ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ನಾವು ತಿಳಿಸುವ ಮನೆ ಮದ್ದನ್ನು ಉಪಯೋಗಿಸುವುದರಿಂದ ಶುಗರ್ ಕಂಟ್ರೋಲ್ ಮಾಡಬಹುದು ಅದಕ್ಕೂ ಮೊದಲು ಶುಗರ್ ಅನ್ನು ಕಂಟ್ರೋಲ್ ಮಾಡಲು ಯಾವ ಟಿಪ್ಸ್ ಗಳನ್ನು ಬಳಸಬೇಕು ಎನ್ನುವುದನ್ನು ಹೇಳುತ್ತೇವೆ ಶುಗರ್ ಅನ್ನು ಕಂಟ್ರೋಲ್ ಮಾಡುವುದು ತುಂಬಾನೇ ಈಜಿ ನಿಯಮಿತವಾದ ಆಹಾರ ಹಾಗೂ ವ್ಯಾಯಾಮ ಮಾಡುವುದರಿಂದ ಇದರಿಂದ ಅವರು ಸಾಮಾನ್ಯ ಮನುಷ್ಯನಿಗಿಂತ 10 ವರ್ಷ ಜಾಸ್ತಿ ಬದುಕುತ್ತಾನೆ ಅದು ಕೂಡ ಆರೋಗ್ಯದಿಂದ ಸ್ನೇಹಿತರೆ ಈಗ ಶುಗರ್ ಒಂದು ಕಾಯಿಲೆ ಅಲ್ಲ ಸ್ವಲ್ಪ ನಮ್ಮ ಲೈಫ್ ಸ್ಟೈಲ್ ಅನ್ನು ಬದಲಾವಣೆ ಮಾಡಿಕೊಂಡರೆ ಸಾಕು ಶುಗರ್ ಅನ್ನು ಕಂಟ್ರೋಲ್ ಮಾಡಿಕೊಳ್ಳುವುದರ ಜೊತೆಗೆ ಹಲವಾರು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಕೆಟ್ಟ ಕಾಯಿಲೆಗಳು ನಮ್ಮತ್ತ ಸುಳಿಯದೇ ಇರುವ ರೀತಿ ಮಾಡಿಕೊಳ್ಳಬಹುದು. ಜೊತೆಗೆ ನಮ್ಮ ಇಮ್ಯೂನಿಟಿಯನ್ನು ಕೂಡ ಬೂಸ್ಟ್ ಮಾಡಿಕೊಳ್ಳಬಹುದು ನಮ್ಮ ಲೈಫ್ ಸ್ಟೈಲ್ ಅನ್ನು ಯಾವ ರೀತಿ ಬದಲಾವಣೆ ಮಾಡಿಕೊಳ್ಳಬೇಕು. ಎನ್ನುವ ಸಿಂಪಲ್ ಆದ ಎಫೆಕ್ಟಿವ್ ಆದ ಟಿಪ್ಸ್ಗಳನ್ನು ನೋಡೋಣ ಇದರಲ್ಲಿ ಮೊದಲನೇ ಟಿಪ್ಸ್ ಏನೆಂದರೆ ನಾವು ಯಾವಾಗಲೂ ಟೆನ್ಶನ್ ಮಾಡಿಕೊಳ್ಳಬಾರದು ಲೈಫ್ ನಲ್ಲಿ ಕಷ್ಟಗಳು ಬರುತ್ತದೆ ಆದರೆ ಅದನ್ನು ತುಂಬಾ ಡೀಪಾಗಿ ಹಚ್ಚಿಕೊಳ್ಳಬಾರದು ನಾವು ಅದನ್ನು ಕೂಲ್ ಆಗಿ ಪರಿಹರಿಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ನಮ್ಮ ಗಮನ ಇರಬೇಕು ಅಷ್ಟೇ ಓವರ್ ಟೆನ್ಶನ್ನಿಂದ ಶುಗರ್ ಜಾಸ್ತಿ ಇರುತ್ತದೆ ಎರಡನೇ ಟಿಪ್ಸ್ ಏನಂದರೆ ನಾವು ತಿನ್ನುವಂತಹ ಆಹಾರ ಕೂಡ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತದೆ
ಈಗ ಎಲ್ಲರಿಗೂ ತಮಗೆ ಬೇಕು ಎನಿಸಿದ ಆಹಾರ ಕೈಗೆ ಸಿಗುತ್ತಾ ಇರುತ್ತದೆ ಜೊತೆಗೆ ಸರಿಯಾದ ಸಮಯಕ್ಕೆ ಆರದ ಸೇವನೆ ಕಡಿಮೆಯಾಗುತ್ತಾ ಇದೆ ಪದೇ ಪದೇ ತಿನ್ನುವಂತಹ ರೂಢಿಯನ್ನು ಜನ ಮಾಡಿಕೊಂಡಿದ್ದಾರೆ ಹಿಂದಿನ ಕಾಲದಲ್ಲಿ ಹಬ್ಬಕ್ಕೆ ಮಾತ್ರ ಹೋಳಿಗೆಯನ್ನು ಸೇವಿಸುತ್ತಾ ಇದ್ದರು ನಿಗದಿತ ಪ್ರಮಾಣದಲ್ಲಿ ಊಟವನ್ನು ಮಾಡುತ್ತಿದ್ದರು ಅದು ಕೂಡ ಮನೆಯಲ್ಲಿ ತಯಾರಿಸಿದ ಆಹಾರವನ್ನು ಊಟ ಮಾಡುತ್ತಿದ್ದರು ಅದು ಕೂಡ ಒಂದು ರೀತಿಯ ಡಯಟ್ ರೀತಿ ಫುಡ್ ಅನ್ನು ಮಾಡುತ್ತಿದ್ದರು ಆದರೆ ಈಗ ಕಾಯಿಲೆ ಬಂದಾಗ ಡಯಟ್ ಅನ್ನು ಹುಡುಕುವ ಪರಿಸ್ಥಿತಿ ಬಂದಿದೆ ಶುಗರ್ ಇರುವವರು ಅಥವಾ ಮುಂದೆ ಶುಗರ್ ಬರಬಾರದು ಎನ್ನುವ ಯೋಚನೆ ಇರುವವರು ನಾವು ಒಂದು ಡಯಟ್ ಫುಡ್ ಅನ್ನು
ಪೋಷಕಾಂಶ ಉಳ್ಳ ಫುಡ್ ಅನ್ನು ತೆಗೆದುಕೊಳ್ಳಲೇಬೇಕು ಅಂದರೆ ನಾವು ತಿಂದಂತಹ ಆಹಾರ ಸರಿಯಾಗಿ ಡೈಜೆಶನ್ ಆದರೆ ಅದು ನಮ್ಮ ದೇಹಕ್ಕೆ ಹಿಡಿಸುತ್ತದೆ ಡೈಜೆಶನ್ ಆಗದೇ ಇರುವಂತಹ ನಮ್ಮ ದೇಹಕ್ಕೆ ಒಗ್ಗದೆ ಇರುವಂತಹ ಆಹಾರ ಸೇವನೆ ಜಾಸ್ತಿ ಆಗುತ್ತಾ ಇದೆ ನಾವು ತಿನ್ನುವಂತಹ ಆಹಾರದ ಅರ್ಧ ಭಾಗ ಬರಿ ತರಕಾರಿಗಳೇ ಇರಬೇಕು ಇನ್ನೊಂದು ಕಾಲು ಭಾಗ ಅನ್ನ ಚಪಾತಿ ರೊಟ್ಟಿ ಇನ್ನೂ ಒಂದು ಕಾಲುಭಾಗ ಹಾಲಿನ ಪದಾರ್ಥಗಳು ಅಥವಾ ಯಾವ ರೀತಿಯಾದಂತಹ ಬೇಳೆಗಳು ಅಥವಾ ನಾನ್-ವೆಜ್ ತಿನ್ನುವವರು ಆದರೆ ಕಾಲುಭಾಗ ನಾನ್ವೆಜ್ ಇರಬೇಕು ಹಾಗಾಗಿ ನಿಮ್ಮ ಶುಗರ್ ಎಷ್ಟೇ ರೈಸ್ ಆಗಿದ್ದರೂ ಕೂಡ ಶುಗರ್ ಅನ್ನು ಕಂಟ್ರೋಲ್ ಮಾಡಿಕೊಳ್ಳಲು ನಿಮ್ಮ ಆಹಾರ ಪದಾರ್ಥ ಬಹಳ ಮುಖ್ಯವಾಗುತ್ತದೆ
ಹಾಗೆ ಮೂರನೇ ವಿಷಯ ಏನಂದರೆ ನಮ್ಮ ಮನಸ್ಸನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ ನಮಗೆ ಯಾವುದೇ ರೀತಿಯ ಕಷ್ಟಗಳು ಬಂದರೆ ನಾವು ಯಾವುದೇ ರೀತಿಯ ಟೆನ್ಶನ್ಗೆ ಒಳಗಾಗದೆ ನಮ್ಮ ಮನಸ್ಸನ್ನು ಯಾವಾಗಲೂ ಕೂಲಾಗಿ ಇಟ್ಟುಕೊಳ್ಳುವುದರಿಂದ ಶುಗರ್ ಅನ್ನು ಕಂಟ್ರೋಲ್ ಮಾಡಿಕೊಳ್ಳುವುದು ಧ್ಯಾನ ಮಾಡುವುದು ಮತ್ತು ಪಾಸಿಟಿವ್ ಆಗಿ ಥಿಂಕಿಂಗ್ ಮಾಡುವುದು ಇದರಿಂದ ಕೂಡ ನಾವು ಶುಗರ್ ಅನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು ಜೊತೆಗೆ ನಮ್ಮ ವೆಯಿಟ್ ಹೆಚ್ಚಾಗಲು ಬಿಡಬಾರದು ನಿಯಮಿತವಾದ ತೂಕವನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಂಡರೆ ನಮ್ಮ ಶುಗರ್ ಅನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು ಈ ಎಲ್ಲಾ ಟಿಪ್ಸ್ಗಳನ್ನು ಫಾಲೋ ಮಾಡುವುದರ ಜೊತೆಗೆ
ಮನೆ ಮದ್ದನ್ನು ಉಪಯೋಗ ಮಾಡುವುದರಿಂದ ನಮ್ಮ ಶುಗರ್ ಅನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು ಹಾಗಾದರೆ ಆ ಮನೆ ಮದ್ದನ್ನು ಹೇಗೆ ಮಾಡುವುದು ಅಂತ ನೋಡೋಣ ಬನ್ನಿ ಶುಗರ್ ಕಂಟ್ರೋಲ್ ಮಾಡಿಕೊಳ್ಳಲು ಯಾವ ಯಾವ ಪದಾರ್ಥಗಳು ಬೇಕು ಅಂತ ನೋಡುವುದಾದರೆ ಅದರಲ್ಲಿ ಮೊದಲನೆಯದಾಗಿ ಮೆಂತೆ ಮೆಂತೆ ನಮ್ಮ ಶುಗರ್ ಅನ್ನು ಕಂಟ್ರೋಲ್ ಮಾಡಿಕೊಳ್ಳಲು ತುಂಬಾ ಒಳ್ಳೆಯದು ಇದರಲ್ಲಿ ನಮ್ಮ ಗ್ಲುಕೋಸ್ ಲೆವೆಲ್ ಅನ್ನು ನಮ್ಮ ರಕ್ತದಲ್ಲಿ ಕಂಟ್ರೋಲ್ ಮಾಡಲು ತುಂಬಾ ಸಹಾಯ ಮಾಡುತ್ತದೆ ಈ ಮೆಂತೆ ಕಾಳಿನಲ್ಲಿ ಮಿನರಲ್ಸ್ ಸೋಡಿಯಂ ಜಿಂಕ್ ಪೋಲಿಕ್ ಆಸಿಡ್ ಕ್ಯಾಲ್ಸಿಯಂ ಮೆಗ್ನೀಷಿಯಂ ವಿಟಮಿನ್ಸ್ ಗಳು ವಿಟಮಿನ್ ಎ ವಿಟಮಿನ್ ಸಿ ಅಂಶ ಇದೆ ಈ ಎಲ್ಲಾ ಅಂಶಗಳು ಬ್ಲಡ್ ಶುಗರ್ ಅನ್ನು ಕಡಿಮೆ ಮಾಡುವುದರ ಜೊತೆಗೆ ಹಲವಾರು
ರೀತಿಯ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಒಂದು ಟೀ ಸ್ಪೂನ್ ಮೆಂತೆಕಾಳನ್ನು ರಾತ್ರಿ ನಾವು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ತಕ್ಷಣ ನೆನೆದ ಮೆಂತೆಕಾಳನ್ನು ಚೆನ್ನಾಗಿ ಅಗೆದು ನಂತರ ನೀರನ್ನು ಕುಡಿಯುವುದರಿಂದ ಶುಗರ್ ಅನ್ನೋ ಕಂಟ್ರೋಲ್ ಮಾಡಿಕೊಳ್ಳಬಹುದು ಜೊತೆಗೆ ನಮ್ಮ ಡೈಜೆಶನ್ ಅನ್ನು ಇಂಪ್ರೂ ಮಾಡಬಹುದು ಇದರಲ್ಲಿ ರಿಚ್ ಆದ ಫೈಬರ್ ಅಂಶ ಕೂಡ ಇದೆ ಹಾಗಾಗಿ ಇಲ್ಲಿ ನಾವು ಮೆಂತೆಯನ್ನು ತೆಗೆದುಕೊಂಡಿದ್ದೇವೆ ನಂತರ ಅಜ್ವಾನವನ್ನು ತೆಗೆದುಕೊಳ್ಳಬೇಕು ಇದು ನಮ್ಮ ಡೈಜೆಶನ್ಗೆ ತುಂಬಾ ಒಳ್ಳೆಯದು ನಾವು ತಿಂದಂತಹ ಆಹಾರ ಈಸಿಯಾಗಿ ಡೈಜೆಶನ್ ಆಗಿ ಅದು ನಮ್ಮ ದೇಹಕ್ಕೆ ಎನರ್ಜಿಯಾಗಿ ಕನ್ವರ್ಟ್ ಆಗುವುದಕ್ಕೆ
ಇದು ತುಂಬಾ ಒಳ್ಳೆಯದು ದೇಹದಲ್ಲಿ ಯಾವುದೇ ರೀತಿಯ ವೆಸ್ಟ್ ಪದಾರ್ಥ ಇರದೇ ಇರುವ ರೀತಿ ಇದು ಕಾಪಾಡುತ್ತದೆ ಗ್ಯಾಸ್ ಅಸಿಡಿಟಿ ಇಂತಹ ಸಮಸ್ಯೆ ಬಂದಾಗ ಅಜ್ವಾನ ಸೇವನೆ ಮಾಡುವುದು ತುಂಬಾ ಒಳ್ಳೆಯದು ಶುಗರ್ ಅನ್ನು ನಿಯಂತ್ರಣದಲ್ಲಿ ಇಡುವಂತಹ ಪ್ಯಾಂಕ್ರಿಯಾಟ್ರಿಕ್ ಸೆಲ್ಸ್ ಅನ್ನು ರೆಜನರೇಟ್ ಮಾಡುವುದಕ್ಕೆ ಅಜ್ವಾನ ತುಂಬಾನೇ ಸಹಾಯಮಾಡುತ್ತದೆ ಹಾಗಾಗಿ ಅಜ್ವಾನವನ್ನು ತೆಗೆದುಕೊಳ್ಳಬೇಕು ನಂತರ ನಾವು ಜೀರಿಗೆಯನ್ನು ತೆಗೆದುಕೊಳ್ಳೋಣ ಜೀರಿಗೆ ಬ್ಲಡ್ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ಮಾಡುತ್ತದೆ ಜೀರಿಗೆಯನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ಶುಗರ್ ಅನ್ನು ಕಂಟ್ರೋಲ್ ಮಾಡಿಕೊಳ್ಳಬಹುದು ಈಗ ನಾವು ಎಷ್ಟೆಷ್ಟು ಪ್ರಮಾಣದಲ್ಲಿ ಮೂರು ಪದಾರ್ಥಗಳನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ನೋಡೋಣ ಇಲ್ಲಿ ನಾವು ಮೂರು ಪದಾರ್ಥಗಳನ್ನು ಹತ್ತು ಹತ್ತು ಗ್ರಾಂ ನಷ್ಟು ತೆಗೆದುಕೊಳ್ಳುತ್ತೇವೆ ಮೂರು ಪದಾರ್ಥಗಳು ಈಕ್ವಲ್ ಕ್ವಾಂಟಿಟಿಯಲ್ಲಿರಬೇಕು
ಈ ಪದಾರ್ಥವನ್ನು ಡಯಾಬಿಟಿಸ್ ಬಂದವರೇ ತೆಗೆದುಕೊಳ್ಳಬೇಕು ಅಂತ ಏನಿಲ್ಲ ಆರೋಗ್ಯವಂತರು ಕೂಡ ಇದನ್ನು ಸೇವಿಸಬಹುದು ಇದನ್ನು ಸೇವಿಸುವುದರಿಂದ ಶುಗರ್ ಮುಂದೆ ಬರದೇ ಇರುವ ರೀತಿ ನೋಡಿ ನಂತರ ಈ ಮೂರು ಪದಾರ್ಥಗಳನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಪ್ರೈ ಆದಮೇಲೆ ಇದು ತಣ್ಣಗಾದ ಮೇಲೆ ಚೆನ್ನಾಗಿ ಪೌಡರ್ ಮಾಡಿಕೊಳ್ಳಿ ಇದು ತುಂಬಾನೇ ಈಜಿ ಆದ ಮೆಥಡ್ ಇದನ್ನು ಉಪಯೋಗ ಮಾಡಿಕೊಳ್ಳುವುದರಿಂದ ಶುಗರನ್ನು ಕಂಟ್ರೋಲ್ನಲ್ಲಿ ಇಟ್ಟುಕೊಳ್ಳಬಹುದು ಇದನ್ನು ಜಾಸ್ತಿ ಕ್ವಾಂಟಿಟಿಯಲ್ಲಿ ಬೇಕಾದರೂ ಮಾಡಿ ಪುಡಿ ಮಾಡಿ ಒಂದು ಬಾಟಲ್ ನಲ್ಲಿ ಹಾಕಿ ಇಟ್ಟುಕೊಳ್ಳಬಹುದು
ಈ ಪವರ್ ಫುಲ್ ಪೌಡರ್ ಅನ್ನು ಹೇಗೆ ತೆಗೆದುಕೊಳ್ಳಬೇಕು ಎನ್ನುವುದು ತುಂಬಾ ಇಂಪಾರ್ಟೆಂಟ್ ಆಗಿದೆ ನೀವು ಇದನ್ನು ಒಂದು ಟೀ ಸ್ಪೂನ್ ನಷ್ಟು ತೆಗೆದುಕೊಳ್ಳಬೇಕು ಇದನ್ನು ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಎದ್ದ ತಕ್ಷಣ ತೆಗೆದುಕೊಳ್ಳಬೇಕು ಇದನ್ನು ಬಾಯಿಗೆ ಹಾಕಿಕೊಂಡು ನಂತರ ನೀರು ಕುಡಿಯಬಹುದು ಅಥವಾ ಒಂದು ಟೀ ಸ್ಪೂನ್ ನಷ್ಟು ನೀರಿಗೆ ಮಿಕ್ಸ್ ಮಾಡಿ ಅದನ್ನು ನೀವು ಕುಡಿಯಬಹುದು ಇದನ್ನು ಬೆಳಿಗ್ಗೆ ಎದ್ದ ತಕ್ಷಣ ಒಂದು ಟೀ ಸ್ಪೂನ್ ನಷ್ಟು ಕಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು
ಇದನ್ನು ತೆಗೆದುಕೊಂಡು ಒಂದು ಗಂಟೆ ಆದಮೇಲೆ ಆಹಾರವನ್ನು ಸೇವಿಸಬೇಕು ತುಂಬಾ ಜನಕ್ಕೆ ಡೌಟ್ಸ್ ಇರುತ್ತದೆ ಈಗಾಗಲೇ ಶುಗರ್ ಇದೆ ನಾವು ಮಾತ್ರೆಯನ್ನು ತೆಗೆದುಕೊಳ್ಳುತ್ತಾ ಇದ್ದೇವೆ ನಾವು ಇದನ್ನು ಸೇವಿಸಬಹುದಾ ಎನ್ನುವ ಕ್ವಶನ್ ಇರುತ್ತದೆ ಖಂಡಿತ ನೀವು ತೆಗೆದುಕೊಳ್ಳಿ ಇದರಿಂದ ತುಂಬಾ ಒಳ್ಳೆಯದಾಗುತ್ತದೆ ಇದನ್ನು ಸೇವಿಸುವುದರಿಂದ ನಿಮ್ಮ ಶುಗರ್ ಕಂಟ್ರೋಲ್ ನಲ್ಲಿ ಇರುತ್ತದೆ ಶುಗರ್ ಹೈ ಆಗುವುದಿಲ್ಲ ಶುಗರನ್ನು ನಿಯಮಿತ ಆಹಾರ ವ್ಯಾಯಾಮ ಈ ರೀತಿಯ ಮನೆಮದ್ದನ್ನು ಉಪಯೋಗಿಸುವುದರಿಂದ ನಿಮ್ಮ ಶುಗರ್ ಅನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755