ನಮಸ್ಕಾರ ಸ್ನೇಹಿತರೆ ಲವಂಗದಿಂದ ಈ ತಂತ್ರ ಮಾಡಿದರೆ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅವುಗಳು ಕ್ಷಣಾರ್ಧದಲ್ಲಿ ದೂರವಾಗುತ್ತವೆ ಸ್ನೇಹಿತರೆ ಧಾರ್ಮಿಕ ಮಾನ್ಯತೆಯ ಪ್ರಕಾರ ವ್ಯಕ್ತಿಯು ತನ್ನ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ಯಾವುದೇ ಕೆಲಸ ಕಾರ್ಯದಲ್ಲಿ ಯಶಸ್ಸು ಹೊಂದಲು ಸಾಧ್ಯವಾಗದೇ ಹೋಗುತ್ತಿದ್ದರೆ ಅದಕ್ಕೆ ಅನೇಕ ಕಾರಣಗಳಿರುತ್ತವೆ ಒಂದೊಮ್ಮೆ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಯು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಆ ಕ್ಷಣಕ್ಕೆ ಸಮಾಧಾನ ಕಂಡುಕೊಳ್ಳದೆ ಹೋದಲ್ಲಿ ಜೀವನದಿದ್ದಕ್ಕೂ ಅಪಾರ ನಷ್ಟವನ್ನು ಹೊಂದುತ್ತಾ ಇರುತ್ತಾನೆ ಅಲ್ಲದೆ ತನ್ನೆಲ್ಲಾ ಪ್ರಯತ್ನಗಳಿಂದ ಯಶಸ್ಸನ್ನು ಹೊಂದಲು ಸದಾ ಪ್ರಯತ್ನಿಸುತ್ತ ಇರಬೇಕಾಗುತ್ತದೆ ಹೀಗಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಸರಳ ಹಾಗೂ ಸುಲಭ ಉಪಾಯಗಳನ್ನು ತಿಳಿಸುತ್ತಿದ್ದು ಯಾವ ವ್ಯಕ್ತಿಯೂ ಜೀವನದುದ್ದಕ್ಕೂ ಸಮಸ್ಯೆಗಳಿಂದ ಬಳಲುತ್ತಾ ಇರುತ್ತಾನೋ ಅಂತಹ ವ್ಯಕ್ತಿಯು ಈ ಸರಳ ಜ್ಯೋತಿಷ್ಯ ಪರಿಹಾರೋಪಾಯವನ್ನು ಮಾಡಿಕೊಳ್ಳುವುದರಿಂದಾಗಿ ಎಷ್ಟೇ ಕಷ್ಟಗಳು ಇದ್ದರೂ ಅವುಗಳಿಂದ ದೂರ ಆಗಬಹುದು ಎಂದು ಹೇಳಲಾಗಿದೆ ಹಾಗಾದ್ರೆ ಬನ್ನಿ ಇವತ್ತಿನ
ಈ ಸಂಚಿಕೆಯಲ್ಲಿ ನಾವು ಯಾವೆಲ್ಲ ಜ್ಯೋತಿಷ್ಯದ ಉಪಾಯಗಳು ಅಥವಾ ತಂತ್ರಗಳನ್ನು ಮಾಡಿಕೊಳ್ಳುವುದರಿಂದಾಗಿ ಅಪಾರ ಸಂಪತ್ತನ್ನು ಹೊಂದಬಹುದು ಎನ್ನುವುದನ್ನು ತಿಳಿಸುತ್ತೇವೆ ಅದಕ್ಕೂ ಮೊದಲು ಎಂದಿನಂತೆ ನಮ್ಮದೊಂದು ಚಿಕ್ಕ ರಿಕ್ವೆಸ್ಟ್ ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ನಾವು ನಿತ್ಯ ಜೀವನದಲ್ಲಿ ಬಳಸುವ ಕೆಲ ವಸ್ತುಗಳು ಅತ್ಯಂತ ಪ್ರಭಾವಶಾಲಿ ಗುಣ ಸ್ವಭಾವಗಳನ್ನು ಹೊಂದಿದ್ದು ಇವುಗಳನ್ನು ಕೆಲವು ವಿಧಿಗಳ ಮೂಲಕ ಬಳಸಿಕೊಳ್ಳುವುದು ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗುತ್ತದೆ ಅದರಲ್ಲೂ ಜ್ಯೋತಿಷ್ಯ
ಶಾಸ್ತ್ರದಲ್ಲಿ ಲವಂಗಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದ್ದು ಲವಂಗದ ಬಳಕೆಯಿಂದ ಅಥವಾ ಲವಂಗದ ತಂತ್ರದಿಂದ ನಮ್ಮ ಅನೇಕ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಎಂದು ಹೇಳಲಾಗಿದೆ ಲವಂಗದ ಕೆಲವು ತಂತ್ರಗಳು ಜೀವನದಲ್ಲಿ ಸುಖ ಸಮೃದ್ಧಿಯನ್ನು ತರುವುದು ಮಾತ್ರವಲ್ಲದೆ ವ್ಯಕ್ತಿಯನ್ನು ಧನ ಧಾನ್ಯದಿಂದ ಸಂಪನ್ನಗೊಳಿಸುವ ಶಕ್ತಿಯನ್ನು ಹೊಂದಿದೆ ಹೀಗಾಗಿ ಲವಂಗದಿಂದ ಮಾಡುವ ತಂತ್ರವೂ ವ್ಯಕ್ತಿಯ ಜೀವನದಲ್ಲಿ ಯಶಸ್ಸನ್ನು ತರುತ್ತದೆ ಎಂದು ಹಿಂದಿನ ಕಾಲದಿಂದಲೂ ನಂಬಿಕೊಂಡು ಬರಲಾಗಿದೆ ಅವುಗಳ ಕುರಿತಾಗಿ
ನಾವು ಇಲ್ಲಿ ಒಂದೊಂದಾಗಿ ತಿಳಿದುಕೊಳ್ಳುವುದಾದರೆ ವ್ಯಕ್ತಿಯ ಪ್ರತಿಯೊಂದು ಕೆಲಸ ಕಾರ್ಯಗಳು ಸ್ಥಗಿತಗೊಂಡಿರುವುದು ಅದು ಎಷ್ಟೇ ಪ್ರಯತ್ನಿಸಿದರು ಸಾಧ್ಯ ಆಗುತ್ತಿಲ್ಲ ಎಂದು ಆದರೆ ಆಗ ಒಂದು ಲವಂಗ ಒಂದು ಏಲಕ್ಕಿಯನ್ನು ವೀಳ್ಯದ ಎಲೆಯಲ್ಲಿ ಸುತ್ತಿಕೊಂಡು ಬುಧವಾರ ಗಣೇಶನಿಗೆ ಅರ್ಪಿಸಬೇಕು ಇದರಿಂದ ಸ್ಥಗಿತಗೊಂಡಿರುವ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಮತ್ತೆ ಪ್ರಾರಂಭವಾಗುತ್ತದೆ ದೀರ್ಘಕಾಲದಿಂದಲೂ ಮಾಡಲಾಗದ ಕೆಲಸ ಕಾರ್ಯಗಳು ನಿಮಗೆ ಮತ್ತೆ ಮಾಡಲು ಶುರು ಮಾಡುತ್ತೀರಾ ಇದರೊಂದಿಗೆ ವ್ಯಕ್ತಿಯು ತನ್ನ ಜೀವನದಲ್ಲಿ ಅಪಾರ ಯಶಸ್ಸನ್ನು ಹೊಂದಲು ಸಾಧ್ಯವಾಗುತ್ತದೆ ಹಾಗೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದ್ದರೆ ಆ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು
ಏಳರಿಂದ ಎಂಟು ಲವಂಗವನ್ನು ಸುಟ್ಟು ಮನೆಯ ಯಾವುದೇ ಮೂಲೆಯಲ್ಲಿ ಇರಿಸಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುವುದರೊಂದಿಗೆ ಪರಿವಾರ ಸದಸ್ಯರ ನಡುವೆ ಉಂಟಾಗಿದ್ದ ವೈಮನಸುಗಳು ದೂರವಾಗುತ್ತವೆ ಯಾವುದೋ ಒಂದು ಪ್ರಮುಖ ಕೆಲಸದಲ್ಲಿ ಅಡೆತಡೆಗಳು ಭಾದಿಸುತ್ತಿದ್ದರೆ ಆಗ ಮನೆಯಲ್ಲಿ ಪೂಜೆ ಮಾಡುವಾಗ ಆರತಿ ತಟ್ಟೆಯಲ್ಲಿ ಎರಡು ಲವಂಗವನ್ನು ಇಡಬೇಕು ಹೀಗೆ ಮಾಡುವುದರಿಂದ ಮನೆಯ ವಾತಾವರಣ ಉತ್ತಮಗೊಳ್ಳಬಹುದು ಯಾವುದೇ ಅಡೆತಡೆಗಳು ನಿಮ್ಮನ್ನು ಬಾಧಿಸುವುದಿಲ್ಲ ಹಣಕಾಸಿನ ಅಡೆತಡೆಗಳನ್ನು ನಿವಾರಿಸಲು
ಕೂಡ ಲವಂಗದ ತಂತ್ರವು ತುಂಬಾ ಉಪಯುಕ್ತವಾಗಿರುತ್ತದೆ ನಿಮಗೆ ಯಾವುದೇ ರೀತಿಯ ಹಣಕಾಸಿನ ತೊಂದರೆ ಉಂಟಾಗುವುದು ಅಥವಾ ನಿಮ್ಮ ಹಣ ಯಾರ ಹತ್ತಿರನಾದರೂ ಸಿಕ್ಕಿಬಿದ್ದಿದ್ದರೆ ಇಂಥ ಸ್ಥಿತಿಯಲ್ಲಿ ನೀವು ಕರಿಮೆಣಸು ಹಾಗೂ ಲವಂಗವನ್ನು ನಿಮ್ಮ ತಲೆಯಿಂದ ಕಾಲಿನವರೆಗೂ ಮೂರು ಬಾರಿ ನಿವಾಳಿಸಿಕೊಂಡು ಆನಂತರ ಅವುಗಳನ್ನು ನಿಮ್ಮ ಮನೆಯಿಂದ ದೂರ ಇರುವಂತೆ ಬಿಸಾಕಬೇಕು ಯಾರು ಬರದ ಜಾಗದಲ್ಲಿ ಈ ತಂತ್ರವನ್ನು ಮಾಡಿಕೊಳ್ಳಬೇಕು. ತದನಂತರ ಹಿಂತಿರುಗಿ ನೋಡದೆ ವಾಪಸ್ ಬರಬೇಕು ಇದರಿಂದ ಹಣಕಾಸಿನ ತೊಂದರೆಗಳು ದೂರವಾಗುತ್ತವೆ ಸ್ನೇಹಿತರೆ ಜೀವನದಲ್ಲಿ ಎದುರುಗೊಳ್ಳುವ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿರುವ ಒಂದು ವಿಶೇಷ ಮಾಹಿತಿ ಇದಾಗಿತ್ತು ಈ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು