8,17,26 ದಿನಾಂಕದಂದು ಹುಟ್ಟಿದವರ ತಿಳಿದುಕೊಳ್ಳಲೇಬೇಕಾದ ಐದು ಲಕ್ಷಣಗಳು!
ನಮಸ್ಕಾರ ಸ್ನೇಹಿತರೆ ದಿನಾಂಕ 8,17ಮತ್ತು 26ನೇ ತಾರೀಕು ಹುಟ್ಟಿದವರ ಬಗ್ಗೆ ತಿಳಿದುಕೊಳ್ಳಲೆ ಬೇಕಾದ 5ಲಕ್ಷಣಗಳು 01ಇವರು ನೋಡಲು ಅಷ್ಟೊಂದು ಏತ್ತರ ಇರುವುದಿಲ್ಲ ಮದ್ಯಮ ತರಉಳ್ಳವರು ಆಗಿರುವವರು ಇವರ ತಲೆ ಕೂದಲು ದಟ್ಟವಾಗಿರುತ್ತದೆ ವಿಶಾಲವಾದ ಭುಜಗಳು ದಟ್ಟ ಹುಬ್ಬುಗಳು ಸಣ್ಣ ಕೈ ಕಾಲುಗಳು ದೊಡ್ಡ ಕಿವಿ ಮೊದಲಾದ ಲಕ್ಷಣಗಳನ್ನು ಹೊಂದಿದವರು ಆಗಿರುತ್ತಾರೆ ಕಪ್ಪು ಅಥವಾ ಎಣ್ಣೆ ಕಪ್ಪು ಬಣ್ಣ ಹೊಂದಿದವರು ಆಗಿರುತ್ತಾರೆ ಶನೇಶ್ವರನನ್ನೇ ಅಧಿಪತಿ ಯಾಗಿ ಹೊಂದಿದ ಇವರು ನೀತಿ ನಿಯಮ ಗಳನ್ನು ಹೊಂದಿದವರು ಆಗಿರುತ್ತಾರೆ ನಿದಾನವೇ ಪ್ರದಾನ … Read more