ವೃಶ್ಚಿಕ ರಾಶಿ ಜುಲೈ ಮಾಸ ಭವಿಷ್ಯ

0

ನಮಸ್ಕಾರ ಸ್ನೇಹಿತರೆ ವೃಶ್ಚಿಕ ರಾಶಿಯ ಜುಲೈ ತಿಂಗಳ ಮಾಸ ಭವಿಷ್ಯವನ್ನು ಹೇಳುವ ಇವತ್ತಿನ ಈ ಸಂಚಿಕೆಗೆ ನಿಮಗೆಲ್ಲರಿಗೂ ಸ್ವಾಗತ ನಿಮಗೆ ಈ ತಿಂಗಳಲ್ಲಿ ಸ್ವಲ್ಪ ಸ್ಲೋನೆಸ್ ಇದೆ ದುಡ್ಡು ಬರುವುದು ನಿಧಾನ ಆಗಬಹುದು ದುಡ್ಡು ಬರುವುದಕ್ಕೆ ಸೋರ್ಸ್ ಅಂದರೆ ನಮ್ಮ ಎನರ್ಜಿ ನಮ್ಮ ಉತ್ಸಾಹ ಇದು ನಾವು ವರ್ಕ್ ಮಾಡಿ ದುಡ್ಡನ್ನು ಸಂಪಾದಿಸಬೇಕಾಗುತ್ತದೆ

ನಿಮ್ಮ ಕೆಲಸದಲ್ಲಿ ಸ್ವಲ್ಪ ನಿಧಾನಗತಿ ಸಾಗುತ್ತದೆ ಇದು ನಿಮಗೆ ಬಹಳಷ್ಟು ವಿಚಾರಗಳಲ್ಲಿ ತೊಂದರೆ ಮಾಡುವ ಸಾಧ್ಯತೆ ಇರುತ್ತದೆ ಕೆಲವು ವ್ಯಕ್ತಿಗಳು ಲೈಫಿನಲ್ಲಿ ಎಷ್ಟೇ ಸಾಧಿಸಿದರು ಅಷ್ಟೇ ವಿಚಾರಕ್ಕೆ ಬರುವ ಸಾಧ್ಯತೆ ಇರುತ್ತದೆ ಒಂದು ರೀತಿಯ ತಾತ್ಸಾರ ನಿರುತ್ಸಾಹ ಇರುತ್ತದೆ ಕೆಲಸದ ಮೇಲೆ ಲಕ್ಷ ಕಡಿಮೆಯಾಗುವುದು ಆಗುತ್ತದೆ ಈ ತರದ ಪ್ರಾಬ್ಲಮ್ ಗಳು ಕಾಡುತ್ತಾ

ಇರಬಹುದು ಸತತ ಎರಡು ತಿಂಗಳಿಂದ ಈ ತರಹ ಆಗಬೇಕಾದರೆ ಒಂದು ಹೊಸ ಅಲೆ ಒಂದು ಹೊಸ ರೀತಿಯ ಪ್ರಶ್ನೆಸ್ ನಿಂದ ನೀವು ಕೊಚ್ಚಿಕೊಂಡು ಹೋಗುತ್ತೀರಾ ಅಷ್ಟೊಂದು ಉತ್ಸಾಹ ಖುಷಿ ನಿಮಗೆ ಬರುತ್ತದೆ ಯಾವಾಗ ಶುರುವಾಗುತ್ತದೆ ಎನ್ನುವುದೇ ಇವತ್ತಿನ ಈ ಲೇಖನ ಕೆಲವೊಂದು ಕ್ಷೇತ್ರಗಳಲ್ಲಿ ಇರುವ ಜನರಿಗೆ ರಾಹುವಿನಿಂದ ವಿಶೇಷವಾದ ಕೊಡುಗೆ ಸಿಗುತ್ತದೆ

ವಿಶೇಷವಾಗಿ ವೃಶ್ಚಿಕ ರಾಶಿ ಅವರಿಗೆ ಹಣಕಾಸಿನ ವಿಷಯದಲ್ಲಿ ಎಲ್ಲವೂ ಕೂಡ ಸಕ್ಸಸ್ ಫುಲ್ಲಾಗಿ ಹೋಗ್ತಾ ಇದೆ ಅಂತ ಹೇಳುವವರು ಯಾರಾದರೂ ಇದ್ದರೆ ಅದಕ್ಕೆ ಬಹುಮುಖ್ಯವಾದ ಕಾರಣ ವಿಶೇಷವಾಗಿ ಇದಕ್ಕೆ ಕಾರಣ ರಾಹು ಆಗಿರುತ್ತಾನೆ ದೊಡ್ಡ ದೊಡ್ಡ ಮೊತ್ತ ಸಲೀಸಾಗಿ ಬರುವಂತೆ ರಾಹು ಮಾಡುತ್ತಿದ್ದಾನೆ ಒಳ್ಳೆಯ ಆರ್ಡರ್ ಸಿಗುತ್ತದೆ ಕೆಲಸ ಬರುತ್ತದೆ ಇದಕ್ಕೆ ಕಾರಣ ರಾಹು ಆಗಿರುತ್ತಾನೆ

ಸ್ನೇಹಿತರೆ ಮುಖ್ಯವಾಗಿ ಗಮನಿಸಬೇಕಾಗಿರುವ ಅಂಶ ಏನೆಂದರೆ ಗ್ರಹಗಳಲ್ಲಿ ಸರ್ವಶ್ರೇಷ್ಠನಾದವನು ರವಿ ಗ್ರಹ ನಿಮ್ಮ ಅಷ್ಟಮದಲ್ಲಿ ಕುಳಿತುಕೊಳ್ಳುತ್ತಾನೆ ಇವನು ಸಾಕಷ್ಟು ತೊಂದರೆಗಳನ್ನು ಉಂಟುಮಾಡುತ್ತಾನೆ ಜುಲೈ 17ರವರೆಗೆ ರವಿ ಗ್ರಹ ನಿಮ್ಮ ಅಷ್ಟಮದಲ್ಲಿ ಇರುತ್ತಾನೆ ಅಷ್ಟಮ ರಾಶಿಯಲ್ಲಿ ಇರುವವರೆಗೆ ಭಯ ಆತಂಕಗಳು ಮನೆ ಮಾಡುತ್ತವೆ ಮನಸ್ಸಲ್ಲಿ ಅಸ್ಥಿರತೆ ಭಯ ಉಂಟಾಗುತ್ತದೆ

ಹಾಗೆ ಜಗಳಗಳು ಸೃಷ್ಟಿಯಾಗುತ್ತವೆ ಅಂದರೆ ನಿಮ್ಮ ಅಕ್ಕಪಕ್ಕದವರ ಜೊತೆ ನಿಮ್ಮ ಕುಟುಂಬದವರ ಜೊತೆ ಅಥವಾ ಕೆಲಸದ ವಾತಾವರಣದಲ್ಲಿ ಹಾಗೆ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಸಿಗದೇ ಇರುವುದು ಇದರಿಂದ ನಿಮಗೆ ನಿರಾಸೆಯಾಗುತ್ತದೆ ಹಾಗೆ ಉಷ್ಣದಿಂದ ಸ್ವಲ್ಪಮಟ್ಟಿಗೆ ತೊಂದರೆ ಆಗುತ್ತದೆ ಇಂತಹ ಸಮಸ್ಯೆಗಳನ್ನು ರವಿ ನಿಮಗೆ ಸೃಷ್ಟಿ ಮಾಡುತ್ತಾನೆಕೃಷಿಕರಿಗೆ ಹಾಗೂ ಬೇರೆ ಬೇರೆ ಉದ್ಯಮದಲ್ಲಿ ಇರುವವರಿಗೆ ಈ ವರ್ಷ ತುಂಬಾ ಟೆನ್ಷನ್ ಕಾಡುತ್ತಿದೆ

ಹಾಗೆ ಟೆಂಪರೇಚರ್ ಕೂಡ ನಿಮ್ಮ ಟೆಂಪರೇಚರ್ ಅನ್ನು ಜಾಸ್ತಿ ಮಾಡುತ್ತದೆ ಕೆಲವು ವ್ಯಕ್ತಿಗಳು ಹೊಸ ಟೆನ್ಶನ್ ಅನ್ನು ತಂದುಕೊಳ್ಳುತ್ತಾರೆ ಇದರಿಂದ ಸ್ವಲ್ಪ ರಕ್ಷಣೆ ಪಡೆದುಕೊಳ್ಳಬೇಕು ಉಷ್ಣದಿಂದ ರಕ್ಷಣೆ ಪಡೆದುಕೊಳ್ಳಬೇಕು 17ರವರೆಗೆ ವಿಶೇಷ ಎಚ್ಚರವಹಿಸಿ ಈ ವಿಷಯದ ಬಗ್ಗೆ 17ರ ನಂತರ ಬಹಳಷ್ಟು ವಿಷಯಗಳಲ್ಲಿ ಬದಲಾವಣೆಯಾಗುತ್ತದೆ ರವಿ ಭಾಗ್ಯಕ್ಕೆ ಹೋದಾಗ ಸಾಕಷ್ಟು ಸುಖವನ್ನು ಕೊಡುತ್ತಾನೆ ಆದರೂ ಕೂಡ ಸಣ್ಣ ಪುಟ್ಟ ತೊಂದರೆಗಳು ಇವೆ

ವಿಶೇಷವಾಗಿ ಮಾನಸಿಕವಾಗಿ ಸ್ವಲ್ಪ ಕಿರಿಕಿರಿ ಆಗಬಹುದು ಆದರೆ ಬೇಸರಗಳು ದೂರವಾಗುತ್ತವೆ ಅದು ಹೇಗೆ ಆಗುತ್ತದೆ ಅಂದರೆ ವಿಶೇಷವಾಗಿ ಒಂದು ವಿಚಾರದಲ್ಲಿ ಎಂಗೇಜ್ ಆಗುವುದರಿಂದ ಅದು ದೂರವಾಗುತ್ತದೆ ಅದು ಹೇಗೆ ದೂರವಾಗುತ್ತದೆ ಯಾವತರ ನೀವು ಎಂಗೇಜ್ ಆಗ್ಬೇಕು ಅಂದರೆ ಅದನ್ನು ಮುಂದೆ ಹೇಳುತ್ತೇವೆ ಬುಧ ಗ್ರಹ ಕೂಡ ರವಿ ಹಾಗೂ ಶನಿಯ ತರಾನೇ ಕಾಡುತ್ತಾನೆ ಗುರುವಿನಿಂದ ಅಷ್ಟೊಂದು ಒಳ್ಳೆಯ ಆಶೀರ್ವಾದ ನಿಮಗೆ ಸಿಗುತ್ತಾ ಇಲ್ಲ ಸಪ್ತಮದಲ್ಲಿರುವ

ಕೇತು ಕೂಡ ಸಮಸ್ಯೆಯನ್ನು ಸೃಷ್ಟಿ ಮಾಡುತ್ತಿದ್ದಾನೆ ಹೀಗೆ ಸಾಕಷ್ಟು ವಿಚಾರಗಳು ನಿಮಗೆ ಡಲ್ಲಾಗಿ ನಡೆಯುತ್ತಿವೆ ನಿಮಗೆ ಯಶಸ್ಸು ಸಿಗುವಂತಹ ಕೆಲಸದಲ್ಲಿ ಅದು ಸಂಬಳ ಜಾಸ್ತಿ ಸಿಗುವುದು ಅಥವಾ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುವುದು ಇರಬಹುದು ಇಂತಹ ವಿಷಯಗಳಲ್ಲಿ ಬುಧ ಮುಂದೂಡುವ ಕೆಲಸವನ್ನು ಮಾಡುತ್ತಾನೆ ಜುಲೈ ತಿಂಗಳಲ್ಲಿ ವಿಶೇಷವಾಗಿ ವ್ಯಾಪಾರಸ್ಥರ ಮಟ್ಟಿಗೆ ಲಾಭಕ್ಕೆ ಮುಳುವಾಗುತ್ತದೆ

ಒಂದು ಸ್ವಲ್ಪ ಲಾಭಗಳನ್ನು ತಂದು ಕೊಡುವುದಿಲ್ಲ ಹಾಗೆ ಕುಜ ಹಾಗೂ ಶುಕ್ರ ಸೇರಿಕೊಂಡು ದಶಮದಲ್ಲಿ ಹೇಗೆ ಬದಲಾವಣೆ ತರುತ್ತಾರೆ ಅಂತ ನೋಡೋಣ ದಶಮ ಭಾವ ಅಂದರೆ ಅದು ನಿಮಗೆ ಕೆಲಸಕ್ಕೆ ಸಂಬಂಧಪಟ್ಟ ವಿಚಾರ ಜುಲೈ ಒಂದಕ್ಕೆ ಕುಜ ಗ್ರಹ ನಿಮ್ಮ ದಶಮಭಾಗಕ್ಕೆ ಹೋಗಿರುತ್ತಾನೆ ಜುಲೈ ಏಳಕ್ಕೆ ಶುಕ್ರ ಗ್ರಹ ಜಾಯಿನ್ ಆಗುತ್ತಾನೆ ನಿಮಗೆ ಒಂದು ಸ್ವಲ್ಪ ಟೆನ್ಶನ್ ಜಾಸ್ತಿ ಆಗಬಹುದು

ಕೆಲಸಕ್ಕೆ ಸಂಬಂಧಪಟ್ಟಂತೆ ಯಾಕೆಂದರೆ ಇವು ಚುರುಕಿನ ಗ್ರಹಗಳು ಪಾದರಸದಂತಹ ಚಲನೆಯನ್ನು ಕೊಡುತ್ತವೆ ಆದರೆ ಕೆಲಸವನ್ನು ಬೇಗ ಮುಗಿಸಬೇಕು ಇಂತಹ ಉತ್ಸಾಹ ಉಲ್ಲಾಸವನ್ನು ಈ ಕಾಂಬಿನೇಷನ್ ಕೊಡುತ್ತದೆ ಬಹಳಷ್ಟು ಸಕ್ಸಸ್ ಸಿಗುವುದಕ್ಕೆ ಕಾರಣವಾಗಬಹುದು ಒಂದೇ ಒಂದು ಡಿಸ್ ಅಡ್ವಾಂಟೇಜ್ ಏನೆಂದರೆ ಸಕ್ಸಸ್ ಸಿಕ್ಕಿದರು ಕೂಡ ಕೆಲಸ ಜಾಸ್ತಿ ಆದರೂ ಕೂಡ

ಹೆಚ್ಚು ಹೆಚ್ಚು ಕೆಲಸ ಮಾಡುವುದಕ್ಕೆ ಸಾಧ್ಯ ಆದರೂ ಕೂಡ ಮಾನಸಿಕ ಒತ್ತಡ ನಿಮ್ಮನ್ನು ಕಾಡುತ್ತದೆ ಜುಲೈ 7 ರಿಂದ ನಿಮಗೆ ಉಲ್ಲಾಸ ಉತ್ಸಾಹ ಜಾಸ್ತಿಯಾಗುತ್ತದೆ ಆರೋಗ್ಯದ ತೊಂದರೆ ಕೂಡ ಕೆಲವರಿಗೆ ಕಾಡಬಹುದು ಆದರೆ ಉತ್ಸಾಹಕ್ಕೆ ತೊಂದರೆ ಇಲ್ಲ ಇದು ಒಂದು ಮಟ್ಟಿಗೆ ಬ್ಯಾಲೆನ್ಸ್ ಅನ್ನು ಕೊಡುತ್ತದೆ ಈ ತಿಂಗಳ ಮಟ್ಟಿಗೆ ಜುಲೈ 25ರ ನಂತರ ನಿಮ್ಮ ಎಲ್ಲಾ ಕೆಲಸ

ಕಾರ್ಯಗಳಲ್ಲಿ ಬುಧ ನಿಮಗೆ ಜಯವನ್ನು ತಂದುಕೊಡುತ್ತಾನೆ ಅಗಸ್ಟ್ ನಲ್ಲಿ ಸೂರ್ಯ 10ನೇ ಮನೆಗೆ ಹೋಗುತ್ತಾನೆ ಅದಕ್ಕೂ ಮೊದಲು ಬುಧನಿಂದ ಒಳ್ಳೆಯ ಕೆಲಸ ನಡೆಯುವುದಕ್ಕೆ ಶುರುವಾಗಿರುತ್ತವೆ ಮುಂದೆ ಬರುವ ಒಳ್ಳೆಯ ಬೆಳವಣಿಗೆಗೆ ಇದು ಒಂದು ಭದ್ರ ಬುನಾದಿಯನ್ನು ಹಾಕಿ ಕೊಡುವ ಕೆಲಸ ಮಾಡುತ್ತದೆ ಮುಂದಿನ ತಿಂಗಳು ನಿಮಗೆ ಒಳ್ಳೆಯದಾಗುವುದಕ್ಕೆ ಇದು ಕಾರಣವಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಧನ್ಯವಾದಗಳು

Leave A Reply

Your email address will not be published.