ಕೂದಲು ಎಷ್ಟೇ ಉದುರಿ ತೆಳುವಾಗಿದ್ದರೂ 1 ವಾರ ಹಚ್ಚಿ ಉದುರಿದ ಕೂದಲು ಡಬ್ಬಲ್ ಆಗಿ ಉದ್ದ ದಟ್ಪಕಪ್ಪಾಗಿ ಬೆಳೆಯುತ್ತೆ

0

ನಮಸ್ಕಾರ ಸ್ನೇಹಿತರೇ ಈ ಎಣ್ಣೆಯನ್ನು ಒಂದು ವಾರ ಕೂದಲಿಗೆ ಅಪ್ಲೈ ಮಾಡಿ ಸಾಕು ಕೂದಲು ಎಷ್ಟೇ ಉದುರುತ್ತಿದ್ದರು ಅದು ಸಂಪೂರ್ಣವಾಗಿ ನಿಲ್ಲುತ್ತದೆ ಕೂದಲು ದಷ್ಟಪುಷ್ಟವಾಗಿ ಬೆಳೆಯಲು ಬೇಕಾದಂತಹ ಎಲ್ಲಾ ಪೋಷಕಾಂಶಗಳು ಇದರಲ್ಲಿ ಇದೆ ಕೂದಲು ಉದುರಿರುವ ಜಾಗದಲ್ಲಿ ಈ ಎಣ್ಣೆಯನ್ನು ಹಚ್ಚಿದರೆ ಮತ್ತೆ ಕೂದಲು ಬೆಳೆಯಲು ಶುರುವಾಗುತ್ತದೆ ಕೂದಲ ಬುಡವನ್ನು ಸ್ಟ್ರಾಂಗ್ ಮಾಡುವ ಈ ಎಣ್ಣೆಯನ್ನು ತಯಾರಿಸುವುದು ಹೇಗೆ ಅನ್ನುವುದನ್ನು ನೋಡೋಣ ಬನ್ನಿ ಹಾಕು ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಹೇರ್ ಆಯಿಲ್ ಅನ್ನು ಮಾಡಲು ಮೊದಲಿಗೆ ಬೇಕಾಗಿರುವುದು ನೆಲ್ಲಿಕಾಯಿ ನೆಲ್ಲಿಕಾಯಿಯನ್ನು ತಂದು ಚೆನ್ನಾಗಿ ತೊಳೆದು ಅದನ್ನು ನೀಟಾಗಿ ಒರೆಸಿಕೊಳ್ಳಬೇಕು ನಂತರ ಇದನ್ನು ಪೀಸ್ ಗಳಾಗಿ ಕಟ್ ಮಾಡಿಕೊಳ್ಳಬೇಕು ನೆಲ್ಲಿಕಾಯಿ ಬೀಜವನ್ನು ತೆಗೆಯಬೇಕು ಚಿಕ್ಕ ಚಿಕ್ಕ ಪೀಸ್ ಗಳಾಗಿ ಕಟ್ ಮಾಡಿಕೊಳ್ಳಬೇಕು ನೆಲ್ಲಿಕಾಯಿ ಸಿಗಲಿಲ್ಲ ಅಂದರೆ ಒಣಗಿದ ನೆಲ್ಲಿಕಾಯಿ ಸಿಕ್ಕರೂ ಪರವಾಗಿಲ್ಲ ಆದರೆ ಆದಷ್ಟು ಫ್ರೆಶ್ ಆಗಿ ಇದ್ದರೆ ತುಂಬಾನೇ ಒಳ್ಳೆಯದು ನಿಮಗೆ ಬೇಕಾದಷ್ಟು ನೆಲ್ಲಿಕಾಯಿಯನ್ನು ತೆಗೆದುಕೊಂಡು ಕಟ್ ಮಾಡಿಕೊಂಡು ಆಯಿಲ್ ಮಾಡಿ ಇಟ್ಟುಕೊಳ್ಳಬಹುದು ಇದನ್ನು ನೀವು ಎರಡು ತಿಂಗಳಿಗಾಗಸ್ಟು ಮಾಡಿ ಇಟ್ಟುಕೊಳ್ಳಬಹುದು

ಇದು ಏನು ಹಾಳಾಗುವುದಿಲ್ಲ ನೆಲ್ಲಿಕಾಯಿ ನಮ್ಮ ಕೂದಲಿಗೆ ಎಷ್ಟು ಒಳ್ಳೆಯದು ಅಂದರೆ ಇದರಲ್ಲಿರುವ ಕ್ಯಾಲ್ಸಿಯಂ ಅಂಶ ಕೂದಲು ಬೆಳೆಯುವುದಕ್ಕೆ ಸಪೋರ್ಟ್ ಮಾಡುತ್ತದೆ ಕೂದಲು ತೆಳುವಾಗುತ್ತಾ ಇದ್ದರೆ ಅದು ತೆಳು ಆಗದೇ ಇರುವ ರೀತಿ ನೋಡಿಕೊಳ್ಳುತ್ತದೆ ಕಾರಣ ಇಷ್ಟೇ ಇದರಲ್ಲಿ ವಿಟಮಿನ್ಸ್ ಗಳಿವೆ ಮಿನರಲ್ಸ್ ಇವೆ ಅಮೀನೋ ಆಸಿಡ್ ಇದೆ ಇಂತಹ ಎಲ್ಲಾ ಅಂಶಗಳು ಕೂದಲ ಬುಡ ಗಟ್ಟಿಯಾಗಲು ಸಹಾಯ ಮಾಡುತ್ತದೆ ಈಗ ನಾವು ಕಟ್ ಮಾಡಿಕೊಂಡ ನೆಲ್ಲಿಕಾಯಿಯನ್ನು ಒಂದು ಬೌಲ್ ನಲ್ಲಿ ಹಾಕಿ ಇಟ್ಟುಕೊಳ್ಳೋಣ ನಂತರ ಮತ್ತೊಂದು ವಸ್ತು ಏನಂದರೆ

ಈರುಳ್ಳಿ ಇದು ನಮ್ಮ ಕೂದಲ ಬೆಳವಣಿಗೆಗೆ ತುಂಬಾನೇ ಒಳ್ಳೆಯದು ನಾವು ತಯಾರಿಸುತ್ತಿರುವ ಈ ಹೇರ್ ಆಯಿಲ್ ಎಲ್ಲೂ ಸಿಗುವುದಿಲ್ಲ ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳೋಣ ಇದು ನಮ್ಮ ಕೂದಲ ಬೆಳವಣಿಗೆಗೆ ಹೇಗೆ ಸಹಾಯಕಾರಿ ಅಂದರೆ ಇದರಲ್ಲಿ ಒಂದು ಸಲ್ಪರ್ ಅನ್ನುವ ಅಂಶ ಇದೆ ಇದು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ ಕೂದಲು ಉದುರುತ್ತ ಇದ್ದರೆ ಅದನ್ನು ಕಡಿಮೆ ಮಾಡಿ ಕೂದಲು ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ ನಾವು ಇಲ್ಲಿ ಒಂದು ಈರುಳ್ಳಿಯನ್ನು ಚಿಕ್ಕ ಚಿಕ್ಕ ಪೀಸ್ ಗಳಾಗಿ ಹೆಚ್ಚಿಕೊಳ್ಳುತ್ತಾ ಇದ್ದೇವೆ ಸಲ್ಫಾರ್ ಅಂಶ ಏನು ಮಾಡುತ್ತದೆ

ಅಂದರೆ ಕೊಲೇಜನ್ ಪ್ರೊಡಕ್ಷನ್ ಮಾಡುತ್ತದೆ ಇದು ಏನು ಮಾಡುತ್ತದೆ ಅಂದರೆ ನಮ್ಮ ಕೂದಲ ಬುಡದಲ್ಲಿ ನ್ಯೂ ಸೆಲ್ಸ್ ಅನ್ನು ರಿಜನರೇಟ್ ಮಾಡುತ್ತದೆ ಇದರಿಂದ ಕೂದಲು ಬೆಳೆಯಲು ಸಹಾಯ ಮಾಡುತ್ತದೆ ಯಾವಾಗ ಡೆಡ್ ಸೆಲ್ಸ್ ಅಲ್ಲಿ ಇರುತ್ತದೆಯೋ ಕೂದಲು ಉದುರುವುದಕ್ಕೆ ಶುರುವಾಗುತ್ತದೆ ಹಾಗಾಗಿ ಈರುಳ್ಳಿಯನ್ನು ಯೂಸ್ ಮಾಡುವುದರಿಂದ ಕೂದಲಿಗೆ ಜೀವಕೊಟ್ಟ ಹಾಗೆ ಆಗುತ್ತದೆ ಈಗ ಒಂದು ಮಿಕ್ಸಿ ಜಾರಿಗೆ ನೆಲ್ಲಿಕಾಯಿ ಹಾಗೂ ಈರುಳ್ಳಿಯನ್ನು ಕಟ್ ಮಾಡಿಕೊಂಡಿದ್ದನ್ನು ಮಿಕ್ಸಿ ಜಾರಿಗೆ ಹಾಕೋಣ ಹಾಗೆ ನಂತರ ಇದಕ್ಕೆ ಕರಿಬೇವಿನ ಸೊಪ್ಪನ್ನು ಹಾಕಬೇಕು ಕರಿಬೇವು ಕೂದಲ ಬೆಳವಣಿಗೆಗೆ ತುಂಬಾನೇ ಸಹಾಯಕಾರಿಯಾಗಿದೆ ಅರ್ಧ ಕಪ್ ಆಗುವಷ್ಟು ಕರಿಬೇವನ್ನು ಹಾಕಿಕೊಳ್ಳಬೇಕು

ಇದರಲ್ಲಿರುವ ಕರಿಬೇವಿನ ಸೊಪ್ಪಿನಲ್ಲಿ ಐರನ್ ಕಂಟೆಂಟ್ ತುಂಬಾನೇ ಇದೆ ಇದು ನಮ್ಮ ಕೂದಲು ಸ್ಟ್ರಾಂಗ್ ಆಗುವುದಕ್ಕೆ ಹಾಗೆ ವಯಸ್ಸಿಗೂ ಮೊದಲೇ ಕೂದಲು ವೈಟ್ ಆಗುವುದನ್ನು ತಪ್ಪಿಸುತ್ತದೆ ಇದನ್ನು ನೈಸಾಗಿ ಪೇಸ್ಟ್ ಮಾಡಿಕೊಂಡು ಈ ಪೇಸ್ಟನ್ನು ಕೊಬ್ಬರಿ ಎಣ್ಣೆಯಲ್ಲಿ ಫ್ರೈ ಮಾಡಬೇಕು ಕಬ್ಬಿಣದ ಬಾಣಲಿಯನ್ನು ಇಟ್ಟುಕೊಳ್ಳಬೇಕು ಕಬ್ಬಿಣದ ಬಾಣಲಿ ಇಲ್ಲ ಅಂದರೆ ರೊಟ್ಟಿ ಹಂಚನ್ನು ಇಟ್ಟುಕೊಳ್ಳಬೇಕು ಕಬ್ಬಿಣದ ಬಾಣಲಿಯಲ್ಲಿ ಈ ಆಯಿಲ್ ಅನ್ನು ತಯಾರು ಮಾಡಿಕೊಂಡರೆ ಅದರದೇ ಆದ ಗುಣ ಧರ್ಮ ಬರುತ್ತದೆ ಇದರಿಂದ ತಯಾರು ಮಾಡುವುದರಿಂದ

ನಮ್ಮ ಕೂದಲಿಗೆ ತುಂಬಾನೇ ಒಳ್ಳೆಯದು ನಾವು ಇಲ್ಲಿ ಒಂದು ಮೂರು ಸ್ಪೂನ್ ಆಗುವಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳುತ್ತೇವೆ ಕೊಬ್ಬರಿ ಎಣ್ಣೆ ಸ್ವಲ್ಪ ಕಾದ ನಂತರ ನಾವು ಪೇಸ್ಟ್ ಮಾಡಿಕೊಂಡಿದ್ದನ್ನು ಹೆಣ್ಣಿಗೆ ಹಾಕಿಕೊಳ್ಳೋಣ ಈ ಎಣ್ಣೆ ಯಾರ ಕೂದಲು ಸಾಮಾನ್ಯವಾಗಿ ಉದುರುತ್ತಾ ಇರುತ್ತದೆ ಅಂತವರಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಒಂದು ವೇಳೆ ನಿಮ್ಮ ಹೆಲ್ತ್ ಅಲ್ಲಿ ಏನಾದರೂ ಇಶ್ಯೂಸ್ ಇದ್ದರೆ ಹಾರ್ಮೋನ್ ಇಂಬ್ಯಾಲೆನ್ಸ್ ಆಗಿದ್ದರೆ ಕೂದಲು ಉದುರುತ್ತೆ ಅದಕ್ಕೂ ಇದಕ್ಕೂ ಸಂಬಂಧ ಇಲ್ಲ ಆಗ ನೀವು ನಿಮ್ಮ ಹೆಲ್ತನ್ನು ಸರಿ ಮಾಡಿಕೊಳ್ಳಬೇಕು ಹಾಗೆ

ನಿಮ್ಮ ದೇಹದಲ್ಲಿ ನ್ಯೂಟ್ರಿಯೆಂಟ್ಸ್ ಗಳ ಕೊರತೆ ಇದ್ದರೂ ಕೂಡ ಹೇರ್ ಫಾಲ್ ಆಗುತ್ತದೆ ನೀವು ಅದನ್ನು ಕೂಡ ಸರಿ ಮಾಡಿಕೊಳ್ಳಬೇಕು. ಇಂಥ ಯಾವುದೇ ತೊಂದರೆ ಇಲ್ಲ ಅಂದರೆ ಈ ನಲ್ಲಿಕಾಯಿ ಎಣ್ಣೆ ನಿಮ್ಮ ಕೂದಲ ಉದುರುವುದನ್ನು ತಡೆಗಟ್ಟುತ್ತದೆ ಈ ಎಣ್ಣೆಯನ್ನು ಹಚ್ಚಿದರೆ ತಕ್ಷಣ ಹೇರ್ ಫಾಲ್ ಕಂಟ್ರೋಲ್ ಬರುತ್ತದೆ ಸ್ಟವನ್ನು ಸಿಮ್ ಅಲ್ಲಿ ಇಟ್ಟುಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು ಐದು ನಿಮಿಷ ಬೇಕು ಕಾಯುವುದಕ್ಕೆ ಈರುಳ್ಳಿ ಹಾಗೂ ಕರಿಬೇವಿನ ಎಲೆ ಇರುವ ಎಲ್ಲಾ ಸತ್ವ ಎಣ್ಣೆಯಲ್ಲಿ ಬರಬೇಕು ಹಾಗಾಗಿ ಚೆನ್ನಾಗಿ ಕುದಿಸಬೇಕು ಇದನ್ನು ಮಾಡುವಾಗ ಚೆನ್ನಾಗಿ ತಿರುಗಿಸುತ್ತಾ ಇರಬೇಕು

ಚಿಕ್ಕ ಮಕ್ಕಳಿಗೆ ಬೇಗನೇ ಕೂದಲು ವೈಟ್ ಆಗುತ್ತಾ ಇದ್ದರೆ ಅದನ್ನು ಇದು ಕಡಿಮೆ ಮಾಡುತ್ತದೆ ಎಣ್ಣೆಯ ಬಣ್ಣ ಕಂದು ಬಣ್ಣಕ್ಕೆ ತಿರುಗುವವರೆಗೂ ಚೆನ್ನಾಗಿ ಕುದಿಸಿ ನೆಲ್ಲಿಕಾಯಿ ಹಾಗೂ ಈರುಳ್ಳಿಯ ಬಣ್ಣ ಕಪ್ಪಾಗುತ್ತಾ ಇರುವ ಹಾಗೆ ಕುದಿಸಬೇಕು ಇದನ್ನು ತಯಾರಿಸಿ ಇಟ್ಟುಕೊಂಡ ಮೇಲೆ ಎರಡು ತಿಂಗಳು ಯೂಸ್ ಮಾಡಬಹುದು ಕಪ್ಪು ಬಣ್ಣಕ್ಕೆ ಬಂದ ಮೇಲೆ ಇದನ್ನು ಸ್ಟವ್ ಆಫ್ ಮಾಡಿ ತರ ಒಂದು ಸೋಸುವ ಈ ಹಾಕಿ ಚೆನ್ನಾಗಿ ಫಿಲ್ಟರ್ ಮಾಡಿಕೊಳ್ಳಬೇಕು.

ಇದನ್ನು ಹಚ್ಚುವುದರಿಂದ ಕೂದಲಿನ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತದೆ ಯಾರಿಗೆ ಕೂದಲು ತುಂಬಾ ಉದುರುತ್ತಿದೆ ಅಂತವರು ವಾರದಲ್ಲಿ ಮೂರು ಸರಿ ಇದನ್ನು ಹಚ್ಚಬೇಕು ಇದನ್ನು ಹಚ್ಚಿಕೊಳ್ಳಬೇಕಾದರೆ ಕೂದಲಲ್ಲಿ ಕೊಳೆ ಇರಬಾರದು ಇದನ್ನು ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಆದಷ್ಟು ಇದನ್ನು ಹಚ್ಚಿಕೊಂಡ ಮೇಲೆ ಒಂದು ಗಂಟೆಯಾದರೂ ಬಿಡಬೇಕು ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.