ಶ್ರೀ ಕೃಷ್ಣ ಹೇಳಿದ ಈ ಮಾತುಗಳನ್ನು ನೀವೇ ಒಮ್ಮೆ ತಿಳಿದುಕೊಳ್ಳಿ

0

ನಮಸ್ಕಾರ ಸ್ನೇಹಿತರೆ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ ಒಂದೊಂದು ಮಾತು ಕೂಡ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ ಅವರು ಹೇಳಿದಂತಹ ಮಾತುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣಬಹುದು ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಶ್ರೀಕೃಷ್ಣ ಹೇಳಿದಂತೆ ದಾರಿದ್ರದಿಂದ ದೂರ ಇರಲು ಯಾವ ಕೆಲಸಗಳನ್ನು ಮಾಡಬೇಕು ಯಾವ ಕೆಲಸಗಳನ್ನು ಮಾಡಬಾರದು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ಹೇಳುತ್ತೇವೆ ಹಾಗಾಗಿ

ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ಇದರಲ್ಲಿ ಮೊದಲನೆಯದಾಗಿ ಮನೆಯಲ್ಲಿ ದಿನ ದೀಪವನ್ನು ಹಚ್ಚಬೇಕು ಯಾವ ಮನೆಯಲ್ಲಿ ದಿನ ದೀಪವನ್ನು ಹಚ್ಚುತ್ತಾರೆ ಆ ಮನೆಯಲ್ಲಿ ಕಷ್ಟಗಳು ಬರುವುದಿಲ್ಲ ಈ ಮಾತನ್ನು ಶ್ರೀಕೃಷ್ಣರು ಹೇಳಿದ್ದಾನೆ ಎರಡನೆಯದಾಗಿ ಯಾರಾದರೂ ನಿಮ್ಮ ಮನೆಗೆ ಅತಿಥಿಗಳು ಬಂದರೆ ಅವರನ್ನು ತಿರಸ್ಕರಿಸದೆ ಅವರನ್ನು ಬಹಳ ಪ್ರೀತಿಯಿಂದ ಸತ್ಕಾರ ಮಾಡಿ ಇದರಿಂದ ಬಹಳ ಒಳ್ಳೆಯ ಲಾಭ ಸಿಗುತ್ತದೆ ಅಂತ ಹೇಳಬಹುದು ಮೂರನೆಯ

ವಿಷಯ ಏನಂದರೆ ನೀವು ಜೇನಿನ ಹನಿಯನ್ನು ಯೂಸ್ ಮಾಡುತ್ತೀರಾ ಅಂದರೆ ಅದನ್ನು ನೀವು ಮನೆಯಲ್ಲಿ ಯಾವುದಾದರು ಒಳ್ಳೆಯ ಸ್ಥಾನದಲ್ಲಿ ಇಡಬೇಕು ತುಂಬಾ ಜನ ಏನು ಮಾಡುತ್ತಾರೆ ಅಂದರೆ ಇದನ್ನು ಎಲ್ಲೆಲ್ಲೂ ಇಟ್ಟು ಬಿಟ್ಟಿರುತ್ತಾರೆ ಕ್ಲೀನಾಗಿರುವಂತಹ ಸ್ಥಳದಲ್ಲಿ ಇದನ್ನು ಇಡಬೇಕು ಯಾಕೆ ಅಂದರೆ ಜೇನಿನ ಹನಿ ತುಂಬಾನೇ ಪವಿತ್ರ ಅಂತ ಹೇಳಲಾಗಿದೆ ಇದು ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಯನ್ನು ಹೊರಗಡೆ ಹಾಕುತ್ತದೆ ಹಾಗಾಗಿ ಆದಷ್ಟು ಇದನ್ನು ಕರೆಕ್ಟಾಯಾಗಿ

ಕ್ಲೀನಾಗಿ ಇಟ್ಟರೆ ಬಹಳ ಒಳ್ಳೆಯದು ಅಂತ ಹೇಳಲಾಗುತ್ತದೆ ನಾಲ್ಕನೇದಾಗಿ ನಿಮ್ಮ ಮನೆಯಲ್ಲಿ ಸರಸ್ವತಿಯ ಫೋಟೋ ಅಥವಾ ಸರಸ್ವತಿಯ ವೀಣೆಯನ್ನು ನಿಮ್ಮ ಮನೆಯಲ್ಲಿ ಇಟ್ಟರೆ ಬಹಳ ಒಳ್ಳೆಯ ಲಾಭ ಸಿಗುತ್ತದೆ ಅಂತ ಹೇಳಲಾಗುತ್ತದೆ ವೀಣೆ ಸಿಕ್ಕಿಲ್ಲ ಆದರೆ ಒಂದು ಚಿಕ್ಕ ಫೋಟೋವನ್ನು ಇಟ್ಟರೆ ತುಂಬಾ ಒಳ್ಳೆಯದು ತುಂಬಾ ಜನರಿಗೆ ಹಣದ ಸಮಸ್ಯೆ ಇರುತ್ತದೆ ಈ ಸಮಸ್ಯೆಗೆ ಕಾರಣ ಏನೆಂದರೆ ನಾವು ಮಾಡುವ ತಪ್ಪುಗಳಾಗಿರುತ್ತವೆ ತಪ್ಪುಗಳನ್ನು ನಾವು ಸರಿ ಮಾಡಿಕೊಂಡರೆ

ಸಾಕಷ್ಟು ಒಳ್ಳೆಯದಾಗುತ್ತದೆ ಆರ್ಥಿಕ ಪರಿಸ್ಥಿತಿಯಲ್ಲಿ ಇಂಪ್ರೂಮೆಂಟ್ ಕಾಣುವುದು ಕಾಣುತ್ತದೆ ಹಾಗಿದ್ದರೆ ಆ ತಪ್ಪುಗಳು ಯಾವುದು ಅಂತ ಈಗ ತಿಳಿದುಕೊಳ್ಳೋಣ ಮೊದಲನೆಯದಾಗಿ ನಿಮ್ಮ ಮನೆ ಯಾವಾಗಲೂ ಕ್ಲೀನ್ ಆಗಿ ಇರಬೇಕು ಹಾಗೆ ಯಾವಾಗಲೂ ನಿಮ್ಮ ಮನೆ ಒಂದು ಫ್ರಾಗ್ರನ್ಸ್ ಬರಬೇಕು ಕೆಟ್ಟ ಸ್ಮೆಲ್ ಬರುತ್ತಾ ಇರಬಾರದು ಹಾಗೆ ಎರಡನೆಯದಾಗಿ ನಾವು ಎಲ್ಲಿಂದ ಆದರೂ ಹೊರಗಡೆಯಿಂದ ಬರುತ್ತಾ ಇದ್ದೇವೆ ಅಂದರೆ ಡೈರೆಕ್ಟಾಗಿ ಮನೆಯೊಳಗಡೆ ಹೋಗುತ್ತೇವೆ.

ಕೈಕಾಲು ಮುಖ ತೊಳೆಯುವುದಿಲ್ಲ ಈ ರೀತಿ ಮಾಡೋದ್ರಿಂದ ನಿಮಗೆ ಸಾಕಷ್ಟು ತೊಂದರೆ ಆಗುತ್ತದೆ ಅಂತ ಹೇಳಬಹುದು ನೀವು ಎಲ್ಲೇ ಹೊರಗಡೆ ಹೋದರು ಕೂಡ ಮೊದಲು ನೀವು ಕೈಕಾಲು ಮುಖ ತೊಳೆದುಕೊಂಡು ಫ್ರೆಶ್ ಅಪ್ ಆಗಿ ಆಮೇಲೆ ನೀವು ನಿಮ್ಮ ಮನೆಯೊಳಗಡೆ ಹೋಗಿ ಮೂರನೆಯದಾಗಿ ಚಪ್ಪಲ್ ಗಳನ್ನು ಎಲ್ಲಿ ಬೇಕೋ ಹೇಗೆ ಬೇಕೋ ಹಾಗೆ ಬಿಸಾಕಿಬಿಡುತ್ತಾರೆ ಇದನ್ನು ಕರೆಕ್ಟಾಗಿ ಇಡಬೇಕು ಒಂದೊಂದು ಕಡೆ ಒಂದನ್ನು ಇಟ್ಟರೆ ದರಿದ್ರ ವಕ್ಕರಿಸುತ್ತದೆ ಹಾಗೆ ಕೊನೆಯದಾಗಿ

ನಿಮ್ಮ ಮನೆಯ ಅಡುಗೆ ಮನೆಯನ್ನು ಕ್ಲೀನ್ ಆಗಿ ಇಡಬೇಕು ತಿಂಗಳಿಗೆ ಒಂದು ಸಾರಿ ಆದರೂ ಅಡುಗೆ ಮನೆಯಲ್ಲಿ ಸ್ವೀಟನ್ನು ಮಾಡುತ್ತಾ ಇರಬೇಕು ಅದನ್ನು ದೇವರಿಗೆ ನೈವೇದ್ಯವಾಗಿ ಇಡಬೇಕು ಹೀಗೆ ಮಾಡುವುದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಸ್ನೇಹಿತರೆ ಈ ಲೇಖನದ ಮೂಲಕ ನಾವು ತಿಳಿಸುವುದು ಇಷ್ಟೇ, ಇದನ್ನು ನೀವು ಫಾಲೋ ಮಾಡುವುದರಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದು ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.