ಆಂಜನೇಯನ ಗದೆಯಿಂದ ನಿಮ್ಮ ಕಷ್ಟಗಳು ಹೇಗೆ ದೂರವಾಗುತ್ತದೆ ಎಂಬುದನ್ನು ತಿಳಿಯಿರಿ ಕೆಲವರು ಆಂಜನೇಯ ಸ್ವಾಮಿಯ ಗದೆಯ ಲಾಕೆಟ್ ಅನ್ನು ಕತ್ತಿಗೆ ಹಾಕಿಕೊಂಡಿರುತ್ತೀರಾ ಬೆಳ್ಳಿಯ ಗದೆಯ ಲಾಕೆಟ್ ಹಾಕುವುದರಿಂದ ನಿಮಗೆ ಏನೇನು ಲಾಭವಾಗುತ್ತದೆ ಎಂದು ತಿಳಿಸುತ್ತೇವೆ ಆಂಜನೇಯ ಸ್ವಾಮಿಗೆ ಕುಬೇರ ದೇವನು ಗದೆಯನ್ನು ಕೊಟ್ಟಿರುತ್ತಾನೆ
ಈ ಗದೆಯ ಡಾಲರ್ ಹಾಕುವುದರಿಂದ ವಿಶೇಷವಾಗಿ ನಮ್ಮ ಹಣೆದ ತೊಂದರೆ ಕಡಿಮೆಯಾಗುತ್ತದೆ ಏಕೆಂದರೆ ಕುಬೇರರ ಆಶೀರ್ವಾದ ಇದಕ್ಕೆ ಇರುತ್ತದೆ ಯಾರಾದರೂ ಮೇಲೆ ನಕಾರಾತ್ಮಕ ಶಕ್ತಿಗಳ ಪ್ರಭಾವ ಇದ್ದರೆ ಇಂಥವರು ಕೂಡ ಗದೆಯ ಲಾಕೆಟ್ ಹಾಕಬಹುದು ಇದರಿಂದ ನಿಮಗೆ ಶಕ್ತಿ ಬರುತ್ತದೆ ಸಕಾರಾತ್ಮಕ ಯೋಚನೆಗಳು ಬರುತ್ತವೆ ಈ ಒಂದು ಲಾಕೆಟ್
ನೀವು ಧರಿಸುತ್ತಿದ್ದರೆ ನೀವು ತುಂಬಾ ಪರಿಶುದ್ಧರಾಗಿರಬೇಕು ನೀವು ಈ ಲಾಕೆಟ್ ಧರಿಸಿಕೊಂಡು ನಾನ್ ವೆಜ್ ತಿನ್ನಬಾರದು ಒಂದು ವೇಳೆ ತಿನ್ನ ಬೇಕೆಂದರೂ ಈ ಲಾಕೆಟ್ ತೆಗೆದಿಟ್ಟುಕೊಂಡು ತಿನ್ನಬೇಕು ನಂತರ ಮತ್ತೆ ಸ್ನಾನ ಮಾಡಿ ಇದನ್ನು ಧರಿಸಬೇಕು ನೀವು ಪ್ರತಿದಿನ ಸ್ನಾನ ಮಾಡಬೇಕು ಪೂಜೆ ಮಾಡಬೇಕು ಪರಿಶುದ್ಧವಾಗಿರಬೇಕು ಈ ರೀತಿ ಇರುವವರು ಮಾತ್ರ ಈ ಲಾಖೆಟ್ ಧರಿಸಿದರೆ ಪೂರ್ಣಫಲ ಪ್ರಾಪ್ತಿಯಾಗುತ್ತದೆ ನೀವು ಅಶುದ್ಧವಾಗಿದ್ದರೆ ಇದರಿಂದ ಕೆಟ್ಟ ಪರಿಣಾಮವಾಗುತ್ತದೆ
ಆದ ಕಾರಣ ಇದನ್ನು ಶುದ್ಧವಾಗಿ ಧರಿಸಬೇಕು ವಿಶೇಷವಾಗಿ ಮಹಿಳೆಯರು ಈ ಲಾಖೆಟ್ ಧರಿಸಬೇಕೆಂದರೆ ಪಿರಿಯಡ್ ಸಮಯದಲ್ಲಿ ಧರಿಸಬಾರದು ಈ ದಿನದ ಮುಕ್ತಾಯದ ನಂತರ ನೀವು ಈ ಲಾಖೆಟ್ ಧರಿಸಬಹುದು ನಿಮ್ಮ ವ್ಯಾಪಾರವನ್ನು ವೃದ್ಧಿ ಮಾಡಿಕೊಳ್ಳಲು ಈ ಲಾಕೇಟ್ ಹೇಗೆ ಉಪಯೋಗಿಸಿಕೊಳ್ಳಬೇಕು ತಿಳಿಯೋಣ ಮಂಗಳವಾರದ
ದಿನದಂದು ಪೂಜೆ ಮಾಡುವ ಸಮಯದಲ್ಲಿ ಈ ಲಾಖೆಟನ್ನು ತೆಗೆದುಕೊಂಡು ಒಂದು ಹೊಸ ಕೆಂಪು ವಸ್ತ್ರದಲ್ಲಿ ಅದನ್ನು ಕಟ್ಟಿ ನೀವು ದುಡ್ಡು ಇಡುವ ಜಾಗದಲ್ಲಿ ಅದನ್ನ ಇಡಬೇಕು ಇದನ್ನು ಮೂಲೆಯಲ್ಲಿಡಬೇಕು ಎಲ್ಲರಿಗೂ ಕಾಣುವ ರೀತಿಯಲ್ಲಿ ಇಡಬಾರದು ವ್ಯಾಪಾರದಲ್ಲಿ ತುಂಬಾ ಅಭಿವೃದ್ಧಿ ಹೊಂದುತ್ತೀರಾ