ನಿಮ್ಮ ಪಾದದ ಗುರುತಿನ ಪ್ರಕಾರ ನಿಮ್ಮ ಗುಣಲಕ್ಷಣಗಳನ್ನು ಹೇಗಿದೆ ಎಂದು ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ನಿಮ್ಮ ಹೆಜ್ಜೆ ಗುರುತಿನ ಪ್ರಕಾರ ನಿಮ್ಮ ಗುಣಲಕ್ಷಣಗಳನ್ನು ನಿಮ್ಮ ಆಟಿಟ್ಯೂಡ್ ಗಳನ್ನು ನಿಮ್ಮ ಹವ್ಯಾಸಗಳ ಬಗ್ಗೆ ಹೇಳಬಹುದು ಅಂತ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದ್ದಾರೆ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ಇಲ್ಲಿ ಮೂರು ರೀತಿಯ ಹೆಜ್ಜೆ ಗುರುತುಗಳನ್ನು ಕೊಟ್ಟಿದ್ದೇವೆ ಇದರಲ್ಲಿ ನಿಮ್ಮ ಹೆಜ್ಜೆ ಗುರುತು ಯಾವುದಕ್ಕೆ ಮ್ಯಾಚ್ ಆಗುತ್ತದೆ ಎನ್ನುವುದನ್ನು ತಿಳಿದುಕೊಂಡು ಇಟ್ಟುಕೊಂಡಿರಿ ಇದರಿಂದ ನಿಮ್ಮ ಗುಣಲಕ್ಷಣ ಯಾವ ರೀತಿ ಇರುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಎನ್ನುವುದನ್ನು ತಿಳಿಸುತ್ತೇವೆ? ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ ಸ್ನೇಹಿತರೆ ಇದರಲ್ಲಿ ಮೊದಲನೇ ಚಿತ್ರದ ಪ್ರಕಾರ ನಿಮ್ಮ ಹೆಜ್ಜೆ ಗುರುತು ಇದ್ದರೆ ನಿಮ್ಮ ಮನಸ್ಸು ತುಂಬಾನೇ ಸ್ವಚ್ಛ ಅಂತ ಹೇಳಲಾಗುತ್ತದೆ ನೀವು ಯೋಚನೆ ಮಾಡುವ ರೀತಿ ಬಹಳ ವಿಭಿನ್ನವಾಗಿರುತ್ತದೆ ಅಂತಾನೆ ಹೇಳಬಹುದು ಹಾಗೆ ಇವರು ವಿದ್ಯಾಭ್ಯಾಸದಲ್ಲಿ ಎಲ್ಲರಿಗಿಂತ ಚುರುಕಾಗಿರುತ್ತಾರೆ ಅಂತ ಹೇಳಲಾಗುತ್ತದೆ ಆದರೆ ಇವರ ವೀಕ್ನೆಸ್ ವಿಷಯಕ್ಕೆ ಬಂದರೆ ಇವರು ತುಂಬಾನೇ ಲೇಜಿ ಅಂತ ಹೇಳಲಾಗುತ್ತದೆ

ಇವತ್ತು ಮಾಡುವ ಕೆಲಸ ನಾಳೆ ಮಾಡೋಣ ಅಂತ ಅಂದುಕೊಳ್ಳುತ್ತಾರೆ ಇಂತಹ ಮನಸ್ಥಿತಿ ಇವರಿಗೆ ಇರುತ್ತದೆ ಇದೇ ಕಾರಣದಿಂದಾಗಿ ಇವರು ಕೆಲಸ ಆಪರ್ಚುನಿಟಿ ಎಲ್ಲವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಾರೆ ಹಾಗಾಗಿ ಈ ಒಂದು ಬುದ್ಧಿಯನ್ನು ತುಂಬಾ ಚೇಂಜ್ ಮಾಡಿಕೊಂಡರೆ ಒಳ್ಳೆಯದು ಟ್ಯಾಲೆಂಟ್ ಇರುತ್ತದೆ ಆ ಟ್ಯಾಲೆಂಟನ್ನು ಯೂಸ್ ಮಾಡಿಕೊಳ್ಳಬೇಕು. ಎನ್ನುವ ಮನಸ್ಥಿತಿ ಬರಬೇಕು ಹಾಗೆ ಇವರ ಇನ್ನೊಂದು ಬುದ್ಧಿ ಏನೆಂದರೆ ಬೇರೆಯವರು ಏನೇ ಹೇಳಿದರು ಅದನ್ನು ಕೇಳಿಸಿಕೊಳ್ಳುವುದಿಲ್ಲ

ಇವರಿಗೆ ಏನು ಇಷ್ಟ ಬರುತ್ತದೆ ಅದನ್ನೇ ಮಾಡುತ್ತಾರೆ ಇವರು ಮದುವೆಯಾದ ಮೇಲೆ ಲೇಜಿನೆಸ್ ಎಲ್ಲ ಬಿಟ್ಟು ಸರಿಯಾಗುತ್ತಾರೆ ಅಂತ ಹೇಳಬಹುದು ಎಲ್ಲದಕ್ಕೂ ಪರ್ಫೆಕ್ಟ್ ಆಗುತ್ತಾರೆ ಒಂದು ರೇಂಜಿಗೆ ಅಂತ ಹೇಳಬಹುದು ಎರಡನೆಯದಾಗಿ ಎರಡನೇ ಚಿತ್ರದಲ್ಲಿ ತೋರಿಸಿರುವ ಪ್ರಕಾರ ನಿಮ್ಮ ಹೆಜ್ಜೆ ಗುರುತು ಮೂಡಿದರೆ ಇವರಿಗೆ ವಿಶೇಷವಾಗಿ ಟೈಮ್ ಸೆನ್ಸ್ ಅನ್ನುವುದು ತುಂಬ ಕಡಿಮೆ ಇರುತ್ತದೆ ಇವರು ಟೈಮಿಗೆ ಅಷ್ಟಾಗಿ ಬೆಲೆ ಕೊಡುವುದಿಲ್ಲ ಹಾಗೆ ಇವರು

ತಮ್ಮ ಜೀವನದಲ್ಲಿ ಕರ್ಮಕ್ಕೆ ಬೆಲೆ ಕೊಡುತ್ತಾರೆ ಅಂದರೆ ಇವರು ಏನಾದರೂ ತಪ್ಪು ಮಾಡಿದರೆ ಆ ತಪ್ಪಿಗೆ ಇವರೇ ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೆ ಹಾಗೆ ಇವರ ಸಕ್ಸಸ್ ಅನ್ನುವುದು ಇವರ ಹಾರ್ಡ್ ವರ್ಕ್ ಮೇಲೆ ಡಿಪೆಂಡ್ ಆಗಿರುತ್ತದೆ ನೀವು ಎಷ್ಟು ಹಾರ್ಡ್ ವರ್ಕ್ ಮಾಡುತ್ತೀರೋ ಅಷ್ಟು ಸಕ್ಸಸ್ ನಿಮಗೆ ಸಿಗುತ್ತದೆ ಇವರಿಗೆ 28 ವರ್ಷಗಳ ಮೇಲೆ ಗೆಲುವು ಅನ್ನುವುದು ಸಿಗಲು ಸ್ಟಾರ್ಟ್ ಆಗುತ್ತದೆ ಹಾಗೆ ಮೂರನೆಯದಾಗಿ ಮೂರನೇ ಚಿತ್ರದಲ್ಲಿ ತೋರಿಸಿರುವ ಹಾಗೆ

ನಿಮ್ಮ ಹೆಜ್ಜೆಯ ಗುರುತು ಮೂಡಿದರೆ ಇವರು ತುಂಬಾನೇ ಭಾಗ್ಯಶಾಲಿಗಳು ಅಂತ ಹೇಳಲಾಗುತ್ತದೆ ಇವರು ತಮ್ಮ ಜೀವನದಲ್ಲಿ ಬಹಳ ಬೇಗ ಸಕ್ಸಸ್ ಪಡೆಯುತ್ತಾರೆ ಅದರ ಜೊತೆಗೆ ಇವರ ಪರಿಶ್ರಮ ಅನ್ನುವುದು ತುಂಬಾ ಜಾಸ್ತಿ ಇರುತ್ತದೆ ಇವರು ಹಾರ್ಡ್ ವರ್ಕ್ ಮಾಡಿದರು ಅಂದರೆ ತುಂಬಾನೇ ಮುಂದೆ ಹೋಗುತ್ತಾರೆ ಹಾಗೆ ಇನ್ನೊಂದು ಇವರ ವಿಶೇಷತೆ ಏನೆಂದರೆ, ಇವರು ಮಾತನಾಡುವ ರೀತಿಯನ್ನು ನೋಡಿ ತುಂಬಾ ಆಕರ್ಷಿತರಾಗುತ್ತಾರೆ ಇವರು ಮಾತನಾಡುವ ರೀತಿ ಇವರು ಥಿಂಕ್ ಮಾಡುವ

ರೀತಿ ಇವರ ಇಂಟಲಿಜೆನ್ಸ್ ಆಗಲಿ ತುಂಬಾ ಬುದ್ಧಿವಂತಿಕೆಯಿಂದ ಮಾಡುತ್ತಾರೆ ಇದನ್ನು ನೋಡಿದ ತಕ್ಷಣ ಯಾರು ಬೇಕಾದರೂ ಆಕರ್ಷಿತರಾಗುತ್ತಾರೆ ಅಂತ ಹೇಳಬಹುದು ಇವರು ಯಾವುದೇ ಕ್ಷೇತ್ರದಲ್ಲಿ ತುಂಬಾ ಇಂಟರೆಸ್ಟ್ ತೆಗೆದುಕೊಂಡು ಕೆಲಸ ಮಾಡಿದರು ಅಂದರೆ ಅದರಲ್ಲಿ ಆದಷ್ಟು ಬೇಗ ಸಕ್ಸಸ್ ಪಡೆದುಕೊಳ್ಳುತ್ತಾರೆ ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment