ಈ 3 ಫೋಟೋ ಮನೆಯಲ್ಲಿ ಹಾಕಿದರೆ ನಿಮ್ಮ ಅದೃಷ್ಟ ಬದಲಾಗುತ್ತದೆ!

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸಿರಬೇಕು ಹಣದ ಹರಿವು ಇರಬೇಕು ಮನೆಯ ಸದಸ್ಯರಲ್ಲಿ ಸಾಮರಸ್ಯ ಇರಬೇಕು ಎಲ್ಲರೂ ಖುಷಿಖುಷಿಯಾಗಿ ಇರಬೇಕು ವ್ಯಾಪಾರ ವ್ಯವಹಾರ ನೌಕರಿ ಎಲ್ಲವೂ ಒಳ್ಳೆಯ ರೀತಿಯಲ್ಲಿ ಸಾಗಬೇಕು ಎಂದರೆ ಮನೆಯ ವಾಸ್ತು ಸರಿ ಇರಬೇಕು ಮನೆಯ ವಾಸ್ತು ನೆಟ್ಟಗೆ ಇಲ್ಲ ಅಂದರೆ ಮನೆಯಲ್ಲಿ ಅಶಾಂತಿ ಕಿರಿಕಿರಿ ಜಗಳ ನೌಕರಿ ವ್ಯಾಪಾರದಲ್ಲಿ ಅಡೆತಡೆ ಹೀಗೆ ಸಾಕಷ್ಟು ಮಾನಸಿಕ ಹಿಂಸೆಯನ್ನು ಅನುಭವಿಸಬೇಕಾಗುತ್ತದೆ ಮನೆಯ ಗೋಡೆಯ ಮೇಲೆ ಈ ಮೂರು ಚಿತ್ರಗಳನ್ನು ಅಂಟಿಸಿದರೆ ವಾಸ್ತು ಬಲಗೊಳ್ಳುತ್ತದೆ ಅಂತ ಹೇಳಲಾಗುತ್ತದೆ ಅಲ್ಲದೆ ನಿಮ್ಮ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸುತ್ತದೆ ನೌಕರಿ ವ್ಯಾಪಾರ-ವ್ಯವಹಾರ ಸರಿಯಾದ ದಾರಿಯಲ್ಲಿ ಸಾಗುತ್ತದೆ ಹಾಗಾದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅಂತಹ ಮೂರು ಪೇಟಿಂಗ್ ಅಥವಾ ಚಿತ್ರಗಳು ಯಾವುದು ಎಂದು ನಮ್ಮ ಇವತ್ತಿನ ಲೇಖನದಲ್ಲಿ ತಿಳಿಸುತ್ತೇವೆ ಆದರೆ ಅದಕ್ಕಿಂತ ಮೊದಲು ನೀವು ಮಾಡಬೇಕಿರುವುದು ಇಷ್ಟೆ ಮೊದಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ ಆಗೆ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಮನೆಯ ಯಾವ ದಿಕ್ಕಿನಲ್ಲಿ ಯಾವ ರೀತಿಯ ಫೋಟೋಗಳನ್ನು ಹಾಕಿಕೊಂಡರೆ ಒಳ್ಳೆಯದು ಆಗುತ್ತದೆ ಎನ್ನುವುದನ್ನು ತಿಳಿಸುತ್ತೇವೆ ಅದರಲ್ಲಿ ಮೊದಲನೆಯದು ನೀರಿನಲ್ಲಿ ಈಜುತ್ತಿರುವ ಹಂಸದ ಫೋಟೋ ಅಥವಾ ಪೇಂಟಿಂಗ್ ಅನ್ನು ನೀವು ಅಂಟಿಸಿದರೆ ವಾಸ್ತು ಶಾಸ್ತ್ರದ ಪ್ರಕಾರ ತುಂಬಾ ಶುಭ ಅಂತ ಹೇಳಲಾಗಿದೆ

ನೀರಿನಲ್ಲಿ ಈಜುತ್ತಿರುವ ಹಂಸದ ಫೋಟೋವನ್ನು ನೋಡಿ ನೀವು ಕೆಲಸಕ್ಕೆ ಹೊರಟರೆ ನಿಮ್ಮ ಕೆಲಸದಲ್ಲಿ ಜಯ ದೊರೆಯುತ್ತದೆ ವಿಶೇಷವಾಗಿ ವಿದ್ಯಾರ್ಥಿಗಳು ನೀರಿನಲ್ಲಿ ಈಜುತ್ತಿರುವ ಹಂಸದ ಫೋಟೋವನ್ನು ನೋಡಿ ಓದುವುದಕ್ಕೆ ಶುರುಮಾಡಿದರೆ ಅವರಿಗೆ ಹೆಚ್ಚಿನ ಏಕಾಗ್ರತೆ ದೊರೆಯುತ್ತದೆ ಅಂತ ಹೇಳಲಾಗುತ್ತದೆ ಎರಡನೆಯದು ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿಗೆ ಜಲಪಾತದ ಫೋಟೋವನ್ನು ಹಾಕುವುದು ಲಾಭದಾಯಕ ಅಂತ ಹೇಳಲಾಗುತ್ತದೆ ಇದರಿಂದ ಮನೆಯಲ್ಲಿ ಸುಖ ನೆಮ್ಮದಿ ನೆಲೆಸುತ್ತದೆ ಮನೆಯಲ್ಲಿ ಹೆಚ್ಚಿನ ಧನಾತ್ಮಕ ಶಕ್ತಿಯ ಹರಿವು ಈಶಾನ್ಯ ದಿಕ್ಕಿನಿಂದಲೇ ಮನೆಯ ತುಂಬಾ ಹರಿಯುತ್ತೆ ಅಂತ ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ ಮನುಷ್ಯನಿಗೆ ತಲೆ ಕಿವಿ ಕಣ್ಣು ಮೂಗು ಹೇಗೆ ದೇಹದ ಮೇಲೆ ಪ್ರಮುಖ ಪಾತ್ರವನ್ನು ವಹಿಸುತ್ತದೆ

ಹಾಗೆ ಈಶಾನ್ಯ ದಿಕ್ಕು ಮನೆಗೆ ತಲೆ ಇದ್ದಂತೆ ಅಂತ ಹೇಳಲಾಗುತ್ತದೆ ಈ ದಿಕ್ಕಿನಲ್ಲಿ ನೀರು ಜಲಪಾತದ ಫೋಟೋ ಇದ್ದರೆ ತುಂಬಾ ಫಲದಾಯಕ ಇದರ ಜೊತೆಗೆ ಮಾರುಕಟ್ಟೆಯಲ್ಲಿ ದೊರೆಯುವ ಕೃತ್ರಿಮ ಜಲಪಾತ ಅದನ್ನು ಸಹ ನೀವು ಈಶಾನ್ಯದಿಕ್ಕಿನಲ್ಲಿ ಇಟ್ಟರೆ ನೀವು ತುಂಬಾ ಶುಭಫಲಗಳನ್ನು ಪಡೆಯುತ್ತೀರಾ ಅಂತ ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ ಇನ್ನು ಮೂರನೆಯದು ಓಡುತ್ತಿರುವ ಏಳು ಕುದುರೆಯ ಚಿತ್ರ ಅಥವಾ ಪೇಂಟಿಂಗ್ ಇದು ಕೂಡ ತುಂಬಾ ಪವರ್ ಫುಲ್ ಉಪಾಯ ಓಡುತ್ತಿರುವ ಏಳು ಕುದುರೆಯ ಚಿತ್ರ ಅಥವಾ ಪೇಂಟಿಂಗ್ ಇದು ಹೆಚ್ಚಿನ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ ನಿನಗೆ ಮನಸಲ್ಲಿ ಒಂದು ಪ್ರಶ್ನೆ ಮೂಡುತ್ತಾಇರಬಹುದು ಓಡುತ್ತಿರುವ ಏಳು ಕುದುರೆಯ ಫೋಟೋವನ್ನು ಹಾಕಬೇಕಾದರೆ

5 ಕುದುರೆಗಳು 6 ಕುದುರೆಗಳು ಅಥವಾ ಎರಡು ಕುದುರೆಗಳ ಫೋಟೋವನ್ನು ಹಾಕಬಾರದ ಹಾಗಾದರೆ ಅಂತ ನೋಡುತ್ತಿರುವ 7 ಕುದುರೆಯ ಪೋಟೋ ಅಥವಾ ಪೇಂಟಿಂಗ್ಹಾಕಬೇಕು ಇದರ ಹಿಂದಿನ ರಹಸ್ಯಏನು ಅಂದರೆ ವಾಸ್ತು ಶಾಸ್ತ್ರ ಗ್ರಂಥಗಳಲ್ಲಿ ಉಲ್ಲೇಖವಿರುವಂತೆ ಕಾಮನಬಿಲ್ಲು ವಿನಲ್ಲಿ ನಮಗೆ ಏಳು ಬಣ್ಣಗಳು ನೋಡಲು ಸಿಗುತ್ತವೆ ಒಂದು ವಾರದಲ್ಲಿ ಏಳು ದಿನಗಳು ಇರುತ್ತವೆ ಮನುಷ್ಯನ ಶರೀರದಲ್ಲಿ ಏಳು ಚಕ್ರಗಳು ಇರುತ್ತವೆ ಸಪ್ತ ಋಷಿಗಳ ಬಗ್ಗೆ ನೀವು ಕೇಳಿರುತ್ತೀರಿ ಮದುವೆಯಲ್ಲಿ ನಾವು ತುಳಿಯುವ ಹೆಜ್ಜೆಗಳು ಸಪ್ತಪದಿ ಅದಕ್ಕಾಗಿ ಏಳರ ಸಂಖ್ಯೆಗೆ ವಾಸ್ತುಶಾಸ್ತ್ರದಲ್ಲಿ ಮಹತ್ವದ ಸ್ಥಾನ ನೀಡಲಾಗಿದೆ ಹಾಗಾಗಿ ಫೋಟೋದಲ್ಲಿ ಏಳು ಕುದುರೆಗಳು ಇರುವ ಫೋಟೋವನ್ನು ಗೋಡೆಯ ಮೇಲೆ ಹಾಕಬೇಕಾಗುತ್ತದೆ

ಈ ಫೋಟೋವನ್ನು ಯಾವ ದಿಕ್ಕಿನ ಗೋಡೆಗೆ ಹಾಕಬೇಕು ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು ಮೊದಲನೆಯದಾಗಿ ಕುದುರೆಗಳು ಮನೆಯ ಕಡೆ ಓಡಿ ಬರುತ್ತಿರುವ ಹಾಗೆ ಪೂಟವನ್ನು ಅಂಟಿಸಬೇಕು ಕುದುರೆಯ ಮುಖ ಮನೆಯಿಂದ ಹೊರಗೆ ಓಡುತ್ತಿರುವ ಹಾಗೆ ಇರಬಾರದು ಹಾಗೆ ಎರಡನೆಯದಾಗಿ ಓಡುತ್ತಿರುವ ಕುದುರೆಯ ಹಿಂದೆ ಉದಯಿಸುತ್ತಿರುವ ಸೂರ್ಯ ಇದ್ದರೆ ಇನ್ನೂ ಒಳ್ಳೆಯದು ಇದನ್ನು ನೋಡಿ ನೀವು ಕೆಲಸಕ್ಕೆ ಹೊರಟರೆ ನಿಮ್ಮಲ್ಲಿ ಹೆಚ್ಚಿನ ಧನಾತ್ಮಕ ಶಕ್ತಿ ನಿಮ್ಮಲ್ಲಿ ಬರುತ್ತದೆ ನಿಮ್ಮ ಕೆಲಸಗಳು ಯಶಸ್ವಿಯಾಗುತ್ತದೆ ಹಾಗಾಗಿ ಓಡುತ್ತಿರುವ ಏಳು ಕುದುರೆಗಳ ಫೋಟೋ ಮನೆಯಲ್ಲಿ ಅಂಟಿಸಿ

ಇನ್ನು ಯಾವ ದಿಕ್ಕಿನಲ್ಲಿ ಅಂಟಿಸಬೇಕು ಎನ್ನುವುದನ್ನು ನೋಡೋಣ ವ್ಯಾಪಾರದ ಸ್ಥಳದಲ್ಲಿ ಆದರೆ ಇದನ್ನು ಪೂರ್ವದಿಕ್ಕಿಗೆ ಹಾಕಿದರೆ ಸೂಕ್ತ ಅದು ಈ ಕುದುರೆಗಳು ಹೊರಗಿನಿಂದ ಒಳಗೆ ಓಡಿ ಬರುತ್ತಿರುವ ಹಾಗೆ ಇರಬೇಕು ಇನ್ನು ಮನೆಯಲ್ಲಿ ಮನೆಯ ಹಾಲ್ ಗೆ ಹಾಕುವುದು ಸೂಕ್ತ ನಿಮ್ಮ ಮನೆಗೆ ವಾಸ್ತು ಶಾಸ್ತ್ರಜ್ಞರನ್ನು ಕರೆದು ಅವರಿಗೆ ಮನೆಯನ್ನು ತೋರಿಸಿ ಯಾವ ದಿಕ್ಕಿಗೆ ಈ ಫೋಟೋವನ್ನು ಹಾಕಿದರೆ ಸೂಕ್ತ ಅನ್ನುವುದನ್ನು ತಿಳಿದುಕೊಳ್ಳಿ ನಂತರ ಆ ದಿಕ್ಕಿಗೆ ಫೋಟೋವನ್ನು ಹಾಕಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment