ಕೋಟಿಗಟ್ಟಲೆ ಸಾಲ ಇದ್ದರೂ ತೀರುತ್ತದೆ ಆಂಜನೇಯ ಸ್ವಾಮಿಗೆ ಈ 1 ವಸ್ತು ಅರ್ಪಿಸಿ ಸಾಕು

0

ನಮಸ್ಕಾರ ಸ್ನೇಹಿತರೆ. ಹಲವಾರು ಜನರ ಜೀವನದಲ್ಲಿ ಸಾಲದ ತೊಂದರೆ ಎಷ್ಟು ಹೆಚ್ಚಾಗಿರುತ್ತೆ ಎಂದರೇ ಬೇಕು ಎಂದರೂ ಸಹ ಅವುಗಳಿಂದ ಆಚೆ ಬರಲು ಅವರಿಗೆ ಸಾಧ್ಯವಾಗುತ್ತಿರಲ್ಲ ಇದೆ ರೀತಿ ಒಂದು ಮಾತು ಇದೆ ಸಾಲಕ್ಕಿಂತ ದೊಡ್ಡ ಶತ್ರು ಮತ್ತೊಂದಿಲ್ಲ ಮತ್ತು ಸಾಲಕ್ಕಿಂತ ದೊಡ್ಡದಾದ ದುಃಖ ಮತ್ತೊಂದಿಲ್ಲ ಯಾಕಂದ್ರೆ ಯಾರು ಸಾಲದಲ್ಲಿ ಮುಳುಗಿರುತ್ತಾರೊ ಅವರು 24ಗಂಟೆ ಚಿಂತೆಯಲ್ಲಿ ಮುಳಿಗಿರುತ್ತಾರೆ ಹಾಗಾಗಿ ಈ ತೊಂದರೆಗಳೇ ಅವರ ಜೀವನದಲ್ಲಿ ದುರ್ಬಗ್ಯಗಳಾಗಿ ಬಿಡುತ್ತವೆ ಇವತ್ತಿನ ನಮ್ಮ ಈ ಲೇಖನದಲ್ಲಿ ಆಂಜನೇಯ ಸ್ವಾಮಿಯ ಒಂದು ಪ್ರಯೋಗವನ್ನು ತಿಳಿಸಲಿದ್ದೇವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಒಂದು ವೇಳೆ ನೀವೇನಾದ್ರು ಭಕ್ತಿಇಂದ ಈ ಪ್ರಯೋಗವನ್ನು ಮಾಡಿದ್ರೆ ನಿಮ್ಮ ಎಲ್ಲ ರೀತಿಯ ಸಾಲದ ಸಮಸ್ಯೆ ದೂರವಾಗುತ್ತೆ ಜೊತೆಗೆ ಉದ್ಯೋಗ ಹುಡುಕ್ತತಇದ್ದೋರಿಗೆ ಉದ್ಯೋಗ ಸಿಗುತ್ತೆ ಹಣದ ಯಾವುದೇ ರೀತಿಯ ಸಮಸ್ಯೆ ಇದ್ರು ದೂರ ಆಗುತ್ತೆ ಯಾಕಂದ್ರೆ ಎಲ್ಲರಿಗೂ ಗೊತ್ತಿರೋಪ್ರಕಾರ ಕಲಿಯುಗದಲ್ಲಿ ಎಲ್ಲಕ್ಕಿಂತ ಬೇಗ ಒಲಿಯುವ ದೇವರು ಆಂಜನೇಯ ಸ್ವಾಮಿ ಆಗಿರುತ್ತಾನೆ ಹಾಗಾಗಿ ಭಕ್ತರ ಎಲ್ಲ ಕಷ್ಟಗಳನ್ನು ದೂರ ಮಾಡತ್ತಾರೆ ಹಾಗಾಗಿ ನೀವೇನಾದ್ರು ಸಾಲ ಮಾಡ್ಕೊಂಡಿದ್ರೆ ನೀವು ನಿರಾಶರಾಗುವ ಅವಶ್ಯಕತೆ ಇಲ್ಲ ಅದರ ಬದಲಿಗೆ ನೀವು ಈ ಒಂದು ಪ್ರಯೋಗವನ್ನು ಶ್ರದ್ಧಾ ಭಕ್ತಿ ಇಂದ ಮಾಡಿ ನೋಡಿ ಯಾಕಂದ್ರೆ ಭಕ್ತರು ಇದ್ದಾಗ್ಲೇ ದೇವರು ಇರ್ತಾನೆ

ದೇವರು ಇದಾಗ್ಲೇ ಭಕ್ತರು ಇರ್ತರೆ ಹಾಗಾಗಿ ಆಂಜನೇಯ ಸ್ವಾಮಿ ತಮ್ಮ ಭಕ್ತರನ್ನು ಕಾಪಾಡಲು ಬರಲೇ ಬೇಕಾಗುತ್ತೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ ಅರ್ಥ ಮಾಡ್ಕೊಳ್ಳಿ ಯಾಕಂದ್ರೆ ಸರಿಯಾಗಿ ಓದಿ ಅರ್ಥಮಾಡ್ಕೊಳೋದು ತುಂಬಾ ಮುಖ್ಯ ಆಗ ಮಾತ್ರ ಈ ಪ್ರಯೋಗದ ಸಂಪೂರ್ಣ ಲಾಭ ನಿಮಗೆ ಸಿಗುತ್ತೆ ಲೇಖನ ಮುಂದುವರೆಸೊ ಮುನ್ನ ಕಾಮೆಂಟ್ ಬಾಕ್ಸ್ ನಲ್ಲಿ ಜೈ ಶ್ರೀರಾಮ್ ಅಂತ ಕಾಮೆಂಟ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೆ ಷೇರ್ ಮಾಡಿ ಮತ್ತು ಒಂದು ಲೈಕ್ ಮಾಡಿ ಸ್ನೇಹಿತರೆ ಈ ಪ್ರಯೋಗವನ್ನು ಮಂಗಳವಾರ ಆಗ್ಲಿ ಗುರುವಾರ ಮತ್ತು ಶನಿವಾರ ದಿಂದ ನೀವು ಶುರು ಮಾಡಬಹುದು ಮತ್ತು

ಈ ಪ್ರಯೋಗವನ್ನು ಮಾಡೋಕೆ 11ಎಲೆಗಳನ್ನು ಮತ್ತು 11ಅಡಕೆಗಳನ್ನು ತೆಗೆದುಕೊಂಡು ಜೊತೆಗೆ ಆಂಜನೇಯ ಸ್ವಾಮಿ ಸಿಂದೊರ ಅಂದರೆ ಕೇಸರಿ ಬಣ್ಣದ ಸಿಂದೂರವನ್ನು ತೆಗೆದುಕೊಂಡು ಸಿಂದೂರ ಅಂದರೆ ಕೇಸರಿ ಬಣ್ಣದ ಸಿಂದೂರ ಆಗಿರುತ್ತೆ ಇಲ್ಲಿ ನೀವು ಯಾವುದೇ ಕಾರಣಕ್ಕೂ ಕೆಂಪು ಬಣ್ಣದ ಸಿಂದೂರವನ್ನು ತೆಗೆದುಕೊಳ್ಳಬಾರದು ಕೇವಲ ಕೇಸರಿ ಬಣ್ಣದ ಸಿಂದೂರವನ್ನು ತೆಗೆದುಕೊಳ್ಳಬೇಕು ಮೊದಲಿಗೆ ಇಲ್ಲಿ ನೀವು ಸಿಂದೂರದಲ್ಲಿ ಮಲ್ಲಿಗೆ ಎಣ್ಣೆಯನ್ನು ಹಾಕಿ ಬೆರಸಬೇಕು ನಂತರ ಪ್ರತಿಯೊಂದು ತಿನ್ನುವ ಎಲೆಯ ಮೇಲೆ ರಾಮ ಎಂದು ಬರೆಯಬೇಕು ನಂತರ ಅದರ ಒಳಗಡೆ ಅಡಕೆ ಕಾಳುಗಳನ್ನು ಹಾಕಿ ಎಲೆಯನ್ನು ಸುತ್ತಿ ನಂತರ ಕೆಂಪು ದಾರದಿಂದ ಕಟ್ಟಬೇಕು ಇದರ ನಂತರ ನಿಮ್ಮ ಮನೆಯಲ್ಲಿಇರುವಂತ ದೇವರ ಕೊಣೆಯಲ್ಲಿ ಆಂಜನೇಯ ಸ್ವಾಮಿಮುಂದೆ ನೀವು ಕುಳಿತುಕೊಳ್ಳಬೇಕು

ಆಮೇಲೆ ದೇವರ ಮುಂದೆ ಒಂದು ಮಲ್ಲಿಗೆ ದೀಪವನ್ನು ಹಚ್ಚಬೇಕು ಇಲ್ಲಿ ನೀವು ಹನ್ನೊಂದು ಬಾರಿ ಹನುಮಾನ್ ಚಲೀಸ್ ಜಪವನ್ನು ಮಾಡಬೇಕು ಒಂದುಬಾರಿ ಹನುಮಾನ್ ಚಾಲೀಸ್ ಮುಗಿದ ನಂತರ ನೀವು ರೆಡಿಮಡಿದ ಒಂದು ಪಾನ್ಅನ್ನು ದೇವರಿಗೆ ಅರ್ಪಿಸಬೇಕು ಇದೆ ರೀತಿ ಹನ್ನೊಂದು ಬಾರಿ ಮಾಡುತ್ತಾ ಹೋಗಬೇಕು ಹಾಗಾಗಿ ಮೊದಲೇ ನೀವು ಹನ್ನೊಂದು ಪಾನ್ಅನ್ನು ರೆಡಿ ಮಾಡಿ ಇಟ್ಕೋಬೇಕು ವಾರದಲ್ಲಿ ಒಂದು ಬಾರಿ ಈ ಪ್ರಯೋಗವನ್ನು ನೀವು ಮಾಡಬೇಕು ಒಂದು ವೇಳೆ ಸಮಯದ ಕೊರತೆ ಇದ್ರೆ ತಿಂಗಳಲ್ಲಿ ಒಂದು ಬಾರಿ ಮಾಡಬೇಕು ಮಾರನೇ ದಿನ ಈ ಪಾನ್ ಗಳನ್ನು ಆಲದ ಮರದ ಕೆಳಗೆ ಹೋಗಿ ಇಟ್ಟು ಬರಬೇಕು ಆ ಮೇಲೆ ಆಂಜನೇಯ ಸ್ವಾಮಿ ಬಳಿ ಹೋಗಿ

ನೀವು ಈ ರೀತಿ ಜಪಾ ಮಾಡಬೇಕು ಹೇ ಆಂಜನೇಯ ಸ್ವಾಮಿ ನನಗೆ ಸಾಲಗಳಿಂದ ಮುಕ್ತಿ ನೀಡಿ ಶ್ರೀ ರಾಮರ ಪ್ರಸಾದವನ್ನು ಸ್ವೀಕರಿಸಿ ಎಲ್ಲ ಸಾಲಗಳಿಂದ ನನಗೆ ಮುಕ್ತಿ ನೀಡಿ ಅಂತ ಆಲದ ಮರದಡಿ ಬೇಡಿಕೊಳ್ಳ ಬೇಕು ಇಷ್ಟು ಹೇಳಿದ ನಂತರ ನೀವು ಮರಳಿ ಮನೆಗೆ ಬರಬೇಕು ತಿಂಗಳಲ್ಲಿ ಒಂದು ಬಾರಿ ಅಥವಾ ವಾರದಲ್ಲಿ ಒಂದು ಬಾರಿ ಈ ಪ್ರಯೋಗವನ್ನು ಮಾಡ್ತಾಇರಿ ಇದರಿಂದ ಸಿಗುವ ಲಾಭಗಳನ್ನು ನಾವು ನಿಮಗೆ ಹೇಳ್ತೀವಿ ಕೇಳಿ ಕೇವಲ ಸಾಲಗಳಿಂದ ಮುಕ್ತಿ ಸಿಗುವುದಲ್ಲದೆ ಶತ್ರುಗಳಿಂದ ಮುಕ್ತಿ ಸಿಗುತ್ತೆ ಉದ್ಯೋಗ ಇಲ್ಲದವರಿಗೆ ಉದ್ಯೋಗ ಸಿಗುತ್ತೆ ನವಗ್ರಹಗಳಲ್ಲಿ ತೊಂದ್ರೆ ಇದ್ರೆ ದೋಷಗಳು ದೂರ ಆಗುತ್ತೆ ಯಾರಿಗೆ ದುರ್ಗಟನೆ ಬಗ್ಗೆ ಭಯ ಇರುತ್ತದೆ ಅವರಿಗೆ ಅವುಗಳಿಂದ ಮುಕ್ತಿ ಸಿಗುತ್ತೆ ಯಾವುದೇ ರೀತಿ ಭಯ ಇದ್ದರುಕೂಡ ದೂರ ಆಗುತ್ತೆ ಹಾಗಾಗಿ ನೀವು ಈ ಪ್ರಯೋಗವನ್ನು ಮಾಡಿ ಇದೆ ರೀತಿ ಇನ್ನಷ್ಟು ಪ್ರಯೋಗಗಳನ್ನು ನೀವು ಓದಲು ನಮ್ಮ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.