ರೇವತಿ ನಕ್ಷತ್ರದಲ್ಲಿ ಜನಿಸಿದವರ ಗುಣಲಕ್ಷಣಗಳು

0

ಸ್ನೇಹಿತರೆ ನಮಸ್ಕಾರ ಇವತ್ತಿನ ಸಂಚಿಕೆಯಲ್ಲಿ ರೇವತಿ ನಕ್ಷತ್ರದವರ ಗುಣಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ ನಕ್ಷತ್ರ ಮಾಲಿಕೆಯಲ್ಲಿ ಬರುವ ಕೊನೆಯ ನಕ್ಷತ್ರವೇ ರೇವತಿ ನಕ್ಷತ್ರ ಈ ನಕ್ಷತ್ರದಲ್ಲಿ ಜನಿಸಿದವರಿಗೆ ಹೊಂದಾಣಿಕೆಯ ಸ್ವಭಾವ ಅಧಿಕವಾಗಿರುತ್ತದೆ ಇವರು ಇಂದ್ರೀಯಗಳನ್ನು ನಿಗ್ರಹಿಸುವವರು ಆಗಿರುತ್ತಾರೆ ತಮ್ಮ ಬುದ್ಧಿವಂತಿಕೆಯಿಂದ ಸಂಪತ್ತನ್ನು ಸಂಗ್ರಹಿಸಿ ಯಶಸ್ಸನ್ನು ಸಾಧಿಸುತ್ತಾರೆ ಆದರೆ ಈ ನಕ್ಷತ್ರದವರಿಗೆ ಸಿಟ್ಟಿನ ಸ್ವಭಾವ ಇರುತ್ತದೆ ತಮ್ಮದಲ್ಲದ ಸಿದ್ಧಾಂತವನ್ನು ಇವರಿಗೆ ಬೇರೆಯವರು ಅನುಸರಿಸುವಂತೆ ಹೇಳಿದರೆ ಅಥವಾ ಒತ್ತಡ ಹಾಕಿದರೆ ಇವರಿಗೆ ಸರಿ ಬರುವುದಿಲ್ಲ ಎದುರಿಗೆ ಯಾರೇ ಇದ್ದರೂ ಅವರ ಮೇಲೆ ರೇಗಿಬಿಡುತ್ತಾರೆ ಜೊತೆಗೆ ದೈವಭಕ್ತಿ ಹೆಚ್ಚಾಗಿದ್ದು ತಮ್ಮ ಸ್ವಂತ ಪರಿಶ್ರಮದಿಂದ ಯಶಸ್ಸನ್ನು ಹೊಂದುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆದರೆ ತಮ್ಮ ಮೇಲೆ ಹೆಚ್ಚು ಒತ್ತಡವನ್ನು ಹಾಕಿಕೊಳ್ಳುವುದರಿಂದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ ಹಾಗೆ ಈ ನಕ್ಷತ್ರದವರ ವೈವಾಹಿಕ ಜೀವನವು ಸೌಹಾರ್ದಯುತವಾಗಿರುತ್ತದೆ ಬಾಳ ಸಂಗಾತಿಯನ್ನು ಹೊಂದಿಕೊಂಡು ನಡೆಯುತ್ತಾರೆ ಒಂದು ದೇಶವನ್ನು ಪ್ರತಿನಿದಿಸುವ ರಾಯಬಾರಿಗಳಾಗಿರುವ ಇವರು ಸಮಾಜದಲ್ಲಿ ಗೌರವಯುತವಾಗಿ ಬಾಳುತ್ತಾರೆ ಹೆಣ್ಣುಮಕ್ಕಳು ಆದರೂ ವೃತ್ತಿ ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಸಾಮಾನ್ಯವಾಗಿ ಈ ನಕ್ಷತ್ರದಲ್ಲಿ ಜನಿಸಿದವರು ಸ್ಫೂರದೃಪಿಗಳಾಗಿದ್ದು ಚಂಚಲ ಸ್ವಭಾವದವರು ಧನವಂತರು ಭೋಗವಂತರು ದಾಂಪತ್ಯ ಜೀವನದಲ್ಲಿ ಆಸಕ್ತಿ ಹೊಂದಿದವರು ಆಗಿರುತ್ತಾರೆ ವಿದೇಶದಲ್ಲಿ ವಾಸಮಾಡುವ ಯೋಗವನ್ನು ಹೊಂದಿರುತ್ತಾರೆ ಎಲ್ಲೆಡೆ ಬೆಳಕು ಹಾಗೂ ಪೋಷಣೆಯನ್ನು ನೀಡುವ ಶಕ್ತಿಯನ್ನು

ಈ ನಕ್ಷತ್ರದವರು ಪಡೆದುಕೊಂಡಿರುತ್ತಾರೆ ಸೂಕ್ತ ಪೋಷಣೆಯ ಮೂಲಕ ಸಮೃದ್ಧಿಗೆ ತರುವುದು ರೇವತಿ ನಕ್ಷತ್ರದವರ ಗುಣವಾಗಿರುತ್ತದೆ ಅಂತೆಯೇ ಈ ನಕ್ಷತ್ರದ ವ್ಯಕ್ತಿಗಳು ತಮ್ಮವರಿಗೆ ಹಾಗೂ ತಮಗೆ ಸೂಕ್ತ ಪೋಷಣೆ ಹಾಗೂ ಕಾಳಜಿಯನ್ನು ನೀಡುವುದರ ಮೂಲಕ ತಮ್ಮ ಜೀವನದಲ್ಲಿ ಸುಖವನ್ನು ಕಾಣುತ್ತಾರೆ ಈ ನಕ್ಷತ್ರದವರು ಫಲವತ್ತತೆ ಹಾಗೂ ಬೆಳವಣಿಗೆಯನ್ನು ಕಂಡುಕೊಳ್ಳುತ್ತಾರೆ ಹಾಗೆ ಈ ನಕ್ಷತ್ರದಲ್ಲಿ ಹುಟ್ಟಿರುವವರು ಸುಂದರವಾಗಿದ್ದು ದುಶ್ಕುತ್ಯಗಳಿಂದ ದೂರ ಇರುವವರು ಶೂರರೂ ಧೀರರು ಆಗಿರುತ್ತಾರೆ ಈ ನಕ್ಷತ್ರದ ಅಧಿಪತಿ ಬುಧ ಗ್ರಹ ಆಗಿದ್ದು ಈ ನಕ್ಷತ್ರದ ಅಧಿದೇವತೆ ಪೂಷ

ಈ ನಕ್ಷತ್ರದ ನಾಲ್ಕು ಪಾದಗಳು ಮೀನ ರಾಶಿಗೆ ಸೇರಿದ್ದು ಅವುಗಳ ಜನ್ಮನಾಮಗಳು ದೆ ದೊ ಚಾ ಚಿ ಈ ನಕ್ಷತ್ರದ ಯೋನಿ ಹೆಣ್ಣು ಆನೆ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಈ ನಕ್ಷತ್ರದವರಿಗೆ ಸಿವಿಲ್ ಎಂಜಿನಿಯರ್ ಹಾಗೂ ರಾಜಕೀಯ ಕ್ಷೇತ್ರಗಳು ಇವರಿಗೆ ಸರಿ ಆಗುವ ಕೆಲಸಗಳು ನೀರಾವರಿಗೆ ಸಂಬಂಧಿಸಿದ ತಾಂತ್ರಿಕ ಅಧಿಕಾರಿ ಔಷದ ವ್ಯವಹಾರ ಲಘು ಪಾನೀಯ ಹಾಲು ಉತ್ಪನ್ನ ನೀರಿಗೆ ಸಂಬಂಧಿಸಿದ ವ್ಯವಹಾರ ಮೀನುಗಾರಿಕೆಯ ಕೆಲಸಗಳು ಇವರಿಗೆ ಲಾಭದಾಯಕವಾಗಿರುತ್ತದೆ ಸಾಮಾನ್ಯವಾಗಿ ಇವರು ಯಾವಾಗಲೂ ಚಿಂತಿಸುತ್ತ ತಲೆನೋವನ್ನು ತಂದುಕೊಳ್ಳುತ್ತಾರೆ ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಆಗಾಗ ಕಾಡುತ್ತಾ ಇರಬಹುದು ಇದರಿಂದ ವಿಷ್ಣುದೇವರ ಆರಾಧನೆಯನ್ನು ಮಾಡುತ್ತಾ ಇರುವುದರಿಂದ ಈ ಕಾಯಿಲೆ ಇಂದ ದೂರವಾಗಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಸ್ನೇಹಿತರೆ ಈ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.