ಯಾವ ಕಾಯಿಲೆಗೆ ಯಾವ ಮನೆ ಮದ್ದನ್ನು ಬಳಸಿದರೆ ಸೂಕ್ತ

0

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಯಾವ ಕಾಯಿಲೆಗೆ ಯಾವ ಮನೆ ಮದ್ದನ್ನು ಬಳಸಿದರೆ ಸೂಕ್ತ ಎನ್ನುವುದನ್ನು ನೋಡೋಣ ಬನ್ನಿ ಅಸ್ತಮಾ ಕಾಯಿಲೆಗೆ ತುಳಸಿ ಬಿಲ್ವಪತ್ರೆ ಬೆಳ್ಳುಳ್ಳಿ ಗರಿಕೆ ಶುಂಠಿಯನ್ನು ಬಳಸಿ ಸಕ್ಕರೆ ಕಾಯಿಲೆಗೆ ಬಿಲ್ವಪತ್ರೆ ತುಳಸಿ ಬೇವು ಕರಿಬೇವು ಹಾಗಲಕಾಯಿ ಅಮೃತ ಬಳ್ಳಿ ಗರಿಕೆ ಬಳಸಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಬೂದ ಕುಂಬಳಕಾಯಿ ಶುಂಠಿ, ತುಳಸಿ ಗರಿಕೆ ಸೌತೆಕಾಯಿ ಮೂಲಂಗಿ ಉಪಯೋಗಿಸಿ ಅಜೀರ್ಣ ಸಮಸ್ಯೆಗೆ ಶುಂಠಿ

ನಿಂಬೆ ಕರಿಬೇವು ಮೂಲಂಗಿ ಸೌತೆಕಾಯಿ ಈರುಳ್ಳಿ ಬಳಸಿ ಬಿಪಿ ಸಮಸ್ಯೆಗೆ ಬೆಳ್ಳುಳ್ಳಿ ಗರಿಕೆ ಜೇನುತುಪ್ಪ ಶುಂಠಿ ಈರುಳ್ಳಿ ಸೌತೆಕಾಯಿ ಬಳಸಿ ಹೃದಯ ಸಂಬಂಧಿ ತೊಂದರೆಗೆ ಬಿಲ್ವಪತ್ರೆ ಗರಿಕೆ ಅಮೃತಬಳ್ಳಿ ಸೌತೆಕಾಯಿ ನಿಂಬೆಹಣ್ಣು ಬಳಸಿ ಮೂಲವ್ಯಾಧಿ ಮಲಬದ್ಧತೆ ಸಮಸ್ಯೆಗೆ ಬೂದಗುಂಬಳಕಾಯಿ ಶುಂಠಿ ಸೌತೆಕಾಯಿ ಗರಿಕೆ ಬಿಲ್ವಪತ್ರೆ ಅಮೃತಬಳ್ಳಿ ಉಪಯೋಗಿಸಿ # ಬೊಜ್ಜಿನ ಸಮಸ್ಯೆಗೆ ನಿಂಬೆಹಣ್ಣಿನ ರಸ ಗರಿಕೆ, ಕರಿಬೇವು ತುಳಸಿ ಶುಂಠಿ ಸೌತೆಕಾಯಿ, ಜೇನುತುಪ್ಪ ಬಳಸಿ

ಚರ್ಮರೋಗ ಸಮಸ್ಯೆಗೆ ಬೇವು ಬಿಲ್ವಪತ್ರೆ ಗರಿಕೆ ಉಪಯೋಗಿಸಿ ಬೀಟ್ರೂಟ್ ಗರಿಕೆ ಬಳಸಿ ಕಣ್ಣಿನ ತೊಂದರೆಗೆ ಕ್ಯಾರೆಟ್ ಗರಿಕೆ ಹೊನಗನೇ ಸೊಪ್ಪು ಬಳಸಿ ನೆಗಡಿಗೆ ತುಳಸಿ ಗರಿಕೆ ಜೇನುತುಪ್ಪ ನಿಂಬೆಹಣ್ಣಿನ ರಸ ಬಳಸಿ #ನರ ದೌರ್ಬಲ್ಯ ಸಮಸ್ಯೆಗೆ ಗರಿಕೆ ಬೀಟ್ರೂಟ್ ಬ್ರಾಹ್ಮಿ ಬಳಸಿ ಮಕ್ಕಳ ಬುದ್ಧಿಶಕ್ತಿಗೆ ಬ್ರಾಹ್ಮಿ ಬೀಟ್ರೂಟ್ ಕ್ಯಾರೆಟ್ ಬಳಸಿ ಸ್ನೇಹಿತರೆ ಈ ಪುಟ್ಟ ಸಂದೇಶ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.