ಈ ಶಕ್ತಿಶಾಲಿ ಮಂತ್ರ ನಿಮ್ಮ ಜೊತೆ ಇದ್ದರೆ ಸಾಕು ಹಣದ ಕೊರತೆ ಬರೊಲ್ಲ ಏಳಿಗೆ ಕಾಣ್ತೀರಾ

0

ಜೀವನದಲ್ಲಿ ಹಣದ ಸಮಸ್ಯೆ ಬರಬಾರದು ಒಬ್ಬರ ಮುಂದೆ ಕೈ ಚಾಚಿ ನಿಲ್ಲಬಾರದು, ಸಾಲದ ಸಮಸ್ಯೆಗಳಾಗಿರಬಹುದು, ಸರಿಯಾದ ಸಮಯಕ್ಕೆ ದುಡ್ಡು ಸಿಗದೇಇರದೇ ಇರಬಹುದು, ಕೊಟ್ಟ ಹಣ ಮತ್ತೆ ಬರದೇ ಇರುವಂತಹದ್ದು ಆಗಿರಬಹುದು. ಎಷ್ಟೇ ಸಂಪಾದನೆಯಾದರೂ ದುಡ್ಡನ್ನು ಉಳಿಸಲು ಆಗುತ್ತಿಲ್ಲ, ಸಂಪಾದನೆ ಮಾಡಿದೆಲ್ಲಾ ಸಾಲಕ್ಕೆ, ಮನೆಯ ಖರ್ಚಿಗೆ ಆಗಿ ಹೋಗುತ್ತಿದೆ, ಉಳಿತಾಯ ಮಾಡಲು ಆಗುತ್ತಿಲ್ಲ ಎನ್ನುವವರು ಒಂದು ಕಾಗದದ ಮೇಲೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ದೇವಿಯ ಮಂತ್ರವನ್ನು ಬರೆದು ನಿಮ್ಮ ಮನೆಯ ಬೀರುವಿನಲ್ಲಿ ಇಟ್ಟರೆ ಸಾಕು ಆಶ್ಚರ್ಯಕರವಾಗಿ ಹಣದ ಪ್ರಗತಿಯನ್ನು ನೋಡಬಹುದು. ಈ ಮಂತ್ರ ಯಾವುದು ಈ ಮಂತ್ರವನ್ನು ಯಾವ ದಿನ ಕಾಗದದ ಮೇಲೆ ಬರೆದು ಇಟ್ಟುಕೊಳ್ಳಬೇಕು ಎಲ್ಲವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಈ ಮಂತ್ರವು ಶೀಘ್ರ ಫಲವನ್ನು ಕೊಡುತ್ತದೆ. ಈ ಮಂತ್ರಕ್ಕೆ ಇಲಾದೇವಿ ಮಂತ್ರವೆಂದು ಕರೆಯಲಾಗುತ್ತದೆ.

ಈ ಮಂತ್ರವನ್ನು ಅಗ್ನಿಪುರಾಣದಲ್ಲಿ ತಿಳಿಸಲಾಗಿದೆ. ಇಲಾದೇವಿ ಮಂತ್ರಕ್ಕೆ ಇರುವಂತಹ ಅದ್ಭುತ ಶಕ್ತಿ ಏನು ಎಂದರೆ ಯಾರು ಈ ಮಂತ್ರವನ್ನು ಕಾಗದದ ಮೇಲೆ ಬರೆದು ಆ ಕಾಗದವನ್ನು ವಿಶೇಷ ವಿಧಾನದಿಂದ ಪೂಜೆ ಮಾಡಿ ದುಡ್ಡು ಇಡುವ ಜಾಗದಲ್ಲಿ ಇಡುತ್ತಾರೋ ಅವರಿಗೆ ಜೀವನ ಪೂರ್ತಿ ಹಣದ ಕೊರತೆ ಎನ್ನುವುದೇ ಇರುವುದಿಲ್ಲ. ಹಣಕಾಸಿನ ಸಮಸ್ಯೆ ಬಂದರೆ

ಅಂತಹ ಕಷ್ಟಗಳಿಂದ ಸುಲಭವಾಗಿ ಪಾರಾಗುತ್ತಾರೆ. ಇಂತಹ ಶಕ್ತಿಶಾಲಿಯಾದ ಇಲಾದೇವಿಯ ಮಂತ್ರವನ್ನು ಓಂ ನವ ವರ್ಷೇ ಇಲಾದೇವಿ ಲೋಕ ಸಂವರ್ಧಿನಿ ಕಾಮರೂಪಿಣಿ ದೇಹಿ ಮೇ ಧನಂ ಸ್ವಾಹ ಈ ಮಂತ್ರವನ್ನು ಕೆಂಪು ಲೇಖನಿಯಿಂದ ಬಿಳಿ ಕಾಗದದ ಮೇಲೆ ಬರೆದುಕೊಳ್ಳಬೇಕು. ನಂತರ ಈ ಒಂದು ಕಾಗದವನ್ನು ದೇವರ ಕೋಣೆಯಲ್ಲಿ ದೇವರ ಮುಂದೆ ಇಟ್ಟು ಕೆಂಪು ಪುಷ್ಪಗಳಿಂದ

ಈ ಕಾಗದಕ್ಕೆ ಪೂಜೆಯನ್ನು ಮಾಡುತ್ತಾ ಇಲಾದೇವಿಯ ಮಂತ್ರವನ್ನು 21 ಬಾರಿ ಭಕ್ತಿಯಿಂದ ಹೇಳಿಕೊಳ್ಳಬೇಕು. ಇದನ್ನು ಶುಕ್ರವಾರದ ದಿನ ಮಾಡಬೇಕು. ಕಾಗದಕ್ಕೆ ಆರತಿಯನ್ನು ಬೆಳಗಬೇಕು. ನಂತರ ಆ ಕಾಗದವನ್ನು ದುಡ್ಡು ಇಡುವ ಜಾಗ ಮತ್ತು ವ್ಯಾಪಾರದ ಮಾಡುವ ಸ್ಥಳದಲ್ಲಿನ ಗಲ್ಲಾ ಪೆಟ್ಟಿಗೆಯಲ್ಲಿ ಈ ಕಾಗದವನ್ನು ಇಡಬಹುದು. ಈ ರೀತಿ ಮಾಡುವುದರಿಂದ ಹಣಕಾಸಿನ ಸಂಕಷ್ಟಗಳು ಕ್ರಮೇಣ ಕಡಿಮೆಯಾಗುತ್ತದೆ.

30 ರಿಂದ 60 ದಿನದ ಒಳಗೆ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳು ಖಚಿತವಾಗಿ ನಡೆಯುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಹಣಕಾಸಿನ ಸಮಸ್ಯೆಗಳು ಇದ್ದರೂ ಈ ಮಂತ್ರರಿಂದ ಅದ್ಭುತವಾದ ಬದಲಾವಣೆಗಳು ಮನೆಯಲ್ಲಿ ಉಂಟಾಗುತ್ತದೆ. ಯಾವುದಾದರೂ ವ್ಯಾಪಾರದಿಂದ ನಷ್ಟ ಉಂಟಾಗುತ್ತಿದ್ದರೇ ಈ ಒಂದು ಕೆಲಸವನ್ನು ಮಾಡಿ ನೋಡಿ,

ಮನೆಯಲ್ಲಿ ಹಣದ ವಿಷಯಕ್ಕೆ ಪದೇ ಪದೇ ಜಗಳಗಳು ನಡೆಯುತ್ತಿದ್ದರೆ ಮಾನಸಿಕ ನೆಮ್ಮದಿ ಇಲ್ಲವಾದರೇ ಮೊದಲು ಈ ಮಂತ್ರವನ್ನು ಬರೆದು ಈ ಕೆಲಸವನ್ನು ಮಾಡಿ ನೋಡಿ ಎಲ್ಲಾ ಸಮಸ್ಯೆ ಕ್ರಮೇಣ ಪರಿಹಾರವಾಗುತ್ತದೆ. ಮನೆಯಲ್ಲಿ ಯಾರು ದುಡಿಯುತ್ತಿರುತ್ತೀರೋ ಅಂತಹವರು ಪ್ರತಿದಿನ 21 ಬಾರಿ ಇಲಾದೇವಿ ಮಂತ್ರವನ್ನು ಪಠಿಸುವುದರಿಂದ ಹಣದ ಸಮಸ್ಯೆ ನಿವಾರಣೆಯಾಗುತ್ತದೆ. ಅಂತಹ ಶಕ್ತಿ ಈ ಇಲಾದೇವಿ ಮಂತ್ರಕ್ಕೆ ಇದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.