ನಮಸ್ಕಾರ ಸ್ನೇಹಿತರೇ ಸಂಪತ್ತು ಐಶ್ವರ್ಯ ಸಮೃದ್ಧಿಯ ದೇವತೆ, ಲಕ್ಷ್ಮೀದೇವಿ ಯಾರ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹ ಇರುತ್ತದೆಯೋ ಅವರು ಸದಾ ನೆಮ್ಮದಿ ಸಂತೋಷದಿಂದ ಇರುತ್ತಾರೆ ಆದರೆ ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆಯುವುದು ಹೇಗೆ? ಅವರ ಕೃಪಾಕಟಾಕ್ಷವನ್ನು ಪಡೆಯುವುದು ಹೇಗೆ ಇದಕ್ಕೆ ಕೆಲವು ಆಚಾರ ಪದ್ಧತಿ ಸಂಪ್ರದಾಯಗಳಿವೆ ಇವುಗಳನ್ನು ಯಾರು ಶುದ್ಧ ಮನಸ್ಸಿನಿಂದ ಆಚರಿಸುತ್ತಾರೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಅವರನ್ನು ಖಂಡಿತವಾಗಿ ಲಕ್ಷ್ಮಿ ದೇವಿ ಕಾಪಾಡುತ್ತಾಳೆ ಅಂತಹ ಮಹಾನ್ ದೇವಿಯನ್ನು ಶುಕ್ರವಾರ ಪೂಜಿಸುವುದು ಬಹಳ ಮಹತ್ವವನ್ನು ಪಡೆಯುತ್ತದೆ ಲಕ್ಷ್ಮಿ ದೇವಿಯನ್ನು ಶುಕ್ರವಾರ ಏಕೆ ಪೂಜಿಸಬೇಕು ಹೇಗೆ ಆರಾಧಿಸಬೇಕು ಉಪವಾಸ ಆಚರಿಸುವ ವಿಧಾನ ಹೇಗೆ ಎನ್ನುವುದನ್ನು ನೋಡೋಣ ಮೊದಲನೆಯದಾಗಿ ಶುಕ್ರವಾರವೇ ಏಕೆ ಲಕ್ಷ್ಮಿ ಪೂಜೆಯನ್ನು ಮಾಡಬೇಕು ಎಂಬುದನ್ನು ನೋಡುವುದಾದರೆ ಹಿಂದೂ ಪದ್ಧತಿಗಳ ಪ್ರಕಾರ ಶುಕ್ರವಾರದ ದಿನ
ತಾಯಿ ಲಕ್ಷ್ಮಿ ದೇವಿಯ ದಿನವಾಗಿದೆ ಈ ದಿನ ಲಕ್ಷ್ಮಿ ದೇವಿಯನ್ನು ಧಾರ್ಮಿಕ ವಿಧಿ ವಿಧಾನಗಳಿಂದ ಪೂಜಿಸಿದರೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಬಹುದು ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದಿರುವವರ ಜೀವನದಲ್ಲಿ ಸಂಪತ್ತಿಗೆ ಕೊರತೆ ಇರುವುದಿಲ್ಲ ಹಾಗಾಗಿ ಪ್ರತಿ ಶುಕ್ರವಾರ ಬೆಳಿಗ್ಗೆ ತಾಯಿ ಲಕ್ಷ್ಮಿ ದೇವಿಯನ್ನು ಶುದ್ಧ ಮನಸ್ಸಿನಿಂದ ಪೂಜಿಸಿದರೆ ಶುಭ ಫಲ ಸಿಗುತ್ತದೆ ಎರಡನೆಯದಾಗಿ
ಲಕ್ಷ್ಮಿ ದೇವಿಗೆ ಉಪವಾಸವನ್ನು ಹೇಗೆ ಮಾಡಬೇಕು ಎನ್ನುವುದನ್ನು ನೋಡುವುದಾದರೆ ದೇವಾನು ದೇವತೆಗಳನ್ನು ಮೆಚ್ಚಿಸುವುದುಅಷ್ಟ್ಟು ಸುಲಭವಲ್ಲ ಲಕ್ಷ್ಮೀದೇವಿಯ ಆಶೀರ್ವಾದವನ್ನು ಪಡೆಯುವುದಕ್ಕೆ ಶುಕ್ರವಾರ ಆಚರಿಸುವ ಪೂಜೆ ಬಹಳ ಮುಖ್ಯವಾದದ್ದು ಆದರೆ ಉಪವಾಸವನ್ನು ಆಚರಿಸುವ ಮೊದಲು ಉಪವಾಸಕ್ಕೆ ಸಂಬಂಧಿಸಿದ ಪ್ರತಿಯೊಂದು ಕಾರ್ಯವಿಧಾನದ ಬಗ್ಗೆ ನಿಮಗೆ ಪರಿಚಯ ಇರಬೇಕು ಮೊದಲಿಗೆ ನೀವು ಲಕ್ಷ್ಮೀದೇವಿಗೆ ಮೀಸಲಿಡುವ ಶುಕ್ರವಾರಗಳನ್ನು ಖಚಿತಪಡಿಸಿಕೊಳ್ಳಿ
ಒಮ್ಮೆ ನೀವು ಒಪ್ಪಿಗೆ ನೀಡಿದ ನಂತರ ಅದನ್ನು ತಪ್ಪಿಸಲು ಹೋಗಬೇಡಿ ಉಪವಾಸದ ಅವಧಿಯಲ್ಲಿ ಸ್ನಾನ ಮಾಡುವುದಲ್ಲದೆ ಜನರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಹಾಗೆ ಯೋಚಿಸುವುದು ತಡೆಯುವ ಮೂಲಕ ನಿಮ್ಮನ್ನು ಶುದ್ಧವಾಗಿಟ್ಟುಕೊಳ್ಳಲು ಪ್ರಯತ್ನಿಸಿ ಮೂರನೇದಾಗಿ ಲಕ್ಷ್ಮಿ ದೇವಿಯ ಆರಾಧನೆ ಪೂಜೆಯಿಂದ ಸಿಗುವ ಲಾಭಗಳೇನು ಅಂತ ನೋಡುವುದಾದರೆ ನಿಮ್ಮ ಎಲ್ಲಾ ಆರ್ಥಿಕ ತೊಂದರೆಗಳನ್ನು ತೊಡೆದು ಹಾಕಲು ಮತ್ತು ದೀರ್ಘಕಾಲ ಕಳೆದುಕೊಂಡ
ಹಣವನ್ನು ಮರಳಿ ಪಡೆಯಲು ಬಯಸಿದ್ದರೆ ಸಂಪತ್ತಿನ ದೇವತೆಯಾದ ಲಕ್ಷ್ಮಿಯನ್ನು ಮೆಚ್ಚಿಸಲು ಪೂಜೆ ಮಾಡಬೇಕು ಇದು ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಗುಣ ಹೊಂದಿದೆ ಶನಿವಾರದ ದಿನದಂದು ವೈಭವ ಲಕ್ಷ್ಮಿಯ ಪೂಜೆಯನ್ನು ಮಾಡುವ ಅದರಲ್ಲಿ ಯಶಸ್ವಿಯಾಗುವ ಎಲ್ಲರಿಗೂ ಲಕ್ಷ್ಮಿ ಸಮೃದ್ಧಿ ಹಾಗೂ ಭೌತಿಕತೆಯ ಬಾಗಿಲು ತೆರೆಯುತ್ತದೆ ಎಂದು ನಂಬಲಾಗಿದೆ ನಾಲ್ಕನೇದಾಗಿ ಲಕ್ಷ್ಮಿ ಪೂಜೆಗೆ ಯಾವ ಸಮಯ ಶುಭ ಸಮಯ ಹಾಗೂ ಶುದ್ಧತೆ ಏಕೆ ಮುಖ್ಯ ಅಂದರೆ ಲಕ್ಷ್ಮಿ ಪೂಜೆಯ
ನಡೆಸಲು ಅತ್ಯಂತ ಮಂಗಳಕರವಾದ ಸಮಯ ಎಂದರೆ ಬೆಳಿಗ್ಗೆ ಪೂಜೆಗೆ ಬೇಕಾದ ಎಲ್ಲವನ್ನು ಮುಂಚಿತವಾಗಿ ಖರೀದಿಸಿ ಲಕ್ಷ್ಮಿದೇವಿ ಶುದ್ಧವಾದ ಮನೆಯಲ್ಲಿ ಮಾತ್ರ ನೆಲೆಸುತ್ತಾಳೆ ಎಂದು ನಂಬಲಾಗಿದೆ ಆದ್ದರಿಂದ ಪೂಜೆಗೆ ಮೊದಲು ಮನೆಯನ್ನು ಸ್ವಚ್ಛಗೊಳಿಸಲು ಮರೆಯಬೇಡಿ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿದ ನಂತರ ಆ ಸ್ಥಳದಲ್ಲಿ ಒಂದು ಚಿಕ್ಕದಾದ ರಂಗೋಲಿ ಹಾಕಿ ಸ್ನಾನ ಮಾಡಿ ತಾಜಾ ಬಟ್ಟೆಗಳನ್ನು ಧರಿಸಿದ ನಂತರ ಪೂಜೆಗೆ ಬೇಕಾದ ಎಲ್ಲವನ್ನು ಸಂಗ್ರಹಿಸಿ
ಎಲ್ಲಾ ಹಣ್ಣುಗಳು ಹಾಗೂ ಪಾತ್ರೆಗಳನ್ನು ಬಳಕೆ ಮಾಡುವ ಮೊದಲು ಅವುಗಳನ್ನು ತೊಳೆಯಿರಿ ಐದನೇದಾಗಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸುವುದು ಹೇಗೆ ಅಂತ ನೋಡುವುದಾದರೆ ಎತ್ತರವಾದ ಮಣೆಯ ಮೇಲೆ ಲಕ್ಷ್ಮಿ ದೇವಿಯ ವಿಗ್ರಹವನ್ನು ಇರಿಸಿ ಸುಂದರವಾದ ಬಟ್ಟೆ ಹಾಗೂ ಆಭರಣಗಳಿಂದ ದೇವಿಯನ್ನು ಅಲಂಕರಿಸಿ ವಿಗ್ರಹದ ಜೊತೆಗೆ
ನೀರು ತುಂಬಿದ ಶಂಖವನ್ನು ಮಣೆಯ ಮೇಲೆ ಇರಿಸಿ ಪೂಜೆಯ ತಯಾರಿ ಮುಗಿದ ನಂತರ ಕಣ್ಣು ಮುಚ್ಚಿ ದೇವಿಯ ಸ್ತೋತ್ರವನ್ನು ಪಟಿಸಿ ಮಂತ್ರಗಳನ್ನು ಪಠಿಸಿದ ನಂತರ ದೇವಿಗೆ ಪ್ರಸಾದವನ್ನು ಅರ್ಪಿಸಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು