ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಕನ್ಯಾ ರಾಶಿಯ ಸ್ತ್ರೀಯ ರಹಸ್ಯಗಳ ಬಗ್ಗೆ ತಿಳಿದುಕೊಳ್ಳೋಣ ಇವರು ನಡೆಯುವ ಶೈಲಿಯನ್ನು ನೋಡಿದರೆ ನವಿಲು ಗರಿಬಿಚ್ಚಿ ಕುಡಿಯುತ್ತಿದೆ ಏನು ಅಂತ ಅನಿಸಬೇಕು ಮಾತು ಆಡಿದರೆ ಮುತ್ತು ಉದುರುವ ಹಾಗೆ ನಕ್ಕರೆ ಗುಳಿಕೆನ್ನೇ ಮೂಡುವ ಹಾಗೆ ಇರುವ ಇವರ ಮನಸ್ಸು ನದಿಯ ಹಾಗೆ ಪ್ರಶಾಂತ ಹೀಗೆಲ್ಲಾ ಕವಿಯ ಹಾಗೆ ವರ್ಣನೆ ಮಾಡುತ್ತೇವೆ ಅಂದುಕೊಂಡಿದ್ದೀರಾ ಅದು ತಪ್ಪು ಇವರ ಮಾತು ನಡವಳಿಕೆ ಸಖತ್ ಇಂಪ್ರೆಸ್ ಮಾಡುತ್ತದೆ
ನೋಡುವುದಕ್ಕೆ ಸಿಂಪಲ್ ಈಸಿಯಾಗಿ ಯಾಮಾರಿಸಬೇಕು ಅಂತ ಅಂದುಕೊಂಡರೆ ನಿಮಗೆ ಅಲ್ಲಿ ನಾಮ ಬೀಳುವುದು ಗ್ಯಾರಂಟಿ ಒಂದೇ ಸೆಕೆಂಡಲ್ಲಿ ಗೇಮ್ ಚೇಂಜ್ ಮಾಡುವ ಕ್ಯಾಪಾಸಿಟಿ ಹುಟ್ಟುತ್ತಲೇ ಡಿಟೆಕ್ಟಿವ್ ಅಂತಲೇ ಕರಿಯಬಹುದು ಇವರಲ್ಲಿರುವ ಸೀಕ್ರೆಟ್ ಆದ ಅಸಹಜವಾದ ಗುಣಗಳ ಬಗ್ಗೆ ತಿಳಿದುಕೊಂಡರೆ ಹೊಗಳಿರುವ ನೀವು ಕುಸಿದು ಬೀಳುವುದು ಗ್ಯಾರಂಟಿ ಹಾಗಾದ್ರೆ ಅಂತಹ ಸೀಕ್ರೆಟ್ ಏನಿದೆ ಇವರ ಗುಣ ಏನು ಎನ್ನುವುದನ್ನು ನೋಡೋಣ ಬನ್ನಿ
ಇವರಿಗೆ ಸುಳ್ಳು ಹೇಳಿದ ತಕ್ಷಣ ಗೊತ್ತಾಗಿಬಿಡುತ್ತದೆ ಸರಿಯಾಗಿ ಹಾಗೆ ಕ್ವಿಕ್ ಆಗಿ ತೀರ್ಪು ಹೇಳುವ ಗುಣ ಇವರದು ಯಾವಾಗಲೂ ಎಲ್ಲರನ್ನೂ ನಗಿಸುತ್ತಾ ಇರುತ್ತಾರೆ ಇವರ ಮೆಂಟಾಲಿಟಿ ಹೇಗೆ ಅಂದರೆ ಏನೇ ತಪ್ಪಾಗಿದ್ದರು ಅದನ್ನು ಸರಿ ಮಾಡುತ್ತೇನೆ ಎನ್ನುವ ಗುಣ ಇರುತ್ತದೆ ಇವರಿಗೆ ಕಾನ್ಫಿಡೆನ್ಸ್ ಜಾಸ್ತಿ ಇರುತ್ತದೆ ಏನೇ ಇದ್ದರೂ ಸ್ಟ್ರೈಟ್ ಫಾರ್ವರ್ಡ್ ಮನಸಲ್ಲೊಂದು ಹೊರಗೆ ಒಂದು ಮಾಡುವುದಿಲ್ಲ ತಲೆಯಲ್ಲಿ ಏನು ಓಡುತ್ತಿದೆ ಅದನ್ನೇ ಮಾತನಾಡುತ್ತಾರೆ
ಯಾರು ಒಪ್ಪಲಿ ಅಥವಾ ಬಿಡಲಿ ಮನಸಲ್ಲಿ ಕೊರೆಯುತ್ತಿರುವ ವಿಷಯವನ್ನು ಹೇಳಿದರೆ ಮಾತ್ರ ನೆಮ್ಮದಿ ಸ್ವಲ್ಪ ನಾಚಿಕೆ ನಯ ವಿನಯ ಜಾಸ್ತಿ ಹಾಗಂತ ಯಾವಾಗಲೂ ಅಲ್ಲ ಅದನ್ನು ಗಂಟು ಮೂಟೆ ಕಟ್ಟಿ ಬೋಲ್ಡ್ ಆಗಿ ಇರುವುದಕ್ಕೂ ಗೊತ್ತಿದೆ ಸಣ್ಣಪುಟ್ಟ ವಿಷಯಗಳನ್ನು ಮೈಂಡಲ್ಲಿ ಪ್ರಿಂಟ್ ಹಾಕಿಕೊಂಡು ಕೆಲಸ ಮಾಡುವ ಜನ ಯಾವುದೇ ಕೆಲಸವನ್ನು ಅರ್ಧಂಬರ್ಧ ಮಾಡುವುದಿಲ್ಲ ಒಂದು ಕೆಲಸ ಕಂಪ್ಲೀಟ್ ಆಗ್ಬೇಕು ಅಥವಾ ಮಾಡುವುದೇ ಇಲ್ಲ ಫಸ್ಟ್ ಟೈಮ್ ಮೀಟ್
ಆದಾಗ ಸ್ವಲ್ಪ ಸೊಕ್ಕು ಇದೆಯೇನೋ ನೋಡುವುದಕ್ಕೆ ಹಾಗೆ ಕಾಣುತ್ತಾರೆ ಮಾತನಾಡುತ್ತಾರ ಅಥವಾ ಇಲ್ವಾ ಅಂತ ಬೈದುಕೊಳ್ಳಬಹುದು ಆದರೆ ಹತ್ತಿರದಿಂದ ನೋಡಿ ತಿಳಿದರೆ ಅಥವಾ ಅವರ ಫ್ರೆಂಡ್ ಶಿಪ್ ಗಳಿಸಿದರೆ ಇಂತಹ ಎಲ್ಲಾ ಮಾತುಗಳಿಗೆ ಅವಕಾಶ ಇಲ್ಲ ತುಂಬಾ ಸಿಂಪಲ್ ಆಗಿರುತ್ತಾರೆ ನೋಡಿದರೆ ಪ್ರೀತಿ ಆಗುತ್ತದೆ ಇವರ ಮೇಲೆ ಯಾರನ್ನು ಕೂಡ ಅವರ ಬಟ್ಟೆ ಅವರ ಓದಿನ ಮೇಲೆ ಇಲ್ಲಿ ಅಳೆಯುವುದಿಲ್ಲ ನಗುಮುಖ ಯಾವಾಗಲೂ ಕೂಲ್ ಆಗಿರುವ ವ್ಯಕ್ತಿತ್ವ ಶಾಂತ ಸ್ವಭಾವದವರು
ಹಾಗೆ ನೋಡಿದರೆ ನೋಡುತ್ತಲೇ ಇರಬೇಕು ಎನ್ನುವಷ್ಟು ಚಂದ ಫ್ರೆಂಡ್ಸ್ ಸರ್ಕಲ್ ತುಂಬಾ ದೊಡ್ಡದು ಚಾಟಿಂಗ್ ಹರಟೆ ನೈಟ್ ಶಿಫ್ಟ್ ವರ್ಕ್ ಮಾಡುವುದು ಅಂದರೆ ಇವರಿಗೆ ಇಂಟರೆಸ್ಟ್ ಜಾಸ್ತಿ ಯಾವಾಗಲೂ ಇವರ ತಲೆಯಲ್ಲಿ ಒಂದಲ್ಲ ಒಂದು ವಿಷಯ ಓಡುತ್ತಲೇ ಇರುತ್ತದೆ ಕೆಲವೊಂದು ಸಾರಿ ಓವರ್ ಥಿಂಕಿಂಗ್ ಮುಂದೆ ಏನು ಆಗುತ್ತದೆ ಎನ್ನುವ ಯೋಚನೆ ಈಗಲೇ ಹಣಕಾಸಿನ ವಿಷಯದಲ್ಲೂ ಅಷ್ಟೇ, ಯಾವುದಕ್ಕೆ ಎಷ್ಟು ಬಜೆಟ್ ಎನ್ನುವುದನ್ನು ಸರಿಯಾಗಿ ಡಿಸೈಡ್ ಮಾಡುತ್ತಾರೆ
ಸುಖ ಸುಮ್ಮನೆ ಖರ್ಚು ಮಾಡುವುದು ಅಪರೂಪ ಸೇವಿಂಗ್ಸ್ ಮಾಡಿ ಒಳ್ಳೆ ಕೆಲಸಕ್ಕೆ ಯೂಸ್ ಮಾಡುವ ಗುಣ ಜೊತೆಗೆ ಕ್ರಿಯೇಟಿವ್ ಕೂಡ ಹೌದು ಕಲೆ ಸಾಹಿತ್ಯ ಪೇಂಟಿಂಗ್ ಇಂತಹ ಒಂದಲ್ಲ ಒಂದು ಫೀಲ್ಡಲ್ಲಿ ಇದ್ದೇ ಇರುತ್ತಾರೆ ಪ್ರಾಜೆಕ್ಟ್ ರಿಸರ್ಚ್ ಗೆ ಸಂಬಂಧಿಸಿದ ವಿಷಯಗಳಲ್ಲಿ ಇವರಿಗೆ ಇಂಟರೆಸ್ಟ್ ಜಾಸ್ತಿ ಇವರಿಗೆ ಮ್ಯೂಸಿಕ್ ಅಂದರೆ ಜೀವ ಪುಸ್ತಕಗಳನ್ನು ಓದುವುದು ಇವರ ಅಭ್ಯಾಸ ಒಳ್ಳೆ ಸಿನಿಮಾಗಳನ್ನು ನೋಡುತ್ತಾರೆ ಸಣ್ಣ ಮಕ್ಕಳ ಹತ್ತಿರ ಈಸಿಯಾಗಿ ಬೆರೆಯುವ ಇವರು ಮಗುವಿನಂತಹ ಗುಣ
ಈ ರಾಶಿಯವರು ಹೆಚ್ಚಿನವರು ಲವ್ ಮ್ಯಾರೇಜ್ ಆಗುತ್ತಾರೆ ಯಾರಿಂದ ಎಮೋಷನಲ್ ಹೈಡ್ ಮಾಡಿದರು ಪ್ರೀತಿ ಪಾತ್ರರಿಂದ ಅದನ್ನು ಮುಚ್ಚಿ ಇಡುವುದಕ್ಕೆ ಆಗುವುದಿಲ್ಲ ಒಂದು ಸಾರಿ ಲವ್ವಲ್ಲಿ ಬಿದ್ದರೆ ಅದನ್ನು ಮರೆಯುವುದಕ್ಕೆ ತುಂಬಾ ಕಷ್ಟ ಕಮಿಟ್ಮೆಂಟ್ ಸಪೋರ್ಟ್ ಮಾಡುವ ಗುಣ ಜಾಸ್ತಿ ಇವರನ್ನು ಕಣ್ಣು ಮುಚ್ಚಿ ನಂಬಬಹುದು ಎಲ್ಲದಕ್ಕೂ ಪ್ಲಾನ್ ಬಿ ಅಥವಾ ಸೆಕೆಂಡ್ ಒಪೀನಿಯನ್ ಇದ್ದೇ ಇರುತ್ತದೆ
ಇದೇ ರೀಸನ್ ಗೆ ಇವರು ತುಂಬಾ ಸ್ಪೆಷಲ್ ಅನಿಸುವುದು ಎಲ್ಲರ ಬಗ್ಗೆ ಕೇರ್ ತೆಗೆದುಕೊಳ್ಳುವ ಜನ ಎಲ್ಲದಕ್ಕೂ ಪ್ರಶ್ನೆ ಕೇಳುತ್ತಾರೆ ಯಾಕೆ ಏನು ಎತ್ತ ಅಂತ ಪದೇ ಪದೇ ತಲೆ ತಿನ್ನುತ್ತಾರೆ ಆದರೆ ಬೇರೆಯವರಿಗೆ ಕಾಟ ಕೊಡುವುದಕ್ಕೆ ಅಲ್ಲ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೆ ಸುಳ್ಳು ಹೇಳುವವರನ್ನು ಕಂಡರೆ ಇವರಿಗೆ ಆಗುವುದಿಲ್ಲ ಇವರ ಅಸಹಜ ಗುಣ ಏನೆಂದರೆ ಒಳ್ಳೆ ಮೂಡಲಿ ಇದ್ದರೆ
ಒಳ್ಳೆತನದಲ್ಲಿ ಮಾತನಾಡುತ್ತಾರೆ ಕಾಲು ಎಳೆಯುವುದಕ್ಕೆ ಹೋದರೆ ಹೊಡೆತ ತಿನ್ನುವುದು ಗ್ಯಾರಂಟಿ ಒಮ್ಮೊಮ್ಮೆ ತುಂಬಾ ಸೆನ್ಸಿಟಿವ್ ಹಾಗೂ ಓವರ್ ಕೇರಿಂಗ್ ಕೂಡ ಆಗುತ್ತಾರೆ ಇವರ ಒಪಿನಿಯನನ್ನು ಎಲ್ಲರೂ ಒಪ್ಪಿಕೊಳ್ಳಬೇಕೋ ಅನ್ನುವ ಆಸೆ ಇವರದ್ದು ಅಂದುಕೊಂಡ ಹಾಗೆ ಆಗಿಲ್ಲ ಅಂದರೆ ಕೋಪ ಇರಿಟೇಶನ್ ರೂಡಗಿ ಕಾಣಬಹುದು ಒಂದು ಸಾರಿ ಡಿಸಿಷನ್ ಮಾಡಿದರೆ ಚೇಂಜ್ ಮಾಡುವುದು ಡೌಟೇ ಬೇರೆಯವರ ಒಪಿನಿಯನ್ ಕೇಳುವುದಿಲ್ಲ ಜಿದ್ದು ಹಿಡಿದಿರುವ
ಹಾಗೆ ತಾನು ಹೇಳಿದೆ ಸರಿ ಎನ್ನುವ ಭಾವನೆ ಇವರನ್ನು ಪಟಾಯಿಸುವುದು ಹೇಗೆ ಅಂದರೆ ಮೊದಲನೆಯದಾಗಿ ನಿಷ್ಠಾವಂತರಾಗಿರಿ ಇವರಿಗೆ ಬೇಕಾಗಿರುವುದು ಲಾಯಾಲಾಗಿರುವ ಹಾಗೂ ತುಂಬಾ ದಿನ ಜೊತೆಗಿರುವ ಜೊತೆಗಾರರು ಒಂದು ಸಾರಿ ನಂಬಿಕೆ ಕಳೆದುಕೊಂಡರೆ ಮತ್ತೆ ಇವರು ಹತ್ತಿರ ಸೇರಿಸಿವುದಿಲ್ಲ ಎರಡನೆಯದಾಗಿ ಕಾಮನ್ಸೆನ್ಸ್ ತಮಾಷೆ ಗುಣ ಇರುವುದು ಓದಿನಲ್ಲಿ ತುಂಬಾ ಮುಂದೆ ಇರುವವರು ಇವರಿಗೆ ಬೇಗ ಇಷ್ಟ ಆಗುತ್ತಾರೆ ಬುದ್ಧಿವಂತಿಕೆ ಉಪಯೋಗಿಸಿ ಮಾತಲ್ಲೇ ಗೆಲ್ಲಬಹುದು
ಕೇರಿಂಗ್ ಹಾಗೂ ಸೈಲೆಂಟ್ ನೇಚರ್ ಇವರಿಗೆ ಇಷ್ಟ ಮಾತು ತಪ್ಪಿದರೆ ಇವರ ಕೋಪ ಕಂಟ್ರೋಲ್ ಗೆ ಬರುವುದಿಲ್ಲ ಆದಷ್ಟು ಕೊಟ್ಟ ಮಾತು ಈಡೇರಿಸಿದರೆ ಬಚಾವ್ ಒಂದು ಸಾರಿ ತಿರಸ್ಕಾರ ಮಾಡಿದರೆ ತಿರುಗಿ ನೋಡುವುದಿಲ್ಲ ಪೆದ್ದು ಹಾಗೆ ನಟಿಸುವುದು ಗೊತ್ತು ಎಲ್ಲ ವಿಷಯ ತಿಳಿದುಕೊಳ್ಳುವುದು ಗೊತ್ತು ಒಂದು ಹೇಳಲೇಬೇಕು ಅಂದರೆ ಕೈಯಲ್ಲಿ ಅಷ್ಟೇ ಅಲ್ಲ ಹೇಳಿದ್ದನ್ನು ಮಾಡಿ ತೋರಿಸುವದಕ್ಕೂ ಗೊತ್ತು ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು