ಯಾರ ನಿದ್ರೆ ಮುಂಜಾನೆ 3 ಗಂಟೆಯಿಂದ 5 ಗಂಟೆಯ ಒಳಗಡೆ ಎಚ್ಚರ ಆಗುತ್ತದೆಯೋ ಅವರು ಕಂಡಿತ
ನಮಸ್ಕಾರ ಸ್ನೇಹಿತರೆ ನಿಮಗೂ ಸಹ ಈ ವಿಶೇಷವಾದ ಸಮಯದಲ್ಲಿ ಎಚ್ಚರ ಆಗುತ್ತಾ ಇದ್ದರೆ ತುಂಬಾನೇ ಜಾಗೃತರಾಗಿರಿ ಸ್ನೇಹಿತರೆ ನಿದ್ರೆ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿದೆ ನಿದ್ರೆ ಕೇವಲ ಶರೀರಕ್ಕೆ ಮಾತ್ರ ಅಲ್ಲ ಮಾನಸಿಕವಾಗಿಯೂ ಸಹಾಯವಾಗುತ್ತದೆ ಒಂದು ಮಾಹಿತಿಯ ಪ್ರಕಾರ ರಾತ್ರಿ ಮೊದಲನೇ ಸಮಯದಲ್ಲಿ ಮಲಗಬೇಕು ಮತ್ತು ಬ್ರಹ್ಮ ಮುಹೂರ್ತದಲ್ಲಿ ಏಳಬೇಕು ಆದರೆ ಇಂದಿನ ಜೀವನಶೈಲಿಯ ಕಾರಣದಿಂದಾಗಿ ಇದು ನಡೆಯುತ್ತಾ ಇಲ್ಲ ವಿಜ್ಞಾನವು ಹೇಳುವ ಪ್ರಕಾರ ತಡರಾತ್ರಿ ನಿದ್ರೆಯು ಒಂದು ಚರಣದಿಂದ 2ನೇ ಚರಣಕ್ಕೆ ಪ್ರವೇಶ ಮಾಡುತ್ತದೆ … Read more