್ತೀರಾ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅಂದರೆ ಆಮೆ ಆಗಿರಬಹುದು ಆನೆಯ ಮೂರ್ತಿ ಆಗಿರಬಹುದು ಗೋ ಮಾತೆಯ ಮೂರ್ತಿ ಆಗಿರಲಿ ಇಂತಹ ಮೂರ್ತಿಗಳನ್ನು ನೀವು ತರಲು ಇಷ್ಟ ಪಟ್ಟ ಇರುತ್ತೀರಾ ಆದರೆ ಇವುಗಳನ್ನು ಇವುಗಳ ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಮಾತ್ರ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ ತಪ್ಪಾದ ದಿಕ್ಕಿನಲ್ಲಿ ಇಡುವುದರಿಂದ ವಾಸ್ತುದೋಷ ಸಹ ಅಂಟಿಕೊಳ್ಳುತ್ತದೆ ಸ್ನೇಹಿತರೆ ಈ ಒಂದು ಮಾತನ್ನು ಗಮನದಲ್ಲಿಟ್ಟುಕೊಳ್ಳಿ ಇನ್ನೊಬ್ಬರನ್ನು ನೋಡಿಎಂದಿಗೂ ಮೂರ್ತಿ ಗಳನ್ನು ಖರೀದಿಸಲು ಹೂಗಬೇಡಿ ಒಂದು ವೇಳೆ ಇವುಗಳ ಮಹತ್ವ ಗೊತ್ತಿದ್ದರೆ ಮಾತ್ರ ಕರಿದಿಸಿ ಇಲ್ಲಿ ನಾವು ನಿಮಗೆ ಇಂತಹುದ್ದೇ ಕೆಲವು ಮೂರ್ತಿಗಳ ಬಗ್ಗೆ ತಿಳಿಸುತ್ತೇವೆ ಮತ್ತು ಇವುಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವುದನ್ನು ತಿಳಿಸುತ್ತೇವೆ 01 ಆಮೆಯ ಮೂರ್ತಿಯ ಬಗ್ಗೆ ತಿಳಿಯೋಣ

ಆಮೆಯು ಭಗವಂತನಾದ ವಿಷ್ಣುವಿನ ಒಂದು ರೂಪ ಅಂತ ತಿಳಿಯಲಾಗಿದೆ ಸಮುದ್ರ ಮಂಥನದ ಸಮಯದಲ್ಲಿ ಭಗವಂತನಾದ ವಿಷ್ಣು ಆಮೆಯ ರೂಪವನ್ನು ತಾಳಿ ಮಂದ ರಾಜ ಪರ್ವತದ ಕೆಳಗೆ ಆಧಾರವಾಗಿ ನಿಂತುಕೊಂಡಿದ್ದರು ಆಮೆಯು ತುಂಬಾನೇ ವರ್ಷ ಬದುಕುವಂಥ ಜೀವಿಯಾಗಿದೆ ಈ ಕಾರಣದಿಂದ ಪ್ರಾಚೀನ ಗ್ರಂಥದಲ್ಲಿ ಈ ಪ್ರಾಣಿಯನ್ನು ತುಂಬಾನೇ ಪವಿತ್ರ ಅಂತ ತಿಳಿಯಲಾಗಿದೆ ಆಮೆಯ ಮೂರ್ತಿಯು ಭಿನ್ನವಾದ ಲೋಹಗಳಿಂದ ತಯಾರ್ ಆಗಿರಬಹುದು ಅಂದರೆ ಪೀತಾಂಬರ ಗಾಜು ಹಿತ್ತಾಳಿ ಆಗಿರಬಹುದು ಆಮೆಯನ್ನು ಮನೆಯಲ್ಲಿ ಇಡುವುದು ತುಂಬಾನೇ ಶುಭ ತಿಳಿಯಲಾಗಿದೆ ಆಮೆಯನ್ನು ಎಂದಿಗೂ ನೀರು ಇಲ್ಲದ ಸ್ಥಳದಲ್ಲಿ ಇರಲೇಬಾರದು ಆಮೆಯ ಕೆಳಗಡೆ ಸ್ವಲ್ಪನಾದರೂ ನೀರು ಖಂಡಿತ ಇರಬೇಕು

ಒಂದು ವೇಳೆ ದೇವರಕೋಣೆಯಲ್ಲಿ ಆಮೆಯನ್ನು ಇಡುತ್ತಿದ್ದರೆ ಪೀತಾಂಬರದ ಚಿಕ್ಕ ಆಮೆ ಅದರ ಕೆಳಗೆ ಪೀತಾಂಬರದ ತಟ್ಟೆ ಇರಬೇಕು ಇದಕ್ಕೆ ಸ್ವಲ್ಪ ನೀರನ್ನು ಹಾಕಿರಬೇಕು ಎಂದಿಗೂ ಈ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಆಮೆಯ ಬಟ್ಟಲು ಎಂದಿಗೂ ನೀರು ಇಲ್ಲದೆ ಇರಬಾರದು ಇದರಲ್ಲಿ ಯಾವತ್ತಿಗೂ ನೀವು ನೀರು ಕಡಿಮೆಯಾದಾಗ ನೀರನ್ನು ಹಾಕುತ್ತಿರಬೇಕು ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ವಾಸ ಆಗುತ್ತದೆ ಹಣದ ಕೊರತೆ ಬಡತನ ಇಂತಹ ಎಲ್ಲಾ ಸಮಸ್ಯೆಗಳಿಂದ ನೀವು ದೂರ ಆಗಬಹುದು ಮನೆಯ ಒಳಗಡೆ ಆಮೆಯ ಮೂರ್ತಿಯನ್ನು ಎಂದಿಗೂ ನೀವು ಈಶಾನ್ಯದಿಕ್ಕಿನಲ್ಲಿ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಬಹುದು ಅಪ್ಪಿತಪ್ಪಿಯೂ ಇದನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಡಿ

02 ಗೋ ಮಾತೆಯ ಮೂರ್ತಿ ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಹಸುವಿಗೆ ತಾಯಿಯ ಸ್ಥಾನವನ್ನು ನೀಡಲಾಗಿದೆ ಸಿಟಿಗಳಲ್ಲಿ ಗೋಮಾತೆಯನ್ನು ಮನೆಯಲ್ಲಿ ಸಾಕುವುದಕ್ಕೆ ಸಾಧ್ಯ ಆಗುವುದಿಲ್ಲ ಆದರೆ ನೀವು ಗೋಮಾತೆಯ ಮೂರ್ತಿಯನ್ನು ನಿಮ್ಮನೆಯಲ್ಲಿ ಇರ ಬಹುದು ಒಂದು ವೇಳೆ ಮನೆಯಲ್ಲಿ ನೆಮ್ಮದಿ ಇಲ್ಲ ಅಂದರೆ ಜಗಳಗಳು ನಡೆಯುತ್ತಿದ್ದರೆ ದಿನವೂ ನೀವು ಗೋಮಾತೆಯ ದರ್ಶನವನ್ನು ಮಾಡಬೇಕು ಗೋಮಾತೆಯ ಮೂರ್ತಿಯನ್ನು ನಿಮ್ಮ ಮನೆಯ ಟೇಬಲ್ ಮೇಲೆ ಇಟ್ಟು ಕೊಳ್ಳಬಹುದು ಅಲ್ಲಿ ನೀವು ಮುಂಜಾನೆ ಎದ್ದ ತಕ್ಷಣ ಇದರ ದರ್ಶನವನ್ನು ಮಾಡಬಹುದು ಗರ್ಭವತಿ ಮಹಿಳೆಯರಿಗೆ ಗೋಮಾತೆಯ ಮೂರ್ತಿಯ ದರ್ಶನವನ್ನು ದಿನವು ಮಾಡಿಸಿದರೆ ಇದು ತಾಯಿ ಮತ್ತು ಮಗುವಿಗೆ ತುಂಬಾನೇ ಶುಭ ಅಂತ ತಿಳಿಯಲಾಗಿದೆ

ಗೋಮಾತೆಯ ಮೂರ್ತಿಯನ್ನು ರೂಮಿನಲ್ಲಿ ಲಿವಿಂಗ್ ರೂಮ್ ನಲ್ಲಿ ಮಕ್ಕಳ ರೂಮ್ನಲ್ಲಿ ಇಲ್ಲ ನಿಮ್ಮ ಅಂಗಡಿಯ ಟೇಬಲ್ ಮೇಲೂ ಸಹ ಇಡಬಹುದು ಈ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಈ ಮೂರ್ತಿಯಲ್ಲಿ ಗೋಮಾತೆಯ ಮುಖವು ಎಂದಿಗೂ ಪೂರ್ವ ದಿಕ್ಕಿಗೆ ಇರಬೇಕು ಈ ರೀತಿ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ವ್ಯಾಪಾರದಲ್ಲಿ ವೃದ್ಧಿ ಉಂಟಾಗುತ್ತದೆ 03 ಜೋಡು ಆನೆಗಳ ಮೂರ್ತಿ ಎಲ್ಲಕ್ಕಿಂತ ಮೊದಲು ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಎಂದಿಗೂ ಮನೆಯ ಮೂರ್ತಿಗಳು ಸಿಂಗಲಾಗಿ ಇರಬಾರದು ಇವುಗಳನ್ನು ಎಂದಿಗೂ ಜೋಡಿಯ ರೂಪದಲ್ಲಿ ಖರೀದಿಸಬೇಕು ವಾಸ್ತುವಿನಲ್ಲಿ ಇದಕ್ಕೆ ತುಂಬಾ ಮಹತ್ವವಿದೆ ಆನೆಯನ್ನು ಶಕ್ತಿಯ ಮತ್ತು ಬುದ್ಧಿಯ ಪ್ರತಿಕಾ ಅಂತ ತಿಳಿಯಲಾಗಿದೆ ಒಂದು ವೇಳೆ ಶತ್ರುಗಳಿಂದ ನಿಮಗೆ ತುಂಬಾನೇ ಭಯ ಆಗುತ್ತಿದ್ದರೆ

ಇಲ್ಲಾಂದರೆ ನಿಮ್ಮ ಮೇಲೆ ಯಾರಾದರೂ ಕೆಟ್ಟ ದೃಷ್ಟಿ ಬಿದ್ದರೆ ಮನೆಯ ಮುಖ್ಯ ದ್ವಾರದ ಬಳಿ ಸೊಂಡಿಲನ್ನು ಎತ್ತಿದ ಆನೆಯ ಮೂರ್ತಿಗಳನ್ನು ಇಡಬೇಕು ಇದಲ್ಲದೆ ಆನೆಯನ್ನು ಶುದ್ಧತೆಯ ಪ್ರತೀಕಾ ಅಂತ ತಿಳಿಯಲಾಗಿದೆ ಮನೆಯ ಲಿವಿಂಗ್ ರೂಮ್ ನಲ್ಲಿ ಆನೆಯ ಜೋಡಿ ಮೂರ್ತಿಗಳನ್ನು ಅಳವಡಿಸುವುದರಿಂದ ಮನೆಯ ಯಾವ ಕಾರ್ಯಗಳನ್ನು ನಿಲುವು ಕಂಡುಬರುವುದಿಲ್ಲ ಆನೆಯ ಮೂರ್ತಿಗಳನ್ನು ಮುಖ್ಯದ್ವಾರ ಆಗಲಿ ಲಿವಿಂಗ್ ರೂಮ್ ಆಗಲಿ ಅಥವಾ ಕಾರಿನಲ್ಲಿ ಬೇಕಾದರೂ ಅವುಗಳನ್ನು ಅಳವಡಿಸಬಹುದು ಈ ಒಂದು ಮಾತನ್ನು ಮರೆಯದಿರಿ ಮನೆಯ ಒಳಗಡೆ ಆನೆಯ ಮುಖವು ಉತ್ತರ ದಿಕ್ಕಿಗೆ ಇರಬೇಕು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.