ಮರೆತು ತುಳಸಿಯಲ್ಲಿ ಮನೆಯ ಇಂತಹ ನೀರು ಹಾಕಬೇಡಿ, ಇಡೀ ಮನೆ ಸರ್ವನಾಶ ಆಗುವುದು, ಬಡತನ ಬರುತ್ತದೆ

ತುಳಸಿಯ ಗಿಡಕ್ಕೆ ಮನೆಯಲ್ಲಿರುವ ಇಂತಹ ನೀರನ್ನು ಮರೆತೂ ಕೂಡ ಹಾಕಬೇಡಿ, ಮನೆಯು ನಾಶವಾಗುತ್ತದೆ ಬಡತನ ಬರುತ್ತದೆ. ಈ ವಿಷಯದ ಜೊತೆಗೆ ಮಹಿಳೆಯರು ಯಾವ ದಿನ ತುಳಸಿ ಗಿಡಕ್ಕೆ ನೀರನ್ನು ಹಾಕಬಾರದೆಂದು ಈ ಲೇಖನದಲ್ಲಿ ತಿಳಿಯೋಣ. ಒಂದು ವೇಳೆ ಈ ರೀತಿಯ ತಪ್ಪುಗಳನ್ನು ಮಾಡುವುದರಿಂದ ತುಳಸಿ ಮಾತೆಯ ಜೊತೆಗೆ ಲಕ್ಷ್ಮಿದೇವಿಯು ಸಿಟ್ಟಾಗುವರು. ಶಾಸ್ತ್ರಗಳ ಅನುಸಾರ ಎಲ್ಲಿ ತುಳಸಿ ಸಸ್ಯ ಇರುತ್ತದೆಯೋ ಅಲ್ಲಿ ಸಾಕ್ಷಾತ್ ಲಕ್ಷ್ಮಿದೇವಿಯ ವಾಸವಿರುತ್ತದೆ. ಯಾವ ವ್ಯಕ್ತಿಯು ತುಳಸಿಕಟ್ಟೆಯನ್ನು ಸರಿಯಾದ ವಿಧಾನದಲ್ಲಿ ಪೂಜಿಸುತ್ತಾರೋ, ಚೆನ್ನಾಗಿ ನೋಡಿಕೊಳ್ಳುತ್ತಾರೋ ಯಾವಾಗಲೂ ಲಕ್ಷ್ಮಿ ದೇವಿಯು ಅವರ ಮನೆಯಲ್ಲಿ ವಾಸಮಾಡುತ್ತಾರೆ. ಆದರೆ ಕೆಲವು ವಾಸ್ತು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮೊದಲನೆಯದಾಗಿ ಪ್ರತಿದಿನ ದರ್ಶನವನ್ನು ಮಾಡಿ, ಯಾರೂ ತುಳಸಿ ಮಾತೆಗೆ ಕೈ ಮುಗಿಯುತ್ತಾರೋ, ವ್ಯಕ್ತಿಯ ಎಲ್ಲಾ ಪಾಪಗಳು ಅಂತ್ಯವಾಗುತ್ತದೆ. ಜೊತೆಗೆ ಅವರೊಳಗೆ ಹೊಸ ಶಕ್ತಿಯು ಸಂಚಲನ ಮಾಡುತ್ತದೆ. ಇದು ಅವರನ್ನು ಯಶಸ್ವಿಯನ್ನಾಗಿ ಮಾಡುತ್ತದೆ. ಯಾರಿಗೆ ತುಳಸಿ ಮಾತೆ ಒಲಿಯುತ್ತಾರೋ ಅವರನ್ನು ಬಡತನದಿಂದ ರಾಜನಾಗಿಸುತ್ತಾರೆ. ಯಾರೂ ಲಕ್ಷ್ಮಿಯನ್ನು ಪೂಜೆ ಮಾಡುವುದರಿಂದ ಖಂಡಿತ ಒಳ್ಳೆಯ ಫಲಸಿಗುತ್ತದೆ. ತುಳಸಿ ಕಟ್ಟೆಯ ಬಳಿ ಪ್ರತಿದಿನ ಪೂಜೆ ಮತ್ತು ಪ್ರತಿನಿತ್ಯ ದೀಪ ಹಚ್ಚುವುದರಿಂದ ವ್ಯಕ್ತಿಯ ಎಲ್ಲಾ ಆಸೆಗಳು ಈಡೇರುತ್ತದೆ. ನಿಮ್ಮ ಕೆಲಸ ಕಾರ್ಯಗಳು ನಿಧಾನವಾಗಿ ನಡೆಯುತ್ತಿದ್ದರೆ ಅಥವಾ ಪೂರ್ತಿ ನಿಂತು ಹೋಗಿದ್ದರೆ ಇಂತಹ ಸ್ಥಿತಿಯಲ್ಲಿ ಚಿಂತೆ ಮಾಡದೇ ಪ್ರತಿಶುಕ್ರವಾರದ

ದಿನ ತುಳಸಿ ಕಟ್ಟೆಗೆ ಹಸಿ ಹಾಲನ್ನು ಹಾಕುತ್ತಿರಿ ನಿಮ್ಮ ತೊಂದರೆಗಳನ್ನು ಬಹುಬೇಗ ನಿವಾರಣೆಯಾಗುತ್ತದೆ. ತುಳಸಿ ಮಾತೆಯು ಭಕ್ತರನ್ನು ಎಂದಿಗೂ ಕೈ ಬಿಡುವುದಿಲ್ಲ. ತುಳಸಿಯಲ್ಲಿ ದೀಪವೂ ಉರಿಯುತ್ತದೆಯೋ ಅಂತಹ ಮನೆಯಲ್ಲಿ ಭೂತ ಪ್ರೇತಗಳು ಅಲೆದಾಡುವುದಿಲ್ಲ. ಯಾರ ಮನೆಯಲ್ಲಿ ತುಳಸಿ ಗಿಡವು ಇರುತ್ತದೆಯೋ ಆ ಮನೆಯಿಂದ ನಕಾರಾತ್ಮಕ ಶಕ್ತಿ ದೂರವಿರುತ್ತದೆ. ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಹೆಚ್ಚಾಗಿ ಇದ್ದರೆ, ಮನೆಯಲ್ಲಿ ಕೂಡಿ ಹಾಕಿದ ಹಣ ವ್ಯರ್ಥವಾಗಿ ಹೋಗುತ್ತಿದ್ದರೆ ಇಂತಹ ಪರಿಸ್ಥಿತಿಯಲ್ಲಿ ತುಳಸಿ ಗಿಡವನ್ನು ಮನೆಗೆ ತನ್ನಿ ನಿಯಮಿತ ವಿಧಾನದಲ್ಲಿ ಪೂಜೆ ಮಾಡಿರಿ ನಂತರ ತುಳಸಿ ಮಾತೆಯ ಮಹತ್ತ್ವ ಗೊತ್ತಾಗುತ್ತದೆ. ನೂರುಪಟ್ಟು ಲಾಭವನ್ನು ಪಡೆದುಕೊಳ್ಳಬೇಕಾದರೆ ಭಗವಂತನಾದ ವಿಷ್ಣುವಿನ ಪೂಜೆಯಲ್ಲಿ ತುಳಸಿ ಎಲೆಗಳು ಮಹತ್ತ್ವವಾಗಿರುತ್ತದೆ.

ಭಗವಂತನಿಗೆ ಏನಿಲ್ಲದಿದ್ದರೂ ತುಳಸಿ ಎಲೆಗಳನ್ನು ಅರ್ಪಿಸಿರಿ ಅವರು ಖಂಡಿತ ನಿಮಗೆ ಒಲಿಯುತ್ತಾರೆ. ಪ್ರತಿಯೊಬ್ಬ ದೇವಾನು ದೇವಾತೆಗಳ ಪೂಜೆಯಲ್ಲಿ ತುಳಸಿ ಎಲೆಗಳನ್ನು ಬಳಸುತ್ತಾರೆ. ಆದರೆ ಶಿವ ಮತ್ತು ಗಣಪತಿ ದೇವರುಗಳಿಗೆ ತುಳಸಿಯನ್ನು ಬಳಸುವುದಿಲ್ಲ. ನಿಮ್ಮ ಮಕ್ಕಳಿಗೆ ಯಾವುದಾದರೂ ಕೆಟ್ಟ ದೃಷ್ಠಿಗಳು ಅಂಟಿಕೊಂಡಿದ್ದರೆ ಆ ಕೆಟ್ಟ ಶಕ್ತಿಯಿಂದ ಪಾರಾಗಲೂ ತುಳಸಿಯ 7 ಎಲೆಗಳು, 7 ಕರಿಮೆಣಸಿನ ಕಾಳುಗಳನ್ನು ತೆಗೆದುಕೊಂಡು ಇವುಗಳನ್ನು ಮುಷ್ಠಿಯಲ್ಲಿ ಇಟ್ಟುಕೊಂಡು ಮಕ್ಕಳ ತಲೆಯಿಂದ ಕಾಲಿನ ವರೆಗೂ 7 ಬಾರಿ ಇಳಿಸಬೇಕು. ನಂತರ ಇದನ್ನು ಮನೆಯ ಹಿಂದೆ ಇಡಬೇಕು. ಎಲ್ಲವೂ ಸರಿಹೋಗುತ್ತದೆ. ತೊಂದರೆಯನ್ನು ಬೇರಿನಿಂದ ಕಿತ್ತು ಎಸೆಯಬೇಕೆಂದರೆ, ರೋಗವನ್ನು ದೂರ ಓಡಿಸಬೇಕೆಂದರೆ ಸೂರ್ಯ ಮುಳುಗುವ ಮುನ್ನ ನಾಲ್ಕೈದು ತುಳಸಿ ದಳಗಳನ್ನು ತೆಗೆದುಕೊಂಡು

ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಸಾಯಂಕಾಲ ಮಲಗಿಕೊಳ್ಳಿ, ಮುಂಜಾನೆ ಎದ್ದ ತಕ್ಷಣ ಕೆಲವು ಎಲೆಗಳನ್ನು ತಿನ್ನಿರಿ ನಿಮ್ಮ ಸಮಸ್ಯೆಗಳು ನಿಧಾನವಾಗಿ ಕಡಿಮೆಯಾಗುತ್ತದೆ. ಉಳಿದ ಎಲೆಗಳನ್ನು ಮರಳಿ ಅಲ್ಲೇ ಇಟ್ಟು ಮತ್ತೆ ಮಾರನೇ ದಿನ ಮತ್ತೆ ತಿನ್ನಿ ನಿಮಗೆ ತಿಳಿಯುತ್ತದೆ ಇದರ ಚಮತ್ಕಾರಗಳು. ಜ್ಯೋತಿಷ್ಯಶಾಸ್ತ್ರದ ಅನುಸಾರವಾಗಿ ತುಳಸಿಯ ಮಾಲೆಯನ್ನು ಧರಿಸಿಕೊಳ್ಳುವುದರಿಂದ ಬುಧ ಮತ್ತು ಗುರುಗ್ರಹಗಳು ಶಕ್ತಿಶಾಲಿಯಾಗುತ್ತವೆ. ತುಳಸಿಯ ಮಾಲೆಯನ್ನು ಧರಿಸಿಕೊಳ್ಳುವುದರಿಂದ ಎಲ್ಲಾ ರೀತಿಯ ಸುಖಶಾಂತಿ ನೆಮ್ಮದಿಗಳು ದೊರೆಯುತ್ತದೆ. ತುಳಸಿ ಮಾಲೆಯನ್ನು ಧರಿಸುವ ಮುನ್ನ ಇದಕ್ಕೆ ಧೂಪವನ್ನು ತೋರಿಸಿ ಪವಿತ್ರವಾದ ನೀರನ್ನು ಸಿಂಪಡಿಸಿ, ಭಗವಂತನಾದ ವಿಷ್ಣುವಿನ ಮಂದಿರಕ್ಕೆ ಹೋಗಬೇಕು, ಶ್ರೀ ಹರಿಯ ಪೂಜೆಯನ್ನು ಮಾಡಿರಿ.

ಯಾರು ತುಳಸಿಯ ಮಾಲೆಯನ್ನು ಧರಿಸಿಕೊಳ್ಳುತ್ತಾರೋ ಅಂತಹವರು ಈರುಳ್ಳಿ, ಬೆಳ್ಳುಳ್ಳಿ, ಮಾಂಸ ಮದ್ಯವನ್ನು ಬಿಟ್ಟುಬಿಡಬೇಕು. ನಿಮ್ಮ ಎಲ್ಲಾ ಕಾರ್ಯಗಳು ವಿಫಲವಾಗುತ್ತಿದ್ದರೆ ತುಳಸಿ ಗಿಡದ ಬೇರಿನ ತುಂಡನ್ನು ತೆಗೆದುಕೊಳ್ಳಿ ಇದನ್ನು ಗಂಗಾಜಲದಿಂದ ತೊಳೆದು, ಪೂಜೆ ಮಾಡಿ ಹಳದಿ ಬಟ್ಟೆಯಿಂದ ಕಟ್ಟಿಹಾಕಿ ನಿಮ್ಮ ಬಳಿ ಇಟ್ಟುಕೊಳ್ಳಿ ನಿಧಾನವಾಗಿ ನಿಮ್ಮ ಸಮಸ್ಯೆಗಳು ಕಡಿಮೆಯಾಗುತ್ತದೆ. ಯಾವ ವ್ಯಕ್ತಿಗಳು ತುಳಸಿಯ ಪೌಡರ್ ಅನ್ನು ಬಳಸುತ್ತಾರೋ ಅವರಿಗೆ ಯಾವ ರೋಗಗಳು ಬರುವುದಿಲ್ಲ. ತುಳಸಿಯ ಪೌಡರ್ ಹಲವಾರು ರೋಗಗಳನ್ನು ಬೇರು ಸಮೇತವಾಗಿ ರೋಗಗಳನ್ನು ದೂರಮಾಡುತ್ತದೆ. ಯಾವ ವ್ಯಕ್ತಿಗಳು ಒಳ್ಳೆಯ ಮನಸ್ಸಿನಿಂದ ತುಳಸಿಯ ವಿವಾಹವನ್ನು ಮಾಡುತ್ತಾರೋ ಎಲ್ಲಾ ದೇವಾನುದೇವತೆಗಳ ಆಶೀರ್ವಾದ ಅವರ ಮೇಲೆ ಇರುತ್ತದೆ. ತುಳಸಿ ಮಾತೆಯು ಸದಾ ಅವರ ಜೊತೆ ಇದ್ದು ಅವರ ನಿಂತು ಹೋಗಿರುವ ಕೆಲಸಗಳನ್ನು ಪೂರ್ತಿ ಮಾಡುತ್ತಾರೆ.

ವಾಸ್ತುಶಾಸ್ತ್ರದ ಅನುಸಾರವಾಗಿ ತುಳಸಿ ಕಟ್ಟೆಯನ್ನು ನಿರ್ಮಿಸಿಲು ಪೂರ್ವ ಉತ್ತರದಿಕ್ಕು ಒಳ್ಳೆಯದು ಅದರಲ್ಲೂ ಈಶಾನ್ಯದಿಕ್ಕನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ದಿಕ್ಕು ಎಲ್ಲಕ್ಕಿಂತ ಉತ್ತಮ ದಿಕ್ಕಾಗಿರುತ್ತದೆ. ತುಳಸಿ ಗಿಡವನ್ನು ಮನೆಗೆ ತರಬೇಕಾದರೆ ಗುರುವಾರದ ದಿನವೇ ತರಬೇಕು. ಮುಂಜಾನೆ ಸಮಯದಲ್ಲಿಯೇ ಅದನ್ನು ನೆಡಬೇಕು. ತುಳಸಿಕಟ್ಟೆಯ ಬಳಿ ಶಿವಲಿಂಗ ಮತ್ತು ಗಣಪತಿಯ ವಿಗ್ರಹ ಅಥವಾ ಪೋಟೋವನ್ನು ಇಡಬಾರದು. ತುಳಸಿಗಿಡಕ್ಕೆ ಶುದ್ಧವಾದ ನೀರನ್ನೇ ಹಾಕಬೇಕು. ನಿಮ್ಮ ಮನೆಯ ಮಾಳಿಗೆಯ ಮೇಲೆ ತುಳಸಿ ಗಿಡವಿಟ್ಟಿದ್ದರೆ ಉತ್ತರದಿಕ್ಕಿನಿಂದ ಇರುವೆಗಳು ¨ರಲು ಶುರು ಮಾಡಿರುತ್ತವೆ. ಯಾರ ಮನೆಯಲ್ಲಿ ತುಳಸಿ ಗಿಡ ಇರುವುದಿಲ್ಲವೋ ಅಲ್ಲಿ ಪಾರಿವಾಳಗಳು ವಾಸಿಸುತ್ತಿರುತ್ತವೆ.

ಇದನ್ನು ಕೆಟ್ಟ ಕೇತುವಿನ ಗುರುತು ಎಂದು ತಿಳಿಯಲಾಗಿದೆ. ದಕ್ಷಿಣ ಪಶ್ಚಿಮ ದಿಕ್ಕಿನಲ್ಲಾಗಲಿ ದಕ್ಷಿಣ ದಿಕ್ಕಿನಲ್ಲಾಗಲಿ ಶ್ಯಾಮ ತುಳಸಿಯನ್ನು ಇಡಲಾಗುತ್ತದೆ ಶ್ಯಾಮ ತುಳಸಿಯಲ್ಲಿ ಎಲೆಗಳು ದೊಡ್ಡದಾಗಿರುತ್ತದೆ. ನೋಡಲು ಕೆಂಪು ಎಲೆಗಳು ಇರುತ್ತವೆ. ಇದನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದರಿಂದ ವಾಸ್ತುದೋಷವು ದೂರವಾಗುತ್ತದೆ. ಮನೆಯ ಮಾಳಿಗೆ ಮೇಲೆ ತುಳಸಿ ಗಿಡವನ್ನು ಇಡುವುದು ಶುಭವಲ್ಲ. ಒಂದು ವೇಳೆ ಮನೆಯ ಮುಂದೆ ಜಾಗವಿಲ್ಲವೆಂದಾರೆ ತುಳಸಿ ಗಿಡವನ್ನು ಒಂಟಿಯಾಗಿ ಇಡಬೇಡಿ, ಬಾಳೇಗಿಡದ ಜೊತೆಗೆ ಇಡಿ. ಮಹಿಳೆಯರು ಋತು ಚಕ್ರದ ಸಮಯದಲ್ಲಿ ನೀರನ್ನು ಹಾಕಬಾರದು, ಹಾಕಿದರೇ ಗಿಡಗಳು ಒಣಗಿ ಹೋಗುತ್ತದೆ. ಜೊತೆಗೆ ಪೂಜೆಯನ್ನು ಮಾಡಬಾರದು. ಅದರ ಹತ್ತಿರ ಹೋಗಲು ಬಾರದು. ಇದರಿಂದ ತುಳಸಿ ಅಪವಿತ್ರಗೊಳ್ಳುತ್ತದೆ. ಋತುಚಕ್ರದ ನಂತರ 4ನೇ ದಿನಕ್ಕೆ ಧಾರ್ಮಿಕ ಕಾರ್ಯವನ್ನು ಮಾಡಬಹುದು. ತುಳಸಿಯನ್ನು ಬಹಳ ಪವಿತ್ರಭಾವದಿಂದ ನೋಡಿಕೊಳ್ಳಬೇಕು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment