ನಮಸ್ಕಾರ ಸ್ನೇಹಿತರೆ ಒಂದು ಕೆಲಸವನ್ನು ಮಾಡಿದರೆ ಎಂದಿಗೂ ನಿಮಗೆ ಹಣದ ಕೊರತೆ ಉಂಟಾಗುವುದಿಲ್ಲ ಶನಿದೇವನ ವಿಶೇಷ ಕೃಪೆಯು ಕೂಡ ಲಭಿಸುತ್ತದೆ ಸ್ನೇಹಿತರೆ ನಿಮಗೆಲ್ಲ ಗೊತ್ತಿರುವ ಹಾಗೆ ಶನಿದೇವನನ್ನು ಕರ್ಮಫಲ ದಾತ ಅಥವಾ ನ್ಯಾಯದ ದೇವರು ಅಂತ ನಂಬಲಾಗಿದೆ ಅಲ್ಲದೆ ಶನಿದೇವನು ಎಲ್ಲಾ ನವಗ್ರಹಗಳಲ್ಲಿ ವಿಭಿನ್ನ ಗುಣ ಸ್ವಭಾವವನ್ನು ಹೊಂದಿರುವ ಗ್ರಹನು ಕೂಡ ಆಗಿರುವನು ವಿಶೇಷವಾಗಿ ಶನಿದೇವನ ವಕ್ರದೃಷ್ಟಿಗೆ ಈಡಾಗುವುದು ಅತ್ಯಂತ ಕಷ್ಟಕರ ಸಮಯ ಎಂದು ಹೇಳಲಾಗುತ್ತದೆ ಅದೇ ಶನಿ ದೇವರ ಕೃಪೆಗೆ ಪಾತ್ರರಾದರೆ ಅಂತಹ ವ್ಯಕ್ತಿಯು ಜೀವನದುದ್ದಕ್ಕೂ ಅತ್ಯಂತ ಶುಭಫಲಗಳನ್ನು ಹೊಂದುವುದರ ಜೊತೆಗೆ ಧನ ಧಾನ್ಯದಿಂದ ಸಂಪನ್ನಗೊಳ್ಳುತ್ತಾನೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಧಾರ್ಮಿಕ ಮಾನ್ಯತೆಯ ಪ್ರಕಾರ ಯಾರು ಶನಿದೇವನ ಕೃಪೆಗೆ ಪಾತ್ರರಾಗುತ್ತಾರೋ ಅವರಿಗೆ ರಾಜ್ಯ ಸೌಭಾಗ್ಯ ದೊರೆಯುತ್ತದೆ ಎಂದು ಹೇಳಲಾಗುತ್ತದೆ ಹೀಗಾಗಿ ಬಹುತೇಕರು ಶನಿದೇವನ ವಕ್ರ ದೃಷ್ಟಿ ತಮ್ಮ ಮೇಲೆ ಬೀಳದೆ ಇರಲು ಶನಿದೇವನ ಅನುಗ್ರಹವನ್ನು ಪಡೆಯುವುದಕ್ಕಾಗಿ ಅನೇಕ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡುತ್ತಾರೆ ಶನಿದೇವನನ್ನು ಸಂಪ್ರೀತಗೊಳಿಸುವುದಕ್ಕಾಗಿ ಅತ್ಯಂತ ಭಕ್ತಿ ಭಾವದಿಂದ ಪೂಜಿಸುತ್ತಾರೆ ಹೀಗಾಗಿ ಇವತ್ತಿನ ಸಂಚಿಕೆಯಲ್ಲಿ ನಾವು ಕೂಡ ಒಂದಿಷ್ಟು ಈ ಬಗ್ಗೆ ಮಾಹಿತಿಯನ್ನು ಹೊತ್ತು ತಂದಿದ್ದು ಜೀವನದಲ್ಲಿ ಎಲ್ಲಾ ರೀತಿಯ ಸುಖ ಸಂಪತ್ತನ್ನು ಹೊಂದುವುದಕ್ಕಾಗಿ ಶನಿ ದೇವರನ್ನು ಯಾವ ರೀತಿ ಆರಾಧಿಸಬೇಕು ಶನಿಯ ವಕ್ರದೃಷ್ಟಿಯನ್ನು ದೂರ ಮಾಡಿಕೊಳ್ಳಲು ಕೈಗೊಳ್ಳಬೇಕಾದ ವಿಶೇಷ ಪರಿಹಾರಗಳೇನು ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳೋಣ ಆದರೆ
ಎಂದಿನಂತೆ ನಮ್ಮ ವಿನಂತಿ ಎಂದರೆ ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಈಗಾಗಲೇ ಹೇಳಿರುವ ಹಾಗೆ ಶನಿದೇವನು ಕರ್ಮಫಲದಾತನು ಜೊತೆಗೆ ದುಷ್ಟರಿಗೆ ದಂಡನೆಯನ್ನು ನೀಡುವ ದಂಡನಾಯಕನು ಆಗಿದ್ದಾನೆ ಅಲ್ಲದೆ ಯಾರ ಮೇಲೆ ಶನಿದೇವನ ವಕ್ರದೃಷ್ಟಿ ಬೀಳುತ್ತದೆಯೋ ಅಂಥವರು ಜೀವನದಲ್ಲಿ ಅನೇಕ ರೀತಿಯ ತೊಂದರೆಗಳಿಗೆ ಇಡಾಗುತ್ತಾರೆ ಕೆಲವರಂತೂ ಜೀವನವೇ ಸಾಕು ಎನ್ನುವಷ್ಟು ಸಂಕಷ್ಟಗಳನ್ನು ಅನುಭವಿಸುತ್ತಾರೆ ಹೀಗಿರಬೇಕಾದರೆ ಶನಿದೇವನ ಪರಿಹಾರೋಪಾಯಗಳನ್ನು ಮಾಡಿಕೊಳ್ಳುವುದು ಅತ್ಯವಶ್ಯಕ ಆಗಿರುತ್ತದೆ ಅದರಂತೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಿದಂತೆ ಮನೆಯಲ್ಲಿ ಕೆಲವು ವಸ್ತುಗಳನ್ನು ಇರಿಸುವುದು ಶನಿದೇವನ ಪ್ರಸನ್ನತೆಗೆ ಕಾರಣವಾಗುತ್ತದೆ
ಜ್ಯೋತಿಷ ಶಾಸ್ತ್ರ ಹಾಗೂ ವಾಸು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಪರಾಜಿತ ಗಿಡವನ್ನು ಅತ್ಯಂತ ಶುಭಫಲಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ ಇದರಿಂದಾಗಿ ಮನೆಯಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲೆಸುತ್ತದೆ ಇದರ ಜೊತೆಗೆ ದನಾಗಮನ ಕೂಡ ಆಗುತ್ತದೆ ಎಂದು ಹೇಳಲಾಗಿದೆ ಕಾರಣ ಅಪರಾಜಿತ ಹೂವು ಶನಿ ದೇವನಿಗೆ ಅತ್ಯಂತ ಪ್ರಿಯವಾದ ಹೂವು ಎಂದು ಹೇಳಲಾಗಿದೆ ಈ ಹೂವು ಇರುವ ಮನೆಯ ಮೇಲೆ ದೇವನ ಪ್ರೀತಿ ಇರುತ್ತದೆ ಎಂದು ಹೇಳಲಾಗುತ್ತದೆ ಅಲ್ಲದೆ ಶನಿದೇವನ ಪೂಜೆಯ ವೇಳೆ ಅಪರಾಜಿತ ಹೂವನ್ನು ಅರ್ಪಿಸಲಾಗುತ್ತದೆ ವಿಶೇಷವೆಂದರೆ ಅಪಾರಾಜಿತ ಹೂವು ಭಗವಾನ್ ವಿಷ್ಣುವಿಗೆ ಅತ್ಯಂತ ಇಷ್ಟವಾದ ಹೂವಾಗಿದೆ ಹೀಗಾಗಿ ಅಪರಾಜಿತ ಹೂವು ಇರುವ ಮನೆಯಲ್ಲಿ ಸಂಕಷ್ಟಗಳು ಹೆಚ್ಚಾಗಿ ಕಂಡುಬರುವುದಿಲ್ಲ ಇದಲ್ಲದೆ
ಶನಿದೇವನು ರಾಶಿ ಪರಿವರ್ತನೆ ಮಾಡುವುದರಿಂದ ಕೆಲವು ರಾಶಿಯವರಿಗೆ ನಕಾರಾತ್ಮಕ ಪ್ರಭಾವ ಬೀರುತ್ತದೆ ಜೊತೆ ಜೊತೆಗೆ ಶನಿದೇವನ ಸಡೇಸಾತಿ ಅತ್ಯಂತ ಘೋರವಾಗಿರುತ್ತದೆ ಶನಿ ಸಾಡೇಸಾತಿ ಅಥವಾ ಶನಿದೇವನ ವಕ್ರದೃಷ್ಟಿಗೆ ಈಡಾಗುವ ವ್ಯಕ್ತಿಯು ಎಲ್ಲಾ ವಿಷಯಗಳಲ್ಲೂ ಬರೀ ಸೋಲನ್ನೇ ಅನುಭವಿಸುತ್ತಾನೆ, ಜೊತೆಗೆ ಅಪಾರ ಧಾನ ಹಾನಿ ಕೂಡ ಆಗುತ್ತದೆ ಜೊತೆಗೆ ನೆಮ್ಮದಿಯನ್ನು ಕೂಡ ಕಳೆದುಕೊಳ್ಳುತ್ತಾನೆ ಇಂತಹ ವ್ಯಕ್ತಿಗಳು ವಿಶೇಷವಾಗಿ ಶನಿದೇವನನ್ನು ಸಂತೃಪ್ತಿಗೊಳಿಸುವ ಕಾರ್ಯವನ್ನು ಮಾಡಬೇಕು ಹೀಗಾಗಿ ಇಂತಹ ಮನೆಯಲ್ಲಿ ಅಪರಾಜಿತ ಗಿಡವನ್ನು ನೆಟ್ಟು ಬೆಳೆಸುವುದು
ಈ ಹೂವಿನಿಂದ ಶನಿ ದೇವರನ್ನು ಪೂಜಿಸುವುದನ್ನು ಮಾಡಬೇಕು ಇದರಿಂದ ಶನಿಯ ಸಾಡೇಸಾತಿ ಖಂಡಿತ ದೂರವಾಗುತ್ತದೆ ಜೊತೆಗೆ ಶನಿಯ ಶುಭಫಲಗಳು ಸಿಗಲು ಪ್ರಾರಂಭವಾಗುತ್ತವೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಪರಾಜಿತ ಗಿಡವನ್ನು ಬೆಳೆಸಿದರೆ ಶನಿದೇವನು ಪ್ರಸನ್ನನಾಗುವ ಮೂಲಕ ಆ ಮನೆಯ ಮೇಲೆ ತನ್ನ ವಕ್ರದೃಷ್ಟಿ ಬಿದ್ದಿರುವುದನ್ನು ಕೂಡ ಕಡಿಮೆ ಮಾಡುತ್ತಾರೆ ಇದರಿಂದ ಬಹುತೇಕ ಸಮಸ್ಯೆಗಳಿಂದ ಎಲ್ಲರೂ ಹೊರಬರಲು ಸಾಧ್ಯವಾಗುತ್ತದೆ ಸ್ನೇಹಿತರೆ ನಮ್ಮ ಮನೆಯು ಯಾವಾಗಲೂ ಧನ ಧಾನ್ಯದಿಂದ ಸಂಪನ್ನಗೊಳ್ಳಲು ಜೊತೆಗೆ ಶನಿದೇವನ ದೃಷ್ಟಿಯಿಂದ ಪಾರಾಗಲು ಮಾಡಬೇಕಾದ ವಿಶೇಷ ಮಾಹಿತಿ ಇದಾಗಿದ್ದು ಈ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು