ದಿನದ ಈ ಸಮಯದಲ್ಲಿ ಸ್ವತಃ ತಾಯಿ ಸರಸ್ವತಿ ದೇವಿ ಎಲ್ಲರ ನಾಲಿಗೆ ಮೇಲೆ ಇರುತ್ತಾರೆ, ನೀವು ನುಡೀದ ಮಾತು ನಿಜ ಆಗುತ್ತವೆ

0

ನಮಸ್ಕಾರ ಸ್ನೇಹಿತರೇ ಇಂದಿನ ಈ ಲೇಖನ ಬಹಳ ಮಹತ್ವಪೂರ್ಣವಾಗಲಿದೆ ಇಂದಿನ ಈ ಸಂಚಿಕೆಯಲ್ಲಿ ನಾವು 24 ಗಂಟೆಗಳಲ್ಲಿ ಆ ಒಂದು ಸಮಯದ ಬಗ್ಗೆ ತಿಳಿದುಕೊಳ್ಳೋಣ ಮಾತಿನ ಅರ್ಥ 24 ಗಂಟೆಗಳಲ್ಲಿ ಒಂದು ಸಮಯ ಯಾವ ರೀತಿಯಾಗಿ ಬಂದಿರುತ್ತದೆ ಅಂದರೆ ಸಮಯದಲ್ಲಿ ಸ್ವತಃ ತಾಯಿ ಸರಸ್ವತಿ ತಾಯಿಯು ಪ್ರತಿಯೊಬ್ಬರ ನಾಲಿಗೆಯಲ್ಲಿ ವಿರಾಜಮಾನವಾಗಿ ಇರುತ್ತಾಳೆ ಒಂದು ವೇಳೆ ಆ ಸಮಯದಲ್ಲಿ ಆ ವ್ಯಕ್ತಿ ಯಾವುದಾದರೂ ವಿಷಯಗಳ ಬಗ್ಗೆ ಕಲ್ಪನೆ ಮಾಡಿದರೆ ಯಾವುದಾದರೂ ಮನಸ್ಸಿನ ಇಚ್ಛೆಗಳನ್ನು ಅಲ್ಲಿ ಇಟ್ಟರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅವರ ಆ ಮನಸ್ಸಿನ ಇಚ್ಛೆ ಪೂರ್ತಿಯಾಗುತ್ತದೆ ಅಂದರೆ ಇಲ್ಲಿ ಸ್ಪಷ್ಟ ರೂಪದಲ್ಲಿ ಈ ರೀತಿಯಾಗಿ ಹೇಳಬಹುದು ಅವರು ಬೇಡಿದಂತಹ ಎಲ್ಲಾ ಮನಸ್ಸಿನ ಇಚ್ಛೆಗಳನ್ನು ತಾಯಿ ಸರಸ್ವತಿ ಮಾತೆಯು ಪೂರೈಸುತ್ತಾಳೆ ಇಲ್ಲಿ ನಾವು ನಿಮಗೆ ಹೇಳಬೇಕು ಅಂದರೆ ನಮ್ಮ ಹಿರಿಯರು ಕೂಡ ಈ ಮಾತನ್ನು ಹೇಳುತ್ತಾರೆ ಅವರು ಯಾವತ್ತಿಗೂ ಒಳ್ಳೆಯ ವಿಷಯಗಳನ್ನು ಮಾತನಾಡಿ ಅಂತ ಹೇಳುತ್ತಾರೆ ಯಾಕೆ ಅಂದರೆ 24 ಗಂಟೆಗಳ ಆ ಒಂದು ಸಮಯದಲ್ಲಿ ತಾಯಿ ಸರಸ್ವತಿ ಮಾತೆಯು ನಿಮ್ಮ ನಾಲಿಗೆಯ ಮೇಲೆ ಕೂತಿರುತ್ತಾಳೆ

ಒಳ್ಳೆಯ ವಿಷಯಗಳನ್ನು ಮಾತನಾಡಿದರೆ ಅದು ಸಕಾರಾತ್ಮಕವಾಗಿ ಬದಲಾಗುತ್ತದೆ ಅಂದರೆ ಯಾವತ್ತಿಗೂ ಜನರೊಂದಿಗೆ ನೀವು ಸಕಾರಾತ್ಮಕವಾಗಿ ಮಾತನಾಡುತ್ತಾ ಇರಬೇಕು ಬೇರೆ ವ್ಯಕ್ತಿಗಳಿಗೆ ನೋವು ಆಗುವ ರೀತಿ ಮಾತನಾಡಬಾರದು ಯಾವತ್ತಿಗೂ ಇನ್ನೊಬ್ಬರಿಗೆ ನೀವು ಒಳ್ಳೆಯದನ್ನೇ ಬಯಸಬೇಕು ಇನ್ನೊಬ್ಬರಿಗೆ ಕೆಟ್ಟದಾಗಿ ಯೋಚನೆಯನ್ನು ಮಾಡಬಾರದು ಹೃದಯದಲ್ಲಿ ಕಪಟ ಭಾವನೆ ಬರಲು ಬಿಡಬಾರದು ಒಂದು ವೇಳೆ ಯಾವುದಾದರು ವ್ಯಕ್ತಿಯ

ಬಗ್ಗೆ ತಪ್ಪಾಗಿ ಯೋಚನೆ ಮಾಡಿದರೆ ಒಂದು ವೇಳೆ ಆ ಸಮಯದಲ್ಲಿ ತಾಯಿ ಸರಸ್ವತಿ ತಾಯಿಯು ನಾಲಿಗೆ ಮೇಲೆ ಕೂತಿದ್ದರೆ ಬೇರೆ ವ್ಯಕ್ತಿಯ ಬಗ್ಗೆ ನೀವು ಏನನ್ನು ಯೋಚನೆ ಮಾಡಿರುತ್ತೀರೋ ಅದು ಸತ್ಯ ಆಗುತ್ತದೆ ಅಂತ ಅರ್ಥ ಮಾಡಿಕೊಳ್ಳಿ ಅದು ಪೂರ್ತಿಯಾಗುತ್ತದೆ ಇದೇ ಒಂದು ಕಾರಣದಿಂದ ಸ್ನೇಹಿತರೆ ಕೆಟ್ಟದ್ದಾಗಿ ಮಾತನಾಡಬಾರದು ಮತ್ತು ಯೋಚನೆ ಕೂಡ ಮಾಡಬಾರದು ಹಾಗೆ ಬೇರೆಯವರಿಗೆ ಯಾವುದೇ ಪ್ರಕಾರದ ಹಾನಿಯನ್ನು ಮಾಡಬಾರದು ತಾಯಿ ಸರಸ್ವತಿ ಮಾತೆಯು ವಿವೇಕ ಬುದ್ಧಿ ಜ್ಞಾನದ ದೇವಿಯಾಗಿದ್ದಾಳೆ

ಇಲ್ಲಿ ನಾವು ನಿಮಗೆ ಹೇಳಬೇಕು ಅಂದರೆ ಯಾವಾಗ ಈ ಬ್ರಹ್ಮಾಂಡದ ಉತ್ಪತ್ತಿಯಾಯಿತು ಯಾವಾಗ ಈ ಬ್ರಹ್ಮಾಂಡದ ರಚನೆ ಆಯ್ತು ಆಗ ಸರಸ್ವತಿಯ ಮೂಲಕವೇ ಈ ಬ್ರಹ್ಮಾಂಡದ ದ್ವನಿ ಸಿಗಲು ಸಿಕ್ಕಿದೆ ಅಂದರೆ ಈ ಜಗತ್ತಿನಲ್ಲಿರುವ ಎಲ್ಲಾ ಪ್ರಾಣಿ ಪಕ್ಷಿಗಳಲ್ಲಿ ಇರುವ ಸ್ವರ ತಾಯಿ ಸರಸ್ವತಿ ದೇವಿಯ ಮೂಲಕ ಸಿಕ್ಕಿದೆ 24 ಗಂಟೆಗಳಲ್ಲಿ ಸ್ವಲ್ಪ ಸಮಯ ಆದರೂ ಸರಿ ನಮ್ಮ ನಾಲಿಗೆಯಲ್ಲಿ ವಿರಾಜಮಾನಗಳಾಗಿ ಇರುತ್ತಾಳೆ ಅಂದರೆ ಅದು ಐದು ನಿಮಿಷ ಇರಬಹುದು ನಾಲಿಗೆಯ ಮೇಲೆ ವಿರಾಜಮಾನಗಳಾಗಿ ಇರುತ್ತಾಳೆ

ಈ ಸಮಯದಲ್ಲಿ ನಿಮ್ಮ ನಾಲಿಗೆಯಿಂದ ಯಾವುದೇ ಶಬ್ದಗಳನ್ನು ಆಡಿದರೂ ಸರಿ ಅದು ನಿಮಗೋಸ್ಕರ ಇರಲಿ ಅಥವಾ ಬೇರೆಯವರಿಗೋಸ್ಕರ ಇರಲಿ ಅದು ಖಂಡಿತವಾಗಿ ಈಡೇರುತ್ತದೆ ಇಂತಹ ಸ್ಥಿತಿಯಲ್ಲಿ ಸ್ನೇಹಿತರೆ ನಿಮ್ಮ ಆಸೆಗಳು ಇಚ್ಛೆಗಳು ಏನಾದರೂ ಇದ್ದರೆ ಒಂದು ವೇಳೆ ಅವುಗಳನ್ನು ಪೂರ್ತಿ ಮಾಡಲು ನೀವು ಬಯಸುತ್ತಾ ಇದ್ದರೆ ಆ ಸಮಯದ ಬಗ್ಗೆ ಖಂಡಿತವಾಗಿ ನೀವು ತಿಳಿದುಕೊಳ್ಳಬೇಕು ಯಾವ ಸಮಯದಲ್ಲಿ ಸ್ವತಹ ಸರಸ್ವತಿ ಮಾತೆಯು ನಿಮ್ಮ ನಾಲಿಗೆಯ ಮೇಲೆ ವಿರಾಜಮಾನವಾಗಿ ಇರುತ್ತಾಳೋ

ಆ ಸಮಯ ಯಾವುದು ಅಂದರೆ ಮುಂಜಾನೆ 3:00 10 ನಿಮಿಷದಿಂದ 3:00 15 ನಿಮಿಷದವರೆಗೆ ಮಾತ್ರ ಇರುತ್ತದೆ ಅಂದರೆ ಕೇವಲ ಐದು ನಿಮಿಷ ಮಾತ್ರ ತಾಯಿ ಸರಸ್ವತಿ ಮಾತೆಯು ಪ್ರತಿಯೊಬ್ಬರ ನಾಲಿಗೆಯ ಮೇಲೆ ವಿರಾಜಮಾನಗಳಾಗಿ ಇರುತ್ತಾಳೆ ಈ ಸಮಯವನ್ನು ಅತಿ ಶ್ರೇಷ್ಠವಾದ ಸಮಯ ಅಂತ ತಿಳಿಸಲಾಗಿದೆ ಪುರಾಣಗಳಲ್ಲಿ ಈ ಸಮಯದಲ್ಲಿ ನೀವು ನಿಮ್ಮ ನಾಲಿಗೆಯಿಂದ ಯಾವ ಶಬ್ದಗಳನ್ನು ಉಚ್ಚಾರ ಮಾಡುತ್ತಿರೋ ನಿಮಗಾಗಿ ಅದು ಯಶಸ್ಸನ್ನು ಮಾಡುತ್ತದೆ ಸ್ನೇಹಿತರೆ

ಕೆಲವು ಜನ ಯಾವ ರೀತಿ ಇರುತ್ತಾರೆ ಅಂದರೆ ಬ್ರಹ್ಮ ಮುಹೂರ್ತದಲ್ಲಿ ನಮಗೆ ಎದ್ದೇಳಲು ಸಾಧ್ಯವಾಗುವುದಿಲ್ಲ ಅಂತ ಹೇಳುತ್ತಾರೆ ಯಾವುದಾದರೂ ವಿಷಯಗಳನ್ನು ಪಡೆದುಕೊಳ್ಳಬೇಕು ಅಂತ ಅಂದರೆ ಕೆಲವೊಂದು ವಿಷಯಗಳನ್ನು ತ್ಯಾಗ ಮಾಡಬೇಕು ಒಂದು ವೇಳೆ ನೀವು ಕೂಡ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಇಷ್ಟಪಡುತ್ತಿದ್ದಾರೆ ಈ ಸಮಯದಲ್ಲಿ ಎದ್ದು ನಿಮ್ಮ ಇಷ್ಟಗಳನ್ನು ಸರಸ್ವತಿ ತಾಯಿಯ ಮುಂದೆ ಹೇಳಿಕೊಳ್ಳಿ ಇದು ಈಡೇರುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.