ತುಲಾ ರಾಶಿಯವರ ಲೈಫ್ ಟೈಮ್ ಭವಿಷ್ಯ 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ವಿಶೇಷವಾದ ಸಂಚಿಕೆಯಲ್ಲಿ ತುಲಾ ರಾಶಿಯವರ ಬಗ್ಗೆ ತಿಳಿದುಕೊಳ್ಳೋಣ ಸ್ನೇಹಿತರೆ ತುಲಾ ರಾಶಿಯವರ ಜೀವನಶೈಲಿ ಹೇಗಿರುತ್ತದೆ ಏನನ್ನು ಮಾಡಿಕೊಂಡರೆ ಅನುಕೂಲ ಏನು ಮಾಡಿಕೊಳ್ಳದೆ ಇದ್ದರೆ ಅನಾನುಕೂಲ ಎಲ್ಲವನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ ತುಲಾ ರಾಶಿಯವರ ಗುಣ ಸ್ವಭಾವಗಳನ್ನು ನೋಡುವುದಾದರೆ

ಇವರು ಹುಟ್ಟುತ್ತ ಬಡತನದ ಫ್ಯಾಮಿಲಿಯಲ್ಲಿ ಆಗಿ ಹುಟ್ಟಲಿ ಅಥವಾ ಅಗರ್ಭ ಶ್ರೀಮಂತರಾಗಿ ಹುಟ್ಟಲಿ ಇವರ ಹುಟ್ಟು ಇವರ ಜೀವನಕ್ಕೆ ವ್ಯತ್ಯಾಸವನ್ನು ತರುವುದಿಲ್ಲ ಇವರ ಸ್ವಯಂ ಕೃಷಿ ಇವರ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ ಇವರ ನಡವಳಿಕೆ ಇವರು ಯಾವ ರೀತಿಯಾಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ ಆಧಾರದಲ್ಲಿ ಇವರ ಭವಿಷ್ಯ ನಿಂತಿರುತ್ತದೆ

ಇವರೇ ಕಷ್ಟ ಪಡಬೇಕು ಜೀವನದಲ್ಲಿ ಮುಂದೆ ಬರಬೇಕು ಇವರಿಗೆ ಸಾಮಾನ್ಯವಾಗಿ ಸಮಾಜದಲ್ಲಿ ಪದವಿ ಪ್ರತಿಷ್ಠೆ ಎಲ್ಲವೂ ಕೂಡ ಲಭ್ಯವಾಗುತ್ತದೆ ಯಾರ ಹತ್ತಿರ ಹಣ ಇರುತ್ತದೆಯೋ ಅಥವಾ ಇಲ್ಲವೋ ಗೊತ್ತಿಲ್ಲ ತುಲಾ ರಾಶಿಯವರ ಹತ್ತಿರ ಕೊನೆ ಪಕ್ಷ ಸ್ವಲ್ಪನಾದರೂ ದುಡ್ಡು ಇರುತ್ತದೆ ರಾಶಿಯಲ್ಲಿ ಹುಟ್ಟುವಂತಹ ವ್ಯಕ್ತಿಗಳು ತುಂಬಾ ಪ್ರಖ್ಯಾತರಾಗುವ ವ್ಯಕ್ತಿಗಳಾಗಿರುತ್ತಾರೆ

ಇವರಿಗೆ ಯಾವುದೇ ಕಷ್ಟಗಳಿದ್ದರೂ ಕೂಡ ಅದನ್ನು ಇತರರಿಗೆ ತೋರಿಸದೆ ಯಾವಾಗಲೂ ನಗುತ್ತಾ ಇರುತ್ತಾರೆ ಸುಂದರವಾದ ದೇಹವನ್ನು ಹೊಂದಿರುತ್ತಾರೆ ಯಾವುದೇ ವಿಷಯ ಆಗಲಿ ದೀರ್ಘಾಲೋಚನೆಯಾಗಿ ಯೋಚನೆ ಮಾಡಿದ ನಂತರವೇ ಆ ವಿಷಯ ಇವರಿಗೆ ಅರ್ಥ ಆಗುವುದು ತಕ್ಷಣಕ್ಕೆ ಯಾವ ವಿಷಯವನ್ನು ಅರ್ಥ ಆಗುವುದಿಲ್ಲ ತುಂಬಾ ಬುದ್ಧಿವಂತಿಕೆಯನ್ನು ಪ್ರದರ್ಶನ ಮಾಡುವವರು ಆಗಿರುತ್ತಾರೆ

ಬೇರೆಯವರನ್ನು ಆಕರ್ಷಣೆ ಮಾಡುವ ಶಕ್ತಿ ಇವರಿಗೆ ಜಾಸ್ತಿ ಇದೆ ನೇರವಾಗಿ ಮಾತನಾಡುತ್ತಾರೆ ಕಪಟ ವಿಲ್ಲದ್ದನ್ನು ಮಾತನಾಡುವುದು ತುಲಾ ರಾಶಿಯವರ ಗುಣ ಇವರಿಗೆ ಬೇರೆಯವರ ಮಾತು ಇಂಪ್ಲೆನ್ಸ್ ಮಾಡುತ್ತದೆ ಬೇರೆಯವರು ಹೇಳಿದ್ದನ್ನು ಕೇಳಿಸಿಕೊಂಡು ಭಯಪಡುವ ಬುದ್ಧಿ ಇವರಿಗೆ ಇರುತ್ತದೆ ಧಾರ್ಮಿಕ ಪರವಾದ ಆಲೋಚನೆಗಳು ಧಾರ್ಮಿಕ ಪರವಾದ ಚಿಂತನೆಗಳು ಇವರಲ್ಲಿ ಇರುತ್ತವೆ

ಹಿರಿಯರು ದೈವಾ ಅಂದರೆ ಭಕ್ತಿ ಇರುವಂತಹ ವ್ಯಕ್ತಿಗಳು ಆಗಿರುತ್ತಾರೆ ಜೊತೆಗೆ ಇವರಿಗೆ ಸಂಸಾರದ ಸುಖ ಕನಿಷ್ಠ ಅಂತ ಭಾವಿಸುತ್ತಾರೆ ಬೇರೆಯವರಿಗೆ ಮುಕ್ತವಾಗಿರುವ ಮಾತನ್ನು ಹೇಳುತ್ತಾರೆ ಬೇರೆಯವರಿಗೆ ತುಂಬಾ ಒಳ್ಳೆಯ ಸಜೆಶನ್ ಗಳನ್ನು ಕೊಡುತ್ತಾರೆ ಆದರೆ ಇವರಿಗೆ ಸಜೆಶನ್ಗಳು ಬೇಕು ಅಂದಾಗ ಇವರು ಇನ್ನೊಬ್ಬರ ಆಶ್ರಯಕ್ಕೆ ಬರಲೇಬೇಕಾಗುತ್ತದೆ ಬಹಳ ಚೆನ್ನಾಗಿ ಹಾಸ್ಯ ಪ್ರಜ್ಞೆ ಇರುತ್ತದೆ

ಇದಿಷ್ಟು ಇವರ ಮೂಲಭೂತ ಗುಣಲಕ್ಷಣಗಳು ಇವರಿಗೆ ಚಿಕ್ಕವಯಸ್ಸಿನಲ್ಲಿ ತುಂಬಾ ಜವಾಬ್ದಾರಿಗಳು ಬರುತ್ತವೆ ಯಾವುದೇ ರೀತಿಯಲ್ಲಿ ಬೇಕಾದರೂ ಆಗಿರಬಹುದು ಇವರಿಗೆ ಸರ್ವೇ ಸಾಮಾನ್ಯವಾಗಿ ಗುಪ್ತ ರೋಗಗಳು ಬರಬಹುದು ಗುಪ್ತ ಅಂಗಗಳ ತೊಂದರೆ ಬರಬಹುದು ಹೀಗೆ ನಿದ್ರಾಹೀನತೆ ಕೊರತೆ ಉಂಟಾಗಬಹುದು ಜೊತೆಗೆ ಅನ್ಯಾಯಗಳನ್ನು ಕ್ಷಮಿಸುವುದಿಲ್ಲ ಮೋಸಗಳನ್ನು

ಮಾಡುವುದನ್ನು ಕ್ಷಮಿಸುವುದಿಲ್ಲ ಇದಿಷ್ಟು ಇವರ ಮೂಲಭೂತ ಗುಣಲಕ್ಷಣಗಳು ತುಲಾ ರಾಶಿಯವರಿಗೆ ಶನಿ ಹಾಗೂ ಬುಧ ಗ್ರಹಗಳು ಶುಭ ಗ್ರಹಗಳಾಗಿ ಕೆಲಸ ಮಾಡಿದರೆ ಗುರು ರವಿ ಕುಜ ಪಾಪ ಗ್ರಹಗಳಾಗಿ ಕೆಲಸ ಮಾಡುತ್ತವೆ ಗುರು ಕೂಡ ಅಷ್ಟು ಒಳ್ಳೆಯದನ್ನು ಮಾಡಲಾರರು ರಾಶಿಯಲ್ಲಿ ಹುಟ್ಟಿದವರು ಲೈಫ್ ಲಾಂಗ್ ಒಂದು ಬದ್ಧತೆಯನ್ನು ಮಾಡಿಕೊಳ್ಳಬೇಕು

ಅಂತ ಅಂದರೆ ಯಾವತ್ತಾದರೂ ಒಂದು ಅಮಾವಾಸ್ಯೆಯ ದಿನ ಅದರಲ್ಲೂ ಶುಕ್ರವಾರದ ಅಮಾವಾಸ್ಯೆಯ ದಿನ ಯಾವುದಾದರೂ ಅಮಾವಾಸ್ಯೆಯ ದಿನ ಅಥವಾ ಶುಕ್ರವಾರದ ಅಮಾವಾಸ್ಯೆ ದಿನ ಏನಾದರೂ ಗ್ರಹಣ ಬಂದಿದ್ದರೆ ಅದು ಬಹಳ ಶ್ರೇಷ್ಠ ಇದು ತುಂಬಾ ರೇರ್ ಕಾಂಬಿನೇಷನ್ ಶುಕ್ರವಾರದ ಅಮಾವಾಸ್ಯೆಯ ಕಾಲದಲ್ಲಿ ಸೂರ್ಯ ಗ್ರಹಣ ಕಾಲದಲ್ಲಿ ಏನ್ ಮಾಡಬೇಕು

ಅಂದ್ರೆ ನಿಮ್ಮ ಮನೆಯ ಉತ್ತರ ಭಾಗದಲ್ಲಿರುವ ಎಕ್ಕದ ಗಿಡ ಗಿಡದ ಬೇರನ್ನು ತಂದು ಮೂಲ ಮಂತ್ರದ ಸಹಾಯದಿಂದ 108 ಬಾರಿ ಜಪಿಸಿ ಬಿಳಿ ಎಕ್ಕದ ಬೇರನ್ನು ತಾಮ್ರದ ತಾಯತದಲ್ಲಿ ವಿಧಿವತ್ತಾಗಿ ತುಂಬಿಸಿ ಪೂಜಿಸಿ ಗ್ರಹಣಕಾಲದ ನಂತರದಲ್ಲಿ ಹಾಗೂ ಮತ್ತೊಮ್ಮೆ ಪೂಜಾ ವಿಧಿಗಳನ್ನೆಲ್ಲ ಪೂರೈಸಿ ಸೊಂಟದಲ್ಲಿ ಕಪ್ಪು ದಾರದ ಸಹಾಯದಿಂದ ಕಟ್ಟಿ ನಿಮಗೆ ಯಾವುದೇ ತೊಂದರೆ ಇದ್ದರೂ ಅದು ದೂರವಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment