ಮೇಷ ರಾಶಿ ಜುಲೈ ಮಾಸ ಭವಿಷ್ಯ

0

ನಮಸ್ಕಾರ ಸ್ನೇಹಿತರೆ ಮೇಷ ರಾಶಿಯವರ ಜುಲೈ ತಿಂಗಳ ಮಹಾಸಭಾ ಹೇಳುವ ಈ ಸಂಚಿಕೆಗೆ ನಿಮಗೆಲ್ಲರಿಗೂ ಸ್ವಾಗತ ಸುಸ್ವಾಗತ ಮೇಷ ರಾಶಿಯವರಿಗೆ ರಾಹು ಹಾಗೂ ಬೃಹಸ್ಪತಿ ರಾಶಿಯಲ್ಲೇ ಇದ್ದಾರೆ ಜುಲೈ ತಿಂಗಳಲ್ಲಿ ಸಾಕಷ್ಟು ಪಾಸಿಟಿವ್ ಗಳಿವೆ ವಿಶೇಷವಾಗಿ ಜುಲೈ 17 ರವರೆಗೆ ಒಂದು ಗ್ರಹ ನಿಮ್ಮನ್ನು ಕಾಪಾಡುತ್ತದೆ ಚಾಚು ತಪ್ಪದೇ ಬಹಳಷ್ಟು ಸಕ್ಸಸ್ ಸಿಗುತ್ತದೆ ಸರ್ಕಾರಿ ನೌಕರರಿಗೆ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ತೊಡಗಿರುವವರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವವರಿಗೆ

ಸರ್ಕಾರ ತುಂಬಾ ಬೆನಿಫಿಟ್ ಕೊಡುತ್ತಾ ಇದೆ ಅದೆಲ್ಲ ಸಕ್ಸಸ್ ಫುಲ್ಲಾಗಿ ಸಿಗುವಂತಹ ಚಾನ್ಸಸ್ ಜಾಸ್ತಿ ಇದೆ ಜುಲೈ 17ರವರೆಗೆ ಆಗುವಂತಹ ಕೆಲಸಗಳು ಬಹಳ ಯಶಸ್ವಿಯಾಗಿ ನಡೆಯುತ್ತವೆ ಸರ್ಕಾರಿ ಕೆಲಸಗಳಲ್ಲಿ ಕೋರ್ಟು ಇತ್ಯಾದಿ ಸ್ಥಳಗಳಲ್ಲಿ ನಿಮ್ಮ ಕೆಲಸ ಆಗುವ ಚಾನ್ಸಸ್ ಜಾಸ್ತಿ ಇದೆ ಜುಲೈ 17ರವರೆಗೆ ಸಕ್ಸಸ್ ಫುಲ್ಲಾಗಿ ನಡೆಯುತ್ತಿದ್ದ ಸರ್ಕಾರಿ ಕೆಲಸಗಳು ಅದರ ನಂತರ ರಿವರ್ಸ್ ಆಗಿ ಹೊರಡುತ್ತವೆ

ವಿಶೇಷವಾಗಿ ನಿಮ್ಮ ಸುಖಕ್ಕೆ ತಾಪತ್ರ ಬರುತ್ತದೆ ಹಾಗೆ ನಿಮಗೆ ಕಿರಿಕಿರಿ ಕೂಡ ಜಾಸ್ತಿಯಾಗುತ್ತದೆ 17 ಒಳಗೆ ನಿಮ್ಮ ಕೆಲಸ ಕಾರ್ಯಗಳನ್ನು ಪ್ರಸರ್ ಹಾಕಿ ಮುಗಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಿ ಜುಲೈ ತಿಂಗಳ ಮಟ್ಟಿಗೆ ಸರ್ಕಾರಿ ಕೆಲಸಗಳಿಗೆ ತೊಂದರೆ ಇದ್ದರೂ ಕೂಡ ಬೇರೆ ಕೆಲಸಗಳಿಗೆ ತುಂಬಾ ಸಕ್ಸಸ್ ಇದೆ ವಿಶೇಷವಾಗಿ ನಿಮಗೆ ಸುಖ ಸಿಗುತ್ತದೆ ಚತುರ್ಥದಲ್ಲಿ ರವಿ ಚತುರ್ಥಕ್ಕೆ ಹೋದಾಗ ಬುಧ ಗ್ರಹವನ್ನು ಸೇರಿಕೊಳ್ಳುತ್ತಾನೆ 17 ನೇ ತಾರೀಕು ಸಂದರ್ಭದಲ್ಲಿ ನಿಮ್ಮ ಓವರ್ ಆಲ್ ಮೆಂಟಲ್ ಪವರ್ ಜಾಸ್ತಿಯಾಗುತ್ತದೆ ಚೈತನ್ಯ ಇರುತ್ತದೆ

ಹಾಗೆ ಶಕ್ತಿ ಕೂಡ ಇರುತ್ತದೆ ವಿಶೇಷವಾಗಿ ಬುಧ ಸಂಪತ್ತಿನ ಕ್ರೂಡೀಕರಣವನ್ನು ಮಾಡುತ್ತಾನೆ ಚತುರ್ಥಕ್ಕೆ ಹೋದಾಗ ಅಂದರೆ ಬಹಳಷ್ಟು ಮೂಲಗಳಿಂದ ನಿಮಗೆ ದುಡ್ಡು ಬರುತ್ತದೆ ಧನ ಯೋಗ ಚೆನ್ನಾಗಿ ಉಂಟಾಗುತ್ತದೆ ಅಡ್ಡಿ ಆತಂಕಗಳು ಏನಾದರೂ ಇದ್ದರೆ ದುಡ್ಡು ಬರುವುದಕ್ಕೆ ನಿವಾರಣೆ ಆಗುತ್ತದೆ ಜುಲೈ ತಿಂಗಳು ನಿಮ್ಮ ಪಂಚಮ ಭಾಗದಲ್ಲಿ ಕುಜ ಇರುವುದರೊಂದಿಗೆ ಸ್ಟಾರ್ಟ್ ಆಗುತ್ತದೆ

ಇದರ ಅರ್ಥ ಆರೋಗ್ಯಕ್ಕೆ ಸ್ವಲ್ಪ ತೊಂದರೆಗಳು ಜ್ವರ ನೆಗಡಿ ಈ ರೀತಿ ಘಟನೆಗಳು ನಡೆಯುತ್ತವೆ ಹಾಗೆ ಪಂಚಮ ಭಾವ ಅನ್ನುವುದು ಕೂಡ ಮಕ್ಕಳಿಗೆ ಸಂಬಂಧಿಸಿದಂತೆ ಮಕ್ಕಳು ಹಾಗೂ ನಿಮ್ಮ ಮಧ್ಯ ತಿಕ್ಕಾಟಗಳು ಚಿಕ್ಕವರಾಗಿದ್ದರೆ ಹಠ ಮಾಡುವಂಥದ್ದು ಅವರಿಗೆ ಏನಾದರೂ ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಗಳು ಬರುವುದು ಹೀಗೆ ಆಗುತ್ತದೆ

ಹಾಗೆ ನಿಮ್ಮ ಮನೋಬಲ ಕೂಡ ಸ್ವಲ್ಪ ಕ್ಷೀಣ ಆಗಬಹುದು ತಿಂಗಳಿನ ಆರಂಭದಲ್ಲಿ ಹಾಗೇನೇ ಸಂಬಂಧಿಗಳು ಅಷ್ಟೇನೂ ಅನುಕೂಲಕರವಾಗಿರುವುದಿಲ್ಲ ಹಾಗೆ ಸಂಪಾದಿಗಳು ನಿಮಗೆ ಸ್ವಲ್ಪ ಕಿರಿಕಿರಿ ಮಾಡಬಹುದು ಈ ರೀತಿಯ ಬೆಳವಣಿಗೆಗಳ ಸಾಧ್ಯತೆ ಜಾಸ್ತಿ ಇರುತ್ತದೆ ಆದರೆ ಎಲ್ಲಾ ವೈರಿಧ್ಯಗಳು ದೂರವಾಗುತ್ತವೆ ಜುಲೈ ಒಳಕ್ಕೆ ಶುಕ್ರ ಗ್ರಹ ಬಂದು ನಿಮ್ಮನ್ನು ಕೂಡಿಕೊಂಡಾಗ ಪಂಚಮ ಭಾಗದಲ್ಲಿ ಸಿಂಹ ರಾಶಿಯಲ್ಲಿ ಈ ಎರಡು ಗ್ರಹಗಳು ಬಂದಾಗ ಈ ಕಾಂಬಿನೇಷನ್ ನಿಮಗೆ ಸ್ವಲ್ಪ ಚುರುಕುತನವನ್ನು ಕೊಡುತ್ತದೆ

ವಿಶೇಷವಾಗಿ ನಿಮ್ಮ ಪಂಚಮ ಭಾಗಕ್ಕೆ ಮಕ್ಕಳು ನಿಮ್ಮ ಮಾತನ್ನು ಕೇಳಬಹುದು ಸ್ವಲ್ಪ ಅವರ ಕೆಲಸಗಳನ್ನು ಪಟಪಟ್ ಮಾಡಿಕೊಳ್ಳ ಬಹುದು ಮಕ್ಕಳಿಂದ ನೀವು ಸ್ವಲ್ಪಮಟ್ಟಿನ ನಿರೀಕ್ಷೆಗಳನ್ನು ಮಾಡಬಹುದು ಹಾಗೆ ಮಕ್ಕಳು ಚಟುವಟಿಕೆಯಿಂದ ಇರುತ್ತಾರೆ ಚುರುಕಿನಿಂದ ಇರುತ್ತಾರೆ ಹಾಗಾಗಿ ಈ ಬೆಳವಣಿಗೆ ನಿಮ್ಮ ಖುಷಿಗೆ ಸಹಾಯ ಮಾಡುತ್ತದೆ ಇನ್ನು ಸಂಸಾರ ಇಲ್ಲದೇ ಇರುವವರಿಗೆ ಹಣಕ್ಕೆ ಸುಖಕ್ಕೆ ಒಳ್ಳೆಯ ಸಮಯ ಇದಾಗಿದೆ ನಿಮ್ಮ ಮೂಡ್ ಚೆನ್ನಾಗಿರುತ್ತದೆ ಪಾಸಿಟಿವ್ ನೆಸ್ ಇರುತ್ತದೆ

ಎನರ್ಜಿ ಇರುತ್ತದೆ ಜೀವನದ ಬಗ್ಗೆ ಪ್ರೀತಿ ಇರುವಂತೆ ಶುಕ್ರ ಮಾಡುತ್ತಾನೆ ಸ್ಥಿರತೆ ಇರುತ್ತದೆ ನಿಮ್ಮ ರಾಶಿಯಲ್ಲಿ ನಿಮ್ಮ ಮನಸ್ಸು ಅಸ್ಥಿರ ಆಗದೇ ಇರುವ ಹಾಗೆ ಸಂಶಯಗಳು ಕಾಡದೇ ಇರುವ ಹಾಗೆ ಶನಿ ಕಾಪಾಡುತ್ತಾನೆ ಕೆಲಸ ಹುಡುಕುತ್ತಿರುವ ವ್ಯಕ್ತಿಗಳು ಸ್ವಲ್ಪ ಸ್ಟ್ರಗಲ್ ಮಾಡಬೇಕಾಗಿ ಬರಬಹುದು ಆದರೆ ಎರಡು ಮೂರು ತಿಂಗಳಲ್ಲಿ ಎಲ್ಲವೂ ನಾರ್ಮಲ್ ಆಗುವ ಸಾಧ್ಯತೆ ಇದೆ

ಸುಮಾರು ಒಂದುವರೆ ವರ್ಷಗಳ ಕಾಲ ಸುಖಕರವಾದ ವಾತಾವರಣ ನಿಮ್ಮ ಮಟ್ಟಿಗೆ ಇರುತ್ತದೆ ಯಾರ್ಯಾರಿಗೆ ಮಕ್ಕಳಾಗಿಲ್ಲ ಅವರಿಗೆ ಮಕ್ಕಳಾಗುತ್ತವೆ ಸಂಪತ್ತಿನ ಅಭಿವೃದ್ಧಿಯಾಗುತ್ತದೆ ಪ್ರಾಫಿಟ್ ಜಾಸ್ತಿ ಆಗುತ್ತಾ ಹೋಗುತ್ತದೆ ಎಲ್ಲೂ ಕೂಡ ಅಡಚಣೆ ಆಗುವುದಿಲ್ಲ ಜುಲೈ ತಿಂಗಳ ರಾಶಿ ಭವಿಷ್ಯ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.