ಸಂಜೆ ಸಮಯ ಮನೆಯಲ್ಲಿಈ ಮಂತ್ರವನ್ನು ಜಪಿಸಿ ಪೂಜೆ ಮಾಡಿದರೆ ನಿಮಗೆ ಲಕ್ಷ್ಮಿ ದೇವಿಯ ಕೃಪೆ ಸಿದ್ಧಿಸುತ್ತದೆ !!

0

ನಮಸ್ಕಾರ ಸ್ನೇಹಿತರೆ. ಶ್ರೀಮನ್ ನಾರಾಯಣ ಈತನ ಪತ್ನಿ ಈತನ ವಕ್ಷ ಸ್ಥಳದಲ್ಲಿ ನೆಲೆಸಿರುವಾಕೆ ಶ್ರೀ ಮಹಾಲಕ್ಷ್ಮಿ. ಹಣ ಐಶ್ವರ್ಯ ಸಿರಿ ಸಂಪತ್ತು ಇವುಗಳ ಅದಿ ದೇವತೆ ಅಂತ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಮಹಾಲಕ್ಷ್ಮಿ ಯನ್ನು ಲಕ್ಷ್ಮಿ ಅಂಥಲು ಕೂಡ ಕರೆಯಲಾಗುತ್ತದೆ ಇನ್ನು ಮುಖ್ಯವಾಗಿ ಶ್ರಾವಣಾ ಮಾಸ ಕಾರ್ತೀಕ ಮಾಸ ಇಂಥ ಮಾಸಗಳಲ್ಲಿ ಮಹಾಲಕ್ಷ್ಮಿಯ ಪೂಜೆಗೆ ಒಳ್ಳೆ ಕಾಲ ಎಂದು ಹೇಳುತ್ತಾರೆ. ಅದರಲ್ಲೂ ಕೂಡ ಪ್ರತಿ ಶುಕ್ರವಾರ ಮತ್ತು ಮಂಗಳವಾರ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಿ ಕೊಂಡ್ರೆ ವಿಶೇಷ ವಾದ ಅನುಗ್ರಹ ಪ್ರಾಪ್ತ ಆಗುತ್ತೆ. ಮಖ್ಯವಾಗಿ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸುವುದು ಪ್ರಾರ್ಥಿಸುವುದು ಜೀವನದಲ್ಲಿ ಹಣ ಸಂಪತ್ತು ಧನ ದಾನ್ಯ ಇವೆಲ್ಲ ಸಮೃದ್ಧವಾಗಿ ನೀಡಿ ಜೇವನ ಸುಗಮವಾಗಿ ಸಾಗುವಂತೆ ಕೃಪೆ ತೋರಲಿ ಎಂದು. ಇನ್ನು ಶ್ರೀ ಮಹಾಲಕ್ಷ್ಮಿ ಎಂದರೆ ಸಿರಿ ನೀಡುವಂಥವಳು ಎಂದು ಅರ್ಥ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸಿರಿ ಸಂಪತ್ತು ಐಶ್ವರ್ಯದ ಅದಿ ದೇವತೆ ಈಕೆ ಇನ್ನು ಈಕೆ ಅಷ್ಟ ಲಕ್ಷ್ಮಿ ಗಳಲ್ಲಿ ನೆಲೆಸಿರುತ್ತಾಳೆ ಅದಿಲಕ್ಷ್ಮಿ ದಾನ್ಯಲಕ್ಷ್ಮಿ ಧನಲಕ್ಷ್ಮಿ ಗಜಲಕ್ಷ್ಮಿ ಧೈರ್ಯಲಕ್ಷ್ಮಿ ಸಂತಾನ ಲಕ್ಷ್ಮಿ ವಿಜಯ ಲಕ್ಷ್ಮಿ ವಿದ್ಯಾಲಕ್ಷ್ಮಿ ಹೀಗೆ ಅಷ್ಟ ಲಕ್ಷ್ಮಿಯರ ರೂಪದಲ್ಲಿ ಈಕೆ ಮನೆಗೆ ಆಗಮಿಸಿ ಅ ಮನೆಯ ಸಮೃದ್ಧಿಗೆ ಕಾರಣಲಾಗುತ್ತಾಳೆ ಪದ್ಮ ಪ್ರಿಯೆ ಆದ ಈಕೆಯನ್ನು ನಾವು ಭಕ್ತರು ಆಕೆಯನ್ನು ಭಕ್ತಿ ಶ್ರದ್ಧಾಪೂರ್ವಕವಾಗಿ ಪೂಜಿಸಿಕೊಳ್ಳಬೇಕು ಇನ್ನು ಈಕೆಗೆ ಪದ್ಮ ಪ್ರಿಯೆ ಪದ್ಮ ಮಾಲಾದರ ದೇವಿ ಪದ್ಮಮುಖಿ ಪದ್ಮಕ್ಷೆ ಪದ್ಮ ಸುಂದರಿ ಭಾರ್ಗವಿ ಅಂತ ನಾವು ನಾನಾ ವಿಧವಾಗಿ ಆಕೆಯನ್ನು ಕರೆದು ಪೂಜಿಸುತ್ತೇವೆ ಈಕೆ ಕೃಪೆ ಉಂಟಾದ್ರೆ ಸಾಕು ಯಾವ ದಾರಿದ್ರ್ಯ ಕಾಡುವುದಿಲ್ಲ ಸಿರಿ ಸಂಪತ್ತು ಸಮೃದ್ಧಿ ಉಂಟಾಗಿ ಮನೆಯಲ್ಲಿ ಸುಖ ಸಂತೂಷ ಉಂಟಾಗುತ್ತದೆ ಹೀಗಾಗಿ ಪ್ರತಿಯೊಬ್ಬರು

ಈಕೆ ಯನ್ನು ಪ್ರಾರ್ಥಿಸಿ ಪೂಜಿಸುತ್ತಾರೆ ಈಕೆಯ ಒಲುಮೆಗಾಗಿ ಹಪ ಹಫೀಸುತ್ತಾರೆ ಇನ್ನು ಬಹಳಷ್ಟು ಜನ ಈಕೆಯನ್ನು ಮೆಚ್ಚಿಸಲು ಪ್ರಯತ್ನಿಸಿ ವಿಫಲ ಆಗಿದ್ಧಾರೆ ಪೂಜೆ ಹೋಮ ಹವನ ಮಾಡಿದರು ಈಕೆ ಒಮೊಮ್ಮೆ ಒಲಿಯೋದಿಲ್ಲ ಎಷ್ಟೇ ಕಷ್ಟ ಪಟ್ಟರು ಎಷ್ಟೇ ಧನ ದಾನ್ಯ ಬರುವ ದಾರಿಯನ್ನು ಹುಡುಕಿದರೂ ಧನ ದಾನ್ಯದ ಕೊರತೆ ಮನೆಯಲ್ಲಿ ಉಂಟಾಗುತ್ತದೆ ಹೀಗಾಗಿ ಕೆಲವೊಮ್ಮೆ ಶ್ರೀ ಮಹಾಲಕ್ಷ್ಮಿ ಇವರಿಗೆ ಒಲಿಯೋದಿಲ್ಲ ಅಂತ ಹೇಳ್ತಾರೆ ಆದ್ರೆ ಸ್ನೇಹಿತರೆ ನೀವು ಇದು ಒಂದು ಕೆಲಸ ಮಾಡಿ ನೋಡಿ ನಿಮಗೆ ತಿಳಿಯುತ್ತೆ ಶ್ರೀ ಮಹಾಲಕ್ಷ್ಮಿ ತಪ್ಪದೆ ಒಲೀಯುತ್ತಾಳೆ ಪ್ರತಿದಿನ ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಿ ಪ್ರಾರ್ಥಿಸಿದ ನಂತರ ಸೂರ್ಯಾಸ್ತ ಅದ ನಂತರ ಮನೆಯಲ್ಲಿ ದೀಪ ಹಚ್ಚಿ ಆರತಿ ಮಾಡಿಕೊಳ್ಳಿ ಹಾಗೆಯೇ ಶ್ರೀ ಮಹಾಲಕ್ಷ್ಮಿಗೆ ಯಾವುದಾರೊಂದು ಬಗೆಯ ಸಿಹಿ ತಿಂಡಿಯನ್ನು ಮಾಡಿ ಅರ್ಪಿಸಿಕೊಳ್ಳಿ

ಹಾಗೆಯೇ ತುಳಸಿಯ ಮುಂದೆ ದೀಪ ಹಚ್ಚಲು ಮರೆಯ ಬೇಡಿ ಹೀಗೆ ಮಾಡೋದ್ರಿಂದ ಆಕೆಯ ಸಂಪೂರ್ಣ ಒಲುಮೆ ಉಂಟಾಗಿ ಮನೆಗೆ ಆಗಮಿಸುತ್ತಾಳೆ ಇದರಿಂದ ಮನೆಯಲ್ಲಿ ಶಾಂತಿ ಧನ ದಾನ್ಯ ಆಗಮನ ಆಗುತ್ತೆ ಧನ್ಯಲಕ್ಷ್ಮಿ ಬರುತ್ತಾಳೆ ಧನ ಲಕ್ಷ್ಮಿ ಬರುತ್ತಾಳೆ ವಿಜಯ ಲಕ್ಷ್ಮಿ ಬರುತ್ತಾಳೆ ಯಶಸ್ಸು ನಿಮ್ಮದಾಗುತ್ತೆ ಯಾವುದೇ ಬಗೆಯ ತೊಂದರೆ ಗಳು ಉಂಟಾಗದೆ ಅಷ್ಟ ಲಕ್ಷ್ಮಿಯರ ಕೃಪೆ ನಿಮ್ಮದಾಗುತ್ತೆ ಇನ್ನು ಕಚೇರಿ ಇಂದ ಹೊರಗಡೆ ಇಂದ ಮನೆಗೆ ಬರುವಾಗ ಕಾಲಿ ಕೈ ಇಂದ ಮಮೆಗೆ ಹೋಗ್ಬೇಡಿ ಏನಾದ್ರು ಸಣ್ಣ ವಸ್ತು ಆದ್ರೂ ಸರಿ ತೆಗೆದುಕೊಂಡು ಮನೆಗೆ ಹೋಗಿ ಇನ್ನು ಪ್ರತಿಯೊಬ್ಬರ ಮನೇಲಿ ಅವರವರ ಪೂರ್ವಿಕರು ಇದ್ದೆ ಇರುತ್ತಾರೆ ಅಪ್ಪ ಅಮ್ಮ ಅಜ್ಜ ಹೀಗೆ ಪಿತೃ ಗಳ ಫೋಟೋದ ಮುಂದೆ ದೀಪ ಹಚ್ಚಿಇಡೀ ಇನ್ನು ಶ್ರೀ ಮಹಾಲಕ್ಷ್ಮಿ ಕೋಪಗೊಳ್ಳುವ ಕೆಲಸವನ್ನು ಎಂದಿಗೂ ಮಾಡಬೇಡಿ. ಮನೆಯಲ್ಲಿ ಜಗಳ ಮಾಡೋಧು ಮುನಿಸಿ ಕೊಂಡಿರೋಧು ಎಲ್ಲ ಮಾಡಬೇಡಿ

ಇನ್ನು ಸಂಜೆ ಮತ್ತು ಬೆಳಿಗ್ಗೆ ಲಕ್ಷ್ಮಿ ಪೂಜೆ ಮಾಡೋದನ್ನು ಮರಿಯದೆ ಮಾಡಿ ಪೂಜೆ ಮಾಡದೇ ಇರುವ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸುತ್ತದೆ ಸೂರ್ಯೋದಯದ ನಂತರ ಮಲಗಿರುವವರ ಮನೆಯಲ್ಲಿ ಶ್ರೀ ಮಹಾಲಕ್ಷ್ಮಿ ಎಂದಿಗೂ ನೆಲೆಸೋದಿಲ್ಲ ಅದ್ರಿಂದ ನೀವು ಗೊತ್ತೀದ್ದೋ ಗೊತ್ತಿಲ್ಲದೋ ಈ ತಪ್ಪನು ಮಾಡುತ್ತಿದ್ದರೆ ಈ ತಪ್ಪನ್ನು ನಲ್ಲಿಸಿ ಗೊತ್ತಿಲ್ಲ ಅಂದ್ರೆ ತಿಳ್ಕೊಂಡು ಈ ಕೆಲಸ ಮಾಡಿ ಆಗ ನಿಮಗೆ ಲಕ್ಷ್ಮಿ ದೇವಿ ಒಲಿದು ನಿಮ್ಮ ಮನೆ ನಂದಾಗೋಕುಲ ಆಗುತ್ತದೆ. ಸ್ನೇಹಿತರೆ ನಮ್ಮ ಈ ಮಾರ್ಗ ಸೂಚಿ ನಿಮಗೆ ಇಷ್ಟ ಆದ್ರೆ ಲೈಕ್ ಮಾಡಿ ನಿಮ್ಮ ಅಭಿಪ್ರಾಯ ವನ್ನು ಕಾಮೆಂಟ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೆ ಷೇರ್ ಮಾಡಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.