ಸ್ನೇಹಿತೇ ತುಳಸಿ ಪೂಜೆಯನ್ನು ಈ ಮೂರು ಪ್ರಕಾರದ ಮಹಿಳೆಯರು ಮಾಡಲೇಬಾರದು ಪಾಪಗಳು ಅಂಟಿಕೊಳ್ಳುತ್ತವೆ. ಜೊತೆಗೆ ತುಳಸಿ ಕಟ್ಟೆಯ ಅಕ್ಕಪಕ್ಕದಲ್ಲೂ ತಿರುಗಾಡಲೂಬಾರದು, ಹಿಂದೂಧರ್ಮದಲ್ಲಿ ತುಳಸಿಯು ಸರ್ವಶ್ರೇಷ್ಠ ಮತ್ತು ಪೂಜನೀಯವೂ ಹೌದು. ಶಾಸ್ತ್ರದಲ್ಲಿರುವ ಉಲ್ಲೇಖದ ಪ್ರಕಾರ ಯಾರ ಮನೆಯಲ್ಲಿ ತುಳಸಿ ಗಿಡ ಇರುವುದಿಲ್ಲವೋ ಅಲ್ಲಿ ನಕಾರಾತ್ಮಕ ಶಕ್ತಿಯು ವಾಸ ಮಾಡುವ ಸಾಧ್ಯತೆ ಇರುತ್ತದೆ. ತುಳಸಿಯೂ ಕೇವಲ ಧಾರ್ಮಿಕ ರೂಪದಲ್ಲಷ್ಟೇ ಅಲ್ಲದೇ ವೈಜ್ಞಾನಿಕ ದೃಷ್ಟಿಯಿಂದಲೂ ಬಹಳ ಗುಣಕಾರಿಯಾಗಿದೆ. ಮತ್ತು ತುಂಬಾನೇ ಉಪಯುಕ್ತವಾಗಿದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಈ ಗಿಡದಲ್ಲಿ ಅನೇಕ ರೀತಿಯ ಔಷಧೀಯ ಗುಣಗಳು ಇರುತ್ತವೆ. ತುಳಸಿಯಲ್ಲೂ ವಿವಿಧ ಪ್ರಕಾರಗಳಿವೆ. ಇವುಗಳಲ್ಲಿ ರಾಮತುಳಸಿ, ಶ್ಯಾಮ ತುಳಸಿ, ಶ್ವೇತ ವಿಷ್ಣು ತುಳಸಿ, ನಿಂಬೂ ತುಳಸಿ ಮನೆಗಳಲ್ಲಿ ಮುಖ್ಯವಾಗಿ ರಾಮತುಳಸಿ ಅಥವಾ ಶ್ಯಾಮ ತುಳಸಿಯನ್ನು ನೆಡುತ್ತಾರೆ. ಬೇರೆ ತುಳಸಿಯನ್ನು ಮನೆಯಲ್ಲಿ ನೆಡುವುದು ಶಾಸ್ತ್ರಗಳ ಪ್ರಕಾರ ಸರಿಯಲ್ಲ. ಶಾಸ್ತ್ರಗಳ ಅನುಸಾರವಾಗಿ ಏಕದಶಿಯ ದಿನದಂದು ಆಗುವಂತಹ ತುಳಸಿಯ ವಿವಾಹವನ್ನು ಅತ್ಯಂತ ಶುಭವೆಂದು ತಿಳಿಸಿದ್ದಾರೆ. ತುಳಸಿ ವಿವಾಹವನ್ನು ಮಾಡುವುದರ ಜೊತೆಗೆ ಶುಭಫಲಗಳು ಸಿಗುವುದರ ಜೊತೆಗೆ ಕನ್ಯಾದಾನದಂತಹ ಪುಣ್ಯವಾದ ದಾನಗಳು ಸಿಗುತ್ತವೆ.
ಪೌರಾಣಿಕ ಮಾಹಿತಿಯ ಪ್ರಕಾರ ಯಾವಾಗ ದ್ರೌಪದಿಯ ಅವಮಾನವಾಗಿತ್ತೋ ಆಗ ಯುದಿಷ್ಠಿರನು ಜೂಜಾಟದಲ್ಲಿ ಎಲ್ಲವನ್ನು ಕಳೆದುಕೊಂಡು ಕೂತಿದ್ದರು ಆಗ ದುರ್ಯೋಧನನು ದುಶ್ಯಾಸನನಿಗೆ ದ್ರೌಪದಿಯನ್ನು ಕರೆತರಲು ಹೇಳಿದನು, ಮಾಹಿತಿಯ ಪ್ರಕಾರ ಆ ಸಮಯದಲ್ಲಿ ದ್ರೌಪದಿಯು ಋತುಮತಿಯಾಗಿದ್ದಳು. ಭಿನ್ನವಾದ ಕೋಣೆಯಲ್ಲಿ ವಾಸ ಮಾಡುತ್ತಿದ್ದಳು. ಇದರಿಂದ ತಿಳಿದು ಬರುವ ವಿಚಾರ ಏನೆಂದರೆ ಈ ಪದ್ಧತಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ ಎಂದು ತಿಳಿದುಬರುತ್ತದೆ. ಇದರಿಂದ ತಿಳಿಯಬೇಕಾದ ವಿಷಯವೇನೆಂದರೆ
ಋತುಚಕ್ರದ ಸಮಯದಲ್ಲಿ ಮಹಿಳೆಯರು ದೇವರ ಪೂಜೆಯನ್ನು ಮತ್ತು ತುಳಸಿಯ ಪೂಜೆಯನ್ನು ಮಾಡಬಾರದು. ಇದನ್ನು ಪಾಲಿಸದೇ ಇದ್ದರೇ ಪಾಪವು ನಮ್ಮನ್ನು ಅಂಟುತ್ತದೆ. ಆದ್ದರಿಂದ ಈ ಸಮಯದಲ್ಲಿ ಮಹಿಳೆಯರು ತುಳಸಿ ಕಟ್ಟೆಯ ಬಳಿ ತಿರುಗಾಡಲೂ ಬಾರದು. ಎರಡನೇಯದು ಮನಸ್ಸಿನಲ್ಲಿ ಕೆಟ್ಟ ವಿಚಾರಗಳನ್ನು ಮಾಡುತ್ತಿರುವವರು ತುಳಸಿ ಕಟ್ಟೆಯಿಂದ ದೂರವಿರುವುದು ಒಳ್ಳೆಯದು. ತಾಯಿ ತುಳಸಿ ಮಾತೆಯು ಇಂತಹ ವ್ಯಕ್ತಿಗಳ ಪೂಜೆಯನ್ನು ಸ್ವೀಕಾರ ಮಾಡುವುದಿಲ್ಲ. ಶಾಸ್ತ್ರಗಳನ್ನು ನಂಬುವುದಾದರೇ ಬೇರೆಯವರ ಬಗ್ಗೆ ಕೆಟ್ಟ ವಿಚಾರಗಳು ಬರುತ್ತಿದ್ದರೇ,
ತುಳಸಿ ಪೂಜೆಯನ್ನು ಮತ್ತು ತುಳಸಿ ವಿವಾಹವನ್ನು ಎಂದಿಗೂ ಮಾಡಲೂ ಸಾಧ್ಯವಾಗುವುದಿಲ್ಲ. ಇಂತಹ ವ್ಯಕ್ತಿಗಳಿಂದ ತುಳಸಿ ಮಾತೆಯೂ ಯಾವಾಗಲೂ ಸಿಟ್ಟಾಗಿರುತ್ತಾರೆ. ಒಂದು ವೇಳೆ ನಿಮ್ಮ ಮನಸ್ಸು ಶುದ್ಧವಾಗಿದ್ದರೇ ಆಗ ಮಾತ್ರ ತುಳಸಿ ಮಾತೆಯೂ ನಿಮ್ಮ ಪೂಜೆಯನ್ನು ಸ್ವೀಕಾರ ಮಾಡುತ್ತಾರೆ. ಮೂರನೆಯದಾಗಿ ಮದುವೆಯಾದ ಮಹಿಳೆಯರಿಗೆ ತುಳಸಿ ಪೂಜೆಯು ತುಂಬಾನೇ ಮುಖ್ಯವಾದದ್ದು ಎಂದು ತಿಳಿಯಲಾಗಿದೆ. ತುಳಸಿ ವಿವಾಹವನ್ನು ಪೂರ್ಣರೂಪವಾಗಿ ಮಾಡಿದರೇ ವೈವಾಹಿಕ ಜೀವನ ಚೆನ್ನಾಗಿರುತ್ತದೆ. ಏಳು ಜನ್ಮದವರೆಗೂ ಜೊತೆಯಾಗಿರುತ್ತಾರೆಂಬ ನಂಬಿಕೆ ಇದೆ.
ಈ ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಿ ನೀವೇನಾದರೂ ಹಿಂದೂ ಸಂಪ್ರದಾಯದಂತೆ ಮದುವೆಯಾಗಿಲ್ಲವೆಂದಾದರೇ ತುಳಸಿ ಕಟ್ಟೆಯ ಬಳಿ ತಿರುಗಾಡಲೂಬಾರದು. ಏಕೆಂದರೇ ಶಾಸ್ತ್ರಗಳ ಪ್ರಕಾರ ಮದುವೆಯಾಗುವುದಿಲ್ಲವೋ ಅವರು ತುಳಸಿ ಪೂಜೆಯನ್ನು ಮಾಡಬಾರದು. ಶಾಸ್ತ್ರಗಳಲ್ಲಿ ತಿಳಿಸಿದ್ದಾರೆ ನೀವೇನಾದರೂ ಹಿಂದೂಸಂಪ್ರದಾಯದಂತೆ ಸಪ್ತಪದಿ ತುಳಿದಿಲ್ಲ, ರಿಜಿಸ್ಟ್ರರ್ ಆಫೀಸ್ನಲ್ಲಿ ಮದುವೆಯಾಗಿದ್ದರೇ ತುಳಸಿ ಪೂಜೆಯನ್ನು ಮಾಡಬಾರದು. ಸಾಂಪ್ರದಾಯಕವಾಗಿ ಮದುವೆಯಾಗಿರಿ ತುಳಸಿ ಪೂಜೆಯನ್ನು ಮಾಡಿರಿ, ಜೊತೆಗೆ ಧಾರ್ಮಿಕ ಕಾರ್ಯಗಳಲ್ಲೂ ಸೇರಬಹುದು. ಶಾಸ್ತ್ರಗಳ ವಿರುದ್ಧವಾಗಿ ನೀವೇನಾದರೂ ಮಾಡಿದರೇ ಪಾಪಗಳು ಸುತ್ತಿಕೊಳ್ಳುತ್ತವೆ. ಕನ್ಯೆಯರು ತುಳಸಿ ಪೂಜೆಯನ್ನು ಮಾಡಬಹುದು.