ಮಹಿಳೆಯರು ರಾತ್ರಿ ಮಲಗುವಾಗ ಬಳೆ ಮತ್ತು ಓಲೆಗಳನ್ನು ಬಿಚ್ಚಿಟ್ಟು ಮಲಗುತ್ತಾರೆ ಹಾಗೆ ಮಾಡಬಾರದು….
ಪೊರಕೆ ಮನೆಯಲ್ಲಿ ಎಲ್ಲೆಂದರಲ್ಲಿ ನೀಡಬಾರದು, ಮನೆಯಲ್ಲಿ ಯಾರ ದೃಷ್ಟಿಗೆ ಬೀಳದ ಜಾಗದಲ್ಲಿ ಇಡಬೇಕು….
ಸೂರ್ಯಾಸ್ತದ ಬಳಿಕ ಯಾವತ್ತಿಗೂ ಪೂರಕ್ಕೆ ಬಳಸಬಾರದು ಎಂದು ಹೇಳುತ್ತಾರೆ ಕೆಲವರು ಕೋಪ ಬಂದಾಗ ಪೊರಕೆಯಲ್ಲಿ ಹೊಡೆದುಬಿಡುತ್ತಾರೆ ಇದನ್ನು ಮಾಡಲೇಬಾರದು ಅಡುಗೆ ಮನೆ ಗುಡಿಸಲು ಬೇರೇನೆ ಪೊರಕೆ ಇಟ್ಟುಕೊಳ್ಳಿ….
ಮನೆ ಒಳಗೆ ಮತ್ತು ಹೊರಗಡೆ ಗುಡಿಸಲು ಒಂದೇ ಬರಕ್ಕೆ ಬಳಸಬೇಡಿ….. ಯಾರಾದರೂ ಮನೆಯಿಂದ ಹೊರಗೆ ಹೋದ ತಕ್ಷಣ ಮನೆಯಲ್ಲಿ ಕಸ ಗುಡಿಸಬಾರದು….. ಕಾರಣ ಇದು ಯಾವುದೇ ಆಪತ್ತಿಗೆ ಕಾರಣ ಎಂದು ಪರಿಗಣಿಸಲಾಗಿದೆ…. ಮನೆಯಲ್ಲಿ ಕಸ ಗುಡಿಸುವ ಪೊರಕೆಯನ್ನು ಕಾಲಿಗೆ ತಾಗಿಸಬೇಡಿ…. ಪೊರಕೆ ಹಳೆಯದಾದರೆ ಗುರುವಾರ ಮತ್ತು ಶುಕ್ರವಾರ ಮನೆಯಿಂದ ಹೊರಗೆ ಹಾಕಬೇಡಿ…. ವಾಸ್ತು ಶಾಸ್ತ್ರ ಪ್ರಕಾರ ಪೊರಕೆ ಲಕ್ಷ್ಮಿ ಸ್ವರೂಪವಾಗಿದೆ…. ಮಹಿಳೆಯರು ಅಡಿಗೆ ಕೋಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ…. ಅಡಿಗೆ ಮಾಡಲು ಕಡಿಮೆ
ಪ್ರಮಾಣದ ಎಣ್ಣೆ ಬಳಸಿ…
ರಾತ್ರಿ ಮಲಗುವ ಮುಂಚೆ ಎಂಜಲು ಪಾತ್ರೆಗಳನ್ನು ತೊಳೆಯದೆ ಮಲಗಬೇಡಿ….. ಅಡುಗೆ ಮನೆಯಲ್ಲಿ ಯಾವುದೇ ಔಷಧಿಗಳನ್ನು ಇಡಲೇಬೇಡಿ…. ಅಡುಗೆ ಮನೆ ಒಳಗೆ ಚಪ್ಪಲಿ ಹಾಕಿಕೊಂಡು ಹೋಗಬೇಡಿ… ಅಡುಗೆ ಹೆಚ್ಚು ಹೆಚ್ಚು ಮಾಡಿ ತಂಗಳು ಅನ್ನ ಸೇವಿಸಬೇಡಿ…. ಅಡುಗೆ ಮನೆಯಲ್ಲಿ ದೇವರ ಫೋಟೋ ಇಡಬಾರದು…. ಮೊಬೈಲ್ ಬಳಸುತ್ತಾ ಅಡುಗೆ ಮಾಡಬಾರದು…..
ಮಹಿಳೆಯರು ಕೂದಲು ಬಿಟ್ಟುಕೊಂಡು ಅಡುಗೆ ಮಾಡುವುದನ್ನು ಮಾಡಲೇಬೇಡಿ ಇದರಿಂದ ಅಡುಗೆಯಲ್ಲಿ ಕೂದಲು ಸೇರುವ ಸಾಧ್ಯತೆ ಹೆಚ್ಚು…. ಮಹಿಳೆಯರು ರಾತ್ರಿ ಮಲಗುವಾಗ ಯಾವುದೇ ಕಾರಣಕ್ಕೂ ಟೈಟ್ ಬ್ರಾ ಧರಿಸಬೇಡಿ ಇದರಿಂದ ರಕ್ತದ ಹರಿವು ಸರಾಗವಾಗಿ ಆಗುವುದಿಲ್ಲ ಇದರಿಂದ ಆರೋಗ್ಯಕ್ಕೆ ಬಹಳ ಹಾನಿ…. ಟೈಟ್ ಬ್ರಾ ಧರಿಸುವುದರಿಂದ ನಿಮ್ಮ ಹೊಟ್ಟೆಯ ಮೇಲ್ಭಾಗದಲ್ಲಿ ಸುತ್ತಲೂ ಅಲರ್ಜಿ ಉಂಟಾಗಬಹುದು… ಮನೆಯಲ್ಲಿ ಎಷ್ಟೇ ಕೆಲಸ ಇದ್ದರೂ ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡುವುದನ್ನು ಮರೆಯಬೇಡಿ…..
ಅತಿಯಾಗಿ ಮೇಕಪ್ ಮಾಡಿಕೊಳ್ಳುವುದು ಇಲ್ಲವೇ ಏನು ಕೇರ್ ಮಾಡಿಕೊಳ್ಳದೆ ಇರುವುದು ಎರಡು ತಪ್ಪು”ನ್ಯಾಚುರಲ್ ಆಗಿ ನಮ್ಮ ತ್ವಚೆಗೆ ಬೇಕಾದ ಸೌಂದರ್ಯವರ್ಧಕ ಬಳಸಿಕೊಳ್ಳಿ” ಮಹಿಳೆಯರು ಟೈಟ್ ಬಟ್ಟೆ ಮತ್ತು ಅರ್ಧ ಬಟ್ಟೆ ಧರಿಸುವುದನ್ನು ಬಿಟ್ಟು ಮೈ ತುಂಬಾ ಬಟ್ಟೆ ಧರಿಸಿ… ಕೂದಲು ಬಾಚುವಾಗ ಒಂದು ಕಡೆ ಕುಳಿತುಕೊಂಡು ಬಾಚಿ…. ಮಹಿಳೆಯರು ನೇಲ್ ಪಾಲಿಶ್ ಹಾಕುವುದನ್ನು ಕಡಿಮೆ ಮಾಡಿ ಇದು ಗರ್ಭಕೋಶಕ್ಕೆ ಹಾನಿ ಉಂಟು ಮಾಡುತ್ತದೆ….
ಮಹಿಳೆಯರು ಮುಟ್ಟಿನ ಸಮಯದಲ್ಲಿ ಮಸಾಲೆ ಪದಾರ್ಥ ಮತ್ತು ಬೇಕರಿ ತಿಂಡಿಗಳನ್ನು ಸೇವಿಸಬೇಡಿ…..
ಋತುಚಕ್ರದ ಸಮಯದಲ್ಲಿ ಯೋನಿಯೂ ತುಂಬಾ ಸೂಕ್ಷ್ಮವಾಗಿರುತ್ತದೆ ಮತ್ತು ಅದನ್ನು ಅತಿಯಾಗಿ ತೊಳೆಯುವುದರಿಂದ ಯೋನಿಯಲ್ಲಿರುವ ಸೂಕ್ಷ್ಮಜೀವಿಯ ಮಟ್ಟವನ್ನು ಕಡಿಮೆ ಮಾಡಬಹುದು….
ಋತುಚಕ್ರದ ಸಮಯದಲ್ಲಿ ಹೊರ ಬರುವ ರಕ್ತವು ಹಾನಿಕರವಾಗಿದೆ ಇದರಿಂದ ಆದಷ್ಟು
ಕ್ಲೀನ್ ಆಗಿರುವುದು ಮುಖ್ಯ ಪ್ಯಾಡ್ಅನ್ನು ನಾಲ್ಕು ಆರು ಗಂಟೆಗಳಿಗೊಮ್ಮೆ ಬದಲಾಯಿಸಿಕೊಳ್ಳಿ…
ಪಿರಿಯಡ್ ಸಮಯದಲ್ಲಿ ದಿನವಿಡಿ ಹಾಸಿಗೆಯಲ್ಲಿ ಮಲಗಬೇಡಿ, ಸಾಧ್ಯವಾದಷ್ಟು ವಾಕಿಂಗ್ ಮಾಡಿ….
ಸರಿಯಾದ ಸಮಯಕ್ಕೆ ತಿಂಡಿ ಊಟ ಮಾಡುವುದು ನಿದ್ರೆ ಮಾಡುವುದು ಒಳ್ಳೆಯದು ನೀವು ಚೆನ್ನಾಗಿದ್ದರೆ ಮಾತ್ರ ನಿಮ್ಮ ಮನೆಯಲ್ಲಿ ಅಡುಗೆ ಮತ್ತು ಬೇರೆಯವರ ಕೆಲಸ ಸರಾಗವಾಗಿ ಮಾಡುವುದು ಅದನ್ನು ಮರೆಯಬೇಡಿ ಮನೆಯವರ ಕಾಳಜಿ ಅಷ್ಟೇ ಮುಖ್ಯ ನಿಮ್ಮ ಕಾಳಜಿ….