ಮನೆಯ ಈ ಸ್ಥಳದಲ್ಲಿ ಹಣವಿಟ್ಟರೆ ಎಂದಿಗೂ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ.

0

ನಮಸ್ಕಾರ ಸ್ನೇಹಿತರೆ ನಿಮ್ಮ ಮನೆಯ ಈ ಸ್ಥಳದಲ್ಲಿ ನೀವು ಹಣವನ್ನು ಇಟ್ಟರೆ ಎಂದಿಗೂ ನಿಮಗೆ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ ಸ್ನೇಹಿತರೆ ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಇರುವ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸುವುದರ ಜೊತೆಗೆ ಅವುಗಳಿಗೆ ಸಂಬಂಧಿಸಿದ ಅನೇಕ ಪರಿಹಾರೋಪಾಯಗಳನ್ನು ತಿಳಿಸಲಾಗಿದೆ ಅದೇ ರೀತಿ ಮನೆಯಲ್ಲಿ ಹಣ ಇಡುವುದಕ್ಕೂ ವಾಸ್ತು ಶಾಸ್ತ್ರದಲ್ಲಿ ವಿಶೇಷ ನಿಯಮವನ್ನು ತಿಳಿಸಲಾಗಿದೆ ಮನೆಯಲ್ಲಿ ಹಣವನ್ನು ಇಡುವಾಗ ನಾವು ವಿಚಾರ ವಿಮರ್ಶೆ ಮಾಡಿ ಹಣವನ್ನು ಇರಿಸಬೇಕು ಅಂತ ತಿಳಿಸಲಾಗಿದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಕಾರಣ ಅನೇಕ ಬಾರಿ ತಪ್ಪು ದಿಕ್ಕಿನಲ್ಲಿ ಹಣವನ್ನು ಇರಿಸುವುದರಿಂದ ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಗಿ ಬರುತ್ತದೆ ಹೀಗಾಗಿ ಮನೆಯಲ್ಲಿ ಹಣ ಇಡುವಾಗ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕು ಎಂದು ತಿಳಿಸಲಾಗಿದೆ ಸ್ನೇಹಿತರೆ ಇನ್ನು ಈ ಲೇಖನದಲ್ಲಿ ಈ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹೊತ್ತು ತಂದಿದ್ದು ಇವುಗಳ ಕುರಿತಾಗಿ ಇಲ್ಲಿ ಸವಿಸ್ತಾರವಾಗಿ ತಿಳಿದುಕೊಳ್ಳೋಣ ಆದರೆ ಎಂದಿನಂತೆ ನಮ್ಮದೊಂದು ಚಿಕ್ಕ ರಿಕ್ವೆಸ್ಟ್ ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ನಿಮಗೆಲ್ಲ ಗೊತ್ತಿರೋ ಹಾಗೆ ಸಾಕಷ್ಟು ಜನರು ಮನೆಯಲ್ಲಿ ಕಷ್ಟಕಾಲಕ್ಕೆ ಎಂದು ಹಣವನ್ನು ಕೂಡಿಟ್ಟುಕೊಂಡಿರುತ್ತಾರೆ

ಈ ಹಣವನ್ನು ಸಾಕಷ್ಟು ಕಾಳಜಿಯಿಂದ ಇಡುವುದರ ಜೊತೆಗೆ ಹಣ ದಿನದಿಂದ ದಿನಕ್ಕೆ ವೃದ್ಧಿಸಲಿ ಎಂದು ಆಶಿಸುತ್ತಾರೆ ಆದರೆ ಇದು ಕೆಲವಾರಿ ಸಾಧ್ಯ ಆಗುವುದಿಲ್ಲ ಕಾರಣ ಮನೆಯಲ್ಲಿ ಕೂಡಿಡುವ ಹಣ ವಾಸ್ತು ನಿಯಮಕ್ಕೆ ವಿರುದ್ಧವಾಗಿರುವುದು ಕೂಡ ಕಾರಣ ಆಗಿರುತ್ತದೆ ನಿಮಗೆಲ್ಲ ಗೊತ್ತಿರುವ ಹಾಗೆ ಜೀವನದಲ್ಲಿ ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡುವ ಮೂಲಕ ಯಶಸ್ಸನ್ನು ಹೇಗೆ ಸಾಧಿಸಲಾಗುತ್ತದೆಯೋ ಅದೇ ರೀತಿ ಸರಿಯಾದ ದಿಕ್ಕಿನಲ್ಲಿ ಮಾಡಿದ ವಿಷಯಗಳು ನಿಮ್ಮ ಸಂತೋಷ ಹಾಗೂ ಸಮೃದ್ಧಿಗೆ ಕಾರಣ ಆಗಬಹುದು ಒಂದೊಮ್ಮೆನೀವು ನಿಮ್ಮ ಜೀವನದಲ್ಲಿ ಸುಖ

ಸಂತೋಷ ನೆಮ್ಮದಿ ಸಮೃದ್ಧಿಯನ್ನು ಪಡೆಯಬೇಕು ಎಂದರೆ ನೀವು ವಾಸು ಶಾಸ್ತ್ರಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ನಿರ್ಲಕ್ಷಿಸಬಾರದು ವಾಸ್ತು ಶಾಸ್ತ್ರದಲ್ಲಿ ಈ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ ನೀವು ಯಾವ ದಿಕ್ಕಿನಲ್ಲಿ ಹಣ ಇಡಬೇಕು ಎಂದರೆ ಪೂರ್ವ ದಿಕ್ಕು ಸೂರ್ಯ ಉದಯಿಸುವ ದಿಕ್ಕು ಎಂದು ಹೇಳಲಾಗುತ್ತದೆ ಮತ್ತು ಈ ದಿಕ್ಕನ್ನು ಹಿಂದೂ ಗ್ರಂಥಗಳಲ್ಲಿ ಅತ್ಯಂತ ಪವಿತ್ರ ದಿಕ್ಕು ಎಂದು ಪರಿಗಣಿಸಲಾಗಿದೆ ಈ ದಿಕ್ಕಿನಲ್ಲಿ ಹಣ ಇರುವ ಸ್ಥಳವನ್ನು ನಿರ್ಮಾಣ ಮಾಡಿದರೆ ಅದು ತುಂಬಾ ಮಂಗಳಕರ ಎಂದು ನಂಬಲಾಗಿದೆ ಇದರಿಂದಾಗಿ ದಿನದಿಂದ ದಿನಕ್ಕೆ

ನಿಮ್ಮ ಸಂಪತ್ತು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ ಹಾಗೆ ಪಶ್ಚಿಮ ದಿಕ್ಕು ಜ್ಯೋತಿಷ್ಯ ಶಾಸ್ತ್ರದಲ್ಲಿ ಪಶ್ಚಿಮಾಧಿಕ್ಕನ್ನು ಹಣ ಇಡುವುದಕ್ಕೆ ಸರಿಯಾದ ದಿಕ್ಕು ಎಂದು ಪರಿಗಣಿಸಲಾಗುವುದಿಲ್ಲ ಸಂಪತ್ತು ಅಥವಾ ಆಭರಣಗಳನ್ನು ಈ ದಿಕ್ಕಿನಲ್ಲಿ ಇರಿಸಿದರೆ ಮನೆಯ ಮುಖ್ಯಸ್ಥರು ಬಹಳ ಕಷ್ಟದಿಂದ ಹಣವನ್ನು ಸಂಪಾದಿಸುತ್ತಾರೆ ಎಂದು ನಂಬಲಾಗಿದೆ ಆದ್ದರಿಂದ ನಿಮ್ಮ ಹಣವನ್ನು ಪಶ್ಚಿಮ ದಿಕ್ಕಿನಲ್ಲಿ ಇಡಲು ಹೋಗಬೇಡಿ ಹಾಗೆ ಉತ್ತರ ದಿಕ್ಕು ನಿಮ್ಮ ಸಂಪತ್ತು ಮತ್ತು ಹಣವನ್ನು ಉತ್ತರ ದಿಕ್ಕಿನಲ್ಲಿ ಇಡುವುದಕ್ಕೆ ಮಾಡಿದರೆ ಇದು ತುಂಬಾ ಮಂಗಳಕರ ನಗದು ಅಥವಾ ಚಿನ್ನಾಭರಣಗಳನ್ನು ಯಾವುದೇ

ಅಲಮೇರದಲ್ಲಿ ಇರಿಸಿದರೆ ಆ ಅಲಮೇರವನ್ನು ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ದಕ್ಷಿಣ ದಿಕ್ಕಿನ ಗೋಡೆಗೆ ಜೋಡಿಸಿ ಇಡಬೇಕು ಹೀಗೆ ಮಾಡುವುದರಿಂದ ಅಲ್ಮೆರಾ ಉತ್ತರ ದಿಕ್ಕಿಗೆ ತೆರೆದುಕೊಳ್ಳುತ್ತದೆ ಮತ್ತು ಅದರಲ್ಲಿ ಇರಿಸಿರುವ ಹಣ ಮತ್ತು ಆಭರಣಗಳು ವೃದ್ಧಿಗೊಳ್ಳುತ್ತವೆ ಹಾಗೆ ದಕ್ಷಿಣ ದಿಕ್ಕು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದಕ್ಷಿಣ ದಿಕ್ಕಿನಲ್ಲಿ ಹಣ ಇಡುವುದಕ್ಕೆ ಹಣ ನಿರ್ಮಿಸಿದರೆ ಅದು ಹೆಚ್ಚೇನು ನಷ್ಟವನ್ನು ಉಂಟು ಮಾಡುವುದಿಲ್ಲ ಆದರೆ ದಕ್ಷಿಣ ದಿಕ್ಕಿನಲ್ಲಿ ಹಣ ಇಡುವುದು ಹಣದಲ್ಲಿ ವೃದ್ಧಿ ಮಾಡುವುದಿಲ್ಲ ಅಂದರೆ ಹಣ ವೃದ್ಧಿಯ ಕಾರ್ಯ ನಿಧಾನವಾಗಬಹುದಾಗಿದೆ ಹೀಗಾಗಿ

ಈ ದಿಕ್ಕಿನಲ್ಲಿ ಹಣವನ್ನು ಇಡುವುದು ಅಷ್ಟೊಂದು ಸಮಂಜಸ ಅಲ್ಲ ಎಂದು ಹೇಳಲಾಗುತ್ತದೆ ಅದೇ ರೀತಿ ಮನೆಯ ಮೆಟ್ಟಿಲುಗಳ ಕೆಳಗೆ ತಿಜೋರಿಯನ್ನು ಇರಿಸುವುದು ಸೂಕ್ತ ಅಲ್ಲ ಎಂದು ತಿಳಿಸಲಾಗಿದೆ ಹಾಗೆ ಟಾಯ್ಲೆಟ್ ನ ಎದುರುಗಡೆ ಹಣ ಇಡುವ ಸ್ಥಳವನ್ನು ನಿರ್ಮಿಸಬಾರದು ಜೊತೆ ಜೊತೆಗೆ ನೀವು ಯಾವ ಕೋಣೆಯಲ್ಲಿ ಹಣವನ್ನು ಇಡುತ್ತೀರೋ ಆ ಕೋಣೆಯಲ್ಲಿ ಅನುಪಯುಕ್ತ ವಸ್ತುಗಳು ಮುರಿದ ಹರಿದ ಹಾಳಾದ ವಸ್ತುಗಳನ್ನು ಸಹ ಶೇಖರಿಸಿ ಇಡಬಾರದು ಹಣ ಇರುವ ಸ್ಥಳದಲ್ಲಿ ಸದಾ ಸ್ವಚ್ಛತೆ ಇರಬೇಕು ಅಲ್ಲಿ ಜೇಡರ ಬಲೆ ಇರಬಾರದು ಸ್ನೇಹಿತರೆ ಮನೆಯಲ್ಲಿ ಇರುವ ಹಣ ಸಮೃದ್ಧಿಯನ್ನು ಒದಗಿಸಬೇಕಾದರೆ ಯಾವ ದಿಕ್ಕಿನಲ್ಲಿ ಇರಿಸಬೇಕು ಎನ್ನುವ ಮಾಹಿತಿ ಇದಾಗಿತ್ತು ಈ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.