ಈ ಬೇರನ್ನು ಮನೆಯಲ್ಲಿಟ್ಟು ಬದಲಾವಣೆ ನೋಡಿ ಇರುವೆಗೆ ಇದನ್ನು ಆಹಾರವಾಗಿ ಹಾಕಿದರೆ ದೈವಬಲ ಹಣವೃದ್ದಿ

0

ಮಾಡುವಂತಹ ಕೆಲಸದಲ್ಲಿ ಯಶಸ್ಸು ಆಗಬೇಕು ಜೊತೆಗೆ ದೈವಬಲ ನಿಮ್ಮ ಜೊತೆ ಇರಬೇಕೆಂದರೆ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ ಬೇರನ್ನು ಇಟ್ಟು ಬದಲಾವಣೆಯನ್ನು ನೋಡುತ್ತಾ ಬನ್ನಿ. ದುಡಿಯುವಂತಹ ಕೈಗಳಿಗೆ ಮತ್ತು ಮನೆಯ ಯಜಮಾನನಿಗೆ ಆಗಬಹುದು, ಮನೆಯ ಯಜಮಾನಿಗೆ ಆಗಬಹುದು ಯಶಸ್ಸು ಎನ್ನುವುದು ಸಿಗುತ್ತಿರುವುದಿಲ್ಲ ಅಂತಹವರು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಬೇರನ್ನು ಇಟ್ಟು ಪೂಜೆ ಮಾಡುವುದರಿಂದ ಮನೆಯಲ್ಲಿರುವ ಸಂಕಷ್ಟಗಳು ದೂರವಾಗುತ್ತದೆ. ಹಾಗೂ ಇರುವೆಗೆ ಈ ಮೂರು ಪದಾರ್ಥಗಳನ್ನು ಬೆರೆಸಿ ಆಹಾರವಾಗಿ ಹಾಕುವುದರಿಂದ ಹಣಕಾಸಿನ ಭಾದೆ ಮತ್ತು ಸಾಲದ ಸಮಸ್ಯೆ ನಿವಾರಣೆಯಾಗುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಎಷ್ಟೇ ದುಡಿದರೂ ಕೈನಲ್ಲಿ ದುಡ್ಡು ಇಟ್ಟುಕೊಳ್ಳಲು ಆಗುತ್ತಿಲ್ಲ.

ಸಾಲದ ಸಮಸ್ಯೆ, ಭೂಮಿ ಸಮಸ್ಯೆಗಳು, ಹಣಕಾಸಿನ ಸಮಸ್ಯೆಗಳು ವಿಪರೀತಿ ಇರುತ್ತದೆ. ಅಂತಹವರು ಈ ಕೆಲಸವನ್ನು ಮಾಡಬೇಕು ಅದೇನೆಂದರೆ ಯಾವಾಗಲೂ ಸರಿ ನಿಮಗೆ ಹತ್ತಿ ಮರದ ಬೇರು ಸಿಕ್ಕರೆ ರವಿಪುಷ್ಯನಿ ಯೋಗ ಅಂದರೆ ಭಾನುವಾರ ಪುಷ್ಯನಿ ನಕ್ಷತ್ರದ ದಿನ ಅಥವ ಗುರುವಾರ ಪುಷ್ಯನಿ ನಕ್ಷತ್ರದ ದಿನ ಮನೆಗೆ ತಂದು ಹತ್ತಿ ಮರದ ಬೇರನ್ನು ಹಾಲಿನಲ್ಲಿ

ತೊಳೆದು ದೇವರ ಕೋಣೆಯಲ್ಲಿ ಇಟ್ಟು ಪೂಜೆಯನ್ನು ಮಾಡುತ್ತಾ ಬರಬೇಕು. ಈ ಒಂದು ಉಪಾಯವನ್ನು ಮಾಡುವುದರಿಂದ ಹಣಕಾಸಿನ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಈ ಉಪಾಯವನ್ನು ಮನೆಯ ಯಜಮಾನಿ ಮತುತ ಮನೆಯ ಯಜಮಾನ ಅಂದರೆ ಯಾರೂ ಮನೆಯಲ್ಲಿ ದುಡಿಯುತ್ತಿರುತ್ತಾರೋ ಅಂತಹವರು

ಈ ಬೇರನ್ನು ಮನೆಗೆ ತಂದು ಈ ವಿಧವಾಗಿ ಗುರುಪುಷ್ಯನಿ ಯೋಗವಿರುವ ದಿನ ಅಥವಾ ರವಿ ಪುಷ್ಯನಿ ಯೋಗವಿರುವ ದಿನ ಮನೆಗೆ ತಂದು ವಿಶೇಷವಾಗಿ ಪೂಜೆಯನ್ನು ಮಾಡುತ್ತಿದ್ದರೆ ಆ ವ್ಯಕ್ತಿಗೆ ದೈವಬಲವೂ ಆ ವ್ಯಕ್ತಿಗೆ ವೃದ್ಧಿಯಾಗುತ್ತದೆ. ಹಣಕಾಸಿನ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತದೆ. ಅಂದುಕೊಂಡ ಕೆಲಸಗಳು ಯಶಸ್ಸಿಯಾಗುತ್ತಿರುವುದಿಲ್ಲ ಅಂತಹ ಜನರು

ಈ ಒಂದು ಉಪಾಯವನ್ನು ಮಾಡುತ್ತಾ ಹೋಗಬೇಕು. ಒಂದು ವೇಳೆ ಹತ್ತಿಯ ಮರದ ಬೇರು ಎಲ್ಲೂ ಸಿಗದೇ ಇದ್ದರೆ ವಿಶೇಷವಾಗಿ ಆರು ಬಿಲ್ವಪತ್ರೆಯ ಎಲೆಯನ್ನು ಮನೆಗೆ ತಂದು ಆ ಎಲೆಗಳನ್ನು ತೊಳೆದುಕೊಂಡು ಆ ಆರು ಎಲೆಯ ಮೇಲೆ ವಿಶೇಷವಾಗಿ ಗಂಧ ಅರಿಶಿಣವನ್ನು ಬಳಸಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು ನಂತರ ದೇವರ ಕೋಣೆಯಲ್ಲಿ ಇಟ್ಟು ಪೂಜೆಯನ್ನು ಮಾಡುತ್ತಾ ಬರಬೇಕು.

ಎಲೆಗಳನ್ನು ಸಹ ರವಿಪುಷ್ಯನಿ ಯೋಗ ಅಥವಾ ಗುರುಪುಷ್ಯನಿ ಯೋಗ ಬರುವ ದಿನ ಮನೆಗೆ ತಂದು ಪೂಜೆಯನ್ನು ಮಾಡುತ್ತಾ ಬರಬೇಕು. ಈ ಎಲೆಗಳು ಒಣಗಿದ ನಂತರ ಆ ಆರು ಎಲೆಗಳನ್ನು ಬದಲಿಸುತ್ತಾ ಬರಬೇಕು. ಈ ರೀತಿ ಮಾಡುವುದರಿಂದ ಹಣದ ಸಮಸ್ಯೆಗಳು ದೂರವಾಗುತ್ತದೆ. ದೈವಬಲ ಹೆಚ್ಚಾಗುತ್ತಾ ಹೋಗುತ್ತದೆ. ಪ್ರತಿಯೊಂದು ದಾರಿದ್ರ್ಯ ದೋಷಗಳು ಹೋಗುತ್ತದೆ.

ಸಂಪಾದನೆ ಮಾಡಲು ವಿಶೇಷವಾದ ಶಕ್ತಿ ನಿಮಗೆ ಪ್ರಾಪ್ತಿಯಾಗುತ್ತದೆ. ಜೊತೆಗೆ ಬೆಳಿಗ್ಗೆ ಎಂದ ನಂತರ ವಾರಕ್ಕೆ ಮೂರು ಬಾರಿ ಒಣ ಖರ್ಜೂರದ ಪುಡಿ, ಸಕ್ಕರೆ ಮತ್ತು ಕೊಬ್ಬರಿಯ ಪುಡಿಯನ್ನು ಬೆರೆಸಿ ಇರುವೆ ಗೂಡಿಗೆ ಆಹಾರವಾಗಿ ಹಾಕಬೇಕು. ಯಾವುದಾದರೂ ಮರದ ಬಳಿ ಅಥವಾ ಮೈದಾನದ ಬಳಿ ಹೆಚ್ಚು ಇರುವೆ ಗೂಡುಗಳು ಕಂಡುಬರುತ್ತವೆ.

ಅಂತಹ ಸ್ಥಳಗಳಿಗೆ ಹೋಗಿ ಈ ಮೂರನ್ನು ಬೆರೆಸಿ ಆಹಾರವಾಗಿ ಹಾಕುತ್ತಾ ಬಂದರೆ ನಿಮ್ಮ ಹಣದ ಸಮಸ್ಯೆ ಹೋಗುತ್ತದೆ, ಹಣಕಾಸಿನ ವೃದ್ಧಿಯಾಗುತ್ತದೆ. ಜೀವನದಲ್ಲಿ ದೈವಬಲವು ವೃದ್ಧಿಯಾಗುತ್ತದೆ. ಎಷ್ಟೋ ಜನರು ಈ ತಂತ್ರವನ್ನು ಬಳಸುತ್ತಾ ವಿಶೇಷವಾದ ಲಾಭಗಳನ್ನು ಪಡೆದುಕೊಂಡಿದ್ದಾರೆ. ಈ ಎರಡು ತಂತ್ರವನ್ನು ಬಳಸುವುದರಿಂದ ಹಣಕಾಸಿನ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.