ಜುಲೈ 17 ಸೋಮವಾರ ಭೀಮನ ಅಮವಾಸೆ 8 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮನ ಕೃಪೆಯಿಂದ

0

ನಮಸ್ಕಾರ ಸ್ನೇಹಿತರೆ ಇದೇ ಜುಲೈ 17 ನೇ ತಾರೀಖಿನಿಂದ ಬಹಳ ಶಕ್ತಿಶಾಲಿಯಾದ ಅಮಾವಾಸ್ಯೆ ಇದೆ ಈ ಅಮಾವಾಸ್ಯೆ ಬಹಳ ಶಕ್ತಿಶಾಲಿಯಾಗಿದ್ದು ಈ ವಿಶೇಷವಾದ ಅಮಾವಾಸ್ಯೆಯ ನಂತರ ಕೆಲವೊಂದು ರಾಶಿಯವರಿಗೆ ಭಾರಿ ಅದೃಷ್ಟ ಮತ್ತು ರಾಜಯೋಗ ಗುರುಬಲ ಆರಂಭವಾಗುತ್ತಿದೆ ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಶ್ರೀಮಂತರಾಗುವ ಯೋಗ ಕುಡಿಬರುತ್ತದೆ

ಈ ಅಮಾವಾಸ್ಯೆಯ ನಂತರ ಈ ರಾಶಿಯವರು ಆಗರ್ಭ ಶ್ರೀಮಂತರಾಗುತ್ತಾರೆ ಅಂತ ಹೇಳಬಹುದು ಸ್ನೇಹಿತರೆ ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ಅದೃಷ್ಟದ ಫಲಗಳು ಈ ಅಮಾವಾಸ್ಯೆಯ ನಂತರ ಸಿಗುತ್ತದೆ ಅಂತ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ

ಈ ಅಮಾವಾಸ್ಯೆಯ ನಂತರ ಮುಂದಿನ ಹಲವು ವರ್ಷಗಳ ತನಕ ರಾಶಿಯವರು ಶ್ರೀಮಂತಿಕೆಯನ್ನು ಅನುಭವಿಸುತ್ತಾರೆ ಅಂತ ಹೇಳಬಹುದು ಈ ರಾಶಿಯವರು ಯಾವುದೇ ಒಂದು ಕೆಲಸವನ್ನು ಮಾಡಿದರೂ ಕೂಡ ಅದರಲ್ಲಿ ಜಯವನ್ನು ಗಳಿಸಿಕೊಳ್ಳುತ್ತಾರೆ ಅಂತ ಹೇಳಬಹುದು ರಾಶಿಯವರು ಶಕ್ತಿಶಾಲಿ ಅಮಾವಾಸ್ಯೆಯ ನಂತರ ಇವರಿಗೆ ಭಾರಿ ಅದೃಷ್ಟ ಶುರುವಾಗುತ್ತದೆ

ಅಂತ ಹೇಳಬಹುದು ಇವರಿಗೆ ಹನುಮನ ಆಶೀರ್ವಾದ ಸಿಗುತ್ತಾ ಇರುವುದರಿಂದ ಇವರು ಎಲ್ಲಾ ರೀತಿಯ ಸಂಕಷ್ಟಗಳಿಂದ ಹೊರಗೆ ಬರುತ್ತಾರೆ ಅರ್ಧಕ್ಕೆ ನಿಂತಂತಹ ಕೆಲಸಗಳು ಪುನಹ ಪ್ರಾರಂಭವಾಗುತ್ತವೆ ಇವರ ಜೀವನದಲ್ಲಿ ಅಸಾಧ್ಯವಾದಂತಹ ಕೆಲಸಗಳನ್ನು ಮಾಡಿ ತೋರಿಸುತ್ತಾರೆ ಅಂತ ಹೇಳಬಹುದು ಇವರ ಜೀವನದಲ್ಲಿ ಇರುವಂತಹ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡು

ಈ ರಾಶಿಯವರು ಮುಂದಿನ ದಿನಗಳನ್ನು ಬಹಳ ಸಂತೋಷದಿಂದ ನೆಮ್ಮದಿಯಾಗಿ ಕಳೆಯುತ್ತಾರೆ ಅಂತ ಹೇಳಬಹುದು ಇವರ ಜೀವನದಲ್ಲಿ ದುಃಖಕ್ಕೆ ಜಾಗ ಇಲ್ಲ ರಾಶಿಯವರು ಹನುಮನ ಕೃಪೆಯನ್ನು ಪಡೆದುಕೊಳ್ಳುವುದರ ಮುಖಾಂತರ ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಕೂಡ ಅದರಲ್ಲಿ ಉತ್ತಮವಾದ ದನ ಸಂಪತ್ತು ಪಡೆದುಕೊಂಡು ಸದೃಢವಾದ ಜೀವನವನ್ನು ನಡೆಸುತ್ತಾರೆ

ಅಂತ ಹೇಳಬಹುದು ಈ ರಾಶಿಯಲ್ಲಿ ಹುಟ್ಟಿದಂತಹ ವ್ಯಕ್ತಿಗಳಿಗೆ ಉತ್ತಮ ದಿನವಾಗಿರುತ್ತದೆ ಮುಂದಿನ ದಿನಗಳಲ್ಲಿ ಈ ಅಮಾವಾಸ್ಯೆಯ ನಂತರ ದಾಂಪತ್ಯದಲ್ಲಿ ಒಂದಿಷ್ಟು ಕಹಿ ಘಟನೆಗಳು ನಡೆಯಬಹುದು ನೀವು ಹನುಮನ ದೇವಸ್ಥಾನಕ್ಕೆ ಹೋಗಿ ಬರುವುದರಿಂದ ಬಿರುಕು ಭಿನ್ನಾಭಿಪ್ರಾಯಗಳೆಲ್ಲವೂ ದೂರವಾಗುತ್ತವೆ ಹಾಗಾದ್ರೆ ಇಷ್ಟೊಂದು ಲಾಭವನ್ನು ಪಡೆದು

ಈ ಅಮಾವಾಸ್ಯೆಯ ನಂತರ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ತುಲಾ ರಾಶಿ ಮಿಥುನ ರಾಶಿ ಮೇಷ ರಾಶಿ ಕುಂಭ ರಾಶಿ ವೃಶ್ಚಿಕ ರಾಶಿ ದನಸ್ಸು ರಾಶಿ ಮೀನ ರಾಶಿ ಕರ್ಕಟಕ ರಾಶಿ ಸ್ನೇಹಿತರೆ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಜೈ ಹನುಮಾನ್ ಅಂತ ಕಮೆಂಟ್ ಮಾಡಿ ಮತ್ತು ಲೈಕ್ ಕೊಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.