ನಮಸ್ಕಾರ ಸ್ನೇಹಿತರೇ ನೆಗೆಟಿವ್ ಜನರ ಲಕ್ಷಣಗಳು ಎಂಬ ಶೀರ್ಷಿಕೆಡಿ ಇವತ್ತಿನ ಈ ಸಂಚಿಕೆಯನ್ನು ಪ್ರಕಟಿಸುತ್ತಾ ಇದ್ದೇವೆ ಹಾಗಾದ್ರೆ ಆ ಲಕ್ಷಣಗಳು ಯಾವುದು ಅಂತ ನೋಡೋಣ ಬನ್ನಿ ನಮ್ಮ ಜೀವನದಲ್ಲಿ ನಾವು ಹಲವಾರು ಜನರನ್ನು ಭೇಟಿಯಾಗುವ ಅಂತಹ ಪರಿಸ್ಥಿತಿ ಉಂಟಾಗುತ್ತದೆ ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೋ ಅವರು ನಮಗೆ ಹತ್ತಿರವಾಗುತ್ತಾರೆ ಮತ್ತು ಈ ನಿಕಟ ತರ ಅವರಿಗೆ ನಾವು ಹೆಚ್ಚು ಬಾಗುವಂತೆ ಮಾಡುತ್ತದೆ ನನಗೆ ತುಂಬಾ ಸಲ ಹೀಗೆ ಆಗಿದೆ,
ಚಿಕ್ಕಂದಿನಿಂದಲೂ ನಾನು ಕೆಲವರಿಂದ ದೂರವಿರಲು ಪ್ರಯತ್ನ ಮಾಡುತ್ತಿದ್ದೆ ಚಿಕ್ಕವರಿದ್ದಾಗ ನಾವು ಯಾಕೆ ಹೀಗೆ ಮಾಡುತ್ತಿದ್ದೆವು ಎಂದು ನಮಗೆ ತಿಳಿದಿರಲಿಲ್ಲ ಆದರೆ ಬುದ್ಧಿ ಬೆಳವಣಿಗೆ ಆದ ಹಾಗೆ ನಾನು ಅರಿತುಕೊಳ್ಳುತ್ತಾ ಬಂದೆ ಕೆಲವೊಂದು ಜನರಿಂದ ದೂರವಿದ್ದು ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಎಂದು ಸ್ನೇಹಿತರೆ ಹಾಗಾದರೆ ಈ ನೆಗೆಟಿವ್ ಜನರ ಲಕ್ಷಣ ಏನು ಎಂದು ನೋಡುವುದಾದರೆ
ನಮ್ಮೊಂದಿಗೆ ಅವರು ಹೊರಗೆ ಆತ್ಮೀಯವಾಗಿದ್ದರು ಒಳಗೆ ಕುದಿಯುತ್ತಿರುತ್ತಾರೆ ಅವರು ಯಾವಾಗಲೂ ಚುಚ್ಚು ಮಾತುಗಳನ್ನು ಆಡುತ್ತಾ ಇರುತ್ತಾರೆ ಇದು ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಮಾತುಗಳು ಆಗಿರುತ್ತವೆ ನೀವು ಎಷ್ಟು ತಿಳಿಸಿದರು ಅವರು ಬದಲಾಗುತ್ತಿಲ್ಲ ಎಂದಲ್ಲಿ ಆದಷ್ಟು ಅವರಿಂದ ದೂರವಿರಲು ಪ್ರಯತ್ನಿಸಿ ಅವರ ಚಲನ ವಲನಗಳು ನಿಮಗೆ ಇಷ್ಟವಾಗದಿದ್ದರೆ ಅವರಿಂದ ದೂರವಿರಿ
ಇಂತಹ ವ್ಯಕ್ತಿಗಳೊಂದಿಗೆ ಇದ್ದು ನೀವು ಕೂಡ ಅವರ ಸ್ವಭಾವವನ್ನು ಅರಿತುಕೊಳ್ಳುತ್ತೀರಿ ಅವರು ಯಾವಾಗಲೂ ನಿಮ್ಮನ್ನು ಕೆಳಕ್ಕೆ ತರಲು ಪ್ರಯತ್ನಿಸುತ್ತ ಇರುತ್ತಾರೆ ಮತ್ತು ಅವರು ಮಾತ್ರ ನಿಮ್ಮ ಶುಭ ಚಿಂತಕ ಇರುವಂತೆ ತೋರಿಸಿಕೊಳ್ಳುತ್ತಾ ಇರುತ್ತಾರೆ
ನೀವು ಭಾವನಾತ್ಮಕವಾಗಿ ನೊಂದುಕೊಳ್ಳುವ ಮುನ್ನ ಅವರಿಂದ ನಾಲ್ಕು ಹೆಜ್ಜೆ ದೂರವಿರಿ ಇಲ್ಲವಾದಲ್ಲಿ ಅವರ ಒಂದೇ ಗುರಿ ನಿಮ್ಮಲ್ಲಿ ದ್ವೇಷವನ್ನು ಹುಡುಕುವ ಮತ್ತು ಹರಡಿಸುವುದು# ಅವರು ಮಾತನಾಡುವಾಗ ಯಾವಾಗಲೂ ನೆಗೆಟಿವ್ ಆಗಿ ಮಾತನಾಡುತ್ತಾರೆ
ಅವರ ಪ್ರತಿ ಮಾತಿನಲ್ಲಿ ದ್ವೇಷ ತುಂಬಿರುತ್ತದೆ ಅವರು ಯಾವಾಗಲೂ ನನಗೆ ಬೈದ್ರೆ ಬೈ ನಾನು ಹೇಳೋದು ಹೇಳಿದ್ದೇನೆ ಆಮೇಲೆ ನಿನ್ ಇಷ್ಟ ಇಂತಹ ಮಾತುಗಳು ಅವರ ಬಾಯಲ್ಲಿ ಆಗಾಗ ಬರ್ತಾ ಇರುತ್ತವೆ ನಿಮ್ಮನ್ನು ನಿರಂತರ ಪ್ರೋತ್ಸಾಹ ಮಾಡುವ ಜನರು ನಿಜಕ್ಕೂ ನಿಮ್ಮ ಆಸ್ತಿಯಾಗಿರುತ್ತಾರೆ ಅವರು ನೀವು ನಿಮ್ಮ ಕೆಲಸವನ್ನು ಸರಿಯಾಗಿ ಮಾಡದೆ ಇದ್ದರೂ ಸಹ ನಿಮ್ಮನ್ನು ಪ್ರೋತ್ಸಾಹಿಸುವುದನ್ನು ನಿಲ್ಲಿಸುವುದಿಲ್ಲ ಒಳ್ಳೆಯವರ ಜೊತೆ ಒಳ್ಳೆಯವರಾಗಿಯೇ ಇರಿ
ಆದರೆ ಕೆಟ್ಟವರ ಜೊತೆ ಯಾವಾಗಲೂ ಕೆಟ್ಟವರಾಗಿ ಇರಬೇಡಿ ಏಕೆಂದರೆ ಕತ್ತರಿಸಬಹುದು ಆದರೆ ಕೆಸರನ್ನು ಕೆಸರಿನಿಂದ ತೊಳೆಯಲಾಗುವುದಿಲ್ಲ ಸ್ನೇಹಿತರೆ ನೆಗೆಟಿವ್ ಜನರೊಂದಿಗೆ ಇದ್ದು ನಿಮ್ಮ ಮಾಸಿಕ ಸ್ಥಿತಿಯನ್ನು ಹಾಳು ಮಾಡಿಕೊಳ್ಳುವುದರ ಬದಲಿಗೆ ಅವರನ್ನು ಇಗ್ನೋರ್ ಮಾಡಿ ಅವರಿಂದ ದೂರ ಇರುವುದೇ ಅತಿ ಉತ್ತಮ ಸ್ನೇಹಿತರೆ ಇವತ್ತಿನ ಈ ಮಾಹಿತಿ ನಿಮಗೆ ಇಷ್ಟ ಇದ್ದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು