ಶುಕ್ರವಾರ ಒಂದು ಏಲಕ್ಕಿಯನ್ನು ಇಲ್ಲಿ ಬಚ್ಚಿಡಿ ಹಣ ಸಾಕು ಅನ್ನಿಸ್ತು ನಿಮ್ಮ ಕೈ ಸೇರುತ್ತದೆ ಒಂದು ತಿಂಗಳಲ್ಲಿ ಈ ಘಟನೆ ನಡೆಯುತ್ತದೆ. ಶುಕ್ರವಾರದ ದಿನ ಮಹಾಲಕ್ಷ್ಮಿಯ ಪೂಜೆ ಮಾಡುವ ಸರಿಯಾದ ವಿಧಾನ ಹೇಗೆ ಎಂದು ಅರಿತುಕೊಂಡಾಗ ಮಾತ್ರ ನಮಗೆ ಮಹಾಲಕ್ಷ್ಮಿಯ ಕೃಪೆಯಾಗುತ್ತದೆ. ಆ ದೇವಿಯ ಕೃಪೆಯಾದರೆ ನಮ್ಮ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ.
ನಮ್ಮ ಕುಟುಂಬದಲ್ಲಿ ಸುಖ ಸಂತೋಷ ನೆಮ್ಮದಿ ತುಂಬಿರುತ್ತದೆ. ಆದ್ದರಿಂದ ಶುಕ್ರವಾರದ ದಿನ ಯಾವ ಯಾವ ನಿಯಮಗಳನ್ನು ಪಾಲಿಸಿದರೆ ನಮಗೆ ಸುಖ ಸಂತೋಷ ನೆಮ್ಮದಿ ಸಿಗುತ್ತದೆ. ಒಂದೇ ಒಂದು ಏಲಕ್ಕಿಯನ್ನು ಶುಕ್ರವಾರ ಈ ಸ್ಥಳದಲ್ಲಿ ಬಚ್ಚಿಡುವುದರಿಂದ ನಿಮ್ಮ ಮನೆಗೆ ಅಪಾರ ಸಂಪತ್ತು ಹರಿದು ಬರುತ್ತದೆ ಎಂಬ ವಿಷಯವನ್ನು ನಾವು ಈಗ ತಿಳಿಸುತ್ತೇವೆ.
ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಎಷ್ಟು ಸುಲಭದ ಮಾತಲ್ಲ. ದೇವಿ ಆಶೀರ್ವಾದ ನಮಗೆ ಬೇಕೇ ಬೇಕು. ನೀವು ಕನಕದಾಸತವನ್ನು ನಿಯಮಿತವಾಗಿ ಸತತ ಮೂರು ವರ್ಷಗಳ ಕಾಲ ಪಠಿಸುವುದರಿಂದ ಮೂರು ಕೆಜಿಯಷ್ಟು ಬಂಗಾರ ನಿಮಗೆ ಪ್ರಾಪ್ತಿಯಾಗುತ್ತದೆ ಇದು ಸತ್ಯ. ದನಕಗಳಿಗೆ ಶ್ರೀ ಮಹಾಲಕ್ಷ್ಮಿಯ ಅಧಿದೇವತೆ. ಒಂದು ಸಣ್ಣ ಉಪಾಯ ಮಾತೆ ಮಹಾಲಕ್ಷ್ಮಿಗೆ ಪ್ರಿಯವಾಗಿದೆ.
ಶುಕ್ರವಾರದ ದಿನ ತಾಯಿಗೆ ಗುಲಾಬಿಯ ಸುಗಂಧದ ದ್ರವ್ಯವನ್ನು ಅರ್ಪಿಸುವುದರಿಂದ ಅವಳು ಸಂತಸ ಪಡುತ್ತಾಳೆ. ನೀವು ಇದನ್ನು ನಿಮ್ಮ ಕೈಗೆ ಹಚ್ಚಿಕೊಂಡು ನಂತರ ತಾಯಿಯ ಪಾದಕ್ಕೆ ಹಚ್ಚಿ ನಂತರ ನಿಮ್ಮ ಕೊರಳಿಗೆ ಹಚ್ಚಿಕೊಳ್ಳಬೇಕು ಹೀಗೆ ಮಾಡುವುದರಿಂದ ಹಣದ ಕೊರತೆ ಎಂದಿಗೂ ನಿಮ್ಮ ಜೀವನದಲ್ಲಿ ಆಗುವುದಿಲ್ಲ ನಿಮ್ಮ ಆರ್ಥಿಕ ಸಂಕಷ್ಟ ದೂರವಾಗುತ್ತದೆ.
ಶುಕ್ರವಾರದ ದಿನ ಮಹಾಲಕ್ಷ್ಮಿಗೆ ಪ್ರಿಯ ಸಿಹಿ ತಿಂಡಿಗಳನ್ನು ಅಥವಾ ಕಲ್ಲುಸಕ್ಕರೆಯನ್ನು ಅರ್ಪಿಸಬೇಕು. ಪ್ರಸಾದವನ್ನು ನೀವು ತಿಂದು ನಿಮ್ಮ ಕುಟುಂಬದ ಸದಸ್ಯರಿಗೂ ಹಂಚಬೇಕು. ಬಿಳಿ ತಿಂಡಿಗಳು ತಾಯಿಗೆ ತುಂಬಾ ಇಷ್ಟ. ಶುಕ್ರವಾರದ ದಿನ ಮನೆಯಲ್ಲಿ ಜಗಳವಾಡಬಾರದು. ಹಾಗೆ ಜಗಳವಾಡಿದರೆ ಆ ಜಗಳಗಳು ತುಂಬಾ ದಿನಗಳವರೆಗೆ ಎಳೆಯುತ್ತದೆ. ಸಂಸಾರದಲ್ಲಿ ಬಿರುಕು ನೋಡುತ್ತದೆ.
ಒಂದು ಕೆಂಪು ಬಣ್ಣದ ಬಟ್ಟೆಯನ್ನು ತೆಗೆದುಕೊಂಡು ಒಂದು ಲವಂಗವನ್ನು ಇಟ್ಟು ಅದನ್ನು ಕಟ್ಟಿ ಶ್ರೀ ಮಹಾಲಕ್ಷ್ಮಿ ಪಾದದಲ್ಲಿ ಇಟ್ಟು ನಂತರ ಸುರಕ್ಷಿತ ಜಾಗದಲ್ಲಿ ಇಟ್ಟುಕೊಳ್ಳಬೇಕು ಅಥವಾ ಹಣ ಇಡುವ ತಿಜೋರಿಯಲ್ಲಿ ಇಡಬಹುದು. ಇದು ಹಣವನ್ನು ಸೆಳೆಯುತ್ತದೆ. ಹೇಗೆ ಮಾಡುವುದರಿಂದ ನಿಮ್ಮ ಹಣದ ಮೇಲೆ ಬೇರೆಯವರ ಕಣ್ಣು ಬೀಳುವುದಿಲ್ಲ ಮತ್ತು ಅನಾರೋತಿಯಾಗುತ್ತದೆ.
ಶ್ರೀ ಮಹಾಲಕ್ಷ್ಮಿಯ ಕೃಪೆಯನ್ನು ಪಡೆಯಲು ಶುಕ್ರವಾರವೇ ಅತ್ಯಂತ ಪ್ರಶಸ್ತವಾದ ದಿನ. ತಾಯಿಗೆ ಕಮಲದ ಹೂವಿನ ಹೆಸರನ್ನು ತೆಗೆದುಕೊಂಡು ಲವಂಗದ ಜೊತೆ ಅರ್ಪಿಸಬೇಕು. ನಂತರ ಆಲಂಗವನ್ನು ಪ್ರಸಾದ ರೂಪದಲ್ಲಿ ತಿನ್ನಬೇಕು. ಹೀಗೆ ಮಾಡುವುದರಿಂದ ಭಾಗ್ಯ ಬದಲಾಗುವುದು ಜೀವನದಲ್ಲಿ ಸಂತೋಷ ದೊರೆಯುವುದು. ಮಹಾಲಕ್ಷ್ಮಿ ದೇವಿಗೆ ಹಾಕಿಸಬೇಕು ಯಾಕೆಂದರೆ ಅಕ್ಷತೆ,
ತಾಯಿಗೆ ಬೆಲೆ ಇಷ್ಟ ಒಳ್ಳೆಯ ಕಾಳುಗಳನ್ನು ಆರಿಸಿ ಬಳಸಬೇಕು ಅಕ್ಕಿಯನ್ನು ದೇವಿಯ ಫೋಟೋದ ಮುಂದೆ ಇರಿಸಬೇಕು. ಆ ಅಕ್ಕಿಯನ್ನು ಅನ್ನ ಮಾಡಲು ಬಳಸಿದರೆ ಆ ಮನೆಯಲ್ಲಿ ಎಂದಿಗೂ ಆಹಾರದ ಕೊರತೆಯಾಗುವುದಿಲ್ಲ. ದೇವಿಯು ಎಲ್ಲಾ ಫೋಟೋದಲ್ಲಿಯೂ ನಗು ಮುಖದಿಂದ ಇರುತ್ತಾಳೆ. ಅವಳ ಉಗ್ರಪ್ಪ ಇರುವುದಿಲ್ಲ.
ಶುಕ್ರವಾರದ ದಿನ ದೇವಿಯನ್ನು ಪೂಜಿಸುವುದರಿಂದ ಸಂಸಾರದಲ್ಲಿ ಪ್ರಾಪ್ತಿಯ ಅಗತ್ಯ ಯಾವುದು ಇಲ್ಲ. ಮನೆಯಲ್ಲಿ ಗೃಹಲಕ್ಷ್ಮಿ ರೂಪದಲ್ಲಿ ಧರಿಸುವವಳು ಮಹಾಲಕ್ಷ್ಮಿಯೇ. ಕರುಣೆ ತ್ಯಾಗ ಎಲ್ಲವೂ ಮನೆಯ ಹೆಣ್ಣು ಮಕ್ಕಳ ಲಕ್ಷಣವಾಗಿದೆ. ಹೆಣ್ಣು ಮಕ್ಕಳಿಂದಲೇ ಮನೆಮನೆಯಾಗಿರುತ್ತದೆ ಅವರೇ ಮನೆಯಲ್ಲಿ ಪ್ರೇಮ ತ್ಯಾಗದ ಮಳೆಯನ್ನು ಹರಿಸುತ್ತಾರೆ.
ಆದ್ದರಿಂದ ಲಕ್ಷ್ಮಿಯ ರೂಪದಲ್ಲಿರುವ ಹೆಣ್ಣು ಮಕ್ಕಳನ್ನು ಆದರದಿಂದ ನೋಡಿಕೊಳ್ಳಬೇಕು. ಹೆಣ್ಣು ಮಕ್ಕಳು ಇಲ್ಲದ ಮನೆಯ ಕಾಲಿ ಕಾಲಿ ಆಗಿರುತ್ತದೆ. ಎಲ್ಲಿ ಹೆಣ್ಣು ಮಕ್ಕಳಿಗೆ ಸನ್ಮಾನ ದೊರೆಯುವುದಿಲ್ಲ ಮಹಾಲಕ್ಷ್ಮಿ ನೆಲೆಸುವುದಿಲ್ಲ. ಶುಕ್ರವಾರ ದಿನ ಹೊರಗೆ ಹೋಗುವಾಗ ಮೊಸರನ್ನು ತಿಂದು ಹೊರಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಎಲ್ಲ ಕೆಲಸಗಳು ಸಫಲವಾಗುತ್ತವೆ.
ಗಂಡ ಹೆಂಡತಿಯ ನಡುವೆ ಜಗಳ ಉಂಟಾದರೆ ಬಿಳಿ ಬಣ್ಣದ ಸಿಹಿತಿಂಡಿಯನ್ನು ತಿನ್ನಬೇಕು. ಆಗ ನಿಮ್ಮ ಜಗಳ ಮುಗಿದು ಪ್ರೇಮಸಲ್ಲಪ ಆರಂಭವಾಗುತ್ತದೆ. ನಿಮ್ಮ ದಾಂಪತ್ಯದಲ್ಲಿ ಹೆಚ್ಚು ತೊಂದರೆಗಳು ಆಗುತ್ತಿದ್ದರೆ ಶುಕ್ರವಾರದ ದಿನ ಬಿಳಿ ಕಲ್ಲುಪ್ಪನ್ನು ಕಾಜಿನ ಲೋಟದಲ್ಲಿ ಹಾಕಿ ಬೆಡ್ ರೂಮ್ನಲ್ಲಿ ಇಡಿ. ಪ್ರತಿವಾರವೂ ಇದನ್ನು ಬದಲಾಯಿಸಿ. ಇದರ ಜೊತೆ ಲವಂಗವನ್ನು ಹಾಕಿಡಬೇಕು
ಆದರೆ ಲೋಟವನ್ನು ಮುಚ್ಚಿಡಬಾರದು ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ನಿಮ್ಮ ದಾಂಪತ್ಯ ಸುಖಕರವಾಗುತ್ತದೆ. ಶುಕ್ರವಾರದ ದಿನ ಈ ಒಂದು ಮುಖ್ಯವಾದ ಕೆಲಸವನ್ನು ಮಾಡಬೇಕು. ಶುಕ್ರವಾರದ ದಿನ ಅರಳಿಮರವನ್ನು ಪೂಜಿಸುತ್ತಾ ಬರಬೇಕು ಅರಳಿ ಮರ ದೇವಿಗೆ ತುಂಬಾ ಇಷ್ಟ.
ಬೆಳ ಬೆಳಿಗ್ಗೆ ಹೀಗೆ ಮಾಡುವುದರಿಂದ ಮಹಾಲಕ್ಷ್ಮಿ ನಿಮ್ಮ ಜೊತೆಗೆನೇ ನಿಮ್ಮ ಮನೆಗೆ ಬರುತ್ತಾಳೆ. ದೇವಿಯ ಪೂಜೆಯ ವಿಧಾನ ಬಲು ಸರಳ ಒಂದು ಲೋಟದ ನೀರಿನಲ್ಲಿ ಒಂದು ಚಿಟಿಕೆ ಉಪ್ಪು ಎಳ್ಳು ಸ್ವಲ್ಪ ಹಾಲು ಸ್ವಲ್ಪ ಕಲ್ಲು ಸಕ್ಕರೆ ಜೊತೆಗೆ ಬಿಳಿ ಹೂಗಳನ್ನ ಅರಳಿ ಮರಕ್ಕೆ ಹಾಕಿ ತಾಯಿಗೆ ಪ್ರಾರ್ಥಿಸಿ ಖಂಡಿತ ತಾಯಿಯ ಕೃಪೆಯಾಗುತ್ತದೆ.