Daily Archives

July 15, 2023

ದಿನದ ಈ ಸಮಯದಲ್ಲಿ ಸ್ವತಃ ತಾಯಿ ಸರಸ್ವತಿ ದೇವಿ ಎಲ್ಲರ ನಾಲಿಗೆ ಮೇಲೆ ಇರುತ್ತಾರೆ, ನೀವು ನುಡೀದ ಮಾತು ನಿಜ ಆಗುತ್ತವೆ

ನಮಸ್ಕಾರ ಸ್ನೇಹಿತರೇ ಇಂದಿನ ಈ ಲೇಖನ ಬಹಳ ಮಹತ್ವಪೂರ್ಣವಾಗಲಿದೆ ಇಂದಿನ ಈ ಸಂಚಿಕೆಯಲ್ಲಿ ನಾವು 24 ಗಂಟೆಗಳಲ್ಲಿ ಆ ಒಂದು ಸಮಯದ ಬಗ್ಗೆ ತಿಳಿದುಕೊಳ್ಳೋಣ ಮಾತಿನ ಅರ್ಥ 24 ಗಂಟೆಗಳಲ್ಲಿ ಒಂದು ಸಮಯ ಯಾವ ರೀತಿಯಾಗಿ ಬಂದಿರುತ್ತದೆ ಅಂದರೆ ಸಮಯದಲ್ಲಿ ಸ್ವತಃ ತಾಯಿ ಸರಸ್ವತಿ ತಾಯಿಯು ಪ್ರತಿಯೊಬ್ಬರ…

ಶ್ರೀ ಕೃಷ್ಣ ಹೇಳಿದ ಈ ಮಾತುಗಳನ್ನು ನೀವೇ ಒಮ್ಮೆ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ ಒಂದೊಂದು ಮಾತು ಕೂಡ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ ಅವರು ಹೇಳಿದಂತಹ ಮಾತುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣಬಹುದು ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಶ್ರೀಕೃಷ್ಣ…

ವೃಶ್ಚಿಕ ರಾಶಿ ಜುಲೈ ಮಾಸ ಭವಿಷ್ಯ

ನಮಸ್ಕಾರ ಸ್ನೇಹಿತರೆ ವೃಶ್ಚಿಕ ರಾಶಿಯ ಜುಲೈ ತಿಂಗಳ ಮಾಸ ಭವಿಷ್ಯವನ್ನು ಹೇಳುವ ಇವತ್ತಿನ ಈ ಸಂಚಿಕೆಗೆ ನಿಮಗೆಲ್ಲರಿಗೂ ಸ್ವಾಗತ ನಿಮಗೆ ಈ ತಿಂಗಳಲ್ಲಿ ಸ್ವಲ್ಪ ಸ್ಲೋನೆಸ್ ಇದೆ ದುಡ್ಡು ಬರುವುದು ನಿಧಾನ ಆಗಬಹುದು ದುಡ್ಡು ಬರುವುದಕ್ಕೆ ಸೋರ್ಸ್ ಅಂದರೆ ನಮ್ಮ ಎನರ್ಜಿ ನಮ್ಮ ಉತ್ಸಾಹ ಇದು ನಾವು…

ಯಾವ ಕಾಯಿಲೆಗೆ ಯಾವ ಮನೆ ಮದ್ದನ್ನು ಬಳಸಿದರೆ ಸೂಕ್ತ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಯಾವ ಕಾಯಿಲೆಗೆ ಯಾವ ಮನೆ ಮದ್ದನ್ನು ಬಳಸಿದರೆ ಸೂಕ್ತ ಎನ್ನುವುದನ್ನು ನೋಡೋಣ ಬನ್ನಿ ಅಸ್ತಮಾ ಕಾಯಿಲೆಗೆ ತುಳಸಿ ಬಿಲ್ವಪತ್ರೆ ಬೆಳ್ಳುಳ್ಳಿ ಗರಿಕೆ ಶುಂಠಿಯನ್ನು ಬಳಸಿ ಸಕ್ಕರೆ ಕಾಯಿಲೆಗೆ ಬಿಲ್ವಪತ್ರೆ ತುಳಸಿ ಬೇವು ಕರಿಬೇವು ಹಾಗಲಕಾಯಿ ಅಮೃತ…

ತುಲಾ ರಾಶಿಯವರ ಲೈಫ್ ಟೈಮ್ ಭವಿಷ್ಯ 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ವಿಶೇಷವಾದ ಸಂಚಿಕೆಯಲ್ಲಿ ತುಲಾ ರಾಶಿಯವರ ಬಗ್ಗೆ ತಿಳಿದುಕೊಳ್ಳೋಣ ಸ್ನೇಹಿತರೆ ತುಲಾ ರಾಶಿಯವರ ಜೀವನಶೈಲಿ ಹೇಗಿರುತ್ತದೆ ಏನನ್ನು ಮಾಡಿಕೊಂಡರೆ ಅನುಕೂಲ ಏನು ಮಾಡಿಕೊಳ್ಳದೆ ಇದ್ದರೆ ಅನಾನುಕೂಲ ಎಲ್ಲವನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ ತುಲಾ ರಾಶಿಯವರ ಗುಣ…

ಈ ಗುಟ್ಟು ಪುರುಷರ ಕಿವಿಗೆ ಬೇಗ ಬೀಳುತ್ತವೆ ಪುರುಷರು ಮಹಿಳೆಯರ

ನಮಸ್ಕಾರ ಸ್ನೇಹಿತರೆ ಮಹಿಳೆಯರ ಈ ಗುಟ್ಟು ಪುರುಷರ ಕಿವಿಗೆ ಬೇಗ ಬೀಳುತ್ತವೆ ಪುರುಷರು ಮಹಿಳೆಯರ ಬಗ್ಗೆ ಕೆಲವು ವಿಷಯಗಳನ್ನು ತಕ್ಷಣವೇ ಗಮನಿಸುತ್ತಾರಂತೆ 01. ಪುರುಷರು ತಕ್ಷಣವೇ ಮಹಿಳೆಯರ ಪ್ರಾಮಾಣಿಕತೆಯನ್ನು ಗಮನಿಸುತ್ತಾರೆ ಪುರುಷರು ಯಾವಾಗಲೂ ಪ್ರಾಮಾಣಿಕ ಸ್ತ್ರೀಯನ್ನು ಗೌರವಿಸುತ್ತಾರೆ 02.…

ಜುಲೈ 17 ಸೋಮವಾರ ಭೀಮನ ಅಮವಾಸೆ 8 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮನ ಕೃಪೆಯಿಂದ

ನಮಸ್ಕಾರ ಸ್ನೇಹಿತರೆ ಇದೇ ಜುಲೈ 17 ನೇ ತಾರೀಖಿನಿಂದ ಬಹಳ ಶಕ್ತಿಶಾಲಿಯಾದ ಅಮಾವಾಸ್ಯೆ ಇದೆ ಈ ಅಮಾವಾಸ್ಯೆ ಬಹಳ ಶಕ್ತಿಶಾಲಿಯಾಗಿದ್ದು ಈ ವಿಶೇಷವಾದ ಅಮಾವಾಸ್ಯೆಯ ನಂತರ ಕೆಲವೊಂದು ರಾಶಿಯವರಿಗೆ ಭಾರಿ ಅದೃಷ್ಟ ಮತ್ತು ರಾಜಯೋಗ ಗುರುಬಲ ಆರಂಭವಾಗುತ್ತಿದೆ ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ…

Negative ಜನರ ಲಕ್ಷಣಗಳು

ನಮಸ್ಕಾರ ಸ್ನೇಹಿತರೇ ನೆಗೆಟಿವ್ ಜನರ ಲಕ್ಷಣಗಳು ಎಂಬ ಶೀರ್ಷಿಕೆಡಿ ಇವತ್ತಿನ ಈ ಸಂಚಿಕೆಯನ್ನು ಪ್ರಕಟಿಸುತ್ತಾ ಇದ್ದೇವೆ ಹಾಗಾದ್ರೆ ಆ ಲಕ್ಷಣಗಳು ಯಾವುದು ಅಂತ ನೋಡೋಣ ಬನ್ನಿ ನಮ್ಮ ಜೀವನದಲ್ಲಿ ನಾವು ಹಲವಾರು ಜನರನ್ನು ಭೇಟಿಯಾಗುವ ಅಂತಹ ಪರಿಸ್ಥಿತಿ ಉಂಟಾಗುತ್ತದೆ ಗೊತ್ತಿದ್ದು ಅಥವಾ…